ಉತ್ತರ ಕನ್ನಡದಲ್ಲಿ ಮಳೆ ಇಳಿಮುಖ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಮಳೆ ಇಳಿಮುಖವಾಗಿದೆ. ಜುಲೈ 21ರಂದು ಸರಾರಸಿ 41.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜುಲೈ 1ರಿಂದ ಈವರೆಗೆ ಸುರಿದ ಮಳೆ ವಿವರ ಇಲ್ಲಿ ನೋಡಿ.. ಜುಲೈ 21ರ ಜಲಾಶಯಗಳ ನೀರಿನ ಮಟ್ಟದ ವಿವರ…
ರಕ್ಷಣಾ ಕಾರ್ಯದಲ್ಲಿ ನಿರ್ಲಕ್ಷ್ಯಮಾಡಿಲ್ಲ: ಸೀಎಂ ಸಿದ್ದು ಹೇಳಿಕೆ
`ನಾನು ರಾಜಕಾರಣ ಮಾಡಲು ಜಿಲ್ಲೆಗೆ ಬಂದಿಲ್ಲ. ಅಪಾಯ ಸನ್ನಿವೇಶದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶಿರೂರು ಗುಡ್ಡ ಕುಸಿತ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾದ್ಯಮದವರ ಜೊತೆ ಮಾತನಾಡಿದ ಅವರು `ರಾಜ್ಯ ಸರ್ಕಾರ ಎಲ್ಲಿಯೂ ನಿರ್ಲಕ್ಷö್ಯ ಮಾಡಿಲ್ಲ.…
ಶಿರೂರಿಗೆ ಬಂದ ಸಿಎಂ ಸಿದ್ದು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದು, ರಾಡಿ ಮಣ್ಣಿನಲ್ಲಿ `ಗಂ ಬೂಟ್’ ಧರಿಸಿ ಸಂಚರಿಸಿದರು. ಗುಡ್ಡ ಕುಸಿದ ಸ್ಥಳ ಪರಿಶೀಲಿಸಿದ ಅವರು ಇನ್ನಷ್ಟು ಗುಡ್ಡ ಕುಸಿಯುವ ಸಾಧ್ಯತೆ ಬಗ್ಗೆ ತಿಳಿದು…
ಸಂತ್ರಸ್ತರ ನೆರವಿಗೆ ಧಾವಿಸಿದ ಮಿಲಟರಿ ಪಡೆ
ಭಾರತೀಯ ಮಿಲಟರಿ ಪಡೆಯವರು ಮಧ್ಯಾಹ್ನ 2 ಗಂಟೆಯ ವೇಳೆಗೆ ಶಿರೂರಿಗೆ ಆಗಮಿಸಿದ್ದಾರೆ. ಅವರು ಬೆಳಗ್ಗೆ 6 ಗಂಟೆಗೆ ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗುವ ನಿರೀಕ್ಷೆಯಿತ್ತು. ಕೊನೆಗೆ 8 ಗಂಟೆಯ ವೇಳೆಗೆ ಬರುವ ಮುನ್ಸೂಚನೆ ದೊರೆತಿತ್ತು. ಆದರೆ, ಹವಾಮಾನ ವೈಪರಿತ್ಯ ಹಾಗೂ ಇನ್ನಿತರ…
ಸ್ಮಶಾನವಾದ ಶಿರೂರು: ಶಾಸಕ – ಸಚಿವರ ಮೌನ!
ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಸಚಿವ – ಮಾಜಿ ಸಚಿವರ ಜೊತೆ ಹಲವು ಶಾಸಕರು ಶಿರೂರಿನಲ್ಲಿ ಬೀಡು ಬಿಟ್ಟಿದ್ದಾರೆ. ರಸ್ತೆಯ ಒಂದು ಭಾಗ ಮಾತ್ರ ತೆರವಾಗಿದ್ದು, ಇನ್ನೊಂದು ಭಾಗ ತೆರವು ಕಾರ್ಯಾಚರಣೆ ಮುಂದುವರೆದಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಶಾಸಕ-ಸಚಿವರು ಸಹ…
ಅರ್ಜುನನ ರಕ್ಷಣೆಗಾಗಿ ಕೇರಳ ಮಾದ್ಯಮದವರ ಪ್ರಾರ್ಥನೆ: ರಾಜ್ಯ ಸರ್ಕಾರದ ವಿರುದ್ಧ ಕಿಡಿ
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನ ಅಡಿ ಸಿಲುಕಿರುವ ಕೇರಳದ ಚಾಲಕ ಅರ್ಜುನನ ಕುರಿತು ವರದಿ ಮಾಡಲು ಕೇರಳ ರಾಜ್ಯದ 30ಕ್ಕೂ ಅಧಿಕ ಮಾದ್ಯಮಗಳು ಶಿರೂರಿಗೆ ಆಗಮಿಸಿವೆ. ರಾಜ್ಯ ಸರ್ಕಾರ ರಕ್ಷಣೆ ವಿಷಯವಾಗಿ ಲೋಪ ಎಸಗಿದೆ ಎಂದು ನಿರಂತರವಾಗಿ ಕೇರಳದ ಮಾದ್ಯಮಗಳಲ್ಲಿ…
ಭೂ ಕುಸಿತ: ಹಿಂದೆ ನಡೆದಿದ್ದೇನು? ದೊರೆತ ಪರಿಹಾರವೇನು?
2021ರಲ್ಲಿ ಯಲ್ಲಾಪುರದ ಕಳೆಚೆಯಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಆಗಿತ್ತು. ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಬಹುತೇಕ ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದರು. ಆದರೆ, ಆ ವೇಳೆ ಅವರು ನೀಡಿದ ಯಾವ ಭರವಸೆಗಳು ಈಡೇರಿಲ್ಲ. ಅಲ್ಲಿನವರ ಬದುಕು ಇಂದಿಗೂ ನರಕ! 2009ರಲ್ಲಿ ಕಾರವಾರದ…
ಜಿಲ್ಲೆಗೆ ಬಂದ ಕಂದಾಯ ಸಚಿವರಿಗೆ ಕೋವಿಡ್ ಭಯ!
ಜುಲೈ 20ರ ಸಂಜೆ ಉತ್ತರ ಕನ್ನಡ ಜಿಲ್ಲೆಗೆ ಕಂದಾಯ ಸಚಿವ ಕೃಷ್ಣ ಬೈರೆಗೌಡ ಆಗಮಿಸಿದ್ದಾರೆ. ರಾತ್ರಿ ಅಂಕೋಲಾ ತಾಲೂಕಿನ ಶಿರೂರಿಗೆ ಅವರು ತೆರಳಿ ಪರಿಶೀಲನೆ ನಡೆಸಿದ ಅವರು ಜಿಲ್ಲೆಯಲ್ಲಿಯೇ ರಾತ್ರಿ ಕಳೆದರು. ಭಾನುವಾರ ಸಹ ಅವರು ಮತ್ತೆ ಶಿರೂರಿಗೆ ತೆರಳಿ ಪರಿಸ್ಥಿತಿ…
ಉತ್ತರ ಕನ್ನಡಕ್ಕೆ ಮಿಲಟರಿ ಪಡೆ
ಶಿರೂರು ಗುಡ್ಡದ ಕೆಳೆಗೆ ಸಿಲುಕಿದವರನ್ನು ಪತ್ತೆ ಮಾಡುವುದಕ್ಕಾಗಿ ಭಾರತೀಯ ಮಿಲಟರಿ ಪಡೆ ಜಿಲ್ಲೆಗೆ ಆಗಮಿಸಿದೆ. ಇನ್ನೂ ಕೆಲವೆ ಕ್ಷಣದಲ್ಲಿ ಮಿಲಟರಿ ಪಡೆಯವರು ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಪ್ರಧಾನಿ ಕಾರ್ಯಾಲಯದ ಸೂಚನೆ ಮೇರೆಗೆ ಮಿಲಟರಿ ಪಡೆದ ಇಲ್ಲಿಗೆ ಆಗಮಿಸಿದ್ದು, ರಕ್ಷಣಾ ಕೆಲಸ…
ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ
ಯಲ್ಲಾಪುರ: ನಿರುದ್ಯೋಗಿ ಯುವಕ – ಯುವತಿಯರಿಗೆ ಅಗತ್ಯವಿರುವ ಕೌಶಲ್ಯ ಒದಗಿಸಿ ಉದ್ಯೋಗ ಪಡೆಯಲು ನೆರವು ನೀಡುವುದಕ್ಕಾಗಿ ಗ್ರೀನ್‌ಕೇರ್ ಸಂಸ್ಥೆ ಎಪಿಎಂಸಿ ಅಡಿಕೆ ಭವನದಲ್ಲಿ ಜು 22ರಂದು ತರಬೇತಿ ಆಯೋಜಿಸಿದೆ. ಈ ತರಬೇತಿ ಸಂಪೂರ್ಣ ಉಚಿತ. ಬ್ಯುಟಿಶಿಯನ್ ಹಾಗೂ ಫ್ಯಾಷನ್ ಡಿಸೈನಿಂಗ್ ಕುರಿತು…







