6
ವೃದ್ಧನ ಬದುಕು ಕಸಿದ ಜೀವ ಜಲ!

ಶಿರಸಿ ದೇವನಳ್ಳಿ ಬಳಿಯ ಗಣಪತಿ ಗೌಡ ನೀರು ತರಲು ಕೆರೆಗೆ ಹೋದಾಗ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ದೇವನಳ್ಳಿಯ ಕುದ್ರಗೋಡ ಗ್ರಾಮದ ಅಂಟಗದ್ದೆ ಕೆಳಾಸೆಯಲ್ಲಿ ಗಣಪತಿ ಗೌಡ (75)ವಾಸವಾಗಿದ್ದರು. ತಮ್ಮ ಮೊಮ್ಮಗ ತಿಮ್ಮ ಗೌಡ ಅವರ ಜೊತೆ ಅವರು ಪ್ರತ್ಯೇಕ ಮನೆ ಮಾಡಿಕೊಂಡಿದ್ದರು.…

ಮಾರ್ಚ 9: ಜೋರಾಗಿ ಓಡುವವರಿಗೆ ಪೊಲೀಸರ ಬಹುಮಾನ!

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕವು ಮಾರ್ಚ್ 9ರಂದು ಬೆಳಿಗ್ಗೆ 6 ಗಂಟೆಗೆ ಕಾರವಾರ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ `ಕರ್ನಾಟಕ ಪೊಲೀಸ್ ರನ್-2025’ರ ಮ್ಯಾರಥಾನ್ ಓಟ ಆಯೋಜಿಸಿದೆ. `ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ’ದ ಬಗ್ಗೆ ಅರಿವು…

ಅರಣ್ಯ ಅತಿಕ್ರಮಣದಾರರ ಹಿತ ಕಾಪಾಡಲು ಚಂದ್ರಕಾoತ ಕೊಚರೇಕರ ಆಗ್ರಹ

`ಬಡವರ ಪರ ಎಂದು ಸಾರುವ ರಾಜ್ಯ ಹಾಗೂ ಕೇಂದ್ರ ಸರ್ಕಾರ 2005ರ ಪೂರ್ವದಿಂದಲೂ ಅರಣ್ಯ ಭೂಮಿಯಲ್ಲಿರುವ ಬಗರ ಹುಕುಂ ಸಾಗುವಳಿದಾರರ ಹಿತ ಕಾಪಾಡಲು ಈ ತಿಂಗಳ ಅಂತ್ಯದೊಳಗೆ ಸುಪ್ರೀಂ ಕೋರ್ಟಿಗೆ ಅಫಿಡಾವಿಟ್ ಸಲ್ಲಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿ…

ಸರ್ಕಾರಿ ಜಾಗದಲ್ಲಿ ಅತಿಕ್ರಮಣದಾರರ ಮನೆ: ದಿಢೀರ್ ಕಾರ್ಯಾಚರಣೆಯಿಂದ ಎಲ್ಲವೂ ನೆಲಸಮ!

ದಾಂಡೇಲಿಯ ಸರ್ಕಾರಿ ಜಾಗ ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡವರಿಗೆ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಶನಿವಾರ ಅಕ್ರಮ ಮನೆ, ಶೆಡ್ಡು ಹಾಗೂ ಕಪೌಂಡ್‌ಗಳನ್ನು ನಗರಸಭೆ ಸಿಬ್ಬಂದಿ ಧ್ವಂಸ ಮಾಡಿದ್ದಾರೆ. ದಾಂಡೇಲಿ ನಗರದ ಅಂಬೇವಾಡಿಯ ಜಿ+2 ಆಶ್ರಯ ಕಾಲೋನಿ ಬಳಿ ಅನೇಕರು ಅಕ್ರಮವಾಗಿ ಮನೆ…

ಕತ್ತಲ ಕಾಡಿನಲ್ಲಿ ಅಂದರ್ ಬಾಹರು: ಸಿಕ್ಕಿ ಬಿದ್ದವರೆಲ್ಲರೂ ಕೂಲಿ ಕಾರ್ಮಿಕರು!

ಕೊಂಡೆಮನೆ ಕಾಡಿನಲ್ಲಿ ಅಕ್ರಮ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಯಲ್ಲಾಪುರ ಪಿಎಸ್‌ಐ ಸಿದ್ದಪ್ಪ ಗುಡಿ ದಾಳಿ ಮಾಡಿದ್ದಾರೆ. ಒಟ್ಟು 8 ಜನ ಜೂಜಾಟಗಾರರು ಸ್ಥಳದಲ್ಲಿಯೇ ಸಿಕ್ಕಿ ಬಿದ್ದಿದ್ದು, 14 ಸಾವಿರ ರೂ ಹಣ ಸೇರಿ 1 ಲಕ್ಷಕ್ಕೂ ಅಧಿಕ ರೂ ಮೌಲ್ಯದ…

ಸ್ವಾಗತ.. ಸುಸ್ವಾಗತ: ಉತ್ತರ ಕನ್ನಡಕ್ಕೆ ಮರಳಿದ ಸಿಪಿಐ ಶ್ರೀಧರ್!

ಆದರ್ಶ ಪೊಲೀಸ್ ಅಧಿಕಾರಿಗಳ ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಶ್ರೀಧರ್ ಎಸ್ ಆರ್ ಅವರು ಮತ್ತೆ ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದಾರೆ. ಸದ್ಯ ಕುಮಟಾ ವ್ಯಾಪ್ತಿಯ ಗೋಕರ್ಣ ಸಿಪಿಐ ಆಗಿ ಅವರು ನೇಮಕವಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಶ್ರೀಧರ…

ನಗೆ ಗ್ರಾಮಸ್ಥರ ಮೊಗದಲ್ಲಿ ನಗು: ಕೈಗಾ ಅಧಿಕಾರಿಗಳಿಗೆ ಪ್ರೀತಿಯ ಸನ್ಮಾನ!

ಕೈಗಾ ಅಣು ವಿದ್ಯುತ್ ಘಟಕದಿಂದ ಕಾರವಾರದ ನಗೆ ಗ್ರಾಮಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಕಾರಣ ಗ್ರಾಮದ ಜನ ಅಣು ವಿದ್ಯುತ್ ಘಟಕದ ಅಧಿಕಾರಿಗಳನ್ನು ಸನ್ಮಾನಿಸಿದ್ದಾರೆ. ಕೈಗಾ ಯೋಜನೆಯ ಸ್ಥಾನಿಕ ನಿರ್ದೇಶಕ ಬಿ ವಿನೋದಕುಮಾರ, ಸ್ಟೇಶನ್ ಡೈರೆಕ್ಟರ್ ಎಸ್ ಕೆ ಓಜಾ, ಸಿಎಸ್‌ಆರ್…

ಏಡಿ ಹಿಡಿದರೂ ಊಟ ಮಾಡಲು ಬದುಕದ ಮೋಜುಗಾರ!

ಯಲ್ಲಾಪುರದ ಕುಂದರಗಿ ಬಳಿ ನಿತ್ಯದ ಊಟಕ್ಕಾಗಿ ಏಡಿ ಹಿಡಿಯಲು ಕೆರೆಗೆ ಹಾರಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಎರಡು ದಿನದ ನಂತರ ಶನಿವಾರ ಆತನ ಶವ ಕೆರೆಯಿಂದ ಮೇಲೆ ಬಂದಿದೆ. ಭರತನಳ್ಳಿಯ ದಂಡಿಗೆಮನೆಯ ವಿನಾಯಕ ನಾಯ್ಕ (45) ಅವರು ಗುರುವಾರ ಮಂಗಳೂರಿಗೆ…

ಸರಕು ಸಾಗಾಟ ವಾಹನದಲ್ಲಿ ಸರಾಯಿ ಸಾಗಿಸಿ ಸಿಕ್ಕಿಬಿದ್ದ ಚಾಲಕ!

ಗೋವಾದಿಂದ ದಾಂಡೇಲಿ ಮಾರ್ಗವಾಗಿ ಹಾವೇರಿಗೆ ಸರಾಯಿ ಸಾಗಿಸುತ್ತಿದ್ದ ಚಾಲಕನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ತೆಂಗಿನ ಗರಿಗಳ ಅಡಿ ಎರಡು ಮೂಟೆ ಸರಾಯಿ ಅಡಗಿಸಿಟ್ಟಿದ್ದ ಮೊಹಮ್ಮದ ಅಲಿ ಕರಜಗಿಗೆ ಅಬಕಾರಿ ಸಿಬ್ಬಂದಿ ಜೈಲಿಗೆ ಕಳುಹಿಸಿದ್ದಾರೆ. ಮಿನಿ ಅಶೋಕ ಲೈಲ್ಯಾಂಡ್ ವಾಹನ ಓಡಿಸುವ ಮೊಹಮ್ಮದ…

ಭಾನುವಾರವೂ ಕೆಲಸ ಮಾಡುವ ಆಯುಷ್ ಇಲಾಖೆ: ಆ ದಿನ ಉಚಿತ ಶಿಬಿರ!

ಸಂಧಿವಾತ, ಚರ್ಮ ಕಾಯಿಲೆ, ಮಧುಮೇಹ, ಬೆನ್ನು ನೋವು, ಕಫ ಹಾಗೂ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಯುಷ್ ಇಲಾಖೆ ಭಾನುವಾರ ಉಚಿತ ಶಿಬಿರ ಆಯೋಜಿಸಿದೆ. ಮಾರ್ಚ 9ರಂದು ಕಾರವಾರ ನಗರಸಭೆ ಆವರಣದಲ್ಲಿ ಈ ದಿನ ಈ ಶಿಬಿರ ನಡೆಯಲಿದೆ. ವಾತ, ಪಿತ್ತ, ಕಫ…

You cannot copy content of this page