6
ಸಚಿವರ ಸಭೆಯಲ್ಲಿ ಪ್ರಸ್ತಾಪ: ಅವೈಜ್ಞಾನಿಕ ಹೆದ್ದಾರಿಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 260ಕ್ಕೂ ಅಧಿಕ!

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಗೊoಡ ನಂತರ ಅಸಮರ್ಪಕ ಕಾಮಗಾರಿಯಿಂದ 260ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದಾಗಿಯೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿವಹಿಕೊಂಡಿರುವ ಕಂಪನಿಯವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜೊತೆಗೆ ಕಾಮಗಾರಿಯನ್ನು ಸಹ ಪೂರ್ಣಗೊಳಿಸಿಲ್ಲ. ಈ ಬಗ್ಗೆ ಸೋಮವಾರ…

ಅಗ್ಗದ ಮದ್ಯಕ್ಕೆ ದುಪ್ಪಟ್ಟು ಬೆಲೆ: ಕಾಸು ಕೊಟ್ಟು ಸಿಕ್ಕಿಬಿದ್ದ ವಿದ್ಯಾರ್ಥಿಗಳು!

ಗೋವಾದಿಂದ ಕರ್ನಾಟಕಕ್ಕೆ ಮದ್ಯ ಸಾಗಾಣಿಕೆ ಮಾಡಿದರೆ ಕಾನೂನು ಕ್ರಮವಾಗುತ್ತದೆ ಎಂದು ಅರಿತ ವಿದ್ಯಾರ್ಥಿಗಳು ಮಾಜಾಳಿ ಗಡಿದಾಟಿದ ನಂತರ ದುಪ್ಪಟ್ಟು ಬೆಲೆ ನೀಡಿ ಅಗ್ಗದ ಗೋವಾ ಮದ್ಯ ಖರೀದಿಸಿದ್ದರು. ಆದರೂ ಅಬಕಾರಿ ಅಧಿಕಾರಿಗಳು ಅವರ ವಿರುದ್ಧ ಕ್ರಮ ಜರುಗಿಸಿದರು! ಚಿಕ್ಕಮಂಗಳೂರಿನ ವಿದ್ಯಾರ್ಥಿಗಳು ಮೊನ್ನೆ…

ಬೋಳು ಕಾಳಿಗೆ ಬಂಪರ್ ಬೆಲೆ!

ಅಡುಗೆ, ಔಷಧ ಬಳಕೆಯ ಜೊತೆ ವಿದೇಶದಲ್ಲಿಯೂ ಬೇಡಿಕೆಯಿರುವ ಕಾಳು ಮೆಣಸಿಗೆ ಬಂಪರ್ ಬೆಲೆ ಬಂದಿದೆ. ಕೃಷಿ ಮಾರುಕಟ್ಟೆಯಲ್ಲಿ ಇದೀಗ ಕಾಳು ಮೆಣಸಿನ ಅಭಾವ ಎದುರಾಗಿದೆ. ಹೀಗಾಗಿ ಬೋಳು ಕಾಳು ಕ್ವಿಂಟಲಿಗೆ ಲಕ್ಷ ರೂ ಮೇಲ್ಪಟ್ಟು ಮಾರಾಟವಾಗಿದೆ! ಕಳೆದ ಆರು ತಿಂಗಳಿನಿ0ದ ಕಾಳು…

ಇನ್ನೂ ಬಗೆಹರಿಯದ ಕೋಟಿ ಕಾರಿನ ರಹಸ್ಯ!

ಅನುಮಾನಾಸ್ಪದ ಕಾರಿನಲ್ಲಿ ಕೋಟಿ ರೂ ಸಿಕ್ಕ ಪ್ರಕರಣದ ರಹಸ್ಯ ಪೊಲೀಸರ ಪಾಲಿಗೆ ಸವಾಲಾಗಿದೆ. ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಹಣ ಸಿಕ್ಕಿ ಐದು ದಿನ ಕಳೆದರೂ ಆ ಹಣದ ವಾರಸುದಾರರು ಪತ್ತೆಯಾಗಿಲ್ಲ. ಯಾರೂ ಸಹ `ಆ ಹಣ ನನ್ನದು’ ಎಂದು ಅದನ್ನು…

ಸೇನಾ ನಿವೃತ್ತಿ | ಸೈನಿಕನ ಆಗಮನಕ್ಕೆ ಅದ್ಧೂರಿ ಸ್ವಾಗತದ ಸಿದ್ಧತೆ!

ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್ ಚೋಪ್ರಾ ಅವರ ತರಬೇತುದಾರರಾದ ಕಾಶಿನಾಥ ನಾಯ್ಕ ಅವರು ಭಾರತೀಯ ಸೇನೆಯಲ್ಲಿ 25 ವರ್ಷ ಸೇವೆ ಪೂರೈಸಿ ನಿವೃತ್ತರಾಗಿದ್ದಾರೆ. ಇದೀಗ ಅವರು ತಮ್ಮ ಊರಾದ ಶಿರಸಿಗೆ ಮರಳುತ್ತಿದ್ದಾರೆ. ಹೀಗಾಗಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲು…

ಹುಬ್ಬಳ್ಳಿ-ಅಂಕೋಲಾ: ಎಲ್ಲಿಯವರೆಗೆ ಬಂತು ಚುಕುಪುಕು ರೈಲು?

ಕಳೆದ ವಾರ ಅರಬೈಲ್ ಘಟ್ಟದಲ್ಲಿ ನಡೆದ ದುರಂತದಿoದ 10 ಜನ ಸಾವನಪ್ಪಿದ ಬೆನ್ನಲ್ಲೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಚಟುವಟಿಕೆಯ ಚರ್ಚೆಗಳು ಮುನ್ನೆಲೆಗೆ ಬಂದಿದೆ. ಹೆದ್ದಾರಿ ಅಗಲೀಕರಣದ ಜೊತೆ `ರೈಲು ಮಾರ್ಗದ ಪ್ರಯಾಣ ಸುರಕ್ಷಿತ’ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗೂ…

ಬೆಳೆ ವಿಮೆ | ವಿಮಾ ಕಂಪನಿ ಜೊತೆ ಹವಾಮಾನ ಇಲಾಖೆ ತಿಕ್ಕಾಟ: ಅಡಿಕೆ ಬೆಳೆಗಾರರಿಗೆ ಇನ್ನಷ್ಟು ಸಂಕಷ್ಟ!

ಅಡಿಕೆ ಬೆಳೆಗಾರರನ್ನು ಒಳಗೊಂಡು ರೈತರು ಸಮಯಕ್ಕೆ ಸರಿಯಾಗಿ ವಿಮಾ ಕಂತು ಪಾವತಿಸಿದರೂ ವಿಮಾ ಕಂಪನಿ ಸಮಯಕ್ಕೆ ಸರಿಯಾಗಿ ಪರಿಹಾರವನ್ನು ಒದಗಿಸುತ್ತಿಲ್ಲ. `ಎರಡು ವಾರದೊಳಗೆ ವಿಮಾ ಪರಿಹಾರ ರೈತರ ಖಾತೆಗೆ ಜಮಾ ಆಗಲಿದೆ’ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದ್ದು,…

ಆ ದಿನ ಕೂಲಿ ಕಾರ್ಮಿಕ.. ಇದೀಗ ನಿವೃತ್ತ ಸೈನಿಕ!

ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್ ಚೋಪ್ರಾ ಅವರ ತರಬೇತುದಾರರಾದ ಕಾಶಿನಾಥ ನಾಯ್ಕ ಅವರು ತಮ್ಮ 25 ವರ್ಷದ ಸೇವೆ ಪೂರೈಸಿ ಸೇನೆಯಿಂದ ನಿವೃತ್ತರಾಗಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಬಳಿಯ ಬೆಂಗಲೆಯವರಾದ ಕಾಶಿನಾಥ ನಾಯ್ಕ ಅವರು ಬಿಎ…

ಕೋಟಿ ಕರೆನ್ಸಿಯೊಂದಿಗೆ ವಿದೇಶಕ್ಕೆ ಹಾರುತ್ತಿದ್ದ ಭಟ್ಕಳಿಗ ಸೆರೆ!

1.18 ಕೋಟಿ ರೂ ಮೌಲ್ಯದ ವಿದೇಶಿ ಕರೆನ್ಸಿ ಜೊತೆ ವಜ್ರಗಳನ್ನು ಸಹ ಅಕ್ರಮವಾಗಿ ಸಾಗಿಸುತ್ತಿದ್ದ ಭಟ್ಕಳದ ವ್ಯಕ್ತಿಯನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಭಟ್ಕಳದ ಎ ಆರ್ ಖತೀಬ್ (45) ಎಂಬಾತ ವಿಮಾನದ ಮೂಲಕ ಮಸ್ಕತ್‌ಗೆ ವಜ್ರ ಹಾಗೂ…

ಶಿರಸಿ-ಕುಮಟಾ ರಸ್ತೆ: ಉಪಯೋಗವಿಲ್ಲದ ಯಂತ್ರಕ್ಕೆ ಕಾಸು ಕೊಟ್ಟ ಗುತ್ತಿಗೆದಾರ!

ಉತ್ತರ ಕನ್ನಡ ಜಿಲ್ಲಾಡಳಿತ ಸೂಚಿಸಿದ ದಿನದ ಒಳಗೆ ಶಿರಸಿ-ಕುಮಟಾ ಹೆದ್ದಾರಿ ಪೂರ್ಣವಾಗುವ ಲಕ್ಷಣ ಕಾಣುತ್ತಿಲ್ಲ. ಕಾರಣ ಈ ರಸ್ತೆ ಅಭಿವೃದ್ಧಿ ಕೆಲಸಕ್ಕಾಗಿ ತರಲಾಗಿದ್ದ ದೊಡ್ಡ ಯಂತ್ರ ಕಳೆದ ಒಂದು ತಿಂಗಳಿನಿoದ ಯಾವ ಕೆಲಸವನ್ನು ಮಾಡಿಲ್ಲ! ಹಾಳಾದ ಯಂತ್ರವನ್ನು ಸರಿಪಡಿಸಲು ನಾನಾ ಭಾಗದಿಂದ…

You cannot copy content of this page