6
  • Latest

ಈ ಮನೆ ತುಂಬ ಮದ್ಯದ ಅಮಲು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಈ ಮನೆ ತುಂಬ ಮದ್ಯದ ಅಮಲು!

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: ವಾಸ್ತವ್ಯದ ಮನೆಯನ್ನೇ ಮದ್ಯದ ಮಳಿಗೆಯನ್ನಾಗಿ ಮಾಡಿಕೊಂಡಿದ್ದ ಹೆಗ್ಗರಣಿಯ ರವಿ ಮಾಬ್ಲೇಶ್ವರ ನಾಯ್ಕ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನ ಮನೆ ಪರಿಶೀಲನೆ ನಡೆಸಿದ ಪಿಎಸ್‌ಐ ಅನಿಲ ಬಿ ಎಂ ಅಲ್ಲಿದ್ದ ಮದ್ಯದ ಪ್ಯಾಕೇಟ್’ಗಳನ್ನು ವಶಕ್ಕೆ ಪಡೆದರು.

ಮನೆ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ರವಿ ನಾಯ್ಕ ಮದ್ಯ ಮಾರಾಟ ಮಾಡುತ್ತಿದ್ದ. ಜೊತೆಗೆ ಅಲ್ಲಿಯೇ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದ. ಹಗಲು-ರಾತ್ರಿ ಎಂಬ ಬೇದವಿಲ್ಲದೇ ಸದಾಕಾಲ ಆತ ಈ ವ್ಯವಹಾರ ನಡೆಸುತ್ತಿದ್ದ. ಆದರೆ, ಮದ್ಯ ಮಾರಾಟ ಹಾಗೂ ಸೇವನೆಗೆ ಸ್ಥಳಾವಕಾಶ ನೀಡಲು ಆತನ ಬಳಿ ಯಾವುದೇ ಅನುಮತಿ ಇರಲಿಲ್ಲ.

ಪೊಲೀಸರು ದಾಳಿ ನಡೆಸಿದಾಗ ಓರಿಜನಲ್ ಚಾಯ್ಸ ಟ್ರೆಟ್ರಾಪ್ಯಾಕ್‌ಗಳು ಸಿಕ್ಕಿವೆ. ಜೊತೆಗೆ ಮದ್ಯ ಸೇವಿಸಿ ಬಿಸಾಡಿದ್ದ ಖಾಲಿ ಪ್ಯಾಕೇಟನ್ನು ಸಹ ಪೊಲೀಸರು ಸಾಕ್ಷಿಗಾಗಿ ಸಂಗ್ರಹಿಸಿದ್ದಾರೆ. ಮನೆಯನ್ನು ಮದ್ಯ ಮಾರಾಟ ಹಾಗೂ ಸೇವನೆ ಕೇಂದ್ರವನ್ನಾಗಿಸಿಕೊAಡ ಕಾರಣ ರವಿ ನಾಯ್ಕ ಇದೀಗ ನ್ಯಾಯಾಲಯ ತಿರುಗಾಟ ಮಾಡಬೇಕಿದೆ.

ShareSendTweetShare
Previous Post

ಕಟ್ಟಡ ಕಾರ್ಮಿಕರ ನಡುವೆ ಹೊಡೆದಾಟ

Next Post

ದುಡಿದು ತಿನ್ನುವವರಿಗೆ ಜೂಜಾಟದ ಚಟ: ನಡುರಾತ್ರಿ ಸ್ಮಶಾನಕ್ಕೆ ಹೋದವರಿಗೆ ಪೊಲೀಸರ ಆತಿಥ್ಯ!

Next Post

ದುಡಿದು ತಿನ್ನುವವರಿಗೆ ಜೂಜಾಟದ ಚಟ: ನಡುರಾತ್ರಿ ಸ್ಮಶಾನಕ್ಕೆ ಹೋದವರಿಗೆ ಪೊಲೀಸರ ಆತಿಥ್ಯ!

ಸನ್ಮಾನಿತರ ಜೊತೆ ಸಂಸದರಿಗೂ ಸರ್ಪದೋಷ: ಗುಸು ಗುಸು ಸುದ್ದಿಗೆ ರೆಕ್ಕೆ ಪುಕ್ಕ!

ಶಿರೂರು | ಸಾವಿನ ನಂತರ ಸಿಕ್ಕ ಉಡುಗರೆ: ಮಗನಿಗಾಗಿ ಲಾರಿ ಖರೀದಿಸಿದ್ದ ಅರ್ಜುನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.