ಅಧಿಕಾರಿ ಜೊತೆ ಸಂಘರ್ಷ: ಪತ್ರಕರ್ತನ ಮನವಿ ಪುರಸ್ಕರಿಸಿದ ನ್ಯಾಯಾಲಯ!
ಸರ್ಕಾರಿ ಅಧಿಕಾರಿ ಹಾಗೂ ಪತ್ರಕರ್ತನ ನಡುವೆ ನಡೆದ ಸಂಘರ್ಷದಿoದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು-ಪ್ರತಿದೂರು ಆಲಿಸಿದ ಕಾರವಾರ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ಬರ್ಗಿ ಅವರಿಗೆ 6 ಸಾವಿರ ರೂ ದಂಡ ವಿಧಿಸಿದೆ. ಈ ಆದೇಶ ಪ್ರಶ್ನಿಸಿ ಉದಯ ಬರ್ಗಿ ಮೇಲ್ಮನವಿ…
ಮೂರು ದಿನ ಶ್ರೀಧರ ಸ್ವಾಮಿ ಆರಾಧನೆ
ಸಾಗರದ ವರದಪುರದಲ್ಲಿ ಶ್ರೀಧರ ಸ್ವಾಮಿಗಳ 52ನೇ ಆರಾಧನೆ ಏಪ್ರಿಲ್ 13ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಶ್ರೀಧರ ಸೇವಾ ಮಹಾಮಂಡಳ ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಂಡಿದೆ. ಮೂರು ದಿನಗಳ ಕಾಲ ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರಿಗೆ ಸೇವೆ…
ಎಲ್ಲೆಂದರಲ್ಲಿ ತ್ಯಾಜ್ಯ: ಜಿಲ್ಲಾಧಿಕಾರಿ ಆದೇಶಕ್ಕೆ ಇಲ್ಲ ಬೆಲೆ!
`ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸಿ, ಪೊಲೀಸ್ ಪ್ರಕರಣ ದಾಖಲಿಸಿ’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅಧೀನ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೆ, ಈ ಆದೇಶ ಕಿಂಚಿತ್ತು ಪಾಲನೆ ಆಗುತ್ತಿಲ್ಲ! ಕುಮಟಾದ ಆಳ್ವೆಕೊಡಿ ಬಳಿಯ ಹೊನ್ಮವ ರಾಜ್ಯ ಹೆದ್ದಾರಿ ಪಕ್ಕ…
ಶಿಸ್ತಿನ ಸಿಫಾಯಿಗೆ 78ರ ಹರೆಯ!
ಹಲವು ದಶಕಗಳ ಕಾಲ ಉತ್ತರ ಕನ್ನಡ ಜಿಲ್ಲೆಯನ್ನು ಆಳಿದ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಇದೀಗ 78 ವರ್ಷ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮವೇ ಅವರ ಆರೋಗ್ಯದ ಗುಟ್ಟು! ರಾತ್ರಿ ಬೇಗ ಮಲಗುವ ಆರ್ ವಿ…
ಕಾರವಾರ | ರಕ್ಷಣಾ ವೇದಿಕೆಯಿಂದ ಹೆಂಜಾ ನಾಯ್ಕರ ಸ್ಮರಣೆ
ಕಾರವಾರದ ಕೋಡಿಭಾಗದಲ್ಲಿರುವ ಹೆಂಜಾ ನಾಯ್ಕರ ಸಮಾಧಿಗೆ ತೆರಳಿದ ಕರುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ಹೆಂಜಾ ನಾಯ್ಕ ಅವರ ಜನ್ಮದಿನ ಆಚರಿಸಿದರು. ಹೆಂಜಾ ನಾಯ್ಕ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು. ಈ ವೇಳೆ ಹೆಂಜಾ ನಾಯ್ಕ ಅವರ ಕುರಿತು…
ಧರ್ಮ ರಕ್ಷಣೆ ಜೊತೆ ಕಲಾ ಆರಾಧನೆ: ಯುವ ಬಳಗದ ಕಾರ್ಯಕ್ಕೆ ಹಲವರ ಮೆಚ್ಚುಗೆ
ಕುಮಟಾದ ಛತ್ರಕೂರ್ವೆಯ ಜಟಕೇಶ್ವರ ಮತ್ತು ಪರಿವಾರ ದೇವರ ವರ್ಧಂತಿ ಉತ್ಸವ ಅಂಗವಾಗಿ ನಡೆದ ಯಕ್ಷಗಾನ, ಮಕ್ಕಳ ಮನರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರ ಗಮನಸೆಳೆಯಿತು. ಈ ವೇದಿಕೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸಂಘಟಕರು ಸನ್ಮಾನಿಸಿದರು. ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಕಾರ್ಯಕ್ರಮ ಉದ್ಘಾಟಿಸಿದರು. ನಂತರ…
ಸಗಣಿ-ಬೂದಿ ಬಳಸಿ ಹಬ್ಬ ಆಚರಣೆ: ಇಲ್ಲಿನ ಹೋಳಿಗೆ ಬಣ್ಣ ಮುಖ್ಯವೇ ಅಲ್ಲ!
ಹೋಳಿ ಎಂದರೆ ಎಲ್ಲಡೆ ಬಣ್ಣಗಳ ಕಲರವ. ಆದರೆ, ಮುಂಡಗೋಡಿನ ದನಗರ ಗೌಳಿ ಸಮುದಾಯದವರಿಗೆ ಹೋಳಿ ಹಬ್ಬ ಎಂದರೆ ಬಣ್ಣ ಎರಚುವುದೇ ಮುಖ್ಯವಲ್ಲ! ಬಣ್ಣಗಳನ್ನು ಎರಚುವ ಬದಲು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುವ ಮೂಲಕ ಇಲ್ಲಿನ ಗೌಳಿ ಜನ ಹೋಳಿ ಹಬ್ಬ ಆಚರಿಸುತ್ತಾರೆ.…
ಸರಾಯಿ ಮಾರಾಟ-ಗಾಂಜಾ ಸೇವನೆ: ವ್ಯಸನಿಗಳ ವಿರುದ್ಧ ಕಠಿಣ ಕ್ರಮ
ಕುಮಟಾ, ಬನವಾಸಿ ಹಾಗೂ ಸಿದ್ದಾಪುರದಲ್ಲಿ ಅಕ್ರಮ ಮದ್ಯದಂಗಡಿ ಹಾಗೂ ಮಾದಕ ವ್ಯಸನ ಸೇವಿಸಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಸಿದ್ದಾಪುರದ ಕಾನಗೋಡಿನಲ್ಲಿ ಲೋಕೇಶ ರಾಮಾ ನಾಯ್ಕ ತಮ್ಮ ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದರು. ಮಾರ್ಚ 13ರಂದು ಸಿದ್ದಾಪುರ ಪಿಎಸ್‌ಐ…
ಅರಣ್ಯ ಇಲಾಖೆ: ಡ್ರೋಣ್ ಇದೆ.. ಹಾರಿಸುವವರಿಲ್ಲ!
ಅಗ್ನಿ ಅವಘಡ ಪತ್ತೆಗಾಗಿ ಮುಂಡಗೋಡು ಅರಣ್ಯ ವಲಯಕ್ಕೆ ಸರ್ಕಾರ ಡ್ರೋಣ್ ಕ್ಯಾಮರಾ ನೀಡಿದೆ. ಆದರೆ, ಡ್ರೋಣ್ ಕ್ಯಾಮರಾ ಹಾರಿಸಲು ಪರಿಣಿತಿಪಡೆದ ಸಿಬ್ಬಂದಿ ಇಲಾಖೆಯಲ್ಲಿಲ್ಲ! ಅರಣ್ಯ ಸುರಕ್ಷತೆಗೆ ನೆರವಾಗಲು ಅರಣ್ಯ ಇಲಾಖೆಗೆ ಗುಣಮಟ್ಟದ ಡ್ರೋಣ್ ನೀಡಲಾಗಿದೆ. ಬೇಸಿಗೆ ಸಮಯದಲ್ಲಿ ಅರಣ್ಯದಲ್ಲಿ ಬೆಂಕಿ ಬೀಳುವುದು…
ನ್ಯಾಯ ಎಲ್ಲಿದೆ? ವಿದ್ಯಾರ್ಥಿನಿ ಸಾವಿನ ಬಗ್ಗೆ ಮುಖ್ಯಮಂತ್ರಿಗೆ ಪ್ರಶ್ನೆ!
ಕಾರವಾರದ ಬಾಲ ಮಂದಿರದಲ್ಲಿದ್ದ ವಿದ್ಯಾರ್ಥಿನಿ ಶ್ವೇತಾ ಪಣಿಕ್ಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬoಧಿಸಿದoತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಈ ಸಾವಿಗೆ ನ್ಯಾಯ ಒದಗಿಸಿ ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಬಡತನದ ಕಾರಣದಿಂದ ಶ್ವೇತಾ ಫಣ್ಣಿಕರ್ (16) ಬಾಲಕಿಯರ ಬಾಲ ಮಂದಿರ ಸೇರಿದ್ದರು. ಅಲ್ಲಿಯೇ…
















