6
  • Latest

ಸ್ವಚ್ಛ ಭಾರತಕ್ಕೆ ಕಂಟಕ ಕೇಂದ್ರ ಸಚಿವರ ಈ ಕಂಪನಿ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಸ್ವಚ್ಛ ಭಾರತಕ್ಕೆ ಕಂಟಕ ಕೇಂದ್ರ ಸಚಿವರ ಈ ಕಂಪನಿ!

AchyutKumar by AchyutKumar
September 20, 2024
in ದೇಶ - ವಿದೇಶ
advt advt advt
ADVERTISEMENT

ಅಂಕೋಲಾ: ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಜವಾಬ್ದಾರಿವಹಿಸಿಕೊಂಡ ಐಆರ್‌ಬಿ ಕಂಪನಿಯ ಅವಾಂತರಗಳು ಒಂದೆರಡಲ್ಲ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರೂ ಅವರ ಸಚಿವ ಸಂಪುಟ ಸದಸ್ಯರೊಬ್ಬರ ಅಧೀನದಲ್ಲಿರುವ ಐಆರ್‌ಬಿ ಕಂಪನಿ ಸ್ವಚ್ಛತೆ ಪಾಲಿಸುತ್ತಿಲ್ಲ.

ಅಂಕೋಲಾ ತಾಲೂಕಿನ ಅಲಗೇರಿ ಹಾಗೂ ಬಾಳೆಗುಳಿ ಕ್ರಾಸಿನ ಬಳಿ ಸಾಕಷ್ಟು ಪ್ರಮಾಣದಲ್ಲಿ ಈ ಕಂಪನಿ ತ್ಯಾಜ್ಯ ಎಸೆಯುತ್ತಿದ್ದು, ಇದು ಸ್ಥಳೀಯ ಗ್ರಾಮ ಪಂಚಾಯತದ ತಲೆನೋವಿಗೆ ಕಾರಣವಾಗಿದೆ. ಹೆದ್ದಾರಿ ಪಕ್ಕದ ವಾಹನ ನಿಲುಗಡೆ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯದ ರಾಶಿ ಕಾಣುತ್ತಿದೆ. ನಿತ್ಯ ಇದನ್ನು ಸ್ವಚ್ಛ ಮಾಡುವುದು ಗ್ರಾ ಪಂ ಸಿಬ್ಬಂದಿಗೆ ಸಾಹಸದ ಕೆಲಸವಾಗಿದೆ. ಎಷ್ಟು ಬಾರಿ ತ್ಯಾಜ್ಯ ಆರಿಸಿದರೂ ಐಆರ್‌ಬಿ ಸಿಬ್ಬಂದಿ ಪದೇ ಪದೇ ಅದೇ ಜಾಗವನ್ನು ಗಲೀಜು ಮಾಡುತ್ತಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಇದೀಗ `ಸ್ವಚ್ಛತಾ ಹೀ ಸೇವಾ’ ಕಾರ್ಯದಲ್ಲಿ ಭಾಗವಹಿಸಲು ಬಂದ ಅಧಿಕಾರಿಗಳೇ ಅಲ್ಲಿನ ಕಸ ನೋಡಿ ತಬ್ಬಿಬ್ಬಾದರು. ಐ ಆರ್ ಬಿ ಕಂಪನಿಯವರು ಪದೇ ಪದೇ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಮಾಡುತ್ತಿರುವ ಬಗ್ಗೆ ಗ್ರಾ ಪಂ ಅಧಿಕಾರಿಗಳು ಮೇಲಧಿಕಾರಿಗಳಿಗೆ ಮನವರಿಕೆ ಮಾಡಿದ್ದು, ಮತ್ತೆ ಹೀಗೆ ಮುಂದುವರೆದರೆ ಐ ಆರ್ ಬಿ ಕಂಪನಿಗೆ ದಂಡ ವಿಧಿಸಬೇಕು ಎಂದು ಅಂಕೋಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಂ ಸೂಚನೆ ನೀಡಿದ್ದಾರೆ.

Advertisement. Scroll to continue reading.

ಕೊನೆಗೆ `ಸ್ವಚ್ಛತಾ ಹೀ ಸೇವಾ’ ಕಾರ್ಯದ ಅಂಗವಾಗಿ ಗ್ರಾ ಪಂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಎನ್.ಆರ್.ಎಲ್.ಎಮ್ ಸಂಜೀವಿನಿ, ಕೃಷಿ ಸಖಿ, ಪಶು ಸಖಿ ಸಂಘದ ಸದಸ್ಯರು, ನರೇಗಾ ಕೂಲಿಕಾರರು ಹಾಗೂ ಗ್ರಾಮಸ್ಥರ 80 ಜನರ ತಂಡದವರು ಅಲ್ಲಿದ್ದ ತ್ಯಾಜ್ಯಗಳನ್ನು ಆರಿಸಿದರು.

ShareSendTweetShare
ADVERTISEMENT
Previous Post

ವಿಕಸನಗೊಂಡ ವಿಕಾಸ ಬ್ಯಾಂಕ್ ಆದಾಯ: ಮುರುಳಿಗಾನ ತಂಡಕ್ಕೆ ಕೋಟಿ ರೂ ಲಾಭ!

Next Post

ಗಂಗಾವಳಿ ಕೊಳ್ಳದಲ್ಲಿ ಅರ್ಜುನನ ಲಾರಿ: ಜಗನ್ನಾಥ-ಲೋಕೇಶನ ಶವ ಹುಡುಕಾಟವೇ ಹರಸಾಹಸ!

Next Post

ಗಂಗಾವಳಿ ಕೊಳ್ಳದಲ್ಲಿ ಅರ್ಜುನನ ಲಾರಿ: ಜಗನ್ನಾಥ-ಲೋಕೇಶನ ಶವ ಹುಡುಕಾಟವೇ ಹರಸಾಹಸ!

ಅಳವೆ ಪ್ರದೇಶದಲ್ಲಿ ದೋಣಿ ದುರಂತ: ಮೀನುಗಾರರನ್ನು ಬದುಕಿಸಿದ ಪುಣ್ಯ ಯಾರಿಗೆ?

ಕೃಷಿ ಮಾರಾಟ ಮಳಿಗೆ ಮೇಲೆ ಕಳ್ಳರ ಕಣ್ಣು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.