ಮಗನ ಸಾವಿನ ಬಗ್ಗೆ ತಂದೆಗೆ ಸಂಶಯ
ಮುoಡಗೋಡ: ಪಾಳಾ ಹೊಸನಗರದ ರವಿ ಅಕ್ಕಸಾಲಿ (25) ಎಂಬಾತ ಹುಡೇಲಕೊಪ್ಪದ ಮಾವಿನ ತೋಟದಲ್ಲಿ ನೇಣಿಗೆ ಶರಣಾಗಿದ್ದಾನೆ. ಕೆಲ ದಿನಗಳಿಂದ ಬೇಸರದಲ್ಲಿರುತ್ತಿದ್ದ ಈತ ಸರಾಯಿ ಕುಡಿಯುವುದನ್ನು ರೂಢಿಸಿಕೊಂಡಿದ್ದ. ಜುಲೈ 27ರ ಸಂಜೆ ಮನೆಯಲ್ಲಿಯೇ ಇದ್ದ ಈತ ಹುಡೇಲಕೊಪ್ಪದ ಅಶೋಕ ಅಕ್ಕಸಾಲಿ ಅವರ ಹೊಲಕ್ಕೆ…
ಎದೆನೋವಿನಿಂದ ಸಾವನಪ್ಪಿದ ಐಸ್ ಕ್ರೀಂ ಕಂಪನಿ ಸಹಾಯಕ
ಯಲ್ಲಾಪುರ: ಹೊಸಳ್ಳಿಯ ಹ್ಯಾಂಗ್ಯೋ ಐಸ್ ಕ್ರೀಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟ್ರಮಣ ಪಟಗಾರ (51) ಎದೆನೋವಿನಿಂದ ಸಾವನಪ್ಪಿದ್ದಾರೆ. ಕುಮಟಾ ಪಡುವಣೆಯವರಾಗಿದ್ದ ಅವರು ಕಂಪನಿಯ ವಸತಿ ಗೃಹದಲ್ಲಿ ವಾಸವಾಗಿದ್ದರು. ಕಂಪನಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಜುಲೈ 28ರಂದು ಎದೆನೋವು ಬಂದಿರುವುದಾಗಿ ಹೇಳಿಕೊಂಡಿದ್ದು, ನಂತರ…
ಕರಾವಳಿಯಲ್ಲಿ ಮಳೆ ಮುನ್ಸೂಚನೆ: ಶಾಲೆಗಳಿಗೆ ಇಲ್ಲ ರಜೆ!
ಸೋಮವಾರ ತಪ್ಪದೇ ಶಾಲೆಗೆ ಬನ್ನಿ! ಜುಲೈ 29ರ ಸೋಮವಾರ ಕರಾವಳಿ ಭಾಗದಲ್ಲಿ ಮಳೆ ಮುಂದುವರೆಯುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದರೂ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಆಗಿಲ್ಲ. ಕಳೆದ ಎರಡು ವಾರಗಳ ಕಾಲ ಜಿಲ್ಲೆಯಲ್ಲಿ ಬಹುತೇಕ ರೆಡ್ ಅಲರ್ಟ…
ಮಳೆಹಾನಿ ಪರಿಶೀಲನೆಗೆ ಬಾರದ ಅಧಿಕಾರಿಗಳು: ಸಚಿವರ ಮುಂದೆ ಜನರ ದೂರು
ಭಟ್ಕಳ: ಹಾಡುವಳ್ಳಿ ಭಾಗದ ಹಲವು ಕಡೆ ಗಾಳಿ-ಮಳೆಗೆ ಅಡಿಕೆ, ತೆಂಗು ನೆಲ ಕಚ್ಚಿದೆ. ಮನೆಗಳಿಗೆ ಹಾನಿಯಾಗಿದೆ. ಭಾನುವಾರ ಸಚಿವ ಮಂಕಾಳು ವೈದ್ಯ ಆ ಭಾಗಕ್ಕೆ ಸಂಚರಿಸಿದ್ದು, ಸಚಿವರ ಮುಂದೆಯೇ ಜನ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. `ಈವರೆಗೂ ಅಧಿಕಾರಿಗಳು ಭೇಟಿ ನೀಡಿಲ್ಲ.…
`ಮಳೆಹಾನಿಗೆ ಬೇಕು ಅಧಿಕ ಪರಿಹಾರ’
ಕುಮಟಾ: `ಮಳೆಹಾನಿಗೆ ನೀಡುವ ನೆರವಿನ ಮೊತ್ತವನ್ನು ಸರ್ಕಾರ ಕಡಿಮೆ ಮಾಡಿದ್ದು, ಅದನ್ನು ಹೆಚ್ಚಳ ಮಾಡಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಹಿಂದೆ ಬಿಜೆಪಿ ಸರ್ಕಾರ ಮನೆಯೊಗೆ ನೀರು ನುಗ್ಗಿದರೆ 10 ಸಾವಿರ ಕೊಡುತ್ತಿತ್ತು.…
ಕೆಆರ್‌ಎಸ್ ಪಕ್ಷಕ್ಕೆ ಹೊಸ ಸಾರಥಿ
ಕುಮಟಾ: ಕೆಆರ್‌ಎಸ್ ಪಕ್ಷದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ವಿನಾಯಕ ನಾಯ್ಕ ಕಾರವಾರ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿ ಸರ್ವ ಸದಸ್ಯರು ಒಕ್ಕೂರಲಿನಿಂದ ಅವರನ್ನು ಚುನಾಯಿಸಿದರು. ಉಪಾಧ್ಯಕ್ಷರಾಗಿ ತಿಮ್ಮಯ ನಾಯ್ಕ ಭಟ್ಕಳ, ಪ್ರಧಾನ ಕಾರ್ಯದರ್ಶಿಯಗಿ ರಂಜಿತಾ ಬಾನಾವಳಿಕರ್ ಅಂಕೋಲಾ, ಸಂಘಟನಾ ಕಾರ್ಯದರ್ಶಿಯಾಗಿ…
ಅರಣ್ಯ ಅತಿಕ್ರಮಣದಾರರಿಗೆ ಸಂಸದ ಕಾಗೇರಿ ಅಭಯ
ಯಲ್ಲಾಪುರ: `ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವುದಕ್ಕಾಗಿಯೇ ಅವರೆಲ್ಲರೂ ನನ್ನನ್ನು ಬೆಂಬಲಿಸಿ ಸಂಸದನಾಗಿ ಮಾಡಿದ್ದು, ಕಾನೂನಿನಲ್ಲಿರುವ ದೋಷಗಳನ್ನು ಸರಿಪಡಿಸಿ ಹಳೆಯ ಅತಿಕ್ರಮಣದಾರರಿಗೆ ಭೂಮಿ ಮಂಜೂರಾತಿಗೆ ನೆರವು ನೀಡಲು ಬದ್ಧ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅರಣ್ಯ…
ಶಿರೂರು ಕಾರ್ಯಾಚರಣೆ ನಿಲ್ಲದಿದ್ದರೂ ಹುಡುಕಾಟ ಸ್ಥಗಿತ: ನಾಪತ್ತೆ ಆದವರಿಗೂ ಸಿಗಲಿದೆ ಪರಿಹಾರ
ಅಂಕೋಲಾ: `ಭೂ ಕುಸಿತ ವಲಯದ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಜೋರಾಗಿರುವುದರಿಂದ ಯಾರು ಬಂದರೂ ಆಳದಲ್ಲಿ ಶೋಧ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಲಿದ್ದು, ನದಿ ಹರಿವು ಕಡಿಮೆ ಆದ ನಂತರ ಮತ್ತೆ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕಳ್ಳರಿಗೂ ಇದೆ ಡ್ರೆಸ್ ಕೋಡ್: ಪಿಸ್ತೂಲ್ ಹಿಡಿದು ಬಸ್ಸಿನಲ್ಲಿ ಓಡಾಡುತ್ತಿದ್ದವರ ಸೆರೆ!
ಜೊಯಿಡಾ: ಬಸ್ಸಿನಲ್ಲಿ ಪಿಸ್ತುಲ್ ಹಿಡಿದು ಓಡಾಡುತ್ತಿದ್ದ ಐವರಲ್ಲಿ ಇಬ್ಬರನ್ನು ರಾಮನಗರದ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಗೋವರ್ದನ ಸಿಂಗ್ ರಾಜಪುರೊಹಿತ ಮತ್ತು ಶಾಮಲಾಲ್ ಮೇಘವಾಲ್ ಬಂಧಿತರು. ಆನಮೋಡು – ಗೋವಾ ಬಸ್ಸಿನಲ್ಲಿ ಈ ಡಕಾಯಿತರು ಸಂಚರಿಸುತ್ತಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಎಂ…
ಪತ್ರಕರ್ತೆಯರಿಗೆ ಮುಡಿಗೆ ಪ್ರಶಸ್ತಿಯ ಗಿರಿ!
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪತ್ರಕರ್ತೆಯರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರಶಸ್ತಿ ಘೋಷಿಸಿದೆ. ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ ಪ್ರಜಾವಾಣಿಯ ಹುಬ್ಬಳ್ಳಿ ಬ್ಯೂರೊ ಹಿರಿಯ ವರದಿಗಾರ್ತಿ ಕೃಷ್ಣಿ ಶಿರೂರ ಭಾಜನರಾಗಿದ್ದಾರೆ. ಇದರೊಂದಿಗೆ ಪ್ರಾಫಿಟ್ ಪ್ಲಸ್ ಸಂಪಾದಕಿ ಸುಧಾ…







