6
ಓಂ ಶಾಂತಿ: ಗ್ರಾನೆಟ್ ಅಂಗಡಿ ಮಾಲಕನ ಮೇಲೆ ಬಿದ್ದ ಕಲ್ಲು!

ಕಾರವಾರದ ಮಲ್ಲಿಕಾರ್ಜುನ ಟೈಲ್ಸ & ಸಿರಾಮಿಕ್ಸ ಮಾಲಕ ಮುದ್ದಣ್ಣ ಹಾಲುಂಡಿ ಅವರ ಮೈಮೇಲೆ ಗ್ರಾನೆಟ್ ಕಲ್ಲು ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮುದ್ದಣ್ಣ ಹಾಲುಂಡಿ (53) ಅವರು ಉಪ್ಪಾರ ಸಮುದಾಯದ ಮುಖಂಡರಾಗಿದ್ದರು. ಕೊಪ್ಪಳ ಜಿಲ್ಲೆಯವರಾದ ಅವರು ಕಾರವಾರದ ಬಾಂಡಿಶೆಟ್ಟಾದಲ್ಲಿ ಮನೆ…

ಸಾಲಬಾಧೆ: ಮುಂಡಗೋಡದಲ್ಲಿ ಮುಂದುವರೆದ ರೈತರ ಸಾವಿನ ಸರಣಿ

ಒಂದುವರೆ ಲಕ್ಷ ರೂ ಸಾಲ ತೀರಿಸಲಾಗದ ಕಾರಣ ರೈತ ಲೊಕೇಶ ಎಸಳಿ ಸಾವನಪ್ಪಿದ್ದಾರೆ. ಕೆಲ ದಿನದ ಹಿಂದೆ ಐದುವರೆ ಲಕ್ಷ ರೂ ಸಾಲ ಮಾಡಿಕೊಂಡಿದ್ದ ಓಣಿಕೇರಿಯ ರತ್ನೋಜಿ ಕೋಣಕೇರಿ ಆತ್ಮಹತ್ಯೆಗೆ ಶರಣಾಗಿದ್ದು, ಒಂದೇ ವಾರದಲ್ಲಿ ಮುಂಡಗೋಡದಲ್ಲಿ ಸಾಲಬಾಧೆಯಿಂದ ಎರಡು ಸಾವಾಗಿದೆ. ಮಳಗಿಯ…

ನರಭಕ್ಷಕ ಚಿರತೆಯ ಅನುಮಾನಾಸ್ಪದ ಮರಣ!

ಅಂಕೋಲಾದಲ್ಲಿ ಮಾನವನ ಮೇಲೆ ದಾಳಿ ನಡೆಸಿದ್ದ ಚಿರತೆ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದೆ. ಕುಂಬ್ರಿಗದ್ದೆ ಹಳ್ಳದಂಚಿನ ಪ್ರದೇಶದಲ್ಲಿ ಚಿರತೆ ಶವ ಸಿಕ್ಕಿದೆ. ಅಂಕೋಲಾ ವಾಸರಕುದ್ರಗಿ ಗ್ರಾಪಂ ವ್ಯಾಪ್ತಿಯ ಉಳಗದ್ದೆ ಗ್ರಾಮದ ಜನವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ನಿರ್ಮಾಣ ಹಂತದ ಮನೆಯೊಳಗೆ ಅವಿತಿದ್ದ ಚಿರತೆ…

ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ KSRTC ಡೀಸಿ

ಕೆಎಸ್‌ಆರ್‌ಟಿಸಿ ಡೀಸಿ ಪ್ರಿಯಾಂಗ ಎಂ ಗುರುವಾರ ಯಲ್ಲಾಪುರ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಸ್ ನಿಲ್ದಾಣ ಹಾಗೂ ಡಿಪೋದಲ್ಲಿ ಕಾಣಿಸಿದ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ಅವರು ಅಧೀನ ಅಧಿಕಾರಿ-ಸಿಬ್ಬಂದಿಗೆ ಸೂಚನೆ ನೀಡಿದರು. `ಸರ್ಕಾರಿ ಬಸ್ಸುಗಳಲ್ಲಿ…

ಮಳೆ ಬಂದರೆ ನಡುಕ: ಈ ಶಾಲಾ ಕಟ್ಟಡ ಕಾಳಜಿ ಕೇಂದ್ರಕ್ಕೂ ಯೋಗ್ಯವಲ್ಲ!

ನೆರೆ ಪ್ರವಾಹ, ಗುಡ್ಡ ಕುಸಿತ ಸೇರಿ ಪ್ರಕೃತಿ ವಿಕೋಪ ನಡೆದಾಗ ಸರ್ಕಾರಿ ಶಾಲೆಯನ್ನು ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತದೆ. ಆದರೆ, ಕುಮಟಾದ ಮೂಡಂಗಿಯಲ್ಲಿ ಸರ್ಕಾರಿ ಶಾಲೆಯೇ ಶಿಥಿಲಾವ್ಯವಸ್ಥೆಯಲ್ಲಿದೆ. ಜೀವಭಯದಿಂದ ನಲುಗಿದ ಶಿಕ್ಷಕರು ಮಕ್ಕಳನ್ನು ಬೇರೆಯವರ ಮನೆಗೆ ಕರೆದೊಯ್ದು ಪಾಠ ಮಾಡುತ್ತಿದ್ದಾರೆ. ಮೂಡಂಗಿಯ ಸರ್ಕಾರಿ…

ಕೈಗಾ: ಸಂಸದ ಕಾಗೇರಿಗೆ ಇಲ್ಲಿ ಕಿಂಚಿತ್ತು ಕಿಮ್ಮತ್ತಿಲ್ಲ!

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾ ಅಣು ವಿದ್ಯುತ್ ಘಟಕದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಿಂಚಿತ್ತು ಕಿಮ್ಮತ್ತಿಲ್ಲ! ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಯಾರನ್ನು ಗಟ್ಟಿಯಾಗಿ ಪ್ರಶ್ನಿಸುವುದಿಲ್ಲ. ತಪ್ಪು ಮಾಡಿದವರನ್ನು ದೊಡ್ಡದಾಗಿ ದಂಡಿಸುವುದಿಲ್ಲ. ಜೋರಾಗಿ…

ಜನಮೆಚ್ಚಿದ ಜಿಲ್ಲಾಧಿಕಾರಿಗೆ ಉನ್ನತ ಹುದ್ದೆ: ಜನಶಕ್ತಿ ವೇದಿಕೆಯಿಂದ ಶುಭಹಾರೈಕೆ

ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ದಕ್ಷಿಣ ಕನ್ನಡಕ್ಕೆ ವರ್ಗಾವಣೆಯಾಗಿದ್ದ ಮುಲೈ ಮುಹಿಲನ್ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾಪರಿವೀಕ್ಷಕ ಮತ್ತು ಮುದ್ರಾಂಕ ಆಯುಕ್ತರಾಗಿ ನೇಮಕವಾಗಿದ್ದಾರೆ. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಈ ದಿನ ಮುಲೈ…

ಅಡಿಕೆ ಕದ್ದ ಕಳ್ಳ ಕೊನೆಗೂ ಸಿಕ್ಕಿಬಿದ್ದ

ಯಲ್ಲಾಪುರದ ಗೋಪಾಲಕೃಷ್ಣ ಹೆಬ್ಬಾರ್ ಅವರ ಮನೆ ಹಿಂದಿನ ಶೆಡ್’ಗೆ ನುಗ್ಗಿ ಅಲ್ಲಿದ್ದ ಅಡಿಕೆ ಅಪಹರಿಸಿದ್ದ ಕಳ್ಳನನ್ನು ಸಿಪಿಐ ರಮೇಶ ಹಾನಾಪುರ ಪತ್ತೆ ಹಚ್ಚಿದ್ದಾರೆ. ಮಾರ್ಚ 4ರಂದು ಯಲ್ಲಾಪುರದ ಇಡಗುಂದಿಯ ಜೋಗದಮನೆಯಲ್ಲಿ ಗೋಪಾಲಕೃಷ್ಣ ಹೆಬ್ಬಾರ್ ಅವರ ಗೋದಾಮಿನಲ್ಲಿದ್ದ ಅಡಿಕೆ ಕಳ್ಳತನ ನಡೆದಿತ್ತು. 1.40…

ಅರಬ್ಬಿ ಸಮುದ್ರದಲ್ಲಿ ರಕ್ಕಸ ಅಲೆ!

ಕಾರವಾರದ ಮಾಜಾಳಿಯಿಂದ ಭಟ್ಕಳದವರೆಗಿನ ಅರಬ್ಬಿ ಸಮುದ್ರದಲ್ಲಿ ಜೂನ್ 19ರ ಬೆಳಗ್ಗೆ 8.30ರವರೆಗೆ ಭಾರೀ ಪ್ರಮಾಣದ ಅಲೆಗಳು ಏಳುವ ಸಾಧ್ಯತೆಯಿದೆ. ಹೀಗಾಗಿ ಆ ಭಾಗದ ಜನ ಹಾಗೂ ಮೀನುಗಾರರು ಮುನ್ನಚ್ಚರಿಕೆವಹಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ…

ಹಳೆ ಪಾತ್ರೆ.. ಹಳೆ ಕಬ್ಬಿಣ: ಗುಜುರಿ ಮಾರಾಟದ ಲೆಕ್ಕ ಎಲ್ಲಿ?

ಕಾರವಾರದಲ್ಲಿ ಮನೆ ಮನೆಗೆ ಕಸ ಸಂಗ್ರಹಿಸುವ ವಾಹನ ಪ್ಲಾಸ್ಟಿಕ್-ಕಬ್ಬಿಣವನ್ನು ಸಂಗ್ರಹಿಸಿ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಶಿರಸಿಯಲ್ಲಿ ಕುಡಿಯುವ ನೀರಿನ ಕಬ್ಬಿಣದ ಪೈಪ್ ಕಳ್ಳತನ ಬೆನ್ನಲ್ಲೆ ಕಾರವಾರದ ಗುಜುರಿ ಮಾಫಿಯಾವೂ ಮುನ್ನಲೆಗೆ ಬಂದಿದೆ. ಈ ಹಿಂದೆ ನಗರಸಭೆ…

You cannot copy content of this page