6
ಕೋಟಿ ಲೂಟಿ ಹೊಡೆದು ನಿವೃತ್ತಿಗೆ ಯೋಜಿಸಿದ್ದ ಪೊಲೀಸ್: ಕೈ ಕೊಟ್ಟ ಕಳ್ಳನಿಂದಾಗಿ ಆತನ ಕನಸುಗಳೆಲ್ಲವೂ ಭಗ್ನ!

ಕಾರವಾರ: 3 ಕೋಟಿ ರೂ ಲಂಚದ ಆಸೆಗೆ ಆರೋಪಿ ಸುಲೆಮಾನ್ ಮೊಹಮ್ಮದ್ ಖಾನ್ ಗೋವಾದ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿರುವ ಉತ್ತರ ಕನ್ನಡ ಮೂಲದ ಗೋವಾ ಪೊಲೀಸ್ ಸಿಬ್ಬಂದಿ ಅಮೀತ್ ನಾಯ್ಕ ತಮಗಿದ್ದ ಪೊಲೀಸ್ ಕೆಲಸವನ್ನು ಸಹ ಕಳೆದುಕೊಂಡಿದ್ದಾರೆ! ಅಮೀತ ನಾಯ್ಕ…

ಕಾಳ ಸಂತೆಯಲ್ಲಿ ಮಕ್ಕಳ ಮಾರಾಟ: ಕಾರವಾರದ ವೈದ್ಯೆಯ ಮೇಲೆ ಅನುಮಾನ!

ಕಾರವಾರ: ಮಕ್ಕಳ ಕಳ್ಳ ಸಾಗಾಣಿಕಾ ದಂಧೆಯಲ್ಲಿ ತೊಡಗಿದ್ದ ಎಂಟು ಮಹಿಳೆಯರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆ ಮಹಿಳೆಯರು ನೀಡಿದ ಮಾಹಿತಿ ಪ್ರಕಾರ ಒಬ್ಬ ಪುರುಷನನ್ನು ಸಹ ವಶಕ್ಕೆ ಪಡೆದಿದ್ದಾರೆ. 5 ಲಕ್ಷ ರೂಪಾಯಿಗೆ ಮಗು ಮಾರಾಟ ಮಾಡುವ ಪ್ರಕರಣದಲ್ಲಿ ಬಂಧಿತರು ಭಾಗಿಯಾಗಿದ್ದು,…

ತುಳಸಿ ಹೆಸರಿನಲ್ಲಿ ಗಿಡ ನೆಡಿ: ವಿಪ ಶಾಸಕ ಉಳ್ವೇಕರ್ ಕರೆ

ಕಾರವಾರ: ಪದ್ಮಶ್ರೀ ತುಳಸಿ ಗೌಡ ಅವರ ನಿಧನಕ್ಕೆ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಕಂಬನಿ ಮಿಡಿದಿದ್ದಾರೆ. `ತುಳಸಿ ಗೌಡ ಅವರ ನೆನಪಿನಲ್ಲಿ ಪ್ರತಿಯೊಬ್ಬರು ಒಂದಾದರೂ ಗಿಡ ನೆಟ್ಟು ಬೆಳಸಬೇಕು. ಆ ಮೂಲಕ ಅವರ ನೆನಪನ್ನು ಸದಾ ಹಸಿರಾಗಿರಿಸಬೇಕು’ ಎಂದು ಗಣಪತಿ…

ಪರಶಿವನ ಪಾದ ಸೇರಿದ ಪದ್ಮಶ್ರೀ ತುಳಸಿ!

ಅಂಕೋಲಾ: ಗಿಡ-ಮರಗಳ ಸಂರಕ್ಷಣೆಗಾಗಿ ತನ್ನ ಇಡೀ ಜೀವನ ಮುಡುಪಾಗಿಟ್ಟಿದ್ದ ತುಳಸಿ ಗೌಡ ಸೋಮವಾರ ಸಂಜೆ ಸಾವನಪ್ಪಿದ್ದಾರೆ. 87 ವರ್ಷದ ತುಳಸಿ ಗೌಡ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ನಡುವೆಯೂ ಅವರು ಗಿಡ-ಮರಗಳ ಆರೈಕೆ ಬಿಟ್ಟಿರಲಿಲ್ಲ. ಅಂಕೋಲಾ ತಾಲೂಕಿನ ಹೊನ್ನಳ್ಳಿಯ…

ದನಕ್ಕೆ ಗುದ್ದಿದ ಬೈಕಿಗೆ ಅಗ್ನಿಸ್ಪರ್ಶ!

ಕಾರವಾರ: ಜೋರಾಗಿ ಸಂಚರಿಸುತ್ತಿದ್ದ ಬೈಕಿಗೆ ಜಾನುವಾರು ಅಡ್ಡ ಸಿಕ್ಕಿದ್ದು, ಅಪಘಾತಕ್ಕೆ ಒಳಗಾದ ಬೈಕು ಬೆಂಕಿಗೆ ಆಹುತಿಯಾಗಿದೆ. ಬೈಕು ಹೊತ್ತಿ ಉರಿಯುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೋವಾದ ವಾಸ್ಕೋ ಆಯೀಶ್ ಗಡೇಕರ್ ಭಾನುವಾರ ಅಂಕೋಲಾದಿAದ ಕಾರವಾರ ಕಡೆ ತಮ್ಮ ರಾಯಲ್…

ಕರ್ನಾಟಕದ ಖಾಕಿ.. ಗೋವಾ ಸರಾಯಿ ಗಿರಾಕಿ!

ಕಾರವಾರ: ಕರ್ನಾಟಕ ಸರ್ಕಾರದ ಲೋಗೋ ಹೊಂದಿರುವ ಖಾಕಿ ಬಟ್ಟೆ ಧರಿಸಿರುವ ವ್ಯಕ್ತಿಯೊಬ್ಬರು ಗೋವಾದಲ್ಲಿ ಸರಾಯಿ ಖರೀದಿಸಿದ ವಿಡಿಯೋ ವೈರಲ್ ಆಗಿದೆ. ಕಾರವಾರ ನೊಂದಣಿಯ ವಾಹನ ಏರಿ ಗೋವಾ ಸರಾಯಿ ಸಾಗಿಸಿರುವುದು ದೃಶ್ಯಾವಳಿಯಲ್ಲಿ ಕಾಣಿಸುತ್ತಿದೆ. ಆದರೆ, ಈ ಖಾಕಿ ಸಮವಸ್ತ್ರ ಧರಿಸಿದ ವ್ಯಕ್ತಿ…

ಸ್ವಚ್ಛತೆಯ ಮಂತ್ರ | ಪೌರ ಕಾರ್ಮಿಕರ ಜೊತೆ ಬೀದಿ ಗುಡಿಸಿದ ವಿದೇಶಿಗರು!

ಯಲ್ಲಾಪುರ: ಭಗವದ್ಗೀತೆ ಅಧ್ಯಯನಕ್ಕಾಗಿ ವಿದೇಶದಿಂದ ಆಗಮಿಸಿದ ನಾಲ್ವರು ಬುಧವಾರ ಯಲ್ಲಾಪುರ ಪಟ್ಟಣದಲ್ಲಿ ತ್ಯಾಜ್ಯ ಆರಿಸಿದರು. ಇಲ್ಲಿನ ಬೀದಿಗಳನ್ನು ಗುಡಿಸಿ ಸ್ವಚ್ಛತೆಯ ಸಂದೇಶ ಸಾರಿದರು. ಆಮೇರಿಕಾದ ಯಮಲಗುಚಿ, ಜಪಾನಿನ ಅಕಿಕೋ, ಇಟಲಿಯ ಎರಿಕಾ ಹಾಗೂ ಪೋಲ್ಯಾಂಡನ ಮ್ಯಾಕ್ಸ್ ಎಂಬಾತರು ಭಗವದ್ಗೀತೆ ಅಧ್ಯಯನಕ್ಕಾಗಿ ಭಾರತಕ್ಕೆ…

ರಾಮಕೃಷ್ಣ ಹೆಗಡೆ ಅವರ ಜೀವ ಉಳಿಸಿದ್ದು ಕೃಷ್ಣ.. ಹೆಗಡೆರ ತೋಟ ಕಾಪಾಡಿದ್ದು ಎಸ್ ಎಂ ಕೃಷ್ಣ!

ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಉತ್ತರ ಕನ್ನಡ ಜಿಲ್ಲೆಯ ಜೊತೆ ಭಾವನಾತ್ಮಕ ಸಂಬoಧ ಹೊಂದಿದ್ದರು. ಹೀಗಾಗಿಯೇ ಜಿಲ್ಲೆಯ ಅನೇಕ ಗಣ್ಯರೊಂದಿಗೆ ಅವರು ವೇದಿಕೆ ಹಂಚಿಕೊoಡಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೂ ಎಸ್ ಎಂ ಕೃಷ್ಣ…

ಕೈಗಾ | ನಿವೃತ್ತ ಸಂಪರ್ಕಾಧಿಕಾರಿಗೆ ದೆಹಲಿಯಲ್ಲಿ ಗೌರವ!

ಶಿರಸಿ: ಕಳೆದ 25 ವರ್ಷಗಳಿಂದ ದಲಿತ ಸಾಹಿತಿಗಳನ್ನು ಗುರುತಿಸಿ ಅವರಿಗೆ ಗೌರವಿಸುತ್ತಿರುವ ಸುಭಾಷ ಕಾನಡೆ ಅವರ ಸೇವೆಯನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸ್ಮರಿಸಿದೆ. ದೆಹಲಿಯ ಪಂಚಶೀಲ ಆಶ್ರಮದಲ್ಲಿ ನಡೆದ ಅಕಾಡಮಿಯ 40ನೇ ರಾಷ್ಟ್ರೀಯ ಸಮ್ಮೇಳನ ನಡೆದಿದ್ದು, ಈ ವೇದಿಕೆಯಲ್ಲಿ ಸುಭಾಷ…

ರಾಷ್ಟ್ರೀಯ ಸ್ಕೇಟಿಂಗ್ | ಉತ್ತರ ಕನ್ನಡಿಗರ ಮುಡಿಗೆ ಮತ್ತೊಂದು ಗರಿ!

ಬೆಂಗಳೂರಿನ ಮಲ್ಲೇಶ್ವರಂ ಬಳಿ ಡಿಸೆಂಬರ್ 5ರಿಂದ 15ರವರೆಗೆ 62ನೇ ರಾಷ್ಟ್ರೀಯ ರೊಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿದೆ. ಉತ್ತರ ಕನ್ನಡದ ಮೂವರು ಕುವರಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಮೂವರು ಸಿನಿಯರ್ ಡರ್ಬಿ ವಿಭಾಗದಲ್ಲಿ ಈ ವರ್ಷದ…

You cannot copy content of this page