6
  • Latest

ದಾಟು ಬಳ್ಳಿ ದಾರಿ ತಪ್ಪಿಸುವುದು ಸತ್ಯವಾ? ಅಣಬೆ ತರಲು ಹೋಗಿ ಅಲೆಮಾರಿಯಾದಳು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದಾಟು ಬಳ್ಳಿ ದಾರಿ ತಪ್ಪಿಸುವುದು ಸತ್ಯವಾ? ಅಣಬೆ ತರಲು ಹೋಗಿ ಅಲೆಮಾರಿಯಾದಳು!

AchyutKumar by AchyutKumar
in ಸ್ಥಳೀಯ

ಅಣಬೆ ತರುವುದಕ್ಕಾಗಿ ಕಾಡಿಗೆ ಹೋಗಿ ದಾರಿತಪ್ಪಿದ ಮಹಿಳೆಯನ್ನು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 4 ಗಂಟೆ ವೇಳೆಗೆ ಅಂಬಿಕಾನಗರದ ಜಮಗಾ ಕಾಲೋನಿಯ ಪಾತಿಮಾ ಮುದಳ ಅಣಬೆ ತರಲು ಕಾಡಿಗೆ ಹೋಗಿದ್ದರು. ಸಂಜೆ 6.30 ಆದರೂ ಅವರು ಮನೆಗೆ ಬಂದಿರಲಿಲ್ಲ. ಅವರ ಬಳಿಯಿದ್ದ ಮೊಬೈಲ್’ಗೆ ಕರೆ ಮಾಡಿದಾಗ ವ್ಯಾಪ್ತಿ ಪ್ರದೇಶದ ಹೊರಗೆ ಎಂಬ ಮಾಹಿತಿ ಬಂದಿತ್ತು. ಈ ಬಗ್ಗೆ ಮನೆಯವರು ಆತಂಕ ವ್ಯಕ್ತಪಡಿಸಿದ ಹಿನ್ನಲೆ ಅರಣ್ಯ ಸಿಬ್ಬಂದಿ ಹುಡುಕಾಟ ನಡೆಸಿದರು. ಗ್ರಾ ಪಂ ಅಧ್ಯಕ್ಷೆ ಮೇಘಾ ಗೌಡ ಅವರು ಪೊಲೀಸರಿಗೂ ಮನವಿ ಮಾಡಿ ಹುಡುಕಾಟದ ನೆರವು ಕೇಳಿದರು. ಸಂಜೆ 7 ಗಂಟೆ ಅವಧಿಗೆ ಮಹಿಳೆಯ ಮೊಬೈಲ್ ನೆಟ್‌ವರ್ಕ ಆಧರಿಸಿ ಪೊಲೀಸರು ಕಾಡಿಗೆ ಹೋದರು. ಆದರೆ, ಮೊಬೈಲ್ ನೆಟ್‌ವರ್ಕ ಕೊನೆಯಾದ ಸ್ಥಳದಲ್ಲಿ ಮಹಿಳೆ ಇರಲಿಲ್ಲ.

ಪೊಲೀಸರು ಮತ್ತೆ ಕುಳಗಿಗೆ ಬಂದು ಪಾತಿಮಾ ಮುದಳ ಬಳಸುತ್ತಿರುವ ಮೊಬೈಲಿನ ಕೊನೆಯ ಲೊಕೇಶನ್ ಹುಡುಕಿದ್ದರು. ಅದು ಕಾಡಿನ ದಾರಿ ತೋರಿಸಿದ್ದು, ಮತ್ತೆ ಅಲ್ಲಿ ಹೋಗಿ ಹುಡುಕಾಟ ನಡೆಸಿದಾಗ ಮಹಿಳೆ ಪತ್ತೆಯಾದರು. ಅರಣ್ಯ ಸಿಬ್ಬಂದಿ ಲಗ್ಮಪ್ಪ ಹಾಗೂ ರಾಮನಗರ ಪಿಎಸ್‌ಐ ಹುಸೇನ್ ಸಾಬ್ ತಡರಾತ್ರಿಯವರೆಗೂ ಮಹಿಳೆಯ ಹುಡುಕಾಟ ನಡೆಸಿದರು. ರಾತ್ರಿ 11 ಗಂಟೆಗೆ ಪಾತಿಮಾ ಸಿಕ್ಕಿದರು. ವಿಪರೀತ ಗಾಳಿ – ಮಳೆಯಿಂದ ಪಾತಿಮಾ ನಲುಗಿದ್ದು ಮರದ ಬುಡದಲ್ಲಿ ಆಶ್ರಯ ಪಡೆದಿದ್ದರು.

`ಅಣಬೆ ತರಲು ಕಾಡಿಗೆ ಹೋದಾಗ ದಾಟು ಬಳ್ಳಿ ದಾಟಿದ ಪರಿಣಾಮ ದಾರಿ ತಪ್ಪಿದೆ. ಮಳೆ ಇರುವ ಕಾರಣ ಊರಿನ ದಾರಿ ಹುಡುಕಲು ಸಾಧ್ಯವಾಗಿಲ್ಲ’ ಎಂದು ಪಾತಿಮಾ ವಿವರಿಸಿದರು.

 

 

ShareSendTweetShare
Previous Post

ಉದ್ಯಮಿ ಕೊಲೆ ಆರೋಪಿ ಆತ್ಮಹತ್ಯೆ ಶಂಕೆ

Next Post

ಫಲಿಸಲಿಲ್ಲ ಪ್ರಾರ್ಥನೆ | ಕೋಟಿ ಖರ್ಚಾದರೂ ಸಿಕ್ಕಿದ್ದು ಶವ: ಲಾರಿ ಅರ್ಜುನ ಇನ್ನಿಲ್ಲ!

Next Post

ಫಲಿಸಲಿಲ್ಲ ಪ್ರಾರ್ಥನೆ | ಕೋಟಿ ಖರ್ಚಾದರೂ ಸಿಕ್ಕಿದ್ದು ಶವ: ಲಾರಿ ಅರ್ಜುನ ಇನ್ನಿಲ್ಲ!

ಚಿನ್ನ ಗೆದ್ದ ಹುಡುಗನಿಗೆ ಅಭಿನಂದನೆಗಳ ಮಹಾಪೂರ!

ಯಲ್ಲಾಪುರದಲ್ಲಿ ಸಿಕ್ಕಿಬಿದ್ದ ಸದ್ದಾಂ ಹುಸೇನ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.