6
ಕನಿಷ್ಟ ಕೂಲಿಗೆ ಕಿಮ್ಸ್ ನೌಕರರ ಹೋರಾಟ

ಕಾರವಾರ: ಕಾರ್ಮಿಕ ಕಾಯ್ದೆ ನಿಯಮದ ಪ್ರಕಾರ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ಸೌಲಭ್ಯ ಒದಗಿಸಬೇಕು ಎಂದು ಅಲ್ಲಿನ ಕಾರ್ಮಿಕರು ಪ್ರತಿಭಟಿಸಿ, ಮನವಿ ಸಲ್ಲಿಸಿದ್ದಾರೆ. ಕ್ರಿಮ್ಸ್ ನಲ್ಲಿ ಡಿ ದರ್ಜೆ ನೌಕರರು, ನಾನ್ ಕ್ಲಿನಿಕಲ್ ಸಿಬ್ಬಂದಿ, ಡೇಟಾ ಎಂಟ್ರಿ…

ಕಾನೇರಿ ರಸ್ತೆ ಹೊಂಡಕ್ಕೆ 10 ವರ್ಷ!

ಜೋಯಿಡಾ: ಕಾನೇರಿ ಸೇತುವೆಯ 100ಮೀ ದೂರದಲ್ಲಿ ರಸ್ತೆ ನಡುವೆ ಹೊಂಡವಿದ್ದು, 10 ವರ್ಷ ಕಳೆದರೂ ಆ ಹೊಂಡ ಮುಚ್ಚಲು ಲೋಕೋಪಯೋಗಿ ಇಲಾಖೆ ಆಸಕ್ತಿವಹಿಸಿಲ್ಲ. ಈ ರಸ್ತೆಯಲ್ಲಿ ಇಂಥ ಹೊಂಡಗಳು ನೂರಾರು! ಪ್ರಸ್ತುತ ಹೊಂಡದ ಅಪಾಯ ತಪ್ಪಿಸುವುದಕ್ಕಾಗಿ ಆ ಭಾಗದವರು ಮರದ ತುಂಡು…

RSS ಸಂಘಟನೆಗೆ ಇನ್ನಷ್ಟು ಬಲ: ಸೇವಾ ಕಾರ್ಯಕ್ಕೆ ಕೈ ಜೋಡಿಸಿದ ಜನ

ಯಲ್ಲಾಪುರ: ವಿವಿಧ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ನಡೆದ ಉಚಿತ ಕಣ್ಣಿನ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದಾರೆ. ಅನೇಕರು ಅತ್ಯಂತ ಉತ್ಸಾಹದಿಂದ ರಕ್ತದಾನ ಮಾಡಿ ಕಷ್ಟದಲ್ಲಿದ್ದವರ ಜೀವ ಕಾಪಾಡಿದ ಸಂತೃಪ್ತಿ ವ್ಯಕ್ತಪಡಿಸಿದರು. ಈ ವೇಳೆ…

ಸಿಬ್ಬಂದಿ ಮನದಾಳ ಅರಿತ ವರಿಷ್ಠಾಧಿಕಾರಿ: ಪೊಲೀಸ್ ಗೃಹಭಾಗ್ಯಕ್ಕೆ ಕೂಡಿಬಂದ ಮುಹೂರ್ತ

ಜಿಲ್ಲಾಕೇಂದ್ರ ಕಾರವಾರದಲ್ಲಿನ ಎಂ ಜಿ ರಸ್ತೆಯಲ್ಲಿ ಪೊಲೀಸರಿಗಾಗಿ ವಸತಿ ನಿಲಯ ನಿರ್ಮಿಸಿ ಒಂದುವರೆ ವರ್ಷ ಕಳೆದಿದ್ದು, ಇದೀಗ ಅದನ್ನು ಪೊಲೀಸರಿಗೆ ಹಸ್ತಾಂತರ ಮಾಡಲು ಮುಹೂರ್ತ ಕೂಡಿಬಂದಿದೆ. ಚುನಾವಣೆ ನೀತಿ ಸಂಹಿತೆ, ಇಲಾಖೆಗೆ ಕಟ್ಟಡ ಹಸ್ತಾಂತರ, ಅಧಿಕಾರಿಗಳ ವರ್ಗಾವಣೆ ಹಾಗೂ ವಿವಿಧ ಸಣ್ಣಪುಟ್ಟ…

ಹೆದ್ದಾರಿ ಸಂಚಾರಕ್ಕೆ ದೊರೆತ ಅನುಮತಿ: ಷರತ್ತು ಅನ್ವಯ!

ಶಿರೂರು ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದಿದ್ದ ಮಣ್ಣಿನ ಗುಡ್ಡೆಯನ್ನು ಇದೀಗ ಸಂಪೂರ್ಣವಾಗಿ ತೆಗೆಯಲಾಗಿದ್ದು, ಅಸ್ತವ್ಯಸ್ಥಗೊಂಡಿದ್ದ ಹೆದ್ದಾರಿ ಸಂಚಾರವನ್ನು ಇದೀಗ ಸರಿಮಾಡಲಾಗಿದೆ. ಹಲವು ಸೂಚನೆಗಳೊಂದಿಗೆ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಹೆದ್ದಾರಿ ಅಂಚಿನಲ್ಲಿ ಭೂ ಕುಸಿತ ವಲಯ ಎಂದು ನಾಮಫಲಕ…

ಜಲಾಶಯ ವೀಕ್ಷಿಸಿದ ಜಿಲ್ಲಾಧಿಕಾರಿ

ಹೊನ್ನಾವರ: ಗೇರುಸೊಪ್ಪ ಜಲಾಶಯಕ್ಕೆ ಗುರುವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಭೇಟಿ ನೀಡಿ ಜಲಾಶಯದ ನೀರಿನ ಮಟ್ಟ ಪರಿಶೀಲಿಸಿದರು. ನೀರಿನ ಒಳಹರಿವು ಹಾಗೂ ವಿದ್ಯುತ್ ಉತ್ಪಾದನೆಯ ಬಗ್ಗೆ ಅವರು ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಣೆಕಟ್ಟಿನ ಮೇಲ್ಬಾಗದಿಂದ ವೀಕ್ಷಿಸಿದ ಅವರು ಹೆಚ್ಚುವರಿ ನೀರನ್ನು ಹೊರಬಿಟ್ಟಾಗ…

ಅಗಸ್ಟ: ಮೊದಲ ದಿನವೇ ಮಳೆ ರಜೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನಲೆಯಲ್ಲಿ ಅಗಸ್ಟ 1ರಂದು ಗುರುವಾರ ವಿವಿಧ ತಾಲೂಕಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ. ಅಗಷ್ಟ್ 2ರವರೆಗೂ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದ ಮಕ್ಕಳಿಗೆ ಶಾಲೆಗೆ…

ಕೇಂದ್ರ ಸರ್ಕಾರದಿಂದ ಜಲಕೃಷಿಗೆ ನೆರವು

ಐ.ಸಿ.ಎ.ಆರ್ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯೂ ಕಾರವಾರ ಪ್ರಾದೇಶಿಕ ಕಚೇರಿ ಮೂಲಕ ಪರಿಶಿಷ್ಟ ಜಾತಿ ಸಮುದಾಯದವರಿಗಾಗಿ ಜಲಕೃಷಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಭಾರತ ಸರಕಾರವು ಪ್ರಾರಂಭಿಸುತ್ತಿರುವ ಈ ಯೋಜನೆ ಆರ್ಥಿಕ ನೆರವು ನೀಡಿ ಪರಿಶಿಷ್ಟ ಸಮುದಾಯದವರು ಬಡತನದಿಂದ ಹೊರಬರಲು…

ಅಗಸ್ಟ್ ತಿಂಗಳ ವಿಶೇಷ ಆಫರ್: ಅರ್ದ ಬೆಲೆಗೆ ಸಿಗುತ್ತೆ ಕನ್ನಡ ಪುಸ್ತಕ!

ಸ್ವಾತಂತ್ರೋತ್ಸವ ಅಂಗವಾಗಿ ಆಗಸ್ಟ್ ತಿಂಗಳುಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ 50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಈ…

ಬುಡಕಟ್ಟು ಜನರಿಗೆ ಯಕ್ಷನೃತ್ಯ ಕಲಿಸಿದ ಅಪರೂಪದ ಕಲಾವಿದ!

ಸಿದ್ದಿ ಜನಾಂಗದವರಿಗೆ ಯಕ್ಷಗಾನ ಪ್ರೀತಿ ಮೂಡಿಸಿ ಅವರ ತಂಡದೊoದಿಗೆ ತಿರುಗಾಟ ನಡೆಸಿದ ಹಿರಿಮೆಗೆ ಪಾತ್ರರಾದವರು ಶಿರಸಿ ತಾಲೂಕಿನ ಶಿರಗುಣಿಯ ಲಕ್ಷ್ಮೀನಾರಾಯಣ ಹೆಗಡೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯಕ್ಷಗಾನ ನೀಡಿದ ಅವರು ದೆಹಲಿ, ಹರಿಯಾಣ, ಮುಂಬೈ, ಚಂಡಿಗಢ ಹಾಗೂ ಕೇರಳದಲ್ಲಿ ಸಹ ಗೆಜ್ಜೆಕಟ್ಟಿ…

You cannot copy content of this page