ಪೊಲೀಸ್ ಠಾಣೆ ಮೆಟ್ಟಿಲೇರಿದ ಅಕ್ಕ-ಪಕ್ಕದ ಮನೆಯ ಬೆಕ್ಕಿನ ಜಗಳ!
ಅಕ್ಕ-ಪಕ್ಕದ ಮನೆಗಳಲ್ಲಿ ಸಾಕಿದ ಬೆಕ್ಕುಗಳು ಕಚ್ಚಾಟ ನಡೆಸಿದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ದಾಂಡೇಲಿ ಪೊಲೀಸರು ಈ ಪ್ರಕರಣ ಬಗೆಹರಿಸಲು ತಲೆಬಿಸಿ ಮಾಡಿಕೊಂಡಿದ್ದಾರೆ! ಹಳೆದಾoಡೇಲಿಯ ರೈಲ್ವೇ ಸ್ಟೇಷನ್ ಹತ್ತಿರ ವಾಸವಾಗಿರುವ ಜಮೀಲಾ ಮುಸ್ತಾಕ ಅಹ್ಮದ ಇಂಗಳಗಿ ಅವರು ಸಾಕಿದ ಬೆಕ್ಕು ಮಾ…
ಯಲ್ಲಾಪುರ ಪ ಪಂ: ಅಧ್ಯಕ್ಷರಿದ್ದರೂ ಇಲ್ಲಿ ಅಧಿಕಾರಿಗಳದ್ದೇ ಆಡಳಿತ!
`ಯಲ್ಲಾಪುರ ಪಟ್ಟಣ ಪಂಚಾಯತ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಉತ್ತಮ ಆಡಳಿತಕ್ಕಾಗಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಬೇಕು’ ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಹೇಳಿದ್ದಾರೆ. `ಕಳೆದ ನಾಲ್ಕು ತಿಂಗಳಿನಿoದ ಪಟ್ಟಣ ಪಂಚಾಯತದ…
ಇಷ್ಟಾರ್ಥ ಸಿದ್ಧಿಗಾಗಿ ಸಿದ್ದಿ ಸಮುದಾಯದ ಹೋರಾಟ!
ಬುಡಕಟ್ಟು ಸಮುದಾಯಕ್ಕೆ ಸೇರಿದ ಸಿದ್ದಿ ಜನ ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಮಾರ್ಚ 24ರಂದು ಜಿಲ್ಲೆಯ ಎಲ್ಲಾ ತಾಲೂಕಿನ ಸಿದ್ದಿ ಜನರಿಂದ ಏಕಕಾಲಕ್ಕೆ ಸರ್ಕಾರಕ್ಕೆ ಪತ್ರ ರವಾನೆಯಾಗಲಿದೆ. ಅರಣ್ಯ ಹಕ್ಕು ಯೋಜನೆಯಡಿ…
ಶಿರಸಿ | ನೀರಿಲ್ಲದ ಬಾವಿಯಲ್ಲಿ ಅಧಿಕಾರಿಗಳ ಸರ್ಕಸ್ಸು!
ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗಾಗಿ ಜಲ ಜೀವನ ಮಿಶನ್ ಅಡಿ 137 ಕೊಳವೆ ಬಾವಿ ತೋಡಲಾಗಿದೆ. ಆದರೆ, ದಾಖಲೆಗಳ ಪ್ರಕಾರ 37 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿಲ್ಲ! ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಡಿ ವೈಜ್ಞಾನಿಕವಾಗಿ ನೀರಿನ ಲಭ್ಯತೆ ನೋಡುವ…
ಎಂಡೋಸಲ್ಫಾನ್ | ಮೂರನೇ ತಲೆಮಾರಿಗೂ ಹಸ್ತಾಂತರವಾದ ಕ್ರಿಮಿನಾಶಕದ ಭೂತ!
ಗುಡ್ಡದ ಮೇಲಿನ ಗೇರು ಗಿಡಕ್ಕೆ ಸಿಂಪಡಿಸಿದ ಎಂಡೋಸಲ್ಪಾನ್ ರಾಸಾಯನಿಕದ ಪ್ರಭಾವ ಮೂರನೇ ತಲೆಮಾರಿಗೂ ವ್ಯಾಪಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ 631 ಎಂಡೋಸಲ್ಪಾನ್ ರೋಗಿಗಳು ಪತ್ತೆಯಾಗಿದ್ದಾರೆ! ಗೇರು ಅಭಿವೃದ್ಧಿ ನಿಗಮವೂ 1986ರಿಂದ 2011ರ ಅವಧಿಯಲ್ಲಿ ಗೇರು ಗಿಡಗಳಿಗೆ ಔಷಧಿ ಸಿಂಪಡಿಸಿತ್ತು. ಅದರ…
50 ಲಕ್ಷ ಖೋತಾ | ಬ್ಯಾಂಕ್ ಸಿಬ್ಬಂದಿಯಿoದಲೇ ಮೂರು ನಾಮ!
ಬೆಂಗಳೂರಿನಲ್ಲಿ ನಡೆದ ಬ್ಯಾಂಕ್ ಹಗರಣವೊಂದರಲ್ಲಿ ಅಂಕೋಲಾದ ಇಬ್ಬರು ಭಾಗಿಯಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬನಶoಕರಿಯ ಸಾವಿತ್ರಮ್ಮ ಬಸವರಾಜ್ ಎಂಬಾತರು ಗಿರಿನಗರದ ಇಂಡಸ್ಇoಡ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು. ಆ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿರುವ ಮೈಸೂರಿನ ಮೇಘನಾ ಅವರು ಅಂಕೋಲಾದ ಅನ್ವರ್ ಗೌಸ್, ವರದರಾಜ…
ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಬ್ಬರ: ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ನಕಾರ!
ದಾತ್ರಿ ನಗರದಲ್ಲಿನ ನಿವೇಶನಗಳಿಗೆ ಸೌಲಭ್ಯ ಕೊರತೆ, ಅಂಬೇಡ್ಕರ ನಗರದಲ್ಲಿನ ಅಂಗನವಾಡಿ ಸಮಸ್ಯೆ ಹಾಗೂ ಹಣಕಾಸು ವಿಷಯದಲ್ಲಿನ ಲೆಕ್ಕಾಚಾರ ಒಪ್ಪಿಸದ ಬಗ್ಗೆ ಯಲ್ಲಾಪುರ ಪಟ್ಟಣ ಪಂಚಾಯತದ ಶುಕ್ರವಾರದ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದೆ. ಅಧಿಕಾರಿಗಳು ಸೂಕ್ತ ಉತ್ತರ ನೀಡದ ಹಿನ್ನಲೆ ಪ ಪಂ…
ಆನ್ಲೈನ್ ಮೂಲಕ ಆಂಗ್ಲ ಕಲಿಕೆ: ಇಂಗ್ಲೀಷ್ ಕ್ಲಾಸಿಗೆ ಇಲ್ಲಿ ಬನ್ನಿ!
ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅನಿವಾರ್ಯವಾಗಿದ್ದು, ಸರಳ ಹಾಗೂ ಸುಲಭವಾಗಿ ಇಂಗ್ಲಿಷ್ ಕಲಿಕೆಗೆ ಆಸಕ್ತಿಯಿರುವವರಿಗಾಗಿ ಕಾರವಾರಲ್ಲಿ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ ಶುರುವಾಗಿದೆ. ಭಾರತದ ವಿವಿಧ ಪ್ರದೇಶಗಳನ್ನು ಒಳಗೊಂಡು ಬಾಂಗ್ಲಾದೇಶ, ಅಮೇರಿಕಾ, ಅರಬ್ ದೇಶಗಳಲ್ಲಿಯೂ `ಪ್ಯಾಟ್ಸ್ ಇಂಗ್ಲಿಷ್ ಕ್ಲಾಸ್’ನ ಶಾಖೆಗಳಿವೆ. ಇದೀಗ ಕಾರವಾರದಲ್ಲಿಯೂ…
ತಾ ಪಂ ಮಾಜಿ ಸದಸ್ಯನಿಗೆ ಟಿಪ್ಪರ್ ಹಾಯಿಸಿ ಕೊಲ್ಲುವ ಬೆದರಿಕೆ!
ಕಾರವಾರ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ಅವರು ನಂದನಗದ್ದಾದ ಸಾಹಿಲ್ ಕಲ್ಗುಟ್ಕರ್ ಅವರ ಲಾರಿ ಸುಡುವುದಾಗಿ ಬೆದರಿಸಿದ್ದಾರೆ. ಸಾಹಿಲ್ ಕಲ್ಗುಟ್ಕರ್ ಸಹ ಟಿಪ್ಪರ್ ಹಾಯಿಸಿ ಕೊಲೆ ಮಾಡುವುದಾಗಿ ಪ್ರಶಾಂತ ಗೋವೇಕರ್ ಅವರನ್ನು ಹೆದರಿಸಿದ್ದಾರೆ. ನಂದನಗದ್ದಾ ಸುಂಕೇರಿಯ ವಿಶ್ರಾಂತಿ ಕಟ್ಟಾದಲ್ಲಿ…
ಬಡವರ ಮನೆ ವಿಚಾರ: ಆಡಳಿತ ಪಕ್ಷದವರನ್ನು ಮುಜುಗರಕ್ಕೆ ಸಿಲುಕಿಸಿದ ದಿನಕರ ಶೆಟ್ಟಿ!
`ಬಸವ ವಸತಿ ಯೋಜನೆ ಅಡಿ ಮಂಜೂರಾದ ಮನೆಗಳಿಗೆ ಐದು ವರ್ಷವಾದರೂ ಸರಿಯಾಗಿ ಹಣ ಬಿಡುಗಡೆಯಾಗಿಲ್ಲ. ಈ ಸರ್ಕಾರವನ್ನು ಎಲ್ಲರೂ ದಿವಾಳಿ ಸರ್ಕಾರ ಎಂದು ವ್ಯಂಗ್ಯವಾಡುತ್ತಿದ್ದಾರೆ’ ಎಂದು ಕುಮಟಾ-ಹೊನ್ನಾವರ ಕ್ಷೇತ್ರ ಶಾಸಕ ದಿನಕರ ಶೆಟ್ಟಿ ಅಧಿವೇಶನದಲ್ಲಿ ಹೇಳಿದ್ದಾರೆ. ಅವರು ಪ್ರಸ್ತಾಪಿಸಿದ ಈ ವಿಷಯ…
















