6
ಬಿಗಿ ಭದ್ರತೆ ಬೇದಿಸಿದ ಕಳ್ಳರು: ಮುಖ್ಯಾಧ್ಯಾಪಕರಿಗೆ ಹಣಕ್ಲಾಸಿನ ತಲೆಬಿಸಿ!

ಶಿರಸಿ ಬಿಸಿಲಕೊಪ್ಪದ ಸೂರ್ಯ ನಾರಾಯಣ ಹೈಸ್ಕೂಲಿನಲ್ಲಿ ಕಳ್ಳತನ ನಡೆದಿದೆ. ಶಾಲೆಯ ಮುಖ್ಯ ಗೇಟು, ಕೊಠಡಿಗೆ ಹಾಕಿದ್ದ ಬೀಗ ಹಾಗೂ ಡ್ರಾವರಿನ ಭದ್ರತೆಯನ್ನು ಮೀರಿ ಕಳ್ಳರು ಹಣ ಎಗರಿಸಿದ್ದಾರೆ! ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಗಣೇಶ ಭಟ್ಟ ಅವರು ಫೆ 13ರ ಸಂಜೆ…

ಸಿಲ್ಲಿ ಕಾರಣಕ್ಕೆ ಲಲ್ಲಿಯ ರಂಪಾಟ: ಆರೋಗ್ಯ ಸಿಬ್ಬಂದಿಗೆ ಚಪ್ಪಲಿ ತೋರಿಸಿ ಅಟ್ಟಹಾಸ!

ಯಲ್ಲಾಪುರ ತಾಲೂಕು ಆಸ್ಪತ್ರೆಯ ಕರ್ತವ್ಯನಿರತ ವೈದ್ಯಕೀಯ ಸಿಬ್ಬಂದಿ ಮೇಲೆ ಮಹಿಳೆಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲಿದ್ದ ವೈದ್ಯರು ಹಾಗೂ ಆರೈಕೆದಾರರಿಗೆ ಕೆಟ್ಟದಾಗಿ ನಿಂದಿಸಿ, ಚಪ್ಪಲಿ ತೋರಿಸಿದ್ದಾರೆ. ಮಾರ್ಚ 14ರ ರಾತ್ರಿ ನಂದೂಳ್ಳಿ ಭಾಗದ ಸೋನಾರಜಡ್ಡಿಯ ವ್ಯಕ್ತಿಯೊಬ್ಬರಿಗೆ ಉಸಿರಾಟದ ಸಮಸ್ಯೆ ಕಾಣಿಸಿತು. ಆ ರೋಗಿ…

ಅರಣ್ಯ ಹಕ್ಕು: ಕಾಯ್ದೆ ಅನುಷ್ಠಾನ ವೈಫಲ್ಯವೇ ಸಮಸ್ಯೆಗೆ ಕಾರಣ!

`1980ರ ಅವಧಿಯಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ ಅರಣ್ಯ ರಕ್ಷಣಾ ಕಾಯ್ದೆಯನ್ನು ಕಾನೂನುಬದ್ಧವಾಗಿ ಜಾರಿ ಮಾಡುವಲ್ಲಿ ವಿಫಲವಾದ ಪರಿಣಾಮ ಅರಣ್ಯ ಅತಿಕ್ರಮಣದಾರರು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ವಿಶ್ಲೇಷಿಸಿದ್ದಾರೆ. `ದೇಶದ ಅರಣ್ಯ ಭೂಮಿ ರಕ್ಷಣೆ ಮತ್ತು ಸಂರಕ್ಷಣೆ ಉದ್ದೇಶದಿಂದ…

ಕಂಪ್ಯುಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಕಂಪ್ಯುಟರ್ ಜೊತೆ ಶೀಘ್ರಲಿಪಿ ಬರಹ ತರಗತಿಗಳನ್ನು ನಡೆಸುವ ಕಾರವಾರದ `ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ’ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. 2025ರ ಫೆಬ್ರವರಿ ಮಾಸದಲ್ಲಿ ಪರೀಕ್ಷೆ…

ಅಂದರ್ ಬಾಹರ್: ಓಡಿ ಹೋದವರ ವಿರುದ್ಧವೂ ಕಾನೂನು ಕ್ರಮ!

ಯಲ್ಲಾಪುರ ಹಾಗೂ ಹೊನ್ನಾವರದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಯಲ್ಲಾಪುರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಹಾಗೂ ಹೊನ್ನಾವರದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸಿಕ್ಕಿ ಬಿದ್ದಿದ್ದು, ಯಲ್ಲಾಪುರದಲ್ಲಿ ಪೊಲೀಸರು ದಾಳಿ ನಡೆಸಿದಾಗ ಎಂಟು ಜೂಜುಕೋರರು ಕಾಡಿನಲ್ಲಿ ತಪ್ಪಿಸಿಕೊಂಡಿದ್ದಾರೆ. ಮಾರ್ಚ…

ಸಚಿವರಿಗೂ ಅಭಿನಂದನೆ.. ಪೊಲೀಸರಿಗೂ ಅಭಿನಂದನೆ: ಶುಭಾಶಯ ಕೋರಿದವರ ವಿರುದ್ಧ ಸುಮೋಟೋ ಪ್ರಕರಣ!

ಬಂದರು ಯೋಜನೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲಾಡಳಿತದ ವಿರುದ್ಧ ವ್ಯಂಗ್ಯವಾಗಿ `ಅಭಿನಂದನೆ’ ಬರೆದ ಮೀನುಗಾರರಿಬ್ಬರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಮೀನುಗಾರ ವಿನಾಯಕ ಹರಿಕಂತ್ರ ಹಾಗೂ ಸಂತೋಷ ಎಂಬಾತರು ವಾಟ್ಸಪ್ ಗ್ರೂಪಿನಲ್ಲಿ ಅಸಂಬದ್ಧ ಬರಹಗಳನ್ನು ಶೇರ್ ಮಾಡಿ…

ಬದುಕಿ ಬಣ್ಣಗಳೊಂದಿಗೆ: ಶಿರಸಿಯಲ್ಲಿ ಹ್ಯಾಪಿ ಹೋಳಿ!

ಬೇಡರ ವೇಷ ಎಂಬುದು ಶಿರಸಿ ಹೋಳಿ ಹಬ್ಬದ ಮತ್ತೊಂದು ವಿಶೇಷ. ಶುಕ್ರವಾರ ನಡೆದ ಬೇಡರ ವೇಷದ ಮೆರವಣಿಗೆಗೆ ಸಾವಿರಾರು ಜನ ಸಾಕ್ಷಿಯಾದರು. ಶಿರಸಿ ಮಾರಿಕಾಂಬಾ ಆವರಣ ಮತ್ತು ಪ್ರಮುಖ ಬೀದಿಗಳಲ್ಲಿ ಈ ದಿನ ಅದ್ಧೂರಿ ಕುಣಿತ ನಡೆಯಿತು. ವಿವಿಧ ವೇಷಭೂಷಣಗಳೊಂದಿಗೆ ಬಂದ…

ಅಕ್ರಮ ಸಾಗಾಟ: ಉಸಿರುಗಟ್ಟಿ ಸಾವನಪ್ಪಿತು ಎರಡು ಕೋಣ!

ಹಿಂದು ಜನ ಜಾಗೃತಿ ವೇದಿಕೆ ಸದಸ್ಯರ ಸಹಕಾರಲ್ಲಿ ಭಟ್ಕಳ ಪೊಲೀಸರು ಅಕ್ರಮ ಜಾನುವಾರು ಸಾಗಾಟ ತಡೆದಿದ್ದಾರೆ. ಆದರೆ, 17 ಜಾನುವಾರುಗಳ ಪೈಕಿ ಎರಡು ಕೋಣ ಉಸಿರುಗಟ್ಟಿ ಸಾವನಪ್ಪಿದೆ! 15 ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು ಅವುಗಳಿಗೆ ಮೇವು-ನೀರು ನೀಡಿ ಉಪಚರಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿದ್ದ…

ಹಳೆ ಶಾಸನ.. ಹೊಸ ವಿಷಯ!

ಯಲ್ಲಾಪುರದ ಹುತ್ಕಂಡ ರಾಮಲಿಂಗೇಶ್ವರ ದೇಗುಲ ಹಿಂದಿನ ಕಾಡಿನಲ್ಲಿದ್ದ ಶಾಸನದ ಸತ್ಯ ಇದೀಗ ಹೊರ ಬಂದಿದೆ. ಈ ಶಾಸನ 12ನೇ ಶತಮಾನದ್ದಾಗಿದ್ದು ಕದಂಬ ಸಾಮ್ರಾಜ್ಯ, ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಆಳ್ವಿಕೆಯ ವಿಷಯವನ್ನು ಬಹಿರಂಗಪಡಿಸಿದೆ. ಕುವೆoಪು ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಮಾನವಶಾಸ್ತ ಪ್ರಾಧ್ಯಾಪಕ…

ಅನ್ನಭಾಗ್ಯ | ಅಕ್ಕಿ ಮಾರಿದರೆ ಕಾರ್ಡ ರದ್ಧು!

ಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ನೀಡುವ ಬದಲು ಅಕ್ಕಿ ನೀಡುವ ಪದ್ಧತಿ ಮುಂದುವರೆಸಲು ನಿರ್ಧರಿಸಿದೆ. ಈ ಅಕ್ಕಿ ಮಾರಾಟ ಮಾಡಿರುವುದು ಗಮನಕ್ಕೆ ಬಂದರೆ ಅಂಥವರ ಪಡಿತರ ಚೀಟಿ ರದ್ಧು ಮಾಡುವುದಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ…

You cannot copy content of this page