ಶಿರಸಿ | ಆಸ್ಪತ್ರೆ ಫೋನು ರಿಂಗಣಿಸಿದ ಪ್ರಧಾನಿ ಮೋದಿ!
ಆಯುರ್ವೇದ ಆಸ್ಪತ್ರೆಯ ಹಳೆಯ ಲ್ಯಾಂಡ್‌ಲೈನ್ ಸಂಪರ್ಕ ಸ್ಥಗಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದ ಸೂಚನೆ ಮೇರೆಗೆ ಅದನ್ನು ರಿಪೇರಿ ಮಾಡಲಾಗಿದೆ! ಶಿರಸಿಯ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿ ಡಾ ರವಿಕಿರಣ ಪಟವರ್ಧನ್ ಅವರು ಆಯುರ್ವೇದ ಆಸ್ಪತ್ರೆ ಹೊಂದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಅವರು…
ರೈಲ್ವೆ ಪ್ರಯಾಣಿಕನ ಬ್ಯಾಗ್ ಸುಲಿಗೆ
ಮತ್ಸ್ಯಗಂಧ ಎಕ್ಸಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ ನರೇಂದ್ರ ಮಂಡೋನ್ ಅವರ ಬ್ಯಾಗನ್ನು ಕಳ್ಳರು ಅಪಹರಿಸಿದ್ದಾರೆ. ಈ ಬಗ್ಗೆ ಅವರು ರೈಲ್ವೆ ಪೊಲೀಸರಿಗೆ ನೀಡಿದ ದೂರು ತನಿಖೆಗಾಗಿ ಹೊನ್ನಾರ ಪೊಲೀಸರಿಗೆ ವರ್ಗವಾಗಿದೆ. ಮುಂಬೈಯ ನರೇಂದ್ರ ಮಂಡೋನ್ ಅವರು 2024ರ ಡಿಸೆಂಬರ್ 23ರಂದು ಮತ್ಸ್ಯಗಂಧ ಎಕ್ಸಪ್ರೆಸ್…
ಚಿಗಳ್ಳಿ ದೀಪ: ಆರದಿರಲಿ ಬೆಳಕು!
ಕಳೆದ 45 ವರ್ಷಗಳಿಂದ ಎಣ್ಣೆ ಹಾಗೂ ಬತ್ತಿ ಇಲ್ಲದೇ ಉರುಯುವುದಾಗಿ ನಂಬಲಾಗಿದ್ದ ಚಿಗಳ್ಳಿಯ ಬುಧವಾರ ಆರಿದೆ. ದೀಪನಾಥೇಶ್ವರ ದೇವಸ್ಥಾನ ಟ್ರಸ್ಟನ ಶೇಷಾದ್ರಿ ಕೆ ಅವರು ಇದನ್ನು ದೃಢೀಕರಿಸಿದ್ದಾರೆ. `1979ರಲ್ಲಿ ಚಿಗಳ್ಳಿ ಗ್ರಾಮದ ಶಾರದಮ್ಮ ದೈವಜ್ಞ ಎಂಬ ದೈವ ಭಕ್ತೆ ಸಿಮೇಎಣ್ಣೆ ಹಾಕಿ…
ರೈಲು ಬಿಡುವ ಯೋಜನೆ: ಕಡ್ಡಿ ಮಾಡುವವರ ವಿರುದ್ಧ ಕಿಡಿ!
ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಅಡಿಗಲ್ಲು ಹಾಕಿದ್ದ ಹುಬ್ಬಳ್ಳಿ – ಅಂಕೋಲಾ ರೈಲ್ವೇ ಯೋಜನೆ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ವರ್ಷ ಸಮೀಪಿಸಿದರೂ ಪೂರ್ಣಗೊಂಡಿಲ್ಲ! 1999ರಲ್ಲಿ ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಹುಬ್ಬಳ್ಳಿ-ಅಂಕೋಲಾ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಅದಾದ…
ಚಿಗಳ್ಳಿ ದೀಪ | ಈ ಸುದ್ದಿ ನಂಬುವುದಾದರೆ ನಂಬಿ.. ಇಲ್ಲವಾದರೆ ಮರೆತುಬಿಡಿ!
ಎಣ್ಣೆ ಹಾಗೂ ಬತ್ತಿ ಇಲ್ಲದೇ ಕಳೆದ 45 ವರ್ಷಗಳಿಂದ ಉರಿಯುತ್ತಿದ್ದ ಚಿಗಳ್ಳಿ ದೀಪ ಬುಧವಾರ ಆರಿದ ಬಗ್ಗೆ ಊಹಾಪೋಹಗಳು ದಟ್ಟವಾಗಿದೆ. ಆದರೆ, ಈ ವಿಷಯವನ್ನು ಅಲ್ಲಿನವರು ಈವರೆಗೂ ಅಧಿಕೃತಗೊಳಿಸಿಲ್ಲ. ಚಿಗಳ್ಳಿಯಲ್ಲಿ ಮೂರು ದೀಪಗಳು ನಿರಂತರವಾಗಿ ಉರಿಯುತ್ತಿದ್ದ ಪ್ರತೀತಿಯಿದ್ದು, ಇದನ್ನು ನೋಡಲು ದೇಶ-ವಿದೇಶಗಳಿಂದ…
ಆನೆ ದಾಳಿಗೆ ಬಲಿಯಾದ ಗೋಕರ್ಣ ಪ್ರವಾಸಿಗ!
ಮೂರು ತಿಂಗಳ ಗೋಕರ್ಣ ವಾಸ ಮುಗಿಸಿ ಮೂರು ದಿನದ ಹಿಂದೆ ತಮಿಳುನಾಡಿಗೆ ತೆರಳಿದ್ದ ಜರ್ಮನಿಯ ಮೈಕಲ್ ತಮ್ಮ 77ನೇ ವಯಸ್ಸಿನಲ್ಲಿ ಒಂಟಿ ಸಲಗ ದಾಳಿಯಿಂದ ಸಾವನಪ್ಪದ್ದಾರೆ. ಕಳೆದ 25 ವರ್ಷಗಳಿಂದ ಮೈಕಲ್ ಗೋಕರ್ಣಕ್ಕೆ ಬರುತ್ತಿದ್ದರು. 3-4 ತಿಂಗಳು ಇಲ್ಲಿ ಉಳಿದು ತಮ್ಮ…
ಅಪಾಯ ತಡೆಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ!
`ಶಿರೂರಿನಲ್ಲಿ ಮತ್ತೆ ಗುಡ್ಡ ಕುಸಿಯದಂತೆ ಎಚ್ಚರಿಕೆವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಹೆದ್ದಾರಿ ಪ್ರಾಧಿಕಾರದವರಿಗೆ ಸೂಚಿಸಿದ್ದಾರೆ. ಇದರೊಂದಿಗೆ ಯಲ್ಲಾಪುರದ ಅರಬೈಲ್ ಬಳಿ ನಡೆದ ಭೀಕರ ಅಪಘಾತವನ್ನು ನೆನಪಿಸಿಕೊಂಡ ಅವರು `ಹೆದ್ದಾರಿಯ ಉದ್ದಕ್ಕೂ ಮೊಬೈಲ್ ನೆಟ್‌ವರ್ಕ ಸಿಗುವಂತೆಯೂ ನೋಡಿಕೊಳ್ಳಬೇಕು’ ಎಂದು ಬಿಎಸ್‌ಎನ್‌ಎಲ್…
ಬಡ್ಡಿ ಮಕ್ಕಳಿಗೆ ಮಂಡೆಬಿಸಿ!
1 ಲಕ್ಷ ರೂಪಾಯಿಗೆ ಪ್ರತಿ ತಿಂಗಳು 30 ಸಾವಿರಕ್ಕೂ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಅನಧಿಕೃತ ಬಡ್ಡಿ ಉದ್ಯಮಿಗಳಿಗೆ ಇದೀಗ ಮಂಡೆಬಿಸಿ ಶುರುವಾಗಿದೆ. ಅಕ್ರಮ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಾಲು ಸಾಲು ಪ್ರಕರಣಗಳು ದಾಖಲಾಗುತ್ತಿವೆ. ಶಿರಸಿಯ…
ಬಿಣಗಾ | ಕ್ಲೋರಿನ್ ಸೋರಿಕೆಗೆ ವಿದ್ಯುತ್ ಕಡಿತವೇ ಕಾರಣ!
ಆದಿತ್ಯಾ ಬಿರ್ಲಾ ಗ್ರಾಸಿಂ ಇಂಡಸ್ಟ್ರಿ’ಯಲ್ಲಿ ಕ್ಲೋರಿನ್ ಸೋರಿಕೆಗೆ ಕಾರಣ ಗೊತ್ತಾಗಿದೆ. `ಜನವರಿ 11ರಂದು ವಿದ್ಯುತ್ ಕಡಿತವಾಗಿರುವುದೇ ಕ್ಲೋರಿನ್ ಸೋರಿಕೆಗೆ ಕಾರಣ’ ಎಂದು ತನಿಖಾ ವರದಿ ಸ್ಪಷ್ಟಪಡಿಸಿದೆ. ಆ ದಿನ 19 ಕಾರ್ಮಿಕರು ಅಸ್ವಸ್ಥಗೊಂಡಿರುವುದಕ್ಕೆ ಕಾರಣ ಗೊತ್ತಾಗಿದೆಯೇ ವಿನ: ಅದಕ್ಕೂ ಮುನ್ನ ಕಾರ್ಮಿಕನೊಬ್ಬ…
ಉತ್ತರ ಕನ್ನಡ | ಹೆದ್ದಾರಿ ಹೊಂಡಗಳ ಸಂಖ್ಯೆ 666!
ಉತ್ತರ ಕನ್ನಡ ಜಿಲ್ಲೆಯಲ್ಲಿ 5 ರಾಷ್ಟ್ರೀಯ ಹೆದ್ದಾರಿಗಳಿವೆ. ಆ ಹೆದ್ದಾರಿಗಳಲ್ಲಿ 666 ಹೊಂಡಗಳಿವೆ! ಮಾಜಾಳಿ-ಭಟ್ಕಳ, ಬಾಳೆಗುಳಿ-ಕಿರವತ್ತಿ, ಹೊನ್ನಾವರ-ಮಾವಿನಗುಂಡಿ ಹೆದ್ದಾರಿಗಳಲ್ಲಿನ ಹೊಂಡಗಳಿ0ದ ಹೆಚ್ಚಿನ ಅಪಘಾತ ನಡೆದಿದೆ. ಶಿರಸಿ-ಕುಮಟಾ ಹೆದ್ದಾರಿಯಲ್ಲಿಯೂ ಎರಡು ವರ್ಷದಲ್ಲಿ ಅಪಘಾತ ಪ್ರಮಾಣ ದುಪ್ಪಟ್ಟಾಗಿದೆ. ಕಳೆದ 4 ವರ್ಷಗಳಲ್ಲಿ ಉತ್ತರ ಕನ್ನಡ…








