6
ಅರಣ್ಯ ಹಕ್ಕು: ದಿಕ್ಕು ತಪ್ಪಿಸುವ ಅಧ್ಯಕ್ಷರ ವಿರುದ್ಧ ರೈತ ಸಂಘದ ಕಿಡಿ!

`ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರ ಸಿಗಲು ಅರಿವಿನ ಕೊರತೆ ಮುಖ್ಯ ಕಾರಣವಲ್ಲ. ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದ ಅರಣ್ಯ ಅತಿಕ್ರಮಣದಾರರು ಅತಂತ್ರರಾಗಿದ್ದು, ಅರಣ್ಯ ಹಕ್ಕು ಹೋರಾಟದ ವಿಷಯದಲ್ಲಿ ಕೆಲವರು ಅತಿಕ್ರಮಣದಾರರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ. ಅಂಕೋಲಾದಲ್ಲಿ…

ಪರಾರಿಗೂ ಮುನ್ನ ಸಿಕ್ಕಿಬಿದ್ದ ಪ್ರವಾಸಿ ಮೋಸಗಾರ!

ವಸತಿಗೃಹ, ಬಾಡಿಗೆ ಬೈಕ್ ಹಾಗೂ ಬಸ್ ಸಿಬ್ಬಂದಿಗೆ ವಂಚಿಸಿ ಪರಾರಿಯಾಗಲು ಯತ್ನಿಸಿದ್ದ ಪ್ರವಾಸಿಗನನ್ನು ಗೋಕರ್ಣದ ಜನ ತಡೆದಿದ್ದಾರೆ. ಆತ ವಂಚಿಸಲು ಯತ್ನಿಸಿದ ಎಲ್ಲಾ ಹಣವನ್ನು ಅವರವರಿಗೆ ನೀಡಿದ ನಂತರವೇ ಬಿಟ್ಟು ಕಳುಹಿಸಿದ್ದಾರೆ. ಆಂದ್ರ ಪ್ರದೇಶ ಮೂಲದ ವಿನೀತ್ ಕೃಷ್ಣ ಎಂಬಾತರು 15…

ಮೀಸಲಾತಿಗಾಗಿ ನಾನಾ ತಂತ್ರ: ಪರಿಶಿಷ್ಟದಲ್ಲದವರಿಗೂ ಜಾತಿ ಪ್ರಮಾಣ ಪತ್ರ!

ಪರಿಶಿಷ್ಟ ಜಾತಿಯವರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯದ ಪರಿಶಿಷ್ಟ ಜಾತಿಯ ವಿವಿಧ ಸಂಘಟನೆಯವರು ರಾಷ್ಟ್ರೀಯ ಅನುಸೂಚಿತ ಜಾತಿ ಆಯೋಗದ ಅಧ್ಯಕ್ಷರ ಜೊತೆ ಚರ್ಚಿಸಿದ್ದಾರೆ. ಭಾನುವಾರ ಮಂಗಳೂರಿನಲ್ಲಿ ನಡೆದ ಈ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅನೇಕ ಮುಖಂಡರು ಭಾಗವಹಿಸಿ ಸಮುದಾಯಕ್ಕೆ ನ್ಯಾಯ…

ಕತ್ತಲ ರಾತ್ರಿಯಲ್ಲಿ ಸೂರ್ಯ-ಚಂದ್ರನ ಆಟ: ಖಾಕಿ ಕಂಡು ದೂರ ದುಷ್ಪಪಡೆ!

ಮುರುಡೇಶ್ವರ ವ್ಯಾಪ್ತಿಯಲ್ಲಿನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಪಿಎಸ್‌ಐ ಹಣುಮಂತ ಬೀರಾದರ್ ಬೆಂಗ್ಲೆಯ ಅಂತಯ್ಯನ ಮನೆ ಹತ್ತಿರ ನಡೆಯುತ್ತಿದ್ದ ಗುಡು ಗುಡಿ ಆಟಕ್ಕೆ ಕಡಿವಾಣ ಹಾಕಿದ್ದಾರೆ. ಮಾರ್ಚ 16ರ ರಾತ್ರಿ 10.45ರ ವೇಳೆಗೆ ಶೆಟ್ಲಿ ಪಾಯಂಟ್’ಗೆ ಹೋಗುವ ರಸ್ತೆ ಅಂಚಿನಲ್ಲಿ ಗುಡು ಗುಡಿ…

ಕೋಗಿಲೆಬನದಲ್ಲಿ ದೊಣ್ಣೆ ನಾಯಕರ ಕಚ್ಚಾಟ!

ದಾಂಡೇಲಿ ಕೋಗಿಲಬನದಲ್ಲಿನ ಇಬ್ರಾಹಿಂ ಖಾದ್ರಿ ಹಾಗೂ ಸಾಧಿಕ್ ದಸ್ತಗೀರ್ ಎಂಬಾತರ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಕೋಗಿಲಬನದ ಇಬ್ರಾಹಿಂ ಖಾದ್ರಿ ಖಾನ್ ಕೋಳೂರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಬ್ಬರ ಹೊಡೆದಾಟಕ್ಕೆ‌ ಕಾರಣ ಗೊತ್ತಾಗಿಲ್ಲ. ಸಾಧಿಕ್ ದಸ್ತಗೀರ್ ದೊಣ್ಣೆ…

ಇಡ್ಲಿ ಕಫೆಗೆ ಗುದ್ದಿದ ಲಾರಿ: ಎರಡು ವಾಹನ ಜಖಂ!

ದಾoಡೇಲಿ ನಗರದ ಬರ್ಚಿ ರಸ್ತೆಯಲ್ಲಿ ಲಾರಿಯೊಂದರ ಬ್ರೆಕ್ ಫೇಲ್ ಆಗಿದೆ. ಪರಿಣಾಮ ಎರಡು ದ್ವಿಚಕ್ರ ವಾಹನಗಳಿಗೆ ಲಾರಿ ಗುದ್ದಿದೆ. ಭಾನುವಾರ ಬರ್ಚಿ ರಸ್ತೆಯ ಕನ್ಯಾವಿದ್ಯಾಲಯದ ಮುಂಭಾಗ ಲಾರಿ ಚಲಿಸುತ್ತಿತ್ತು. ಚಾಲಕ ಬ್ರೆಕ್ ಅದುಮಿದರೂ ಲಾರಿ ನಿಲ್ಲದ ಕಾರಣ ಒಂದು ಸ್ಕೂಟಿ ಹಾಗೂ…

ಹೋಳಿ ಹೊಡೆದಾಟ: ಶಾಸಕರಿಗೆ ಜೈಕಾರ.. ಪೊಲೀಸರಿಗೆ ಧಿಕ್ಕಾರ!

ಯಲ್ಲಾಪುರದ ಕಿರವತ್ತಿಯಲ್ಲಿ ಹೋಳಿ ಆಚರಣೆ ವೇಳೆ ಗಲಾಟೆ ನಡೆದಿದೆ. ಈ ಗಲಾಟೆ ಹೊಡೆದಾಟದ ಸ್ವರೂಪಪಡೆದಿದ್ದು, ಕೊನೆಗೆ ರಾಜಿ-ಸಂದಾನದ ಮೂಲಕ ಅಂತ್ಯವಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ ಹೋಳಿ ಹಬ್ಬದ ವೇಳೆ ದೊಡ್ಡದಾಗಿ ಮೈಕ್ ಹಚ್ಚಲಾಗಿತ್ತು. ಮೈಕಿನ ಸದ್ದು ಕಡಿಮೆ ಮಾಡುವಂತೆ ಪೊಲೀಸರು ತಾಕೀತು…

ದೇವಿ ಜಾತ್ರೆಗೆ ಹೋದವರಿಗೆ ಪರರ ಲಿಂಗ ದರ್ಶನ: ಪ್ರಶ್ನಿಸಿದ ದಂಪತಿಗೆ ಫೋನ್ ಬೆದರಿಕೆ!

ದೇವಿಕಾನ್ ದೇವಿ ಉತ್ಸವದ ವರ್ದಂತಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ಮಮತಾ ನಾಯ್ಕ ದಂಪತಿಗೆ ರತ್ನಾಕರ ನಾಯ್ಕ ಎಂಬಾತರು ತಮ್ಮ ಖಾಸಗಿ ಅಂಗ ಪ್ರದರ್ಶಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಕಾರಣ ಅವರ ಪತಿ ಸುರೇಶ ನಾಯ್ಕ ಅವರಿಗೆ 12 ಜನರು ಸೇರಿ…

ಒಂದಲ್ಲ.. ಎರಡಲ್ಲ.. ಸಿಕ್ಕಿಬಿದ್ದವರು 26 ಜನ ಜೂಜಾಟಗಾರರು!

ಭಟ್ಕಳದ ಶಿರಾಲಿಯಲ್ಲಿ ಗರ್ ಗರ್ ಮಂಡ್ಲ ಎಂಬ ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಟ್ಟು 26 ಜನ ಸಿಕ್ಕಿ ಬಿದ್ದಿದ್ದಾರೆ! ಶಿರಾಲಿ ಗ್ರಾಮದ ಕೇಶವಮೂರ್ತಿ ಹಿತ್ಲು ಗದ್ದೆಯ ಜಮೀನಿನಲ್ಲಿ ಮಾರ್ಚ 15ರ ರಾತ್ರಿ ಭಾರೀ ಪ್ರಮಾಣದಲ್ಲಿ…

ಮನೆ ಬಿಟ್ಟು ಹೋದ ಹುಡುಗಿ!

ಶಿರಸಿಯ ಮಳಲಿ ನೆಗ್ಗುವಿನ ಅಕ್ಷತಾ ಗೌಡ ಅವರು ಕಾಣೆಯಾಗಿದ್ದಾರೆ. ಅವರ ತಂದೆ ಮಂಜುನಾಥ ಗೌಡ ಮಗಳಿಗಾಗಿ ಎಲ್ಲಡೆ ಹುಡುಕಾಟ ನಡೆಸಿದ್ದಾರೆ. ಮಾರ್ಚ 14ರ ಮಧ್ಯಾಹ್ನ 2.30ರವರೆಗೆ ಅಕ್ಷತಾ ಗೌಡ (20 ವರ್ಷ) ಮನೆಯಲ್ಲಿದ್ದರು. ಅದಾದ ನಂತರ ಮನೆಯವರೆಲ್ಲರೂ ಹೊರಗಡೆ ಹೋಗಿದ್ದು, ಸಂಜೆ…

You cannot copy content of this page