ಶಿರೂರಿನಲ್ಲಿ ಶುಕ್ರವಾರದಿಂದ ಶುರುವಾರ 3ನೇ ಹಂತದ ರಕ್ಷಣಾ ಕಾರ್ಯಾಚರಣೆ ಶನಿವಾರ ತುರುಸುಗೊಂಡಿದ್ದು, ಹಲವರ ಸಮ್ಮುಖದಲ್ಲಿ ನದಿ ಆಳದ ಮಣ್ಣನ್ನು ಮೇಲೆತ್ತುವ ಕೆಲಸ ನಡೆದಿದೆ. ಅರ್ಜುನನ ಲಾರಿ ಇರುವ ಸ್ಥಳವನ್ನು ಮುಳುಗು ತಜ್ಞ ಈಶ್ವರ ಮಲ್ಪೆ ಗುರುತಿಸಿದ್ದು, ಅದರ ಸುತ್ತಲು ಮಣ್ಣು ತೆಗೆಯಲಾಗುತ್ತಿದೆ.
ಶನಿವಾರದ ಕಾರ್ಯಾಚರಣೆಯ ವಿಡಿಯೋ ಇಲ್ಲಿ ನೋಡಿ…



