6
ಗೋವಾದ ಕ್ರಿಮಿನಲ್’ಗೆ ಕಾರವಾರದಲ್ಲಿ ಮನೆ!

ಕಾರವಾರ: ಪೊಲೀಸ್ ಸಿಬ್ಬಂದಿ ನೆರವು ಪಡೆದು ಗೋವಾ ಜೈಲಿನಿಂದ ಪರಾರಿಯಾಗಿ ಸಿಕ್ಕಿಬಿದ್ದಿರುವ ಸುಲೇಮಾನ್ ಖಾನ್ ಕಾರವಾರಕ್ಕೆ ಸಹ ತನ್ನ ವ್ಯವಹಾರ ವಿಸ್ತರಿಸಿದ್ದ. ಇದೇ ಕಾರಣಕ್ಕಾಗಿ ಆತ ಕಾರವಾರದ ಅಪಾರ್ಟಮೆಂಟ್ ಒಂದರಲ್ಲಿ ನಾಲ್ಕು ಮನೆ ಖರೀದಿಸಿದ್ದ! ಕಾರವಾರ ನಗರದ ಕೋಡಿಬಾಗದ ಅಬಕಾರಿ ಇಲಾಖೆ…

ಕೇಂದ್ರದ ಸೇವೆ ತಿರಸ್ಕರಿಸಿದ ರಾಜ್ಯ ಸರ್ಕಾರ: ಅಗ್ಗದ ಅಂಚೆಗಿoತಲೂ ದುಬಾರಿ ಕೋರಿಯರ್ ಬಳಸಲು ಸೂಚನೆ!

ಕಾರವಾರ: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಇಲಾಖೆ ಸೇವೆಯ ಬದಲು ಖಾಸಗಿ ಕೋರಿಯರ್ ಸೇವೆ ಬಳಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಮಕ್ಕಳ ನಿರ್ದೇಶನಾಲಯ 31 ಜಿಲ್ಲೆಯ ಅಧೀನ ಕಚೇರಿಗಳಿಗೆ ಸೂಚನೆ ನೀಡಿದೆ. ಹೀಗಾಗಿ ಕಳೆದ ಒಂದುವರೆ ವರ್ಷದಿಂದ…

ರೆಸಾರ್ಟಿನಲ್ಲಿ ಮೋಜು ಮಸ್ತಿ: ಈಜುಕೊಳದಲ್ಲಿ ತೇಲಾಡಿದ ವಿದ್ಯಾರ್ಥಿಯ ಶವ!

ದಾಂಡೇಲಿ: ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಈಜುಕೊಳದ ನೀರು ಕುಡಿದು ಸಾವನಪ್ಪಿದ್ದು, ಆತನ ಸಾವಿನಲ್ಲಿ ಸಂಶಯ ವ್ಯಕ್ತವಾಗಿದೆ. ಜೊಯಿಡಾ ಪಟೋಲಿ ಗ್ರಾಮದ ಜಂಗಲ್‌ನೆಸ್ಟ ಹೋಂ ಸ್ಟೇ’ನಲ್ಲಿ ಈ ಅವಘಡ ನಡೆದಿದೆ. ಕೊಲ್ಲಾಪುರದ ಹೃಷಿಕೇಶ ಪಾಟೀಲ (20) ಸ್ನೇಹಿತರ ಜೊತೆ ಪ್ರವಾಸಕ್ಕೆ…

ತವರಿಗೆ ಮರಳಿದ ಚೆಸ್ ಆಟಗಾರ: ಜನಶಕ್ತಿ ವೇದಿಕೆಯಿಂದ ಗೌರವ

ಕಾರವಾರ: ಉತ್ತರ ಕನ್ನಡ ಮೂಲದ ಅಂತರರಾಷ್ಟ್ರೀಯ ಚೆಸ್ ಆಟಗಾರ ನಿತೀಶ್ ಬೇಳೂರಕರ್ ಊರಿಗೆ ಬಂದಿದ್ದು, ಜನಶಕ್ತಿ ವೇದಿಕೆಯವರು ಅವರನ್ನು ಬರಮಾಡಿಕೊಂಡು ಸನ್ಮಾನಿಸಿದರು. ಕಾರವಾರದ ಕೋಡಿಭಾಗ ಮೂಲದವರಾದ ನಿತೀಶ್ ಬೇಳೂರಕರ್ ಟರ್ಕಿಯಲ್ಲಿ ನಡೆದ `ವರ್ಲ್ಡ್ ಸ್ಕೂಲ್ ಚೆಸ್’ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.…

ಕೌಶಿಕ್ ಕನ್ನಡ ಮಿಡಿಯಂ | ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ!

ಶಿರಸಿ: ರಾಷ್ಟ್ರೀಯ ಆದ್ಯತಾ ಸಂಸ್ಥೆ ನಡೆಸಿದ ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಡಾ ಕೌಶಿಕ್ ಡಿ ಅವರು ಮೂರು ವರ್ಷ ಪದವಿಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ಡಾ ಕೌಶಿಕ್ ಅವರು ಈ ಹಿಂದೆ ಶಿರಸಿ…

ಕೇಂದ್ರ ಸಚಿವರಿಗೆ ಚಪ್ಪಲಿ ಏಟು!

ಶಿರಸಿ: ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಅವಮಾನವಾಗುವ ರೀತಿ ಮಾತನಾಡಿರುವುದನ್ನು ಖಂಡಿಸಿ `ಭೀಮ ಘರ್ಜನೆ’ ಸಂಘಟನೆಯವರು ಅಮಿತ್ ಶಾ ಅವರ ಪೃತಿಕೃತಿಗೆ ಚಪ್ಪಲಿ ಏಟು ನೀಡಿ ಪ್ರತಿಭಟಿಸಿದರು. ಅದಾದ ನಂತರ ಚಪ್ಪಲಿಯ ಹಾರ ಹಾಕಿ ಅವರ…

ಉರುಸ್ | ಉತ್ತರ ಕನ್ನಡಕ್ಕೆ ಬರಲಿರುವ ಉತ್ತರ ಪ್ರದೇಶದ ಇಸ್ಲಾಂ ಗುರು!

ಯಲ್ಲಾಪುರ: ನೂತನ ದರ್ಗಾ ಉದ್ಘಾಟನೆ, ಧಾರ್ಮಿಕ ಚಿಂತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಉರುಸ್ ಆಚರಣೆ ಡಿಸೆಂಬರ್ 21ರಿಂದ 24ರವರೆಗೆ ನಡೆಯಲಿದೆ. ವಿಶೇಷ ಉಪನ್ಯಾಸ, ಅನ್ನ ಸಂತರ್ಪಣೆ ಸೇರಿ ವಿವಿಧ ಬಗೆಯ ಚಟುವಟಿಕೆಗಳಿಗೆ ಮುಸ್ಲೀಂ ಸಮುದಾಯದವರಲ್ಲಿ ತಯಾರಿ ಜೋರಾಗಿದೆ. ಶುಕ್ರವಾರ ಈ…

ಇದೆಂಥ ಸಂಸ್ಕೃತಿ.. ಇದೆಂಥ ಸಭ್ಯತೆ? ನಾಯಕರ ಪ್ರಶ್ನೆಗೆ ಬಿಜೆಪಿ ಮೌನ!

ಕಾರವಾರ: ಕೇಂದ್ರ ಸಚಿವ ಅಮಿತ್ ಶಾ ಹಾಗೂ ವಿಪ ಸದಸ್ಯ ಸಿ ಟಿ ರವಿ ಅವರ ನಡವಳಿಕೆಯ ಬಗ್ಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಕಿಡಿಕಾರಿದ್ದಾರೆ. ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು ಬೇರೆಯವರ ಬಗ್ಗೆ ಹಗುರವಾಗಿ ಮಾತನಾಡುವ ವರ್ತನೆಯನ್ನು ಅವರು ಖಂಡಿಸಿದ್ದಾರೆ.…

ಓಬಾಮಾ ಹತ್ಯೆಗೆ ಸಂಚುರೂಪಿಸಿದ್ದ ಭಟ್ಕಳದ ಭಯೋತ್ಪಾದಕ!

ಭಟ್ಕಳ: 2015ರಲ್ಲಿ ಅಮೇರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗ ಅವರ ಮೇಲೆ ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಿದ್ದ ಮೂವರಿಗೆ ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಭಟ್ಕಳದ ಸೈಯದ್ ಇಸ್ಮಾಯಿಲ್ ಅಫಾಕ್ ಲಂಕಾ (44), ಆತನ…

ಬೇಡವೇ ಬೇಡ… ಅಂಕೋಲೆಗೆ ಬಂದರು ಬರುವುದು ಬೇಡ!

ಅಂಕೋಲಾ: ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸ್ಥಳೀಯರಿಂದ ಭಾರೀ ಪ್ರಮಾಣದ ವಿರೋಧ ವ್ಯಕ್ತವಾಗಿದೆ. `ಈಗಾಗಲೇ ಸೀಬರ್ಡ ನೌಕಾನೆಲೆ ಸೇರಿ ಹಲವು ಯೋಜನೆಗಳಿಂದ ಜನ ನಿರಾಶ್ರಿತರಾಗಿದ್ದು, ಮತ್ತೆ ಇಲ್ಲಿನವರು ಅತಂತ್ರರಾಗುವುದು ಬೇಡ’ ಎಂದು ಅನೇಕರು ಪ್ರತಿಭಟನಾ ಮಾತುಗಳನ್ನಾಡಿದ್ದಾರೆ. ಅಂಕೋಲಾದ ಸತ್ಯಾಗ್ರಹ ಭವನದಲ್ಲಿ ಬುಧವಾರ…

You cannot copy content of this page