6
ಬಿಜೆಪಿ ಅಧ್ಯಕ್ಷನ ಅಪ್ಪ ಕಾಂಗ್ರೆಸ್ ಫಲಾನುಭವಿ!

ಶಾಸಕ ಶಿವರಾಮ ಹೆಬ್ಬಾರ್ ನೈತಿಕತೆ ಪ್ರಶ್ನಿಸಿದ ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರಿಗೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ ಮೆಣಸುಪಾಲ್ ತಿರುಗೇಟು ನೀಡಿದ್ದಾರೆ. ಪ್ರಸಾದ ಹೆಗಡೆ ಅವರ ತಂದೆ ಪ್ರಮೋದ ಹೆಗಡೆ ಅವರು ಕಾಂಗ್ರೆಸ್…

ದೊಡ್ಡ ಕಾಡು ರಕ್ಷಿಸಿದ ಸಣ್ಣ ಊರು!

ನೂರಾರು ವರ್ಷಗಳಿಂದ ಆ ಊರಿನಲ್ಲಿ ಒಂದೇ ಒಂದು ಮರ ಕಳ್ಳತನ ನಡೆದಿಲ್ಲ. ಅರಣ್ಯ ಪ್ರದೇಶ ಅತಿಕ್ರಮಣವಾಗಿಲ್ಲ. ಹೀಗಾಗಿ ದಟ್ಟ ಕಾಡಿನ ಜೀವ ವೈವಿಧ್ಯಕ್ಕೆ ಈವರೆಗೂ ತೊಂದರೆ ಆಗಿಲ್ಲ! ಉತ್ತರ ಕನ್ನಡದ ಕುಮಟಾ ತಾಲೂಕಿನ ಹಳಕಾರ ಗ್ರಾಮ ನಾಡಿಗೆ ಮಾದರಿ. ಅಲ್ಲಿನ 219 ಎಕರೆ…

ಅಂದರ್ ಬಾಹರ್ | ದಿನವೂ ದುಡಿದು ತಿನ್ನುವ ಅವರಿಗೆ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಮೋಹ!

ಯಲ್ಲಾಪುರ ಹಾಗೂ ಕುಮಟಾದಲ್ಲಿ ಪೊಲೀಸರು ಜಾಗೃತಿ ಮೂಡಿಸಿದರೂ ಜೂಜಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಹೀಗಾಗಿ ಇಸ್ಪಿಟ್ ಎಲೆಗಳನ್ನು ಹರಡಿಕೊಂಡು ಹಣ ಹಂಚಿಕೊಳ್ಳುತ್ತಿದ್ದವರ ಮೇಲೆ ಮತ್ತೆ ಪೊಲೀಸರು ದಾಳಿ ಮಾಡಿದ್ದಾರೆ. ಮಾರ್ಚ 8ರ ರಾತ್ರಿ 10 ಗಂಟೆಯ ಆಸುಪಾಸಿಗೆ ಯಲ್ಲಾಪುರದ ಮಂಚಿಕೇರಿಯ ಜನತಾ…

ಪಠ್ಯದಲ್ಲಿ ಮಾತ್ರ ಸ್ವಚ್ಚತೆಯ ಮಂತ್ರ: ರೋಗ ಹರಡುವ ಕೇಂದ್ರವಾದ ಶಿರಸಿ ದೊಡ್ಡ ಕಾಲುವೆ!

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ `ಸ್ವಚ್ಛ ಭಾರತ’ ಶಿರಸಿ ಆಡಳಿತ ಸಂಪೂರ್ಣವಾಗಿ ಮರೆತಿದೆ. ನಗರದ ದೊಡ್ಡ ಕಾಲುವೆಯಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದ್ದು, ಅದನ್ನು ಸ್ವಚ್ಛಗೊಳಿಸುವ ಆಸಕ್ತಿ ನಗರಸಭೆಗೂ ಇಲ್ಲ! ಈ ಕಾಲುವೆಯಲ್ಲಿ ಕಸಕಡ್ಡಿಗಳು, ಪ್ಲಾಸ್ಟಿಕ್ ಜೊತೆ ಜೈವಿಕ…

ದೇವಿ ಉತ್ಸವದಲ್ಲಿ ಚಿತ್ರಗೀತೆ: ಹಾಡು ನಿಲ್ಲಿಸಿದ ಕಾರಣ ಚಾಕು ಇರಿತ!

ದೇವಿ ಉತ್ಸವದಲ್ಲಿ ಚಲನಚಿತ್ರ ಗೀತೆ ಪ್ರಸಾರ ಮಾಡುವ ವಿಷಯದಲ್ಲಿ ಮುಂಡಗೋಡದ ಕೋಡಂಬಿಯಲ್ಲಿ ದೊಡ್ಡ ಗಲಾಟೆ ನಡೆದಿದೆ. ಎರಡು ಗುಂಪುಗಳ ನಡುವೆ ಹೊಡೆದಾಟವೂ ಆಗಿದ್ದು, ಡಾನ್ಸ್ ಮಾಡಲು ಬಿಡದ ಕಾರಣ ವ್ಯಕ್ತಿಯೊಬ್ಬರ ಕುತ್ತಿಗೆ ಬಳಿ ಇನ್ನೊಬ್ಬ ಚಾಕು ತಾಗಿಸಿ ಗಾಯಗೊಳಿಸಿದ ಬಗ್ಗೆ ಪೊಲೀಸ್…

ಅನುಮಾನ ಮೂಡಿಸಿದ ಮೂರು ತಾಸಿನ ಡ್ರೋಣ್ ಹಾರಾಟ!

ಮುಂಡಗೋಡು ಪಟ್ಟಣದ ಹಲವು ಕಡೆ ಅನುಮಾನಾಸ್ಪದ ರೀತಿಯಲ್ಲಿ ಡ್ರೋಣ್ ಹಾರಾಟ ನಡೆದಿದೆ. ಆತಂಕಕ್ಕೆ ಒಳಗಾದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಟ್ಟಣದ ಹಲವು ಭಾಗದಲ್ಲಿ ಶನಿವಾರ ಮೂರು ತಾಸು ಡ್ರೋಣ್ ಹೋರಾಟ ನಡೆದಿದೆ. ಗಾಂಧೀನಗರ, ನೆಹರು ನಗರ, ಕಂಬಾರಕಟ್ಟಿ ಪ್ಲಾಟಿನ ಚಿತ್ರಿಕರಣವನ್ನು…

ಎಲ್ಲೆಂದರಲ್ಲಿ ಬಿಯರ್ ಬಾಟಲಿ: ಪುಂಡ ಪೋಕರಿಗಳ ಮೋಜು ತಾಣವಾದ ಲುಕ್ಕೇರಿ!

ಕುಮಟಾ ರಸ್ತೆ ಅಂಚಿನ ಹಲವು ಕಡೆ ಒಡೆದ ಬಿಯರ್ ಬಾಟಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ವ್ಯಾಪಕವಾಗಿದೆ. ಮಾಸೂರಿನ ಲುಕ್ಕೇರಿಯಲ್ಲಿ ಪಡ್ಡೆ ಹುಡುಗರ ಕಾಟ ವಿಪರೀತವಾಗಿದ್ದು, ರಸ್ತೆ ಅಂಚಿನಲ್ಲಿ ಗಾಜು ಒಡೆಯುವವರ ಉಪಟಳದಿಂದ ಊರಿನ ಜನ ಬೇಸತ್ತಿದ್ದಾರೆ. ಮಾಸೂರಿನ ಗಜನಿ ಪಕ್ಕ ಸದಾ…

ಸೈಬರ್ ಕ್ರೈಂ ವಿರುದ್ಧ ಹೋರಾಡಿದ ಶಿರೂರು ಶ್ವಾನ!

ಶಿರೂರು ಗುಡ್ಡ ಕುಸಿತದಿಂದ ಮಾಲಕರನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಕಾರವಾರದಲ್ಲಿ ನಡೆದ ಸೈಬರ್ ಅಪರಾಧ ಜಾಗೃತಿ ಜಾಥಾದಲ್ಲಿ 5ಕಿಮೀ ಓಡಿ ಪದಕ ಪಡೆದಿದೆ! ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ 2024ರ ಜುಲೈನಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿತ್ತು. ಅಲ್ಲಿ…

ಕಡಲು ಸೇರಿದ ಸಾವಿರ ಕೂರ್ಮ ಪಡೆ!

ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಸಮುದ್ರ ತೀರದಲ್ಲಿ ಆಮೆ ಮೊಟ್ಟೆಯಿಟ್ಟಿದ್ದು, ಅದನ್ನು ಅರಣ್ಯ ಇಲಾಖೆ ಸಂರಕ್ಷಿಸಿದೆ. ಸಾವಿರಾರು ಮೊಟ್ಟೆಗಳಿಂದ ಆಮೆ ಮರಿಗಳು ಹೊರ ಬಂದಿವೆ. ಆ ಮರಿಗಳನ್ನು ಅರಬ್ಬಿ ಸಮುದ್ರದ ವಿಶಾಲ ಪ್ರಪಂಚಕ್ಕೆ ಬಿಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕಡಲತೀರ…

ಕೊನೆಗೂ ಸಿಕ್ಕಿಬಿದ್ದ ಅತ್ಯಾಚಾರಿ!

ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಹಿರೆಗುತ್ತಿಯ ಕಾಮುಕ ದಿನೇಶ ನಾಗರಾಜ ವೇಗಾಸ್’ನನ್ನು ಶನಿವಾರ ಗೋಕರ್ಣ ಪೊಲೀಸರು ಬಂಧಿಸಿದ್ದಾರೆ. ದಿನೇಶ ನಾಗರಾಜ ವೇಗಾಸ್ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ. ಮೂರು ತಿಂಗಳ ನಂತರ ಆ ಪ್ರಕರಣ ಬೆಳಕಿಗೆ ಬಂದಿದ್ದು, 18 ವರ್ಷ ತುಂಬುವ…

You cannot copy content of this page