6
  • Latest

ಹಳ್ಳದಲ್ಲಿ ಪತ್ತೆಯಾದ ಕೂಲಿ ಕಾರ್ಮಿಕನ ಶವ: ಅಂಗವಿಕಲನ ಮೇಲೆ ಹಲವು ಅನುಮಾನ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹಳ್ಳದಲ್ಲಿ ಪತ್ತೆಯಾದ ಕೂಲಿ ಕಾರ್ಮಿಕನ ಶವ: ಅಂಗವಿಕಲನ ಮೇಲೆ ಹಲವು ಅನುಮಾನ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಮದನೂರು ತಾವರೆಕಟ್ಟಾದ ಪಾವ್ಲು ಪ್ರಾನ್ಸಿಸ್ ಸಿದ್ದಿ (48) ಕೊಲೆಯಾಗಿದ್ದು, ಆತನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದ ಸುರೇಶ್ ಪವಾರ್ ಮೇಲೆ ಅನುಮಾನ ವ್ಯಕ್ತವಾಗಿದೆ.

ಮದನೂರು ಬಳಿಯ ಬಸಳೆಬೈಲ್’ನ ಸುರೇಶ ಲಕ್ಷö್ಮಣ ಪವಾರ್ ಅಂಗವಿಕಲರಾಗಿದ್ದು, ತನ್ನ ಮೂರು ಚಕ್ರದ ವಾಹನದಲ್ಲಿ ಸೆ 28ರಂದು ಪಾವ್ಲು ಅವರನ್ನು ಕೂರಿಸಿಕೊಂಡು ಹೋಗಿದ್ದರು. ಆದರೆ, ಮರಳಿ ಮನೆಗೆ ಬಿಟ್ಟಿರಲಿಲ್ಲ. ಈ ಬಗ್ಗೆ ಪಾವ್ಲು ಪತ್ನಿ ಮಂಗಲಾ ಸಿದ್ದಿ ವಿಚಾರಿಸಿದಾಗ `ಅದೇ ದಿನ ಸಂಜೆ ಕಳಸೂರು ಕ್ರಾಸಿನಲ್ಲಿ ಪಾವ್ಲುವನ್ನು ಬಿಟ್ಟಿದ್ದೇನೆ’ ಎಂದು ಹೇಳಿದ್ದರು. ಮರುದಿನ ಬೆಳಗ್ಗೆ ಸಹ ಪಾವ್ಲು ಮನೆಗೆ ಬಾರದ ಕಾರಣ ಮಂಗಲಾ ಸಿದ್ದಿ ಮತ್ತೆ ಸುರೇಶರ ಮನೆಗೆ ಹೋಗಿ ವಿಚಾರಿಸಿದ್ದರು.

ಆ ವೇಳೆ ಸಿಟ್ಟಾದ ಸುರೇಶ್ `ಇನ್ನೊಮ್ಮೆ ನಿನ್ನ ಪತಿಯ ಬಗ್ಗೆ ನನಗೆ ಕೇಳಬೇಡ’ ಎಂದು ಬೈದಿದ್ದು, ಜೊತೆಗೆ ಕೆಟ್ಟದಾಗಿ ನಿಂದಿಸಿದ್ದರು. ಇದಾದ ನಂತರ ಸೆ 30ರಂದು ಮದನೂರಿನ ಯಳ್ಳಂಬಿ ಹಳ್ಳದಲ್ಲಿ ಪಾವ್ಲು ಸಿದ್ದಿಯ ಶವ ಪತ್ತೆಯಾಗಿದೆ. ಸುರೇಶ್ ಪಾವರ್ ಬಗ್ಗೆ ದೂರಿರುವ ಮಂಗಲಾ ಸಿದ್ಧಿ `ಆತನೇ ತನ್ನ ಪತಿಯನ್ನು ಕೊಂದು ಹಳ್ಳಕ್ಕೆ ಎಸೆದಿದ್ದಾನೆ’ ಎಂದು ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಮುರುಡೇಶ್ವರದಲ್ಲಿ ಸಿಕ್ಕಿಬಿದ್ದ ಕಾರವಾರದ ವ್ಯಸನಿ

Next Post

ಮನೆ ಇಲ್ಲಿ… ಮತದಾನ ಅಲ್ಲಿ!

Next Post

ಮನೆ ಇಲ್ಲಿ... ಮತದಾನ ಅಲ್ಲಿ!

ಅನುಮಾನಾಸ್ಪದವಾಗಿ ಸಾವನಪ್ಪಿದ ಕಾಲೇಜು ಪ್ರಾಚಾರ್ಯ

ಹಗಲು ದುಡಿಯುವವನ ವೇಷ - ರಾತ್ರಿ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಸರಣಿ ಕಳವು ರೂವಾರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.