6
ಶ್ರೀರಾಮ ಸೇನೆ ನಿರ್ಣಯ: ಸಾವಿರ ಸ್ತ್ರೀಯರಿಗೆ ತ್ರಿಶೂಲ ದೀಕ್ಷೆ!

ಹುಬ್ಬಳ್ಳಿಯ ನೇಹಾ ಹೀರೇಮಠ್ ಅವರನ್ನು ಪಯಾಜ್ ಹತ್ಯೆ ನಡೆಸಿ ಒಂದು ವರ್ಷವಾಗಿದೆ. ಈ ಹಿನ್ನಲೆ ಜನಾಂದೋಲನ ರೂಪಿಸುವುದಕ್ಕಾಗಿ ಶ್ರೀರಾಮ ಸೇನೆ ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲು ನಿರ್ಧರಿಸಿದೆ. ಶಿರಸಿಗೆ ಆಗಮಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಈ ಬಗ್ಗೆ…

ಕಾರವಾರ | ಸಂಸ್ಕೃತಿ ಪ್ರತಿಬಿಂಬಿಸಿದ ಗುಡಿಪಡ್ವಾ ಭವ್ಯ ಶೋಭಾ ಯಾತ್ರೆ

ಯುಗಾದಿ- ಗುಡಿಪಡ್ವಾ ಅಂಗವಾಗಿ ನರೇಂದ್ರಾಚಾರ್ಯಜಿ ಮಹಾರಾಜ್ ಭಕ್ತ ಸೇವಾ ಮಂಡಳಿ ನೇತ್ರತ್ವದಲ್ಲಿ ಕಾರವಾರ ನಗರದಲ್ಲಿ ನಡೆದ ಭವ್ಯ ಶೋಭಾ ಯಾತ್ರೆ ನೋಡುಗರ ಮನ ಗೆದ್ದಿತು. ಯುಗಾದಿಯ ಹೊಸ ವರ್ಷದ ಆರಂಭವನ್ನು ಮರಾಠ – ಕೊಂಕಣ ಸಮುದಾಯದವರು `ಗುಡಿಪಡ್ವಾ’ ಎಂಬ ಹೆಸರಿನಿಂದ ಆಚರಿಸುತ್ತಾರೆ.…

ವಿನಾಯಕ ಎಂಟರ್ಪ್ರೈಸಸ್: ಅಗ್ಗದ ಮದ್ಯ ಸಾಗಿಸಿ ಸಿಕ್ಕಿಬಿದ್ದ ಮುಂಬೈಯ ಗಾಂಧಿ!

ಗೋವಾದಿoದ ಮಹಾರಾಷ್ಟ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಮಾರ್ಗವಾಗಿ ಸಾಗಿಸುತ್ತಿದ್ದ ಒಂದು ಲಾರಿಯಷ್ಟು ಸರಾಯಿಯನ್ನು ದಾಂಡೇಲಿಯಲ್ಲಿ ಅಬಕಾರಿ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಆನಮೋಡು ತಪಾಸಣಾ ಕೇಂದ್ರದಲ್ಲಿ ವಿನಾಯಕ ಎಂಟರ್‌ಪ್ರೆöÊಸಸ್’ಗೆ ಸೇರಿದ ಲಾರಿ ಸಿಕ್ಕಿ ಬಿದ್ದಿದೆ. ಭಾನುವಾರವೂ ಎಂದಿನoತೆ ತಪಾಸಣೆ ನಡೆಸುತ್ತಿದ್ದ ಅಬಕಾರಿ ಅಧಿಕಾರಿಗಳು…

ದೂರದ ಪಯಣ ಇನ್ನಷ್ಟು ದುಬಾರಿ: ಹೆದ್ದಾರಿ ಪ್ರಯಾಣಿಕರಿಗೆ ಸುಂಕದ ಬರೆ!

ಸಾರ್ವಜನಿಕರ ವಿರೋಧದ ನಡುವೆಯೂ ಹೆದ್ದಾರಿ ಟೋಲ್ ಶುಲ್ಕ ಹೆಚ್ಚಳವಾಗಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರು ಏಪ್ರಿಲ್ 1ರಿಂದ ಹೆಚ್ಚಿನ ಹಣ ನೀಡಿ ಸಂಚರಿಸುವುದು ಅನಿವಾರ್ಯವಾಗಿದೆ. ಹೆದ್ದಾರಿ ನಿರ್ಮಾಣ ಹಾಗೂ ಅದರ ನಿರ್ವಹಣೆಯ ಹೊಣೆ…

KA 31 | ಬೆನ್ನಿಗಿದ್ದ ಬ್ಯಾಗಿಗೆ ಸಿಕ್ಕಿಬಿದ್ದ ಬೈಕ್ ಹ್ಯಾಂಡಲ್: ಬೈಕಿನಿಂದ ಬಿದ್ದ ಮೂವರಿಗೂ ಪೆಟ್ಟು!

ಮುಂದೆ ಚಲಿಸುತ್ತಿದ್ದ ಕಾರನ್ನು ಹಿಂದಿಕ್ಕುವ ತರಾತುರಿಯಲ್ಲಿ ಎರಡು ಬೈಕ್ ನಡುವೆ ಅಪಘಾತ ನಡೆದಿದೆ. ಏಕಾಏಕಿ ಕಾರಿನ ಬಲಬದಿಗೆ ಚಲಿಸಿದ ಬೈಕಿನ ಹ್ಯಾಂಡಲ್ ಇನ್ನೊಂದು ಬೈಕ್ ಸಹ ಸವಾರ ಬೆನ್ನಿಗೆ ಹಾಕಿಕೊಂಡಿದ್ದ ಬ್ಯಾಗಿಗೆ ಸಿಲುಕಿದ್ದರಿಂದ ಅಪಘಾತದ ತೀವೃತೆ ಹೆಚ್ಚಾಗಿದೆ. ಮುಂಡಗೋಡು ಬೆಡಸಗಾವಿನ ಶಾನವಳ್ಳಿಯ…

ಕಿರವತ್ತಿಯ ವ್ಯಕ್ತಿ ಕುಮಟಾದಲ್ಲಿ ಸಾವು!

ಕುಮಟಾ ಮೀನು ಮಾರುಕಟ್ಟೆ ಬಳಿ ಯಲ್ಲಾಪುರದ ಗುರುಮೋಹನ ಮಹಾಜನ್ ಎಂಬಾತರು ಸಾವನಪ್ಪಿದ್ದಾರೆ. ಯಲ್ಲಾಪುರದ ಕಿರವತ್ತಿ ಬಳಿ ಗುರುಮೋಹನ ಮಹಾಜನ್ ವಾಸವಾಗಿದ್ದರು. ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದ ಅವರು ಕುಮಟಾಗೆ ಹೋಗಿ ಕೆಲಸ ಮಾಡುತ್ತಿದ್ದರು. ಹಲವು ದಿನಗಳಿಂದ ಕುಮಟಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ…

ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ: ಪ್ರಶ್ನಿಸಿದಕ್ಕಾಗಿ ಪೆಟ್ರೋಲ್ ಸುರಿದುಕೊಂಡ ಅರಣ್ಯ ಇಲಾಖೆ ಚಾಲಕ!

ಸರ್ಕಾರಿ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ ವಾಹನ ಚಾಲಕರೊಬ್ಬರು ಈ ಪ್ರಕರಣದ ಆಂತರಿಕ ವಿಚಾರಣೆ ವೇಳೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ರಂಪಾಟ ನಡೆಸಿದ್ದಾರೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಯಲ್ಲಾಪುರದ ಅರಣ್ಯ ಇಲಾಖೆ ವಸತಿಗೃಹದಲ್ಲಿ ವಾಸವಾಗಿರುವ ಎರಡು ಕುಟುಂಬಗಳ ನಡುವೆ…

ಮುತ್ತೋಟ ಫೈನಾನ್ಸ್: ಕದ್ದ ಚಿನ್ನಕ್ಕೂ ಸಾಲ ಕೊಟ್ಟ ಕಂಪನಿ!

ಅಜ್ಜಿಯ ಒಡವೆ ಕದ್ದು ಮುತ್ತೋಟ ಫೈನಾನ್ಸ್’ನಲ್ಲಿ ಅಡಗಿಸಿಟ್ಟಿದ್ದ ಭಟ್ಕಳದ ತಜಮುಲ್ ಹಸನ್’ರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅಡವಿಟ್ಟ ಬಂಗಾರವನ್ನು ವಶಕ್ಕೆಪಡೆದಿದ್ದಾರೆ. ಭಟ್ಕಳ ಕಳಿಹನುಂತ ದೇವಸ್ಥಾನ ಎದುರಿನ ಮೌಲನ್ ಆಜಾದ್ ರಸ್ತೆಯಲ್ಲಿ ತಜಮುಲ್ ಹಸನ್ ಅವರು ತಾಜ್ ವಿಲ್ಲಾ ಎಂಬ ಮನೆ ನಿರ್ಮಿಸಿಕೊಂಡಿದ್ದರು.…

ರಂಜಾನ್ ಪೇಟೆ ಸುತ್ತಿದ ಪೊಲೀಸ್ ನಾರಾಯಣ!

ಭಟ್ಕಳದ ಪ್ರಸಿದ್ಧ ರಂಜಾನ್ ಬಜಾರ್‌ಗೆ ಭೇಟಿ ನೀಡಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅಲ್ಲಿನ ಮಾರುಕಟ್ಟೆ ಸುತ್ತಾಟ ನಡೆಸಿದ್ದಾರೆ. ಮುಸ್ಲಿಂ ಮುಖಂಡರೊAದಿಗೆ ಸಮಾಲೋಚನೆ ನಡೆಸಿದ ಅವರು ಪೊಲೀಸ್ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ಮಾಡಿದ್ದಾರೆ. ಭಟ್ಕಳ ಮಜ್ಲಿಸ್-ಎ-ಇಸ್ಲಾ-ಒ-ತಂಜೀಮ್ ಅಧ್ಯಕ್ಷ…

ಮುಖ್ಯಮಂತ್ರಿ ಕಚೇರಿ ಕಡೆ ಭೀಮಸೇನೆ ಘರ್ಜನೆ!

`ಶಿರಸಿಯಲ್ಲಿ ಬಿ ಆರ್ ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಸ್ಥಾಪಿಸಬೇಕು’ ಎಂದು ಆಗ್ರಹಿಸಿ ಭೀಮಶಕ್ತಿ ಸಂಘಟನೆಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತಹಶೀಲ್ದಾರ್ ಕಚೇರಿ ಮೂಲಕ ಆ ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ. ಶಿರಸಿ ಆಡಳಿತ ಸೌಧದ ಮುಂದೆ ಬಿ ಆರ್ ಅಂಬೇಡ್ಕರ್ ಅವರ…

You cannot copy content of this page