6
  • Latest

ಜಲರಾಜನಲ್ಲಿ ಲೀನವಾದ ದಿಲ್ಲಿರಾಮ

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಜಲರಾಜನಲ್ಲಿ ಲೀನವಾದ ದಿಲ್ಲಿರಾಮ

ಮೀನು ಹಿಡಿಯಲು ಹೋದವ ಸಮುದ್ರ ಪಾಲಾದ

AchyutKumar by AchyutKumar
in ದೇಶ - ವಿದೇಶ
advt advt advt
ADVERTISEMENT
Advertisement. Scroll to continue reading.

ಭಟ್ಕಳ: ಮೀನು ಹಿಡಿಯುವುದಕ್ಕಾಗಿ ನೇಪಾಳದಿಂದ ಬಂದಿದ್ದ ದಿಲ್ಲಿರಾಮ (55) ಎಂಬಾತ ಅರಬ್ಬಿ ಸಮುದ್ರದಲ್ಲಿ ಬಿದ್ದು ಕಣ್ಮರೆಯಾಗಿದ್ದು, ಆತನ ಹುಡುಕಾಟ ನಡೆದಿದೆ.

ಸೆ 18ರಂದು ಈಶ್ವರ ಕೊಪ್ಪಯ್ಯ ಮೊಗೇರ್ ಅವರ ಜಲರಾಜ ಎಂಬ ಹೆಸರಿನ ಮೀನುಗಾರಿಕಾ ದೋಣಿಯಲ್ಲಿ ಆತ ಮೀನುಗಾರಿಕೆಗೆ ತೆರಳಿದ್ದ. ಮಾವಿನಕುರ್ವಾದಿಂದ 16 ನಾಟಿಕಲ್ ಮೈಲು ದೂರ ಚಲಿಸಿದ ನಂತರ ಆತ ದೋಣಿಯಿಂದ ಕೆಳಗೆ ಬಿದ್ದಿದ್ದು, ಸಮುದ್ರದ ನೀರಿನಲ್ಲಿ ಮುಳುಗಿದನ್ನು ಇತರರು ನೋಡಿದ್ದಾರೆ. ಅದಾದ ನಂತರ ಆತನ ಸುಳಿವು ಸಿಕ್ಕಿಲ್ಲ. ಇದೀಗ ದಿಲ್ಲಿರಾಮನನ್ನು ಹುಡುಕಿಕೊಡುವಂತೆ ಈಶ್ವರ ಮೊಗೇರ್ ಪೊಲೀಸರ ಮೊರೆ ಹೋಗಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT
ShareSendTweetShare
ADVERTISEMENT
Previous Post

ಪೌಷ್ಠಿಕ ಆಹಾರ ಅರಿವಿಗೆ ಪೋಷಣಾ ಅಭಿಯಾನ

Next Post

ಸುಸಜ್ಜಿತ ಆಸ್ಪತ್ರೆ ಇಲ್ಲದೇ ಇನ್ನೊಂದು ಸಾವು!

Next Post

ಸುಸಜ್ಜಿತ ಆಸ್ಪತ್ರೆ ಇಲ್ಲದೇ ಇನ್ನೊಂದು ಸಾವು!

ಕೃಷಿಭೂಮಿ ಅತಿಕ್ರಮಿಸಿ ಲೇಔಟ್ ನಿರ್ಮಾಣ: ರಸ್ತೆ ಅಳತೆ ನಡೆಸಿದ ಲೋಕಾಯುಕ್ತರು!

ನಿಂತ ವಾಹನಕ್ಕೆ ಗುದ್ದಿದ ಬೈಕ್: ಅತಿ ವೇಗ ತಂದ ಆಪತ್ತು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page