6
  • Latest

ಕೊಕ್ಕರೆ ಕುಟುಂಬದ ಮೇಲೆ ಕರಡಿಗೆ ಸಿಟ್ಟು: ಯುವಕನ ಮೆದುಳು ತಿಂದ ದುಷ್ಟಮೃಗ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೊಕ್ಕರೆ ಕುಟುಂಬದ ಮೇಲೆ ಕರಡಿಗೆ ಸಿಟ್ಟು: ಯುವಕನ ಮೆದುಳು ತಿಂದ ದುಷ್ಟಮೃಗ!

AchyutKumar by AchyutKumar
October 2, 2024
in ಸ್ಥಳೀಯ
advt advt advt
ADVERTISEMENT

ಒಂಬತ್ತು ವರ್ಷಗಳ ಹಿಂದೆ ಸಗ್ಗುಬಾಯಿ ಅವರ ಸಾವಿಗೆ ಕಾರಣವಾಗಿದ್ದ ಕರಡಿ ಇದೀಗ ಅವರ ಪುತ್ರ ರಾಮು (31) ಅವರ ಮೇಲೆ ದಾಳಿ ಮಾಡಿದೆ. ರಾಮು ಕೊಕ್ಕರೆ ಅವರ ಅರ್ದ ತಲೆಯನ್ನು ಕರಡಿ ಭಕ್ಷಿಸಿದ್ದು, ಮೆದುಳಿನ ಒಂದು ಭಾಗ ಸಹ ವನ್ಯಜೀವಿಗೆ ಆಹಾರವಾಗಿದೆ!

ಮುಂಡಗೋಡಿನ ಹುಲಿಹೊಂಡ ಊರಿನಲ್ಲಿ ವಾಸವಾಗಿದ್ದ ಸಗ್ಗುಬಾಯಿ ಜಾನು ಕೊಕ್ಕರೆ ಅವರ ಮೇಲೆ 9 ವರ್ಷಗಳ ಹಿಂದೆ ಕರಡಿ ದಾಳಿ ನಡೆಸಿತ್ತು. ಸಾಕಷ್ಟು ಹೋರಾಟ ನಡೆಸಿದರೂ ಅವರು ಬದುಕಲಿಲ್ಲ. ಕುಟುಂಬದವರು ಕಾನೂನು ಹೋರಾಟ ನಡೆಸಿದರೂ ಅವರಿಗೆ ಪರಿಹಾರ ಸಿಗಲಿಲ್ಲ. ಇದೀಗ ಅವರ ಮಗ ರಾಮು ಜಾನು ಕೊಕ್ಕರೆ ಮೇಲೆ ಕರಡಿ ಆಕ್ರಮಣ ನಡೆಸಿದ್ದು, ಆ ದಾಳಿಗೆ ರಾಮು ಬದುಕಿರುವುದೇ ದೊಡ್ಡ ಪವಾಡ!

Advertisement. Scroll to continue reading.
ADVERTISEMENT
ADVERTISEMENT

ಸಿಂಗನಳ್ಳಿ ಬಳಿಯ ರಾಮು ಸೆ 30ರಂದು ಹೊಲ ಕಾಯಲು ಹೋಗಿದ್ದರು. ಸಂಜೆ ಮರಳಿ ಮನೆಗೆ ಬರುವಾಗ ಅವರಿಗೆ ಕರಡಿ ಕಾಣಿಸಿದೆ. ಕರಡಿಯಿಂದ ತಪ್ಪಿಸಿಕೊಳ್ಳಲು ಅವರು ಸಾಕಷ್ಟು ಪ್ರಯೋಜನ ನಡೆಸಿದರೂ ಪ್ರಯೋಜನವಾಗಿಲ್ಲ. ರಾಮು ಅವರ ಮೇಲೆ ಆಕ್ರಮಣ ನಡೆಸಿದ ಕರಡಿ ತಲೆಯ ಮದ್ಯಭಾಗದಲ್ಲಿ ಹೊಂಡ ಮಾಡಿ ಮೆದುಳನ್ನು ಭಕ್ಷಿಸಿದೆ. ಅರೆಬರೆ ಮೆದುಳು ಇದೀಗ ಕಾಣಿಸುತ್ತಿದೆ. ಗಾಯಗೊಂಡ ರಾಮು ಇದೀಗ ಮಂಕಾಗಿದ್ದು, ಸರಿಯಾಗಿ ಮಾತನಾಡಲು ಸಹ ಅವರಿಂದ ಆಗುತ್ತಿಲ್ಲ.

Advertisement. Scroll to continue reading.

ಕರಡಿ ದಾಳಿ ನಡೆಸಿದ ನಂತರ ರಾಮು ದೊಡ್ಡದಾಗಿ ಬೊಬ್ಬೆ ಹಾಕಿದ್ದಾರೆ. ಆಗ ಅಲ್ಲಿದ್ದ ಕೆಲವರು ಓಡಿ ಬಂದಿದ್ದು, ಆಗ ಕರಡಿ ಅಲ್ಲಿಂದ ಪರಾರಿಯಾಗಿದೆ. ಕರಡಿ ದಾಳಿಯಿಂದ ಜೀವ ಉಳಿಸಿಕೊಂಡ ರಾಮು ಅವರನ್ನು ಸ್ನೇಹಿತರೆಲ್ಲ ಸೇರಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. `ಕರಡಿ ದಾಳಿ ನಂತರ ರಾಮು ಮಬ್ಬಾಗಿದ್ದಾರೆ. ಸರಿಯಾಗಿ ಮಾತನಾಡುತ್ತಿಲ್ಲ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ’ ಎಂದು ಅವರ ಸ್ನೇಹಿತ ಪ್ರವೀಣ ಪಾಟೀಲ ತಿಳಿಸಿದರು.

ShareSendTweetShare
ADVERTISEMENT
Previous Post

ಮುಖ್ಯಮಂತ್ರಿ ಮನಗೆದ್ದ ಮುಂಡಗೋಡಿನ ಹುಡುಗ: ಪ್ರಬಂಧ ಬರೆದವನಿಗೆ ಭರ್ಜರಿ ಬಹುಮಾನ!

Next Post

ಯಕ್ಷಶ್ರೀ: ಯಕ್ಷವೇಷ ನೋಡಿ ತಾವೂ ಕುಣಿದ ಗಣಪತಿ ಭಟ್ಟರು

Next Post
Yakshashree Ganapati Bhat also danced after seeing Yakshavesha

ಯಕ್ಷಶ್ರೀ: ಯಕ್ಷವೇಷ ನೋಡಿ ತಾವೂ ಕುಣಿದ ಗಣಪತಿ ಭಟ್ಟರು

ನಿನ್ನೆ ಮೊನ್ನೆಯವರೆಗೂ ಸ್ಮಶಾನ.. ಈಗ ವಸತಿ ನಿವೇಶನ: ಹೆಣಗಳ ಮೇಲೆ ಮನೆ ಕಟ್ಟುವವರ ಕಥೆ ಏನು?!

ವನ್ಯಜೀವಿ ಹತ್ಯೆ ಗುಮಾನಿ: ಅರಣ್ಯ ಸಿಬ್ಬಂದಿ ಮೇಲೆಯೂ ನೂರು ಅನುಮಾನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.