ಕೇಂದ್ರ ಬಜೆಟ್: ಸಂಸದರ ಸ್ವಾಗತ – ಕಾಂಗ್ರೆಸ್ ಸಮಿತಿ ವಿರೋಧ
ಶಿರಸಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ ಬಜೆಟ್ `ವಿಕಸಿತ ಭಾರತಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಕೇಂದ್ರ ಸರ್ಕಾರದ ಈ ಬಜೆಟ್ ದೇಶಪರವಾಗಿಲ್ಲ’ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ…
ಕಲ್ಪನಾ ರಶ್ಮಿಯಲ್ಲಿ ಗುರುಪೂರ್ಣಿಮೆಯ ಸಡಗರ
ಕಾರವಾರ: ಕಲ್ಪನಾ ರಶ್ಮಿ ಕಲಾಲೋಕದಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮ ನೆರೆದವರ ಮನಸೂರೆಗೊಂಡಿತು. ಗಾಯಕಿ ಸೀಮಾ ಬಸವರಾಜ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದ್ದು, ಕೃಷ್ಣಾನಂದ ಗುರವ್ ಕೀಬೋರ್ಡ ನುಡಿಸಿದರು. ನೆರೆದಿದ್ದ ವಿದ್ಯಾರ್ಥಿಗಳು ಇದಕ್ಕೆ ಧ್ವನಿಯಾದರು. ಸಂಗೀತ ಕಾರ್ಯಕ್ರಮದ ಮೂಲಕ ಈ ವರ್ಷದ…
ಬೈಕಿನಿಂದ ಬಿದ್ದ ಆಶಾ ಕಾರ್ಯಕರ್ತೆ ಸಾವು
ಜೊಯಿಡಾ: ಲೋಂಡಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಸಭೆ ಮುಗಿಸಿ ಮರಳುತ್ತಿದ್ದ ಆಶಾ ಕಾರ್ಯಕತೆ ಲಕ್ಷ್ಮೀ ಜರಂಬೆಕರ್ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಜುಲೈ 22ರಂದು ಲೋಂಡಾ ಸರ್ಕಾರಿ ಆಸ್ಪತ್ರೆಯಲ್ಲಿ ಸಭೆ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಆಶಾ ಕಾರ್ಯಕರ್ತೆ ನಂತರ ಪರಶುರಾಮ ಗಾವಡಾ…
ಜುಲೈ 24: ಕರಾವಳಿಯ ಮೂರು ತಾಲೂಕಿಗೆ ಪವರ್ ಕಟ್!
ಕಾರವಾರ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಜುಲೈ 24ರಂದು ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಆಗಲಿದೆ. ಈ ಮೂರು ತಾಲೂಕುಗಳಲ್ಲಿ ವಿದ್ಯುತ್ ತಂತಿ ನಿರ್ವಹಣೆ, ಬ್ಯಾಟರಿ ನಿರ್ವಹಣೆ ಹಾಗೂ ಪರಿವರ್ತಕ ಸರಿಪಡಿಸುವಿಕೆ ಕಾರಣದಿಂದ ವಿದ್ಯುತ್ ಸರಬರಾಜು ಸಾಧ್ಯವಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.…
ಉಳುವರೆ: ಊರಿಗೆ ಊರೇ ಮಾಯ!
ಉಳುವರೆ ಎಂಬುದು ಒಂದು ಪುಟ್ಟ ಊರು. ಸುತ್ತಲಿನ ಕಾಡು, ನಡುವೆ ಹರಿಯುವ ನದಿ ಆ ಊರಿನ ಸಂಪತ್ತು ಹೆಚ್ಚಿಸಿತ್ತು. ಅಲ್ಲಿನ ಜನ ಪೃಕೃತಿಯ ಮದ್ಯೆ ಸಂತೋಷವಾಗಿದ್ದರು. ಕೃಷಿ, ಕೂಲಿ, ಮೀನುಗಾರಿಕೆ ನಡೆಸಿ ಬದುಕುಕಟ್ಟಿಕೊಂಡಿದ್ದರು. ಆದರೆ, ವಾರದ ಹಿಂದೆ ನಡೆದ ಶಿರೂರು ಗುಡ್ಡ…
ಗುಡ್ಡ ಕುಸಿತ: ಶೇ 70ರಷ್ಟು ಮಣ್ಣು ತೆರವು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿದ್ದು ಸತತ 8 ದಿನದ ಪ್ರಯತ್ನದ ನಂತರ ಹೆದ್ದಾರಿ ಮೇಲಿನ ಶೇ 70ರಷ್ಟು ಮಣ್ಣನ್ನು ತೆರವು ಮಾಡಲಾಗಿದೆ. ಪೂರ್ತಿ ಮಣ್ಣು ಹೊರ ಸಾಗಿಸಲು ಇನ್ನೂ…
`ತಡೆಗೋಡೆ ಇಲ್ಲದಿರುವುದೇ ಅವಘಡಕ್ಕೆ ಕಾರಣ’
ಕಾರವಾರ: `ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ ತಡೆಗೋಡೆ ಹಾಕಿದ್ದರೆ ಇಷ್ಟೊಂದು ದೊಡ್ಡ ದುರಂತ ನಡೆಯುತ್ತಿರಲಿಲ್ಲ’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಘಟನೆ ನಡೆದ ಸ್ಥಳದ ಪಕ್ಕದಲ್ಲಿಯೇ 30 ವರ್ಷಗಳ ಹಿಂದೆ ತೆರವು ಮಾಡಿದ್ದ ಗುಡ್ಡಕ್ಕೆ…
ಹೊಂಡ ಹಾರಿದ ಬಸ್ಸು: ಜೀವಬಿಟ್ಟ ವೃದ್ಧ
ಸಿದ್ದಾಪುರ: ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದ ತ್ಯಾಗಲಿಯ ಹಂಗಾರಖoಡದ ಮೋಹನ ನಾಯ್ಕ (60) ಸಾವನಪ್ಪಿದ್ದಾರೆ. ಜುಲೈ 22ರಂದು ಶಿರಸಿಯಿಂದ ಸಿದ್ದಾಪುರ ಕಡೆ ಹೊರಟಿದ್ದ ಬಸ್ಸಿನಲ್ಲಿ ಮೋಹನ್ ನಾಯ್ಕ ಕುಳಿತಿದ್ದರು. ಈ ಬಸ್ಸಿನ ಬಾಗಿಲನ್ನು ನಿರ್ವಾಹಕ ಸತೀಶ ಮಡಿವಾಳ ಸರಿಯಾಗಿ ಹಾಕಿರಲಿಲ್ಲ. ಕಾನಸೂರು…
ಸಾಲ ಮಾಡಿ ಮಗನ ಮದುವೆ ಮಾಡಿದ ಮೀನುಗಾರ: ಸಾಲ ತೀರಿಸದೇ ತಾಯಿಗೆ ಹಲ್ಲೆ ಮಾಡಿದ ಪುತ್ರ
ಭಟ್ಕಳ: ಬೆಳ್ನಿ ದೊಡ್ಡಯ್ಯನಮನೆಯ ಮಂಜಪ್ಪ ಮೊಗೇರ್ ಮಗನ ಮದುವೆಗಾಗಿ 5 ಲಕ್ಷ ರೂ ಸಾಲ ಮಾಡಿ ಸುಸ್ತಾಗಿದ್ದಾರೆ. ಮದುವೆಗೂ ಮುನ್ನ ಸಾಲ ತೀರಿಸುವುದಾಗಿ ಒಪ್ಪಿಕೊಂಡಿದ್ದ ಮಂಜಪ್ಪ ಅವರ ಮಗ ರಮೇಶ ಇದೀಗ `ಸಾಲಕ್ಕೂ ನನಗೂ ಸಂಬAಧವೇ ಇಲ್ಲ’ ಎನ್ನುತ್ತಿದ್ದಾನೆ. `ಸಾಲ ತೀರಿಸು’…
ಸೇವೆಗೆ ಸಂದ ಗೌರವ: ಡಾ ನಯೀಮ್’ಗೆ ವೈದ್ಯಶ್ರೀ ಬಿರುದು
ಕಾರವಾರ: ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವ ಸದಾಶಿವಗಡ ಡಾ ನಯಿಮ್ ಮುಖಾದಮ ಅವರಿಗೆ `ವೈದ್ಯಶ್ರೀ’ ಪ್ರಶಸ್ತಿ ದೊರೆತಿದೆ. ಶಿವಾಜಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಹಾಗೂ ಸದಾಶಿವಗಡ ಭಾಗದ ಬಡವರಿಗೆ ಡಾ ನಯಿಮ್ ಮುಖಾದಮ ಅವರು ಕಳೆದ ಅನೇಕ ವರ್ಷಗಳಿಂದ ಉಚಿತ…







