6
  • Latest

ಆಗಿನ ಕಲ್ಲುಕ್ವಾರಿ ಇದೀಗ ಪ್ರವಾಸಿ ತಾಣ: ಇದು ಮಾನವ ನಿರ್ಮಿತ ಜಲಪಾತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಆಗಿನ ಕಲ್ಲುಕ್ವಾರಿ ಇದೀಗ ಪ್ರವಾಸಿ ತಾಣ: ಇದು ಮಾನವ ನಿರ್ಮಿತ ಜಲಪಾತ!

AchyutKumar by AchyutKumar
in ಲೇಖನ

ಮುಂಗಾರು ಆಗಮನದಿಂದ ಎಲ್ಲಡೆ ಹಸಿರು ಆವರಿಸಿದ್ದು, ಬೇಸಿಗೆಯಲ್ಲಿ ಕಲ್ಬಂಡೆಗಳಾಗಿದ್ದ ಕೋರೆಗಳಲ್ಲಿಯೂ ಜಲಪಾತಗಳು ಸೃಷ್ಠಿಯಾಗಿವೆ. ಮಳೆಗಾಲದ ಮಾನಿನಿಗಳೆಲ್ಲವೂ ನೀರಹನಿಗಳಿಂದ ವೈಭೋಗಿಸುತ್ತಿವೆ. ಕಾರವಾರ ತಾಲೂಕಿನ ನಾಡಗೇರಿಯಲ್ಲಿ ಮಾನವ ನಿರ್ಮಿತ ಜಲಪಾತ ಪ್ರವಾಸಿಗರನ್ನು ಸೆಳೆಯುತ್ತಿದೆ.

ಕಲ್ಲುಕ್ವಾರಿ ಗಣಿಗಾರಿಕೆ ಜೋರಾಗಿದ್ದ ಸಮಯದಲ್ಲಿ ನಡೆದ ಗಣಿಕಾರಿಕೆ ಪ್ರದೇಶದಲ್ಲಿ ಜಲಪಾತದ ಕೇಳಿ ಬರುತ್ತಿದೆ. ಹಿಂದೆ ನಡೆದ ಗಣಿಗಾರಿಕೆಯಿಂದ ಬೆಚ್ಚಿ ಬಿದ್ದಿದ್ದ ಅರಣ್ಯದಲ್ಲಿ ಝುಳು ಝುಳು ಶಬ್ದ ಇಂಪಾಗಿದೆ. ಗಣಿಗಾರಿಕೆ ಸಮಯದಲ್ಲಿ ಕೇಳಿಸುತ್ತಿದ್ದ ಅರಣ್ಯ ಆಕ್ರಂದನವನ್ನು ಮಳೆನಾಡು ಮರೆಯಿಸಿದೆ. ಸದ್ಯ ಹೊರ ಹೊಮ್ಮುತ್ತಿರುವ ಸಂಗೀತ ಅಲೆಗಳು ಪೃಕೃತಿ ಪ್ರೀಯರನ್ನು ಹನಿಗಳಲ್ಲಿ ನೆನೆಸುತ್ತಿದೆ. ಗಣಿ ಕಂದಕದಲ್ಲಿ ಸುಂದರ ಜಲಪಾತ ಸೃಷ್ಠಿಯಾಗಿದ್ದರಿಂದ ಅದನ್ನು ನೋಡಲು ಜನರು ಬರುತ್ತಿದ್ದಾರೆ. ಬೆಟ್ಟದಿಂದ ಇಳಿದು ಬರುವ ಮುತ್ತುಗಳೆಲ್ಲವೂ ಇಲ್ಲಿ ಒಂದಡೆ ಇಲ್ಲಿ ಧುಮುಕುತ್ತಿವೆ.

ಕಾರವಾರದಿಂದ 7ಕಿ.ಮೀ ದೂರದ ನಾಡಗೇರಿ ರೈಲ್ವೆ ಗೇಟ್‌ಗಿಂತ ಮುಂಚೆ ಬಲಕ್ಕೆ ಇರುವ ಕಾಡು ದಾರಿಯಲ್ಲಿ ಚಲಿಸಿದರೆ ಹೆಸರಿಲ್ಲದ ಜಲ ಪ್ರಪಾತದ ದರ್ಶನವಾಗುತ್ತದೆ. ಸರಿ ಸುಮಾರು 50 ಅಡಿ ಎತ್ತರದಿಂದ ರಭಸವಾಗಿ ಧುಮುಕುವ ನೀರು ಪ್ರವಾಸಿಗರಿಗೆ ಮಧುರ ಅನುಭೂತಿ ನೀಡುತ್ತದೆ. ಎಲ್ಲಿಯೂ ಆಳವಿಲ್ಲದ ಹಾಗೂ ಜಾರದಿರುವ ಬಂಡೆಗಳಿರುವ ಕಾರಣ ಇಲ್ಲಿ ಅಪಾಯವಿಲ್ಲ. ಹೀಗಾಗಿ ಒಂದು ದಿನದ ಕೌಟುಂಬಿಕ ಪ್ರವಾಸಕ್ಕೆ ಕಲ್ಲುಕ್ವಾರಿಯಿಂದ ನಿರ್ಮಿತವಾದ ಕೃತಕ ಜಲಪಾತ ಹೇಳಿ ಮಾಡಿಸಿದ ತಾಣದಂತಿದೆ. ಬಿಸಿಲು ಮಳೆ ಒಟ್ಟಿಗೆ ಸೇರಿದಾಗ ಜಲಪಾತದ ಬುಡದಲ್ಲಿ ಉದ್ಬವಿಸುವ ಕಾಮನಬಿಲ್ಲು ಕಾಣಿಸುತ್ತದೆ.

ShareSendTweetShare
Previous Post

ಪೊಲೀಸರ ಭರ್ಜರಿ ಕಾರ್ಯಾಚರಣೆ: 6 ಲಕ್ಷ ರೂ ಮೌಲ್ಯದ ಚರಸ್ ವಶ

Next Post

ವಿದೇಶದಲ್ಲಿರುವವರಿಗೂ ಭಾರತೀಯ ಬಿಪಿಎಲ್ ಕಾರ್ಡು!

Next Post

ವಿದೇಶದಲ್ಲಿರುವವರಿಗೂ ಭಾರತೀಯ ಬಿಪಿಎಲ್ ಕಾರ್ಡು!

ಮಕ್ಕಳ ಸಾಧನೆಯೇ ಸಂಸ್ಥೆಗೆ ಹೆಮ್ಮೆ: ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿಯೂ ಶಿವಾಜಿ ಬಾಲಮಂದಿರ ಸಾಧನೆ

ಗಂಗಾವಳಿ ಕೊಳ್ಳದಲ್ಲಿ ಕೋಲಾಹಲ: ಇನ್ನೂ ಬಗೆಹರಿಯದ `ಸ್ಪೋಟಕ' ರಹಸ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.