6
ಶಿವಾಜಿ ಕಾಲೇಜಿನಲ್ಲಿ ಉದ್ಯೋಗ ಮೇಳ

ಕರಾವಳಿ ಟೀಚರ್ಸ ಹೆಲ್ಪಲೈನ್’ನವರು ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಜುಲೈ 27ರಂದು ಉದ್ಯೋಗ ಮೇಳ ಆಯೋಜಿಸಿದ್ದಾರೆ. ಶಾಲಾ-ಕಾಲೇಜು ಹಾಗೂ ಬ್ಯಾಂಕ್’ಗಳು ಮೇಳದಲ್ಲಿ ಭಾಗವಹಿಸಲಿದ್ದು, ನೇರ ನೇಮಕಾತಿ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವವರು ಸ್ವ ವಿವರ ಹಾಗೂ ಫೋಟೋ ದಾಖಲೆಗಳ ಜೊತೆ ಬರಬಹುದು ಎಂದು…

ಅಪರಿಚಿತ ಅನಾಮಿಕೆ ಈ ದುಡುಪೆ ಜಲಧಾರೆ!

ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊoಡಿರುವ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯ ಜಲಪಾತ ಸೌಂದರ್ಯದ ಗಣಿ. ಧರ್ಮಸ್ಥಳದ ಸಮೀಪ ಅಂದರೆ ಉಜಿರೆಯಿಂದ 23ಕಿಮೀ ದೂರದ ದಿಡುಪೆ ಎಂಬ ಹಳ್ಳಿಯಲ್ಲಿರುವ ಕಾರಣ ಈ ಜಲಪಾತಕ್ಕೆ `ದಿಡುಪೆ ಫಾಲ್ಸ್’ ಎನ್ನುತ್ತಾರೆ. ತಣ್ಣನೆಯ ಪರಿಸರದಲ್ಲಿ ಹನಿಹನಿಯಾಗಿ ಬಂಡೆಯ…

ಹೊಂಡಕ್ಕೆ ಹಾರಿ ಜೀವಬಿಟ್ಟ ಮಹಿಳೆ

ಮುಂಡಗೋಡ: ಬಸವನ ಹೊಂಡಕ್ಕೆ ಹಾರಿದ ರುಕ್ಮಿಣಿ ವಡ್ಡರ್ (50) ಎಂಬಾಕೆಯನ್ನು ಸ್ಥಳೀಯರು ಹೊಂಡದಿAದ ಮೇಲೆತ್ತಿದರೂ ಪ್ರಯೋಜನವಾಗಿಲ್ಲ. ಅಂಬೇಡ್ಕರ್ ಓಣಿಯ ರುಕ್ಮಿಣಿ ವಡ್ಡರ್ ಜು 23ರಂದು ಹೊಂಡಕ್ಕೆ ಹಾರಿದ್ದು, ಹೊಂಡದಲ್ಲಿ ಸಾಕಷ್ಟು ನೀರು ಕುಡಿದಿದ್ದನ್ನು ಸ್ಥಳೀಯರು ಕಕ್ಕಿಸಿದ್ದರು. ನಂತರ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ…

ಇನ್ನೂ ಆರಿಲ್ಲ ಸಮುದ್ರದ ಬೆಂಕಿ!

ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಹಡಗಿಗೆ ಹತ್ತಿದ ಬೆಂಕಿ ಇನ್ನೂ ಆರಿಲ್ಲ. ಹೀಗಾಗಿ ಬೆಂಕಿ ಆರಿಸುವ ಪ್ರಯತ್ನ ಮುಂದುವರೆದಿದೆ. ಕಾರವಾರದಿOದ 50 ನಾಟಿಕಲ್ ಮೈಲಿ ದೂರದ ಸಮುದ್ರದದಲ್ಲಿ ಜುಲೈ 21ರಂದು ಕಂಟೇನರ್ ಸಾಗಿಸುತ್ತಿದ್ದ ಹಡಗಿಗೆ ಬಿದ್ದಿತ್ತು. `ಎಂ.ವಿ. ಮಾರ್ಸ್ಕ್ ಫ್ರಾಂಕ್ ಫರ್ಟ್ ಹೆಸರಿನ…

ಅರ್ಜುನ ಇನ್ನೂ ಬದುಕಿದ್ದಾನೆ: ಕೇರಳ ಶಾಸಕ ವಿಶ್ವಾಸ

ಕಳೆದ ನಾಲ್ಕು ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಬೀಡುಬಿಟ್ಟಿರುವ ಕೇರಳದ ಮಂಜೇಶ್ವರ ಶಾಸಕ ಅಶ್ರಫ್ `ಅರ್ಜುನ ಇನ್ನೂ ಬದುಕಿದ್ದಾನೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅರ್ಜುನನಿಗಾಗಿ ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಸಹ ಸಾಕಷ್ಟು ಪ್ರಯತ್ನ ನಡೆಸಿದೆ’ ಎಂದವರು ಹೇಳಿದ್ದಾರೆ.…

ಜುಲೈ 23: ಜಿಲ್ಲೆಯಲ್ಲಿ ಸರಾಸರಿ 52.95ಮಿಮೀ ಮಳೆ

ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಇನ್ನೂ ಕೆಲವಡೆ ರಭಸ ಮಳೆಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸರಾಸರಿ 52.95ಮಿ.ಮೀ ಮಳೆ ದಾಖಲಾಗಿದೆ. ಸಿದ್ದಾಪುರದಲ್ಲಿ ಸಿದ್ದಾಪುರ 100.4ಮಿ.ಮೀ ಮಳೆ ಸುರಿದಿದೆ. ಉಳಿದಂತೆ ಅಂಕೋಲಾ 50.0ಮಿ.ಮೀ, ಭಟ್ಕಳ 44.8ಮಿ.ಮೀ, ದಾಂಡೇಲಿ 43.4ಮಿ.ಮೀ, ಹಳಿಯಾಳ…

ಅಂಬಿಗರ ಸಾಹಸಕ್ಕೆ ಮುಖ್ಯಮಂತ್ರಿ ಮೆಚ್ಚುಗೆ

ಶಿರೂರು ಗುಡ್ಡ ಕುಸಿತದ ಪರಿಣಾಮ ನದಿಯಲ್ಲಿ ಬಿದ್ದಿದ್ದ ಗ್ಯಾಸ್ ಟ್ಯಾಂಕರ್ ತೆರವಿಗೆ ನಿವೃತ್ತ ಅಗ್ನಿಶಾಮಕ ಅಧಿಕಾರಿ ಅನಂತ ಜಟ್ಟಿ ಅಂಬಿಗ ಸಾಕಷ್ಟು ಪ್ರಯತ್ನ ನಡೆಸಿದ್ದು, ಇದನ್ನು ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆದು ಮಾತನಾಡಿಸಿದರು. ಸಡಗೇರಿಯಲ್ಲಿರುವ ಸಂಬoಧಿಕರ ಮನೆಗೆ ಬಂದಿದ್ದ ಅನಂತ…

ಆಸ್ಪತ್ರೆ ಒಳಗೆ ಬಂದ ಮೊಸಳೆ!

ದಾಂಡೇಲಿ ಇಎಸ್‌ಐ ಆಸ್ಪತ್ರೆ ಒಳಗೆ ಸೋಮವಾರ ಸಂಜೆ ಮೊಸಳೆಯ ಮರಿ ನುಗ್ಗಿದ್ದು, ಅಲ್ಲಿದ್ದ ರೋಗಿ ಹಾಗೂ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ತಕ್ಷಣ ಆಸ್ಪತ್ರೆ ಭದ್ರತಾ ಸಿಬ್ಬಂದಿ ತುಕಾರಾಮ ಆ ಮೊಸಳೆ ಮರಿ ಹಿಡಿದು ನೆರೆದಿದ್ದವರ ಆತಂಕ ದೂರ ಮಾಡಿದರು. ನಂತರ ಇದನ್ನು ಕಾಳಿ…

ವೃದ್ಧನ ಸಾವಿಗೆ ವಿದ್ಯಾರ್ಥಿ ಕಾರಣ

ಅಂಕೋಲಾ: ಹಟ್ಟಿಕೇರಿಯ ಬಾಬು ಗ್ಯಾರೇಜ್ ಬಳಿ ನಡೆದು ಹೋಗುತ್ತಿದ್ದ ಗೇನು ಶೇಷು ನಾಯ್ಕ (74) ಎಂಬಾತರಿಗೆ ವೀಕ್ಷಿತ ವೆಂಕಟದಾಸ ನಾಯ್ಕ (20) ಎಂಬಾತ ಬೈಕ್ ಗುದ್ದಿದ್ದರಿಂದ ಗೇನು ಶೇಷು ನಾಯ್ಕ ಸಾವನಪ್ಪಿದ್ದಾರೆ. ಜೂನ್ 26ರಂದು ಮಾವಿನಕೇರಿಯ ವಿದ್ಯಾರ್ಥಿ ವೀಕ್ಷಿತ ನಾಯ್ಕ ಗೇನು…

ಸವಾರನ ಜೀವ ಉಳಿಸಿದ ಹೆಲ್ಮೆಟ್!

ಯಲ್ಲಾಪುರ: ಹಳಿಯಾಳ ತಿರುವಿನಲ್ಲಿ ಬೈಕ್ ಸವಾರನ ಮೇಲೆ ಮರ ಬಿದ್ದಿದೆ. ಕಿರವತ್ತಿಯ ದೊಡ್ಲಾ ಹಾಲು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಲಕ್ಷ್ಮಣ ಬಾಂದೇಕರ (44) ಜುಲೈ 23ರ ಸಂಜೆ ಯಲ್ಲಾಪುರದಿಂದ ಕಿರವತ್ತಿ ಕಡೆ ಹೊರಟಿದ್ದರು. ಆಗ ಮಾರುತಿ ಬಾಂದೇಕರ್ ಅವರ ಮೈಮೇಲೆ…

You cannot copy content of this page