6
  • Latest

ಮುಂದುವರೆದ ಮಟ್ಕಾ ದಾಳಿ: ಹಣ ಕೊಡಲು ಒಪ್ಪದ ಜೂಜುಕೋರರು!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮುಂದುವರೆದ ಮಟ್ಕಾ ದಾಳಿ: ಹಣ ಕೊಡಲು ಒಪ್ಪದ ಜೂಜುಕೋರರು!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಮುಂಡಗೋಡ: ಕಾತೂರು ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಮೂವರ ಮೇಲೆ ದಾಳಿ ನಡೆಸಿದ ಪೊಲೀಸರು ಅವರ ಬಳಿಯಿದ್ದ ಹಣವನ್ನು ವಶಕ್ಕೆ ಪಡೆಯಲು ಹರಸಾಹಸ ನಡೆಸಿದರು. ಕೊನೆವರೆಗೂ ಜನರಿಂದ ಸಂಗ್ರಹಿಸಿದ ಹಣವನ್ನು ಕೊಡಲು ಓಸಿ ಆಡಿಸುವವರು ಒಪ್ಪಲಿಲ್ಲ. ಮೊದಲು ಚೀಟಿ ಹಾಗೂ ಬಾಲ್‌ಪೆನ್ ವಶಕ್ಕೆ ಪಡೆದ ಪೊಲೀಸರು ನಂತರ ಉಪಾಯವಾಗಿ ಅವರ ಬಳಿಯಿದ್ದ ಹಣವನ್ನು ಜಪ್ತು ಮಾಡಿದರು!

ಸೆ 9ರ ಸಂಜೆ ಕಾತೂರು ಬಸ್ ನಿಲ್ದಾಣದ ಬಳಿ ನಂದಿಪುರದ ಸಯ್ಯದ ಹರಬಿ, ಮುಸ್ತಾಕ ಮುಜಾವರ ಹಾಗೂ ಕಾತೂರಿನ ನೀಲಪ್ಪ ವರ್ದಿ ಓಸಿ ಆಟದಲ್ಲಿ ತೊಡಗಿದ್ದರು. ಸಾರ್ವಜನಿಕ ರಸ್ತೆ ಬಳಿ ನಿಂತು 1 ರೂಪಾಯಿಗೆ 80 ರೂ ಕೊಡುವುದಾಗಿ ನಂಬಿಸಿ ಜನರಿಂದ ಹಣ ಸಂಗ್ರಹಿಸಿದ್ದರು. ಒಟ್ಟು 1150ರೂ ಸಂಗ್ರಹವಾಗಿತ್ತು. ಆದರೆ, ಪೊಲೀಸರು ದಾಳಿ ನಡೆಸಿದಾಗ ಅವರು ಆ ಹಣವನ್ನು ಮಾತ್ರ ಕೊಡಲಿಲ್ಲ.

ADVERTISEMENT
ADVERTISEMENT

ಸಾಕಷ್ಟು ವಾಗ್ವಾದ ನಡೆಸಿದ ನಂತರವೂ `ಈ ಹಣವನ್ನು ನಾವೇ ಇಟ್ಟುಕೊಳ್ಳುತ್ತೇವೆ’ ಎಂದು ಮೂವರು ಹೇಳಿದರು. ಮೊದಲು ಪೆನ್ ಹಾಗೂ ಚೀಟಿಯನ್ನು ವಶಕ್ಕೆ ಪಡೆದ ಪೊಲೀಸರು ನಂತರ ಅವರ ಮನವೊಲೈಸಿ 1150ರೂ ಹಣವನ್ನು ವಸೂಲಿ ಮಾಡಿದರು. ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಈ ಎಲ್ಲಾ ಸಾಕ್ಷಿಗಳನ್ನು ಒದಗಿಸುವ ಸಿದ್ಧತೆ ನಡೆಸಿದ್ದಾರೆ.

Advertisement. Scroll to continue reading.
Advertisement. Scroll to continue reading.

ಸಿದ್ದಾಪುರದಲ್ಲಿಯೂ ದಾಳಿ:

ಮಂಗಳವಾರ ಬಸವಣ್ಣಗಲ್ಲಿ ಹತ್ತಿರ ಓಸಿ ಆಟ ಆಡಿಸುತ್ತಿದ್ದ ಹೊಸೂರಿನ ಪರಮೇಶ್ವರ ಬಾಡ್ಕರ್ ಎಂಬಾತನ ಮೇಲೆ ಪಿಎಸ್‌ಐ ಅನಿಲ ಬಿ ಎಂ ದಾಳಿ ನಡೆಸಿದರು. ಈ ವೇಳೆ 820ರೂ ಹಣ ಹಾಗೂ ಇನ್ನಿತರ ಪರಿಕ್ಕರಗಳು ಸಿಕ್ಕಿವೆ.

ShareSendTweetShare
ADVERTISEMENT
Previous Post

ಸ್ನೇಹಕ್ಕೂ ಸಿದ್ಧ.. ಸಮರಕ್ಕೂ ಬದ್ಧ: ರಾಘವೇಶ್ವರ ಶ್ರೀ ಹೀಗೆ ಹೇಳಿದ್ದೇಕೆ?

Next Post

ಕ್ಯಾಮರಾ ಕಣ್ಣಲ್ಲಿ ಕರಾವಳಿಯಲ್ಲಿರುವ ಮನೆ ಸೌಂದರ್ಯ

Next Post

ಕ್ಯಾಮರಾ ಕಣ್ಣಲ್ಲಿ ಕರಾವಳಿಯಲ್ಲಿರುವ ಮನೆ ಸೌಂದರ್ಯ

ಸರಪಳಿ ಮಾಡಿ.. ಸರ್ಟಿಫಿಕೇಟ್ ಪಡೆಯಿರಿ!

ಗಣೇಶ ವಿಸರ್ಜನೆ : ಮದ್ಯದ ಅಂಗಡಿಗೆ ಬೀಗ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page