`ಮೋದಿ ಗೆದ್ದರೂ ಸೋತಂತೆ’
ನವದೆಹಲಿ: `ಲೋಕಸಭೆ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯ ರಾಜಕೀಯ ಮತ್ತು ನೈತಿಕ ಸೋಲಾಗಿದೆ. ಅವರು ನಾಯಕತ್ವ ವಹಿಸಲು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಹೇಳಿದ್ದಾರೆ. `ಹೊಣೆಗಾರಿಕೆ ವೈಫಲ್ಯದ ಹೊರತಾಗಿ, ಪ್ರಧಾನಿಯವರು…







