6
  • Latest

ಪೊಲೀಸರ ಭರ್ಜರಿ ಕಾರ್ಯಾಚರಣೆ: 6 ಲಕ್ಷ ರೂ ಮೌಲ್ಯದ ಚರಸ್ ವಶ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಪೊಲೀಸರ ಭರ್ಜರಿ ಕಾರ್ಯಾಚರಣೆ: 6 ಲಕ್ಷ ರೂ ಮೌಲ್ಯದ ಚರಸ್ ವಶ

AchyutKumar by AchyutKumar
in ದೇಶ - ವಿದೇಶ

ಕುಮಟಾ: ಅತ್ಯಂತ ಅಪಾಯಕಾರಿ ಮಾದಕ ದೃವ್ಯಗಳಲ್ಲಿ ಒಂದಾದ ಚರಸ್ ಸಾಗಾಟ ನಡೆಸಿದ್ದ ಹಿಮಾಚಲ ಪ್ರದೇಶದ ರಾಜುಸಿಂಗ್ ಮಾನಸಿಂಗ್ ಎಂಬಾತನನ್ನು ಗೋಕರ್ಣ ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ. ಬಂಧಿತನಿoದ 6 ಲಕ್ಷ ರೂ ಮೌಲ್ಯದ ಚರಸ್ ವಶಕ್ಕೆ ಪಡೆದಿದ್ದಾರೆ.

ಚರಸ್ ಸಾಗಾಟದ ಅನುಮಾನದ ಹಿನ್ನಲೆ ಆರೋಪಿ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ಪ್ರವಾಸಿ ತಾಣಕ್ಕೆ ಆಗಮಿಸಿ ಆತ ಚರಸ್ ಸರಬರಾಜು ಮಾಡುತ್ತಿರುವ ಮಾಹಿತಿ ಹಿನ್ನಲೆ ದಿಡೀರ್ ದಾಳಿ ನಡೆಸಿದರು. ಗೋವಾದಲ್ಲಿ ಅಡುಗೆ ತಯಾರಕನ ನೆಪದಲ್ಲಿದ್ದ ರಾಜುಸಿಂಗ್ ಅಕ್ರಮ ವಹಿವಾಟು ನಡೆಸುವುದನ್ನು ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದ. ಎರಡು ತಿಂಗಳಿನಿAದ ಗೋವಾದಲ್ಲಿದ್ದ ರಾಜುಸಿಂಗ್ ಮಾನಸಿಂಗ್ ಭಾನುವಾರ ಗೋಕರ್ಣಕ್ಕೆ ಆಗಮಿಸಿದ್ದು, ಆತ ತಮ್ಮ ವ್ಯಾಪ್ತಿ ಪ್ರವೇಶಿಸುವುದನ್ನು ಕಾಯುತ್ತಿದ್ದ ಪೊಲೀಸರು ದೀಢೀರ್ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದರು.

ShareSendTweetShare
Previous Post

ಅಕ್ರಮ ಕಟ್ಟಡ ನಿರ್ಮಾಣ: ನಗರಸಭೆ ವಿರುದ್ಧ ಸಿಡಿದೆದ್ದ ನ್ಯಾಯಾಲಯ!

Next Post

ಆಗಿನ ಕಲ್ಲುಕ್ವಾರಿ ಇದೀಗ ಪ್ರವಾಸಿ ತಾಣ: ಇದು ಮಾನವ ನಿರ್ಮಿತ ಜಲಪಾತ!

Next Post

ಆಗಿನ ಕಲ್ಲುಕ್ವಾರಿ ಇದೀಗ ಪ್ರವಾಸಿ ತಾಣ: ಇದು ಮಾನವ ನಿರ್ಮಿತ ಜಲಪಾತ!

ವಿದೇಶದಲ್ಲಿರುವವರಿಗೂ ಭಾರತೀಯ ಬಿಪಿಎಲ್ ಕಾರ್ಡು!

ಮಕ್ಕಳ ಸಾಧನೆಯೇ ಸಂಸ್ಥೆಗೆ ಹೆಮ್ಮೆ: ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಯೂ ಶಿವಾಜಿ ಬಾಲಮಂದಿರ ಸಾಧನೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.