6
ಅಕ್ಕ.. ಅಕ್ಕ.. ಎನ್ನುವವರೇ ಅನ್ಯಾಯ ಮಾಡಿದರು!

`ಮುಂದಿನಿoದ ಎಲ್ಲರೂ ಅಕ್ಕ.. ಅಕ್ಕ.. ಎನ್ನುತ್ತ ಪ್ರೀತಿಯಿಂದ ಮಾತನಾಡುತ್ತಾರೆ. ಆದರೆ, ಬೆನ್ನ ಹಿಂದೆ ನನ್ನ ವಿರುದ್ಧ ಕುತಂತ್ರ ಮಾಡುತ್ತಾರೆ’ ಎಂದು ಯಲ್ಲಾಪುರ ಪ ಪಂ ಸದಸ್ಯೆ ಪುಷ್ಪಾ ನಾಯ್ಕ ಸಾಮಾನ್ಯ ಸಭೆಯಲ್ಲಿ ಕಣ್ಣೀರಾದರು. ಶುಕ್ರವಾರ ನಡೆದ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ…

ಕಬ್ಬಿಣದ ಪೈಪ್ ಕಳ್ಳತನ: ಕಾಂಗ್ರೆಸ್ಸಿಗೆ ಪ್ರತಿಯಾಗಿ ಬಿಜೆಪಿ ಪ್ರತಿಭಟನೆ!

ಶಿರಸಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಬ್ಬಿಣದ ಪೈಪ್ ಕಳ್ಳತನ ವಿಷಯವಾಗಿ ಬುಧವಾರ ಕಾಂಗ್ರೆಸ್ ಪ್ರತಿಭಟಿಸಿದ್ದು, ಗುರುವಾರ ಬಿಜೆಪಿ ಸಹ ಪ್ರತಿಭಟನೆ ನಡೆಸಿದೆ. ಜೊತೆಗೆ ನಗರಸಭೆಗೆ ಚುನಾಯಿತರಾದ ಬಿಜೆಪಿ ಸದಸ್ಯರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವರ ಸದಸ್ಯತ್ವ ರದ್ಧುಪಡಿಸುವುದಾಗಿಯೂ ಬಿಜೆಪಿ ಭರವಸೆ…

ಜನಸ್ನೇಹಿ ಬ್ಯಾಂಕಿoಗ್ ಅಧಿಕಾರಿಗೆ ಸನ್ಮಾನ

ಸಪ್ಪೆ ಮುಖದ ಸಿಬ್ಬಂದಿ, ಉಡಾಫೆಯ ಮಾತು, ಗ್ರಾಹಕರ ಬಗ್ಗೆ ನಿರ್ಲಕ್ಷ ಸಾಮಾನ್ಯವಾಗಿರುವ ರಾಷ್ಟ್ರೀಕೃತ ಬ್ಯಾಂಕುಗಳು ಎಂದರೆ ಬಹುತೇಕ ಜನರಿಗೆ ಅಲರ್ಜಿ. ಆದರೆ, ಕಾರವಾರದ ಅಸ್ನೋಟಿಯಲ್ಲಿರುವ ಕೆನರಾ ಬ್ಯಾಂಕ್ ಶಾಖೆ ಈ ಎಲ್ಲದಕ್ಕಿಂತ ವಿಭಿನ್ನ. ಇದಕ್ಕೆ ಕಾರಣ ಅಲ್ಲಿ ವ್ಯವಸ್ಥಾಪಕರಾಗಿರುವ ಜನಸ್ನೇಹಿ ಅಧಿಕಾರಿ…

ಲಾರಿ ಮಾಲಕನಿಗೆ ಬೆದರಿಕೆ: ತಾ ಪಂ ಮಾಜಿ ಸದಸ್ಯನ ವಿರುದ್ಧ ದೂರು!

ಕಾರವಾರ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. `ಕಿನ್ನರಕ್ಕೆ ಬಂದರೆ ಲಾರಿ ಸುಡುವೆ’ ಎಂದು ಪ್ರಶಾಂತ ಗೋವೆಕರ್ ಬೆದರಿಸಿರುವುದಾಗಿ ಸಾಹಿಲ್ ಕಲ್ಗುಟ್ಕರ್ ಪೊಲೀಸ್ ದೂರು ನೀಡಿದ್ದಾರೆ. ನಂದನಗದ್ದಾ ಸುಂಕೇರಿಯ ವಿಶ್ರಾಂತಿ ಕಟ್ಟಾದಲ್ಲಿ ವಾಸವಾಗಿರುವ ಸಾಹಿಲ್…

ಕರ್ತವ್ಯದ ವೇಳೆ ಕುಡಿತ: ASI ಅಮಾನತು!

ಸರಾಯಿ ಕುಡಿದು ಕೆಲಸಕ್ಕೆ ಬಂದಿದ್ದ ಕಾರಣ ಪೊಲೀಸ್ ಅಧಿಕಾರಿಯೊಬ್ಬರು ಅಮಾನತಾಗಿದ್ದಾರೆ. ಮದ್ಯದ ನಶೆಯಲ್ಲಿ ತೂರಾಡುತ್ತಿದ್ದ ಕುಮಟಾ ಎಎಸ್‌ಐ ನಾಗರಾಜಪ್ಪ ಎಸ್ ಅವರನ್ನು ಅಮಾನತು ಮಾಡಿ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಆದೇಶ ಹೊರಡಿಸಿದ್ದಾರೆ. ಮಾರ್ಚ 11ರ ರಾತ್ರಿ ಕುಮಟಾ ಎಎಸ್‌ಐ ನಾಗರಾಜಪ್ಪ…

ಏಡಿ ಶಿಕಾರಿಗೆ ಹೋದವ ಮನೆಗೆ ಮರಳಿದ್ದು ಶವವಾಗಿ!

ಮಧ್ಯಾಹ್ನದ ಊಟಕ್ಕೆ ಏಡಿ ಹಿಡಿಯಲು ಅಘನಾಶಿನಿ ನದಿಗೆ ಹೋದ ಕುಮಟಾದ ಹರೀಶ ಗುನಗಾ ನದಿ ನೀರು ಕುಡಿದು ಸಾವನಪ್ಪಿದ್ದಾರೆ. ಕುಮಟಾದ ಮಾಸೂರಿನಲ್ಲಿ ಹರೀಶ ಗುನಗಾ (45) ವಾಸವಾಗಿದ್ದರು. ಮೀನುಗಾರಿಕೆ ನಡೆಸಿ ಅವರು ಬದುಕು ಕಟ್ಟಿಕೊಂಡಿದ್ದರು. ಮಾರ್ಚ 11ರ ಬೆಳಗ್ಗೆ `ಏಡಿ ಹಿಡಿದು…

ಚಂದ್ಗುಳಿ: ಗಂಟೆ ಗಣಪನ ದೇಗುಲದಲ್ಲಿ ನಿತ್ಯವೂ ಪ್ರಸಾದ ಭೋಜನ!

ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧಿಪಡೆದಿರುವ ಯಲ್ಲಾಪುರದ ಚಂದ್ಗುಳಿ ಗಂಟೆ ಗಣಪನ ದೇಗುಲಕ್ಕೆ ಬರುವ ಭಕ್ತರಿಗೆ ನಿತ್ಯ ಮಧ್ಯಾಹ್ನ ಪ್ರಸಾದ ಭೋಜನ ವಿತರಣೆಗೆ ಆಡಳಿತ ಮಂಡಳಿ ನಿರ್ಧರಿಸಿದೆ. 2025ರ ಏಪ್ರಿಲ್ 21ರಿಂದ ಈ ಸೇವೆ ಶುರುವಾಗಲಿದೆ. ಶ್ರೀ ಸಿದ್ಧಿವಿನಾಯಕ ಸನ್ನಿಧಿಯಲ್ಲಿ ಅಷ್ಟಬಂಧ ಮಹೋತ್ಸವ ಮುಕ್ತಾಯವಾದ…

ಮುಂಡಗೋಡ: ಮುಡಸಾಲಿ ಮಂಜುನಾಥನ ಕೊಂದ ಮೂರನೇ ಪತ್ನಿ!

ಮನೆಗೆ ಸಿಸಿ ಕ್ಯಾಮರಾ ಹಾಕಿಸಿದ ವಿಷಯವಾಗಿ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮೂಡಸಾಲಿ ಮಂಜುನಾಥ ಅವರು ತಮ್ಮ ಮೂರನೇ ಪತ್ನಿ ಮಧು ಎಂಬಾತರಿoದ ಕೊಲೆಯಾಗಿದ್ದಾರೆ! ಮುಂಡಗೋಡಿನ ಮೂಡಸಾಲಿಯ ಮಂಜುನಾಥ ಜಾದವ್ ಅವರು ಬಂಕಾಪುರದ ಬಳಿ ಬೈಕಿನಿಂದ ಬಿದ್ದು ಸಾವನಪ್ಪಿದ ರೀತಿ ಪತ್ತೆಯಾಗಿದ್ದರು. ತನಿಖೆ…

ಚುರುಕು ವ್ಯಕ್ತಿತ್ವದ ಶಿರಸ್ತೇದಾರನಿಗೆ ರಾಜ್ಯ ಸಂಘಟನೆ ಜವಾಬ್ದಾರಿ!

ಉಪತಹಶೀಲ್ದಾರರು ಹಾಗೂ ಶಿರಸ್ತೆದಾರರ ರಾಜ್ಯ ಸಂಘಕ್ಕೆ ಕುಮಟಾ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಜಗದೀಶ ಪೂಜಾರಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಜಗದೀಶ ಪೂಜಾರಿ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಯಿತು. ಈ ಹಿನ್ನಲೆ ನೌಕರರ ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ…

ಅರೆಬರೆ ಕೆಲಸದಿಂದ ಅದ್ವಾನ: ಖಾಸಗಿ ಜಾಗಕ್ಕೆ ಸರ್ಕಾರಿ ಅನುದಾನ!

ಖಾಸಗಿ ಮಾಲಕತ್ವದ ಜಾಗಕ್ಕೆ ತೆರಳಲು ಯಲ್ಲಾಪುರ ಪಟ್ಟಣ ಪಂಚಾಯತ ವಿಶೇಷ ಆಸಕ್ತಿವಹಿಸಿ ಸರ್ಕಾರಿ ಅನುದಾನ ನೀಡಿದೆ. ಇದಕ್ಕೆ ಕೆಲವರು ತಕರಾರು ಸಲ್ಲಿಸಿ ಮುಖ್ಯಮಂತ್ರಿ ಕಚೇರಿಗೆ ಅರ್ಜಿ ಮಾಡಿದ್ದಾರೆ! ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಸವಣಗೇರಿ ಬಳಿ ರಸ್ತೆ ನಿರ್ಮಾಣಕ್ಕೆ ಪ ಪಂ…

You cannot copy content of this page