ಮನೆ ನಂ ನೀಡಲು ಲಂಚ: 15 ಸಾವಿರ ಪಡೆದವನಿಗೆ 4 ವರ್ಷ ಜೈಲು!
ಭೂ ಪರಿವರ್ತನೆಯಾಗಿ ಕಟ್ಟಡ ನಿರ್ಮಾಣದ ನಂತರವೂ ಮನೆ ಸಂಖ್ಯೆ ನೀಡಲು 15 ಸಾವಿರ ರೂ ಲಂಚ ಬೇಡಿದ್ದ ಶಿರಸಿ ಜಾನ್ಮನೆ ಪಿಡಿಓ ಕೃಷ್ಣಪ್ಪ ಯಲವಲಗಿ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಜೊತೆಗೆ 5 ಸಾವಿರ ರೂ…
ಬಾಡಿಗೆ ಮನೆಯಲ್ಲಿ ಕೋಟಿ ಕೋಟಿ ಕಾಸು: ಆದರೆ, ಅದೆಲ್ಲವೂ ನಕಲಿ!
ದಾಂಡೇಲಿಯ ಗಾಂಧೀನಗರದಲ್ಲಿನ ಬಾಡಿಗೆ ಮನೆಯಲ್ಲಿ ಕೋಟಿ ಕೋಟಿ ಲೆಕ್ಕಾಚಾರದಲ್ಲಿ ನಕಲಿ ನೋಟು ಸಿಕ್ಕಿದೆ. ನೋಟಿನ ಮೇಲೆ `ರಿವರ್ಸ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆಯಲಾಗಿದ್ದು, ಸಿನಿಮಾ ಚಿತ್ರಿಕರಣಕ್ಕೆ ಬಳಸುವ ನೋಟು ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿನ ನೂರಜಾನ್ ಜುಂಜವಾಡ್ಕರ್ ಎಂಬಾತರು ಗೋವಾದಲ್ಲಿ…
ಬಿಜೆಪಿ ಶಕ್ತಿ ಪ್ರದರ್ಶನ: ಯಲ್ಲಾಪುರದಲ್ಲಿ BSY ಪುತ್ರನ ಪಾದಯಾತ್ರೆ!
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಏಪ್ರಿಲ್ 11ರಂದು ಯಲ್ಲಾಪುರಕ್ಕೆ ಬರಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಜನಾಕ್ರೋಶದ ಯಾತ್ರೆ ಸಂಚರಿಸಲಿದೆ. `ಕಾ0ಗ್ರೆಸ್ ಸರ್ಕಾರದ ದುರಾಡಳಿತ, ಸ್ವಜನ ಪಕ್ಷಪಾತ, ವೋಟ್ ಬ್ಯಾಂಕ್…
ಅಪ್ಪನಿಗೆ ಹೊಡೆತ.. ಅಮ್ಮನಿಗೆ ಥಳಿತ: ಆಸ್ಪತ್ರೆ ಸೇರಿದ ವಿದ್ಯಾರ್ಥಿಯಿಂದ ಪೊಲೀಸ್ ದೂರು!
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಶಿರಸಿಯ ಅಪ್ತಾಪ ಶೇಖ್ ಎಂಬಾತರ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಅವರ ಪತ್ನಿಗೂ ಒದೆ ಬಿದ್ದಿದೆ. ಈ ಹೊಡೆದಾಟ ನೋಡಿದ ಅಪ್ತಾಪ ಅವರ ಪುತ್ರ ಮಹಮದ್ ಜುನೈದ್ ಶೇಖ್ ಬನವಾಸಿ ಪೊಲೀಸ್ ಠಾಣೆಯಲ್ಲಿ…
ನರೆಗಾ: ಕೆಲಸ ಕಡಿಮೆ.. ಪಗಾರು ಜಾಸ್ತಿ!
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ನೀಡುತ್ತಿದ್ದ 349ರೂಪಾಯಿ ಕೂಲಿ ಮೊತ್ತವನ್ನು 370ರೂಪಾಯಿಗೆ ಏರಿಸಲಾಗಿದೆ. ಇದರೊಂದಿಗೆ ಬೇಸಿಗೆ ಕಾರಣ ಕಾರ್ಮಿಕರ ಕೆಲಸಕ್ಕೆ ಶೇ 30ರ ವಿನಾಯತಿಯನ್ನು ಸಹ ಕಲ್ಪಿಸಲಾಗಿದೆ! ಈ ಬಗ್ಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ…
ಭ್ರಷ್ಟ ಸರ್ವೇಯರ್’ಗೆ ಕಾರಾಗೃಹವೇ ಗತಿ!
ಸಾರ್ವಜನಿಕ ಕೆಲಸ ಮಾಡಿಕೊಡಲು ಲಂಚ ಸ್ವೀಕರಿಸಿದ ಮಲ್ಲೇಶ ಜೆ ಅವರಿಗೆ 2 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಶಿರಸಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಲ್ಲೇಶ ಜೆ ಅವರು ಸರ್ವೇಯರ್ ಆಗಿದ್ದರು. ಭೂಮಿ…
ಸಾಗರ ಆಳದಲ್ಲಿ ಕಳ್ಳ-ಪೊಲೀಸ್ ಆಟ: ಆಗುಂತುಕರನ್ನು ಸೆದೆಬಡಿದ ಕರಾವಳಿ ಪೊಲೀಸ್!
ತದಡಿ ಬಂದರಿನ ಮೇಲೆ ಆಕ್ರಮಣ ನಡೆಸಲು ಸಜ್ಜಾಗಿದ್ದ ಆಗಂತುಕರನ್ನು ಕರಾವಳಿ ಪೊಲೀಸ್ ಪಡೆಯವರು ಸೆದೆಬಡಿದಿದ್ದಾರೆ. ಆದರೆ, ಇಲ್ಲಿ ಸಿಕ್ಕಿಬಿದ್ದ ಆಗಂತುಕರು ಸಹ ಪೊಲೀಸರೇ ಆಗಿದ್ದಾರೆ! ಪೊಲೀಸರ ಕಾರ್ಯಕ್ಷಮತೆ ಪರೀಕ್ಷೆಗಾಗಿ ಕರಾವಳಿ ಭಾಗದಲ್ಲಿ ಆಗಾಗ ಸಾಗರ ಕವಚ ಎಂಬ ಅಣಕು ಕಾರ್ಯಾಚರಣೆ ನಡೆಯುತ್ತದೆ.…
ಸ್ವತಂತ್ರ ಭವನದಲ್ಲಿ ಕಾನೂನು ಜಾಗೃತಿ: ಪದ್ಮಶ್ರೀ ಸೇವೆ ಸ್ಮರಿಸಿದ ಅತಿಕ್ರಮಣದಾರ
ಅರಣ್ಯ ರಕ್ಷಣೆ, ಹೋರಾಟ, ಜನಪರ ಕಾಳಜಿ ಮೂಲಕ ಜನಪ್ರಿಯತೆಗಳಿಸಿ ಪದ್ಮಶ್ರೀ ಪ್ರಶಸ್ತಿಪಡೆದು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ್ದ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರಿಗೆ ಅರಣ್ಯ ಅತಿಕ್ರಮಣದಾರರು ಗೌರವ ನಮನ ಸಲ್ಲಿಸಿದ್ದಾರೆ. ಗುರುವಾರ ಅಂಕೋಲಾದಲ್ಲಿ ನಡೆದ ಕಾನೂನು ಜಾಗೃತಿ…
ಗೋಕರ್ಣ: ಉಪಾಧ್ಯರ ಕಾರಿಗೆ ಬಸ್ಸು ಡಿಕ್ಕಿ!
ಗೋಕರ್ಣದ ಯತೀಶ ಉಪಾಧ್ಯ ಅವರ ಕಾರು ಅಪಘಾತವಾಗಿದೆ. ಕುಮಟಾದ ರವಿಕಿರಣ ನಾಯ್ಕ ಅವರು ಆ ಕಾರಿಗೆ ಬಸ್ಸು ಗುದ್ದಿದ್ದಾರೆ. ಕುಮಟಾ ತಾಲೂಕಿನ ಗೋಕರ್ಣದ ಯತೀಶ ಉಪಾಧ್ಯ ಅವರು ಕೋಟಿತೀರ್ಥದ ಬಳಿ ಮನೆ ಮಾಡಿಕೊಂಡಿದ್ದಾರೆ. ವೈದಿಕ ವೃತ್ತಿ ಅವರ ಕಸುಬು. ಏಪ್ರಿಲ್ 5ರಂದು…
ತವರಿಗೆ ಹೋದ ಹೆಂಡತಿ – ಮಾವನ ಮನೆಗೆ ಬಂದ ಪತಿ: ಧರ್ಮದೇಟು ನೀಡಿ ಅತಿಥಿ ಸತ್ಕಾರ!
ಮೂರು ತಿಂಗಳ ನಂತರ ಮಾವನ ಮನೆಗೆ ಹೋಗಿದ್ದ ಮಹಮದ್ ಗೌಸ್ ಅವರಿಗೆ ಅತ್ತೆ-ಮಾವನ ಜೊತೆ ಭಾವನೂ ಸೇರಿ ಧರ್ಮದೇಟು ನೀಡಿದ್ದಾರೆ. ಎಲ್ಲರೂ ಸೇರಿ ಒಬ್ಬನಿಗೆ ಒಡೆಯುವುದನ್ನು ನೋಡಿದ ಊರಿನ ಜನ `ತಾವು ಯಾರಿಗೂ ಕಡಿಮೆಯಿಲ್ಲ’ ಎಂದು ತೋರಿಸುವುದಕ್ಕಾಗಿ ಮಹಮದ್ ಗೌಸ್ ಅವರಿಗೆ…














