ಯುಗಾದಿ ಜೊತೆ ರಂಜಾನ್: ಈ ಎರಡೂ ಹಬ್ಬಕ್ಕೆ ಸರಾಯಿ ಸಿಗಲ್ಲ!
ಯುಗಾದಿ ಹಾಗೂ ರಂಜಾನ್ ಹಬ್ಬದ ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಸರಾಯಿ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜಿಲ್ಲೆಯ ಬಹುತೇಕ ಕಡೆ ರಂಜಾನ್ ಹಾಗೂ ಯುಗಾದಿ ಹಬ್ಬದ ನಿಮಿತ್ತ ಬೈಕ್…
ಬೈಕಿನಿಂದ ಬಿದ್ದ ಲಕ್ಷ್ಮಣ: 10 ದಿನ ನರಳಾಡಿ ಸತ್ತ!
ಬೈಕ್ ಅಪಘಾತದಿಂದ ಆಸ್ಪತ್ರೆ ಸೇರಿದ್ದ ಸಿದ್ದಾಪುರದ ಲಕ್ಷ್ಮಣ ನಾಯ್ಕ 10 ದಿನದ ನರಳಾಟ ಅನುಭವಿಸಿ ಸಾವನಪ್ಪಿದ್ದಾರೆ. ಲಕ್ಷ್ಮಣ ನಾಯ್ಕ ಜೊತೆಗೆ ಬೈಕಿನಲ್ಲಿದ್ದ ಈಶ್ವರ ನಾಯ್ಕ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಸಿದ್ದಾಪುರದ ಉಂಚಳ್ಳಿಯ ಲಕ್ಷ್ಮಣ ನಾಯ್ಕ (51) ಅವರು ಮಾರ್ಚ 17ರ ಬೆಳಗ್ಗೆ…
ಬಿಜೆಪಿಯಿಂದಲೂ ಓಲೈಕೆ ರಾಜಕಾರಣ: ಹಿಂದು ಸಮುದಾಯಕ್ಕೆ ಅನ್ಯಾಯ!
`ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ರಂಜಾನ್ ಹಬ್ಬದ ಅವಧಿಯಲ್ಲಿ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ `ಸೌಗತ್-ಎ-ಮೋದಿ’ ಎಂಬ ಕಿಟ್ ನೀಡುತ್ತಿದ್ದಾರೆ. ಈ ಕ್ರಮ ಸ್ವಾಗತಾರ್ಹವಾದರೂ, ಯುಗಾದಿ ಹಬ್ಬದ ಆಚರಣೆ ಹೊಸ್ತಿಲಿನಲ್ಲಿರುವ…
ಕಾಳಿ ನದಿಯಲ್ಲಿ ಸರ್ಕಸ್: ಮೊಸಳೆಗೆ ಬೆದರದ ಹೆಸ್ಕಾಂ ಸಿಬ್ಬಂದಿ!
ದಾoಡೇಲಿಯಲ್ಲಿ ಗಾಳಿ-ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಊರುಗಳಿಗೆ ಹೆಸ್ಕಾಂ ಸಿಬ್ಬಂದಿ ಶನಿವಾರ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಮೊಸಳೆಗಳಿರುವ ನದಿಯಲ್ಲಿ ಸಾಹಸ ಮಾಡಿ ಅವರು ವಿದ್ಯುತ್ ಸಂಪರ್ಕ ನೀಡಿದ್ದಾರೆ. ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಕಾಳಿ ನದಿಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು.…
ಅದು ನಾನೇ ಮಾಡಿದ್ದು… ಇದೂ ನಾನೇ ಮಾಡಿದ್ದು!
ಶಿರಸಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದ್ದಾರೆ. `ಆ ಕೆಲಸವನ್ನು ನಾನು ಮಂಜೂರಿ ಮಾಡಿಸಿದ್ದು… ಈ ಕೆಲಸವನ್ನೂ ನಾನೇ ಮಂಜೂರಿ ಮಾಡಿಸಿದ್ದು’ ಎಂದು ಅವರು ಹೇಳಿಕೊಂಡಿದ್ದಾರೆ. ತಾನೂ ಶಾಸಕನಾಗಿದ್ದ ಅವಧಿಯಲ್ಲಿ ಚಾಲನೆ…
Tv9 ನೆಟ್ವರ್ಕ್ | ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ: ಪ್ರಧಾನಿ ಮೋದಿ ಭಾಗಿ
ಭಾರತದ Tv9 ನೆಟ್ವರ್ಕ್ ಆಯೋಜಿಸಿದ್ದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶೃಂಗಸಭೆಯಲ್ಲಿ ಮಾತನಾಡಿದ ಮೈ ಹೋಮ್ ಗ್ರೂಪ್ ಉಪಾಧ್ಯಕ್ಷ ಜೂಪಲ್ಲಿ ರಾಮು ರಾವ್ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು. ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಆರ್ಥಿಕ…
ಹುಟಕಮನೆ | ಗುಡ್ಡದ ಭೂತ: ಹಳೆ ಸುದ್ದಿ.. ಹೊಸ ವಿಷಯ!
ಯಲ್ಲಾಪುರ ತಾಲೂಕಿನ ಹುಟಕಮನೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಗುಡ್ಡ ಅಗೆದಿರುವುದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಶನಿವಾರ ತಹಶೀಲ್ದಾರ್ ಕಚೇರಿಯ ಮೂಲಕ ಅಲ್ಲಿನ ಜನ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. `ಅವೈಜ್ಞಾನಿಕವಾಗಿ ಗುಡ್ಡ ಕೊರೆದ ಪರಿಣಾಮ ಭೂ ಕುಸಿತವಾಗುವ…
ಕಾಳಿಕಾ ಭವಾನಿ ಮೇಲೆ ಕಳ್ಳರ ಕಣ್ಣು!
ಶಿರಸಿ-ಸಿದ್ದಾಪುರ ರಸ್ತೆಯ ಕಾಳಿಕಾ ಭವಾನಿ ಹೈಸ್ಕೂಲ್ ಎದುರಿನ ಅಂಗಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಇಲ್ಲಿನ ಮೂರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದಾರೆ. ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ಕಾಳಿಕಾ ಭವಾನಿ ಹೈಸ್ಕೂಲ್ ಎದುರು ಕಾನಸೂರು ಜಾರಗಲ್‌ನ…
ಉಚಿತ ಕೊಡುಗೆಯೇ ದೊಡ್ಡ ಮಾರಕ: ಸತ್ಯ ಹೇಳಿದ ಹಿರಿಯ ಶಾಸಕ!
`ಉಚಿತ ಎಂಬ ಪದವೇ ಸಮಾಜಕ್ಕೆ ಮಾರಕ’ ಎಂದು ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಹೇಳಿದ್ದಾರೆ. `ಉಚಿತ ಕೊಡುಗೆ ಎಂಬುದು ತೀರಾ ಅಪಾಯಕಾರಿ’ ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳ ಬಗ್ಗೆ ಪ್ರತಿಪಕ್ಷಗಳಿಂದ ಆಗಾಗ ಆಕ್ಷೇಪವ್ಯಕ್ತವಾಗುತ್ತಿದೆ.…
ಸರ್ಕಾರಿ ಶಾಲೆಗೆ ಲಕ್ಷ ರೂ ಬಹುಮಾನ!
ಮುರುಡೇಶ್ವರ ಬಳಿಯ ಕೊಡುಳು ಸರ್ಕಾರಿ ಶಾಲೆಗೆ ಲಕ್ಷ ರೂ ಬಹುಮಾನ ಸಿಕ್ಕಿದೆ. ಶಾಲೆಯಲ್ಲಿನ ಗುಣಾಮತ್ಮ ಚಟುವಟಿಕೆಗಳನ್ನು ಗಮನಿಸಿ ಸರ್ಕಾರ ಈ ಬಹುಮಾನ ನೀಡಿದೆ. ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಕೊಡುಳು ಶಾಲೆಯಲ್ಲಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ. ಶಿಕ್ಷಣದ ಜೊತೆ ಇನ್ನಿತರ…















