ಹೂವಿನ ಗಿಡ ನೆಟ್ಟದಕ್ಕೆ ಹಲ್ಲೆ
ಮುಂಡಗೋಡ: ಹಿತ್ತಲಿನಲ್ಲಿ ಹೂವಿನ ಗಿಡ ನೆಟ್ಟ ವಿಚಾರಕ್ಕೆ ಸಂಬoಧಿಸಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ನಂದಿಗಟ್ಟಾದ ಮಾರುತಿ ಬೋಸ್ಲೆ ಅವರ ಪತ್ನಿ ಹೂವಿನ ಗಿಡ ನೆಟ್ಟಿದ್ದು, ಇದಕ್ಕೆ ರಮೇಶ ಬೋಸ್ಲೆ ಎಂಬಾತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಕೇಳದೇ ಹೂವಿನ ಗಿಡ…
ಮನೆ ದುರಸ್ಥಿಗೆ ಬಂದವನ ಮೇಲೆ ಹಲ್ಲೆ
ಕಾರವಾರ: ಮನೆ ರಿಪೇರಿಗಾಗಿ ಆಲ್ವವಾಡಕ್ಕೆ ತೆರಳಿದ್ದ ಕೋಡಿಭಾಗದ ಕಾರ್ಪರೆಂಟರ್ ಸುನೀಲ ಪೆಡ್ನೇಕರ್ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಶಿಶಿರ ಪೆಡ್ನೆಕರ್ ಎಂಬಾತರ ಮನೆ ರಿಪೇರಿಗಾಗಿ ಸುನೀಲ್ ತೆರಳಿದ್ದರು. 15 ದಿನಕ್ಕೂ ಮೊದಲು ಇದೇ ಮನೆ ರಿಪೇರಿ ಮಾಡಿದ್ದು, ಮನೆಯ ಹಂಚಿನಿAದ ನೀರು…
ಬೈಕ್ ಸವಾರನ ಮೂಳೆ ಮುರಿದ ಕಾರು ಚಾಲಕ!
ಭಟ್ಕಳ: ಅಬ್ದುಲ್ ಅಲಿಮ್ ಎಂಬಾತರ ಬೈಕಿಗೆ ಕುಮಟಾ ಟೀಚರ್ ಕಾಲೋನಿಯ ಗಣಪತಿ ನಾಯ್ಕ ಎಂಬಾತರ ಕಾರು ಗುದ್ದಿದ ಕಾರಣ ಅಬ್ದುಲ್ ಅವರ ಕಾಲು ಮುರಿದಿದೆ. ಹೊನ್ನಾವರ ಕಡೆಯಿಂದ ಭಟ್ಕಳ ಕಡೆ ಹೊರಟ ಕಾರು ಚಾಲಕ ನಕ್ಷತ್ರ ಹೋಟೆಲ್ ಬಳಿ ತನ್ನ ಕಾರನ್ನು…
ಅಪಘಾತದಲ್ಲಿ ಗಾಯಗೊಂಡ ಕೂಲಿಯಾಳು
ಮುಂಡಗೋಡ: ಕೂಲಿ ಕೆಲಸ ಮಾಡಿಕೊಂಡಿದ್ದ ಧರ್ಮಣ್ಣ ತಳವಾರ ಎಂಬಾತರ ಬೈಕಿಗೆ ಶ್ರೀಧರ ಗುತ್ತಲ ಎಂಬಾತನ ಬೈಕ್ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿದ್ದಾರೆ. ಈ ಅಪಘಾತದಲ್ಲಿ ಹೆಚ್ಚಿಗೆ ಗಾಯಗೊಂಡ ಧರ್ಮಣ್ಣ ಅವರ ಪುತ್ರ ಸುನೀಲನನ್ನು ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ…
ಕಾರಿಗೆ ಗುದ್ದಿದ ಕಂಟೇನರ್: ಚಾಲಕನ ವಿರುದ್ಧ ದೂರು
ಶಿರಸಿ: ಬನವಾಸಿ ರಸ್ತೆಯ ನರೇಂದ್ರ ನೆಜ್ಜೂರು ಎಂಬಾತರ ಕಾರಿಗೆ ಕಂಟೇನರ್ ವಾಹನ ಗುದ್ದಿದ್ದು, ಕಾರಿಗೆ ಆದ ಹಾನಿ ಭರಿಸಿಕೊಂಡುವOತೆ ನರೇಂದ್ರ ಅವರು ಕಂಟೇನರ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ. ತಮಿಳುನಾಡಿನ ಪದ್ಮನಾಭ ಕೃಷ್ಣಪ್ಟ ಎಂಬ ಕಂಟೇನರ್ ಚಾಲಕ ನಿಲ್ಲಿಸಿಟ್ಟ ಕಾರಿಗೆ ಗುದ್ದಿ,…
ಕಳ್ಳ ಸರಾಯಿ ಮಾರಾಟಕ್ಕಿಳಿದ ಪೊಲೀಸ್!
ಕುಮಟಾ: ಅಕ್ರಮಗಳನ್ನು ತಡೆಯಬೇಕಿದ್ದ ಪೊಲೀಸ್ ಸಿಬ್ಬಂದಿ ಅಕ್ರಮ ಸರಾಯಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ. ಗೋಕರ್ಣದ ರೆಸಾರ್ಟಗಳಿಗೆ ಗೋವಾ ಮದ್ಯ ಸರಬರಾಜು ಮಾಡುತ್ತಿದ್ದ ಸಂತೋಷ ಲಮಾಣಿ ಸಿಕ್ಕಿಬಿದ್ದ ಪೊಲೀಸ್. ಈತ ಕದ್ರಾ ಪೊಲೀಸ್ ಠಾಣೆಯ ಸಿಬ್ಬಂದಿ. ಈತ ಕಾರವಾರ ನಿವಾಸಿ…
ಕುವೈತ್ ಅಗ್ನಿ ದುರಂತ: ನಾಲ್ವರು ಭಾರತೀಯರ ಸಜೀವ ದಹನ
ಕುವೈತ್: ಮಂಗಾಫ್‌ನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 41 ಸಜೀವ ದಹನವಾಗಿದ್ದಾರೆ. ಇದರಲ್ಲಿ ನಾಲ್ವರು ಭಾರತೀಯರು ಇದ್ದಾರೆ. ಈ ಕಟ್ಟಡದಲ್ಲಿ ಮಲಯಾಳಂ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಮೃತರಲ್ಲಿ ಇಬ್ಬರು ತಮಿಳುನಾಡಿನವರು ಮತ್ತು ಇಬ್ಬರು ಉತ್ತರ ಭಾರತದವರಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಎಲ್ಲಾ…
ವಿದೇಶ ಪ್ರವಾಸದಲ್ಲಿ ಮೋದಿ!
ನವದೆಹಲಿ: ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಟಲಿಗೆ ತೆರಳಲಿದ್ದಾರೆ. 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರ ಮೊದಲ ಅಂತಾರಾಷ್ಟ್ರೀಯ ಭೇಟಿ ಇದಾಗಿದೆ. ಜೂನ್ 14ರಂದು ನಡೆಯಲಿರುವ 50ನೇ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಪ್ರಧಾನಮಂತ್ರಿಯ…
ದರ್ಶನ್ ವಿರುದ್ಧ ಸಿಡಿದೆದ್ದ ದುರ್ಗೆಯ ಜನ
ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಬುಧವಾರ ಪ್ರತಿಭಟಿಸಿದ್ದು, ಹಂತಕರ ವಿರುದ್ಧ ನಾಯಕರು ಕಿಡಿಕಾರಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಾಜಿ ಶಾಸಕ ಜಿ. ಹೆಚ್.ತಿಪ್ಪಾರೆಡ್ಡಿ, `ದರ್ಶನ್ ತೆರೆ ಮೇಲೆ…
ಮಾಜಿ ಸೀಎಂ ಲೈಂಗಿಕ ಪ್ರಕರಣಕ್ಕೆ ತಿರುವು
ಶಿವಮೊಗ್ಗ: ತಮ್ಮ ಮೇಲಿನ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬoಧಿಸಿ ಹೈಕೋರ್ಟ ಮೊರೆ ಹೋಗಿರುವ ಮಾಜಿ ಸೀಎಂ ಬಿ ಎಸ್ ಯಡಿಯೂರಪ್ಪ ಪ್ರಕರಣದ ರದ್ಧತಿಗೆ ಮನವಿ ಮಾಡಿದ್ದಾರೆ. `ಸಹಾಯ ಕೋರಿ ನಿವಾಸಕ್ಕೆ ಹೋಗಿದ್ದ ವೇಳೆ ತಮ್ಮ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು’ ಎಂದು ಮಹಿಳೆಯೊಬ್ಬರು…







