ಹೆದ್ದಾರಿ ಬದಲು ರೈಲಿನಲ್ಲಿ ಸಂಚರಿಸಿ…
ಅ0ಕೋಲಾ ತಾಲೂಕಿನ ಶಿರೂರು ಬಳಿ ಹೆದ್ದಾರಿಯ ಮೇಲೆ ಗುಡ್ಡ ಕುಸಿವಾಗಿ ಸಂಚಾರ ಸ್ಥಗಿತವಾಗಿದ್ದರಿಂದ ಕೊಂಕಣ ರೈಲ್ವೆ ಹೆಚ್ಚುವರಿ ರೈಲು ಸೇವೆ ಒದಗಿಸಿದೆ. ಗೋವಾಕ್ಕೆ ತೆರಳುವ ಮುಖ್ಯ ಮಾರ್ಗ ಸ್ಥಗಿತವಾಗಿರುವುದನ್ನು ಮನಗಂಡು ಮಾಡಗಾಂವ್ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ರಿಸರ್ವೇಶನ್‌ರಹಿತ ರೈಲು…
ಮಣ್ಣಿನ ಗಣೇಶನನ್ನು ಮಾತ್ರ ಪೂಜಿಸಿ…
ನೀರಿನ ಮೂಲಗಳಾದ ನದಿ, ತೊರೆ, ಹಳ್ಳ, ಕೆರೆ, ಬಾವಿಗಳಲ್ಲಿ ನೀರು ಮಾಲಿನ್ಯ ಹೆಚ್ಚಾಗುತ್ತಿದ್ದು ನೀರು ಹಾಳಾಗುವುದನ್ನು ತಡೆಯುವುದಕ್ಕಾಗಿ ಭಾರಲೋಹ ಮಿಶ್ರಿತ ರಸಾಯನಿಕ ಬಣ್ಣದಿಂದ ಅಲಂಕೃತಗೊoಡಿರುವ ಗಣೇಶ ವಿಗ್ರಹಗಳನ್ನು ಉತ್ಪಾದನೆ, ಮಾರಾಟ ಹಾಗೂ ವಿಸರ್ಜನೆ ಮಾಡದಂತೆ ಜಿಲ್ಲಾಡಳಿತ ಕೇಳಿಕೊಂಡಿದೆ. ಇಂಥವುಗಳನ್ನು ನೀರಿನ ಮೂಲಗಳಲ್ಲಿ…
ಮಗುವಿನ ವ್ಯಕ್ತಿತ್ವ ವಿಕಸನ.. ಹೇಗಿರಬೇಕು? ನಮ್ಮ ಜೀವನ..
ಸರಳ, ಸಜ್ಜನತೆ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಡಾ ಸೌಮ್ಯಾ ಕೆ ವಿ ಪ್ರಸ್ತುತ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾರೆ. ಮಕ್ಕಳನ್ನು ಬೆಳೆಸುವ ವಿಧಾನದ ಬಗ್ಗೆ ಅವರು `ನಮಸ್ತೆ ಯಲ್ಲಾಪುರ’ದೊಂದಿಗೆ ಮಾತನಾಡಿದ್ದು, ಮಕ್ಕಳ ವಿಷಯದಲ್ಲಿ ನಾವು ಎಡವುತ್ತಿರುವುದಾದರೂ ಎಲ್ಲಿ? ಎಂದು…
ಹೊಸದೇವತಾ: ಪೃಕೃತಿ ಆರಾಧಕರಿಗೆ ಇದು ದೇವತೆ!
ಉತ್ತರ ಕನ್ನಡ ಜಿಲ್ಲೆಯ ಅಜ್ಞಾತ ಜಲಪಾತಗಳಲ್ಲಿ ಹೊಸದೇವತಾ ಜಲಪಾತ ಸಹ ಒಂದು. ಅಂಕೋಲಾ ತಾಲೂಕಿನ ವಾಸರ ಕುದ್ರಿಗೆಯಲ್ಲಿರುವ ಈ ಜಲ ಈಚೆಗೆ ಮುನ್ನೆಲೆಗೆ ಬಂದಿದೆ. ಜಲಪಾತದ ಆವರಣದಲ್ಲಿಯೇ ದೇವರ ಸನ್ನಿಧಿ ಇರುವುದು ಇಲ್ಲಿನ ಇನ್ನೊಂದು ವಿಶೇಷ. ಗಂಗಾವಳಿ ಸೇತುವೆ ಸಮೀಪದ ಕೋಡ್ಸಣಿಯ…
ಮೇದಿನಿಗೆ ಚಿಮಣಿಯೇ ಗತಿ!
ಕುಮಟಾದ ಮೇದಿನಿಯಲ್ಲಿ ಒಂದುವರೆ ತಿಂಗಳಿನಿAದ ವಿದ್ಯುತ್ ಇಲ್ಲ. ಈ ಬಗ್ಗೆ ದೂರು ಕೊಟ್ಟರು ಯಾರೂ ಬಂದಿಲ್ಲ. ಹೀಗಾಗಿ ಮೊಬೈಲ್ ಚಾರ್ಚ ಹಾಕಲು ಸಹ ಆಗಿಲ್ಲ ಎಂದು ಅಲ್ಲಿನ ವಿನಾಯಕ ಗೌಡ ಅವಲತ್ತುಕೊಂಡರು. ಸರ್ಕಾರ ಮೇದಿನಿ ಊರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈ ಊರಿಗೆ…
ಶಿರೂರು ಗುಡ್ಡ: ಹೆಲಿಕಾಪ್ಟರ್ ಹಾರಾಟಕ್ಕೆ ಹವಾಮಾನ ಅಡ್ಡಿ
ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿರುವವರನ್ನು ಹುಡುಕಲು ಸುರತ್ಕಲ್‌ನ ಎನ್.ಐ.ಟಿ.ಕೆಯಿಂದ ಆಗಮಿಸಿರುವ ತಜ್ಞರ ತಂಡ ರಾಡಾರ್ ಮೂಲಕ ಪತ್ತೆ ಕಾರ್ಯಚರಣೆ ಕೈಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ಇಲಾಖೆವತಿಯಿಂದ ಸಮೀಪದ ನದಿಯಲ್ಲಿಯೂ ಪತ್ತೆ ಕಾರ್ಯ…
ಅಣಲಗಾರ ಯಕ್ಷವೈಭವಕ್ಕೆ ಕ್ಷಣಗಣನೆ
ಯಲ್ಲಾಪುರ: ಜುಲೈ 20ರ ರಾತ್ರಿ 8.30ಕ್ಕೆ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಣಲಗಾರ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರು ಈ ಆಟ ಆಡಲಿದ್ದಾರೆ. `ಶ್ರೀರಂಗ ತುಲಾಭಾರ ಹಾಗೂ ಪುರುಷಮೃಗ’ ಪ್ರದರ್ಶನ ನಡೆಯಲಿದ್ದು, ಹಿಮ್ಮೇಳದಲ್ಲಿ ಪ್ರಸನ್ನ…
ಗುಡ್ಡದ ತಪ್ಪಲಿನಲ್ಲಿ ಕಣ್ಮರೆಯಾದ ಲೋಕೇಶ: ಮಗನಿಗಾಗಿ ತಾಯಿಯ ಅಲೆದಾಟ
ಗಂಗೆಕೊಳ್ಳದ ಲೋಕೇಶ್ ನಾಯ್ಕ (30) ಸಹ ಶಿರೂರು ಗುಡ್ಡದ ತಪ್ಪಲಿನಲ್ಲಿನಿಂದ ಕಣ್ಮರೆಯಾಗಿದ್ದು, ಈವರೆಗೂ ಆತನ ಸುಳಿವು ಸಿಕ್ಕಿಲ್ಲ. ಶಿರೂರಿನ ಚಹದ ಅಂಗಡಿ ಮುಂದೆ ಈತ ನಿಂತಿರುವುದನ್ನು ಕೆಎಸ್‌ಆರ್‌ಟಿಸಿ ಬಸ್ ಚಾಲಕರೊಬ್ಬರು ಕೊನೆಯದಾಗಿ ನೋಡಿದ್ದು, ಅದಾದ ನಂತರ ಆತನ ಬಗ್ಗೆ ಯಾರಿಗೂ ಮಾಹಿತಿ…
ಕಾಗೇರಿ ವಿರುದ್ಧ ಹೆಬ್ಬಾರ್ ಗುಡುಗು: ಸ್ವ ಪಕ್ಷದ ಸಂಸದನ ವಿರುದ್ಧ ಅಬ್ಬರದ ಟೀಕೆ
ಶಿರಸಿ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಗೇರಿ ಗೆಲ್ಲಲೇ ಇಲ್ಲ. ಇಲ್ಲಿ ಗೆದ್ದಿರುವುದು ಮೋದಿ ಮಾತ್ರ’ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸಂಸದ ವಿಶ್ವೇಶ್ವರ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದರು. ನೆರೆ ಪ್ರವಾಹ ವೀಕ್ಷಣೆಗೆ ಬನವಾಸಿಗೆ ಆಗಮಿಸಿದ್ದ ಅವರು…
ಪುನೀತರ ಆರಾಧಕರಾಗಿದ್ದ ಶಿರೂರು ಚಾಯ್‌ವಾಲ: ಮಣ್ಣಿನಲ್ಲಿ ಹೂತುಹೋದ ಕಲಾದೇವರ ಚಿತ್ರ…
ಶಿರೂರು ಗುಡ್ಡದ ತಳಭಾಗದಲ್ಲಿ ಚಹದ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ನಟ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಹೀಗಾಗಿಯೇ ಅವರು ತನ್ನ ಚಹಾ ಅಂಗಡಿ ಮೇಲ್ಬಾಗ ಪುನಿತರಾಜಕುಮಾರ ಅವರು ಫೋಟೋವನ್ನು ಹಾಕಿಕೊಂಡಿದ್ದರು. ಲಕ್ಷ್ಮಣ ನಾಯ್ಕ ಅವರ ಕುಟುಂಬದ ಎಲ್ಲರೂ ಪುನಿತರಾಜಕುಮಾರ್…









