ನೌಕಾನೆಲೆ ರಹಸ್ಯ: ಪಾಕಿಸ್ತಾನದ ನಂಟು ಹೊಂದಿದ ದೇಶದ್ರೋಹಿಗಳ ಸೆರೆ!!
ಭಾರತೀಯ ನೌಕಾನೆಲೆ ರಹಸ್ಯವನ್ನು ಪಾಕಿಸ್ತಾನಕ್ಕೆ ರವಾನಿಸಿದ ಆರೋಪದ ಅಡಿ ರಾಷ್ಟ್ರೀಯ ತನಿಖಾ ಸಂಸ್ಥೆ ಮಂಗಳವಾರ ಇಬ್ಬರನ್ನು ಬಂಧಿಸಿದೆ. ಅಂಕೋಲಾ ತಾಲೂಕಿನ ಅಕ್ಷಯ ನಾಯ್ಕ ಮತ್ತು ಕಾರವಾರ ತಾಲೂಕಿನ ಮುದುಗಾದ ವೇತನ ತಾಂಡೇಲ್ ಹನಿಟ್ರಾಪ್ ಮೂಲಕ ನೌಕಾ ರಹಸ್ಯ ಬೇಧಿಸಿದ್ದರು. ಆ ರಹಸ್ಯ…
ಗೌರಿ ಶ್ರಮಕ್ಕೆ ಒಲಿದ ಗಂಗೆ!
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಬಮೇಳಕ್ಕೆ ತೆರಳಿ ಪವಿತ್ರ ಗಂಗಾ ನದಿ ಸ್ನಾನ ಮಾಡಬೇಕು ಎಂದುಕೊoಡಿದ್ದ ಶಿರಸಿ ಗಣೇಶ ನಗರದ ಗೌರಿ ನಾಯ್ಕ ಅವರಿಗೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಗಂಗೆಯನ್ನು ಪೂಜಿಸಿ ಅವರು ಮನೆ ಆವರಣದಲ್ಲಿ ಬಾವಿ ತೋಡಿದ್ದು, ಎರಡುವರೆ ತಿಂಗಳ ಒಂಟಿ ಜೀವದ…
ಗುತ್ತಿಗೆ ಕಂಪನಿಗೆ ಕೈಗಾ ಹೊಣೆ!
ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಘಟಕದಲ್ಲಿ 5 ಹಾಗೂ 6ನೇ ಘಟಕ ಸ್ಥಾಪನೆ ಕೆಲಸಗಳು ಜೋರಾಗಿದೆ. `ಮೇಘಾ ಇಂಜಿನಿಯರಿoಗ್ ಇನ್ಪಾಸ್ಟಕ್ಚರ್ ಕಂಪನಿ’ ಈ ಕೆಲಸ ನಿರ್ವಹಿಸುವ ಗುತ್ತಿಗೆ ಪಡೆದಿದೆ. ಕೈಗಾದಲ್ಲಿ ಸದ್ಯ ನಾಲ್ಕು ಘಟಕಗಳ ಮೂಲಕ ವಿದ್ಯುತ್ ಉತ್ಪಾದನೆ…
ಗಂಟೆ ಗಣಪನಿಗೆ ಇದೀಗ ಬಿಡುವಿಲ್ಲದ ಕೆಲಸ!
ಭಕ್ತರೆಲ್ಲರೂ ಸೇರಿ ಚಂದ್ಗುಳಿ ಗಂಟೆ ಗಣಪನಿಗೆ ಹೊಸ ಆಲಯ ನಿರ್ಮಿಸಿದ್ದಾರೆ. ಪ್ರತಿಷ್ಠಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನ ಬಾಕಿಯಿದ್ದು, ಅದ್ಧೂರಿ ಮಹೋತ್ಸವದ ಖುಷಿಯಲ್ಲಿರುವ ಸಿದ್ದಿ ವಿನಾಯಕ ಸಮಿತಿಯವರು ಮಾಡುತ್ತಿರುವ ಕೆಲಸವನ್ನು ನೋಡುವುದರಲ್ಲಿಯೇ ಇದೀಗ ಬ್ಯುಸಿಯಾಗಿದ್ದಾನೆ! ಇಷ್ಟಾರ್ಥ ಸಿದ್ದಿಗೆ ಯಲ್ಲಾಪುರದ ಚಂದ್ಗುಳಿಯ ಗಣಪತಿ…
ಮತ್ತೆ ಮುರಿದ ಕಾಳಿ ಸೇತುವೆ!
ಕಳೆದ ಮಳೆಗಾಲದಲ್ಲಿ ಮುರಿದು ಬಿದ್ದಿದ್ದ ಕಾಳಿ ಸೇತುವೆ ಇದೀಗ ಮತ್ತೊಮ್ಮೆ ಮುರಿದಿದೆ. ಗುರುವಾರ ರಾತ್ರಿ ಸೇತುವೆಯ ಒಂದು ಭಾಗ ತುಂಡಾಗಿದ್ದು, ಇದನ್ನು ನೋಡಲು ನೂರಾರು ಜನ ಬರುತ್ತಿದ್ದಾರೆ. ಕಾರವಾರದಿಂದ ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿನ ಕಾಳಿ ಸೇತುವೆ ಮಳೆಗಾಲದಲ್ಲಿ ಮುರಿದಿತ್ತು. ಪರಿಣಾಮ…
ನೌಕಾನೆಲೆ: ಭದ್ರತೆ ಬೇದಿಸಿ ಕಳ್ಳ ಒಳನುಗ್ಗಿದ್ದು ಹೇಗೆ?
ದಿನದ 24 ಗಂಟೆಯೂ ಬಿಗಿ ಭದ್ರತೆಯಿರುವ ಭಾರತೀಯ ನೌಕಾನೆಲೆಯೊಳಗೆ ಕಳ್ಳತನವಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿಲ್ಲದ ನೌಕಾನೆಲೆಯೊಳಗೆ ಪ್ರವೇಶಿಸಿದ ಕಳ್ಳ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಪೊಲೀಸರಿಗೂ ಸುಲಭವಾಗಿ ಪ್ರವೇಶವಿಲ್ಲದ ಪ್ರದೇಶದಲ್ಲಿನ ಪ್ರಕರಣದ ತನಿಖೆ ತಲೆಬಿಸಿಗೆ ಕಾರಣವಾಗಿದೆ! ಕಾರವಾರದ ಭಾರತೀಯ ನೌಕಾನೆಲೆಯೊಳಗೆ ರಾಜ್ಯದ ಪೊಲೀಸರಿಗೆ…
ವಾಣಿಜ್ಯ ಬಂದರು: ಕಾಮಗಾರಿ ಕಂಪನಿಗೆ ಪೊಲೀಸರ ಶ್ರೀರಕ್ಷೆ!
ಜನ ವಿರೋಧದ ನಡುವೆಯೂ ಹೊನ್ನಾವರದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಬಹುತೇಕ ಖಚಿತವಾಗಿದೆ. ವಾಣಿಜ್ಯ ಬಂದರು ಕಾಮಗಾರಿಗೆ ಸರ್ಕಾರ ಅನುಮತಿ ನೀಡಿದ್ದು, ಟೆಂಡರ್ ಪಡೆದ ಕಂಪನಿ ಕೆಲಸವನ್ನು ಶುರು ಮಾಡಿದೆ. `ಈ ಕೆಲಸಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಅನಿವಾಯ’ ಎಂದು ಪೊಲೀಸ್ ಅಧೀಕ್ಷಕ…
ಪದ್ಮಶ್ರೀ ಸುಕ್ರಿ ಗೌಡ ಇನ್ನೂ ಪರಲೋಕವಾಸಿ!
ಅತ್ಯಂತ ಮುಗ್ದತೆಯಿಂದ ನಮ್ಮ-ನಿಮ್ಮೆಲ್ಲರ ಜೊತೆ ಬೆರೆಯುತ್ತಿದ್ದ ಪದ್ಮಶ್ರೀ ಸುಕ್ರಿ ಗೌಡ ಅವರು ಇನ್ನಿಲ್ಲ. ಅನಾರೋಗ್ಯಕ್ಕೆ ಒಳಗಾದರೂ `ತನಗೆ ಏನೂ ಆಗಿಲ್ಲ’ ಎಂಬoತೆ ಜಾನಪದ ಹಾಡುಗಳನ್ನು ಹಾಡಿ ಸಂಸ್ಕೃತಿ ಉಳಿಸುವ ಪ್ರಯತ್ನದಲ್ಲಿದ್ದ ಅವರು ಗುರುವಾರ ನಸುಕಿನ 4 ಗಂಟೆಯ ವೇಳೆ ಭೂ ಲೋಕದ…
ಅನ್ನದ ಋಣ ಮರೆಯಲಿಲ್ಲ ಈ ಯೋಧ!
50 ವರ್ಷದ ಹಿಂದೆ ತಮ್ಮ ವಿದ್ಯಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಧ್ಯಾಹ್ನ ಊಟ ಹಾಕಿದವರನ್ನು ಹುಡುಕಿಕೊಂಡು ಬಂದ ಸೈನಿಕ ಜಾನ್ ದಡೆದವರ್ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿದ್ದಾರೆ. 1971ರಲ್ಲಿ ಜಾನ್ ದಡೆದವರ್ ಅವರ ಕುಟುಂಬ ಯಲ್ಲಾಪುರದಲ್ಲಿ ವಾಸವಾಗಿತ್ತು. ಆ ಕಾಲದಿಂದಲೂ ಸವಣಗೇರಿ ಸರ್ಕಾರಿ ಶಾಲೆಯಲ್ಲಿ…
ಜರ್ಮನ್ ತಂತ್ರಜ್ಞಾನ: ಈ ರೈಲು ಅಪಘಾತವಾದರೂ ಪ್ರಯಾಣಿಕರ ಪ್ರಾಣಕ್ಕಿಲ್ಲ ಕಂಟಕ!
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಜನರಿಗೆ ಮುಂಬೈ ಪರಿಚಯಿಸಿದ್ದ ಮತ್ಸ್ಯಗಂಧ ಎಕ್ಸಪ್ರೆಸ್ ರೈಲು ಫೆ 17ರಿಂದ ಹಲವು ವಿಶೇಷತೆಗಳೊಂದಿಗೆ ಓಡಾಟ ನಡೆಸಲಿದೆ. ಹೊಸ ಬಣ್ಣ ಹಾಗೂ ಹೊಸ ಬೋಗಿಗಳಿಂದ ಈ ರೈಲು ಕಂಗೊಳಿಸಲಿದೆ. ಅತ್ಯುನ್ನತ ಜರ್ಮನ್ ತಂತ್ರಜ್ಞಾನದಲ್ಲಿ ವಿಶೇಷ ಬೋಗಿಗಳನ್ನು ಈ…








