6
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪೊಲೀಸಪ್ಪನನ್ನು ಬಿಡದೇ ಬಂಧಿಸಿದ ಪೊಲೀಸರು!

ದೊಡ್ಡದಾಗಿ ಧ್ವನಿವರ್ಧಕ ಹಚ್ಚುವ ವಿಷಯದಲ್ಲಿ ಪೊಲೀಸರ ಜೊತೆ ಜಗಳ ಮಾಡಿ ಹೊಡೆದಾಟ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತನ ಮೂವರು ಸಹಚರರಿಗೂ ಜೈಲಿನ ದಾರಿ ತೋರಿಸಿದ್ದಾರೆ. ಮಾರ್ಚ 31ರಂದು ನಸುಕಿನ 2.30ಕ್ಕೆ ಕಾರವಾರದ ಗುನಗಿವಾಡದಲ್ಲಿ ದೊಡ್ಡದಾಗಿ ಮೈಕ್…

ಪ್ರವಾಸಿ ಬೋಟಿನವರ ರಂಪಾಟ: ಅಮಾಯಕ ಚಾಲಕನಿಗೆ ಥಳಿತ!

ಹೊನ್ನಾವರದ ಕಾಂಡ್ಲಾವನ ವೀಕ್ಷಣೆಗೆ ಪ್ರವಾಸಿಗರನ್ನು ಕರೆದಂತೆ ಚಾಲಕರೊಬ್ಬರಿಗೆ ಅಲ್ಲಿ ಬೋಟು ನಡೆಸುವ ಏಳೆಂಟು ಜನ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. `ಕಾರಿನಲ್ಲಿ ಬಂದ ಪ್ರವಾಸಿಗರು ತಮ್ಮ ಬೋಟಿಗೆ ಬರಲಿಲ್ಲ’ ಎಂಬುದೇ ಈ ಘರ್ಷಣೆಗೆ ಕಾರಣ! ಕುಮಟಾ ಗಂಗಾವಳಿಯ ಮುಜಾಮಿಲ್ ಸಾಬ್ ಅವರು ಕಾರು…

ಅಕ್ಕಿ ಲಾರಿಯಿಂದ ಬಿದ್ದ ಚಾಲಕ ಸಾವು!

ಕಾರವಾರದ ಬಳಿ ಅಕ್ಕಿ ಒಯ್ಯುತ್ತಿದ್ದ ಲಾರಿಯಿಂದ ನೆಲಕ್ಕೆ ಬಿದ್ದ ಚಾಲಕ ಸಾವನಪ್ಪಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ. ತೆಲಂಗಾಣದ ಬೊಡ್ಡುಪಳ್ಳಿ ಯಾದಗಿರಿ (45) ಎಂಬಾತರು ತಮ್ಮ ಲಾರಿಗೆ ವಿ ನಾಗರಾಜು ಎಂಬಾತರನ್ನು ಕ್ಲೀನರ್ ಆಗಿ ನೇಮಿಸಿದ್ದರು. ಬೊಡ್ಡುಪಳ್ಳಿ ಯಾದಗಿರಿ ಅವರು ಕ್ಲೀನರ್ ಜೊತೆ…

ಧರ್ಮ ರಾಜಕಾರಣ: ಗಣೇಶನ ಮಾತಿಗೆ ಪ್ರಸಾದನ ತಿರುಗೇಟು!

`ಸೌಗತ ಎ ಮೋದಿ’ ಕಿಟ್ ವಿಷಯ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ಕಚ್ಚಾಟಕ್ಕೆ ವೇದಿಕೆಯಾಗಿದೆ. ಯಲ್ಲಾಪುರದ ಕಾಂಗ್ರೆಸ್ ಯುವಮೋರ್ಚಾ ಗಣೇಶ ಹೆಗಡೆ ನೀಡಿದ ಹೇಳಿಕೆಗೆ ಬಿಜೆಪಿ ತಾಲೂಕಾ ಅಧ್ಯಕ್ಷ ಪ್ರಸಾದ ಹೆಗಡೆ ತಿರುಗೇಟು ನೀಡಿದ್ದಾರೆ. `ಬಿಜೆಪಿ ಸಹ ಮುಸ್ಲಿಂ ಓಲೈಕೆಗಾಗಿ ಸೌಗತ…

ಕೋತಿ ಕಾಟಕ್ಕೆ ನಲುಗಿದ ಮಾನವ!

ದಾಂಡೇಲಿ ಇಐಎಸ್ ಆಸ್ಪತ್ರೆ ಬಳಿ ಕೋತಿಗಳ ಕಾಟ ಹೆಚ್ಚಾಗಿದೆ. ಆಸ್ಪತ್ರೆ ಆವರಣದಲ್ಲಿದ್ದ ಕಾರ್ಮಿಕರೊಬ್ಬರ ಮೇಲೆ ಭಾನುವಾರ ಕೋತಿ ದಾಳಿ ನಡೆಸಿದೆ. ಕೋತಿ ಕಚ್ಚಿದ್ದರಿಂದ ಕಾಲಿಗೆ ಗಾಯ ಮಾಡಿಕೊಂಡ ಪ್ರವೀಣ ವಾಸಂದರ್ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ದಾಂಡೇಲಿ ನಗರದ ಇಎಸ್‌ಐ ಆಸ್ಪತ್ರೆಯ…

ನಂದಿನಿ ದರ ದುಬಾರಿ: ಬೆಲೆ ಏರಿಕೆಯನ್ನೂ ಸ್ವಾಗತಿಸಿದ ಕಾಂಗ್ರೆಸ್ ಅಧ್ಯಕ್ಷ!

`ಹುಲ್ಲು, ಹಿಂಡಿ, ಹತ್ತಿಕಾಳು ಸೇರಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದ್ದರಿಂದ ಸರ್ಕಾರ ಹಾಲಿನ ದರವನ್ನು ಏರಿಸಿದೆ. ರೈತರು ಇದನ್ನು ವಿರೋಧಿಸುವ ಬದಲು ಸ್ವಾಗತಿಸಬೇಕು’ ಎಂದು ಹಾಲು ಉತ್ಪಾದಕರು ಆಗಿರುವ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ಟ ಮೆಣಸುಪಾಲ್ ಹೇಳಿದ್ದಾರೆ.…

ಅರಣ್ಯ ಹಕ್ಕು: ಏಪ್ರಿಲ್ 2ಕ್ಕೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ

ಅನಧಿಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಪರಿಸರವಾದಿ ಸಂಘಟನೆಗಳು ಸುಪ್ರೀಂ ಕೋರ್ಟಿಗೆ ದಾಖಲಿಸಿದ ಅರ್ಜಿ ಏಪ್ರಿಲ್ 2ಕ್ಕೆ ವಿಚಾರಣೆಗೆ ಬಂದಿದೆ. ಆ ದಿನ ಹೋರಾಟಗರರ ವೇದಿಕೆಯು ಅರಣ್ಯ ಭೂಮಿ ಹಕ್ಕಿನ ದಾಖಲೆಯ ಸ್ಪಷ್ಟಿಕರಣ ವಿಷಯವಾಗಿ ವಾದ ಮಂಡಿಸಲು ಸಜ್ಜಾಗಿದೆ. ಹೋರಾಟಗಾರರ ವೇದಿಕೆ ಅಧ್ಯಕ್ಷ…

ಹಳ್ಳದ ಮೀನು: ವೃದ್ಧನನ್ನು ಬಲಿ ಪಡೆದ ಮತ್ಸ್ಯ ಬಲೆ!

ಅಂಕೋಲಾದ ಪೂಜಗೇರಿಯಲ್ಲಿ ಮೀನು ಹಿಡಿಯಲು ಹಳ್ಳಕ್ಕೆ ತೆರಳಿದ್ದ ಚೋಳ್ಳಯ್ಯ ಖಾರ್ವಿ ಮೀನು ಬಲೆಯೊಂದಿಗೆ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ. ನೀರಿನಲ್ಲಿ ಬಿದ್ದು ಅಸ್ವಸ್ಥರಗೊಂಡ ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಅಂಕೋಲಾ ತಾಲೂಕಿನ ಬೆಳಂಬಾರ ಬಳಿಯ ಉತ್ತರಖಾರ್ವಿವಾಡದಲ್ಲಿ ಚೋಳ್ಳಯ್ಯ ಖಾರ್ವಿ ವಾಸವಾಗಿದ್ದರು.…

ಜಾತ್ರೆ ಲೆಕ್ಕ ಅಪರಾತಪರ: ತನಿಖೆ ಠರಾವು ಕಾಣಿಸದೇ ಹುದ್ದೆ ತ್ಯಜಿಸಿದ ಮುಖ್ಯಾಧಿಕಾರಿ!

ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ಅವರನ್ನು ಸರ್ಕಾರ ಇಲ್ಲಿಂದ ವರ್ಗಾಯಿಸಿದೆ. ಸಾಕಷ್ಟು ಸಾರ್ವಜನಿಕ ದೂರುಗಳ ಹಿನ್ನಲೆ ಅವರನ್ನು ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ. ಎಲ್ಲರ ಜೊತೆ ಸೌಜನ್ಯವಾಗಿ ವರ್ತಿಸುವ ಸುನೀಲ ಗಾವಡೆ ಸಾರ್ವಜನಿಕ ಕೆಲಸವನ್ನು ಮಾತ್ರ ಮಾಡಿಕೊಡುತ್ತಿರಲಿಲ್ಲ. ಸಮಸ್ಯೆ ಹೇಳಿಕೊಂಡು…

ಹೆಸರಿಗೆ ಯೋಗ ಶಿಕ್ಷಕ: ಆತ ಮಾಡಿದ್ದು ನಶೆ ಏರಿಸುವ ಕೆಲಸ!

ಯೋಗ ಕಲಿಸುವುದಕ್ಕಾಗಿ ಗೋಕರ್ಣಕ್ಕೆ ಬಂದ ಯೋಗೇಂದ್ರ ಮಾದಕ ವ್ಯಸನ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಅಮಲು ಪದಾರ್ಥ ಸೇವಿಸಿ ಬೀದಿ ಬೀದಿ ಅಲೆಯುತ್ತಿದ್ದ ಯೋಗೇಂದ್ರ ಅವರಗೆ ಗೋಕರ್ಣ ಸಿಪಿಐ ಶ್ರೀಧರ್ ಎಸ್ ಆರ್ ಬಿಸಿ ಮುಟ್ಟಿಸಿದ್ದಾರೆ. ಮಾರ್ಚ 29ರಂದು ಸಂಜೆ 7.30ರ ಆಸುಪಾಸಿಗೆ…

You cannot copy content of this page