6
  • Latest

ಧರ್ಮಸ್ಥಳಕ್ಕೆ ಹೊರಟವರಿಗೆ ಅನಗತ್ಯ ಅಲೆದಾಟ: ಹೋಟೆಲಿನಲ್ಲಿದ್ದ ಚಿನ್ನದ ತಾಳಿ ಕಳ್ಳರ ಪಾಲು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಧರ್ಮಸ್ಥಳಕ್ಕೆ ಹೊರಟವರಿಗೆ ಅನಗತ್ಯ ಅಲೆದಾಟ: ಹೋಟೆಲಿನಲ್ಲಿದ್ದ ಚಿನ್ನದ ತಾಳಿ ಕಳ್ಳರ ಪಾಲು!

AchyutKumar by AchyutKumar
in ಸ್ಥಳೀಯ

ಭಟ್ಕಳ: ಕಲಘಟಗಿ ಗ್ರಾ ಪಂ ಅಧ್ಯಕ್ಷ ಬಸವರಾಜ ನೇಸರಗಿ ತಮ್ಮ ಕುಟುಂಬದ ಜೊತೆ ಧರ್ಮಸ್ಥಳ ಪ್ರವಾಸಕ್ಕೆ ಹೊರಟಿದ್ದು, ರಾತ್ರಿ ವಸತಿ ಹೂಡಿದ ಪ್ರದೇಶದಲ್ಲಿ ಅವರ ಪತ್ನಿಯ ಚಿನ್ನದ ಸರ ಹಾಗೂ 5 ಸಾವಿರ ರೂ ಹಣ ಕಳ್ಳತನವಾಗಿದೆ.

ಸೆ 13ರಂದು ಬಸವರಾಜ ಅವರು ಪತ್ನಿ ಮಧುರಿ, ಅಕ್ಕ ಗಿರಿಜಾ ಹಾಗೂ ಅಕ್ಕನ ಮಗಳು ಪೂಜಾ ಜೊತೆ ಧರ್ಮಸ್ಥಳಕ್ಕೆ ಹೊರಟಿದ್ದರು. ಗ್ರಾ ಪಂ ಸಿಬ್ಬಂದಿ ಮೈಲಾರ ಗೌಡ ಪಾಟೀಲ್ ಸಹ ಅವರಿಗೆ ಜೊತೆಯಾಗಿದ್ದ. ರಾತ್ರಿಯಾದ ಕಾರಣ ಮುರುಡೇಶ್ವರದ ಇಂದ್ರಪ್ರಸ್ಥ ಹೋಟೆಲ್’ನಲ್ಲಿ ಈ ಕುಟುಂಬದವರು ಎರಡು ಪ್ರತ್ಯೇಕ ರೂಂ ಪಡೆದಿದ್ದರು.

ಒಂದೇ ಕುಟುಂಬದ ಎಲ್ಲರೂ ಒಂದು ಕೋಣೆಯಲ್ಲಿದ್ದರೆ ಮೈಲಾರ ಗೌಡ ಇನ್ನೊಂದು ಕೋಣೆಯಲ್ಲಿದ್ದ. ಹೀಗಿರುವಾಗ ಮಧುರಿ ಅವರು ತಮ್ಮ ಕತ್ತಿನಲ್ಲಿದ್ದ ಚಿನ್ನದ ತಾಳಿಯನ್ನು ವ್ಯಾನಿಟಿ ಬಾಗಿನಲ್ಲಿರಿಸಿ ಮಲಗಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಬ್ಯಾಗಿನಲ್ಲಿದ್ದ ತಾಳಿ ಸಿಗಲಿಲ್ಲ. ಜೊತೆಗೆ ಅಲ್ಲಿದ್ದ 5 ಸಾವಿರ ರೂ ಹಣ ಸಹ ಕಳ್ಳತನವಾಗಿತ್ತು.

2.20 ಲಕ್ಷ ರೂ ಮೌಲ್ಯದ ತಾಳಿ ಹಾಗೂ ಹಣ ಕಳ್ಳತನವಾದ ಬಗ್ಗೆ ಬಸವರಾಜ ನೇಸರಗಿ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ವಾರ್ಡನ್ ವಿರುದ್ಧ ಸಿಡಿದೆದ್ದ ಸ್ವಚ್ಛತಾ ಸಿಬ್ಬಂದಿ: ಕಾಮುಕನ ಆಟಕ್ಕೆ ಕೆಲಸ ಕಳೆದುಕೊಂಡ ವಿಧವೆ!

Next Post

ಸೈಕಲಿಗೆ ಗುದ್ದಿದ ಕಾರು: ಸೆಕ್ಯುರಿಟಿ ಗಾರ್ಡ ಸಾವು

Next Post

ಸೈಕಲಿಗೆ ಗುದ್ದಿದ ಕಾರು: ಸೆಕ್ಯುರಿಟಿ ಗಾರ್ಡ ಸಾವು

ಕಸ್ತೂರಿ ರಂಗನ್ ವರದಿ ವಿರೋಧಿಸಿದ ಸಚಿವ

ಜಿಲ್ಲೆಯಲ್ಲಿ 253 ಕಿಮೀ ಉದ್ದದ ಮಾನವ ಸರಪಳಿ: ಲಕ್ಷಕ್ಕೂ ಅಧಿಕ ಜನರು ಭಾಗಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.