ಶಿರಸಿಯ ಪೋರನಿಗೆ ಪ್ರಧಾನಿ ರ‍್ಯಾಲಿಗೆ ಆಹ್ವಾನ
ಶಿರಸಿ: ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಏಕತಾ ಶಿಬಿರ ಮತ್ತು ರಿಪಬ್ಲಿಕ್ ಡೇ ಕ್ಯಾಂಪ್ ಪ್ರಧಾನ ಮಂತ್ರಿ ರ‍್ಯಾಲಿಗೆ ನಿಖಿಲ್ ವರ್ಣೇಕರ್ ಆಯ್ಕೆಯಾಗಿದ್ದಾರೆ. ನಿಖಿಲ್ ವರ್ಣೇಕರ್ ಶಿರಸಿ ಎಂಇಎಸ್ ಕಾಲೇಜು ವಿದ್ಯಾರ್ಥಿ. ಎನ್‌ಸಿಸಿ ಎಂ ಎಂ ಕ್ಯಾಡೆಟ್ ಮೂಲಕ ಅವರು ಈ ಅವಕಾಶ…
ವಿದೇಶಕ್ಕೂ ಪ್ರಸರಿಸಿದ ಮಾರುತಿ ಮಹಿಮೆ: ಪ್ರಸಾದದ ಪಾತ್ರೆಗೆ 3.5 ಲಕ್ಷ ರೂಪಾಯಿ!
ಕಾರವಾರ: ರಂಗೋಲಿ ಆಕರ್ಷಣೆಯಿಂದ ಪ್ರಸಿದ್ಧಿ ಪಡೆದ ಮಾರುತಿ ದೇವರ ಜಾತ್ರೆಯಲ್ಲಿ ಈ ಬಾರಿ ಪ್ರಸಾದದ ಬಟ್ಟಲು 3.5 ಲಕ್ಷ ರೂಪಾಯಿಗೆ ಹರಾಜಾಗಿದೆ. ದೇಶದ ನಾನಾ ಭಾಗದಿಂದ ಬಂದ ಭಕ್ತರು ಪ್ರಸಾದಕ್ಕಾಗಿ ಪೈಪೋಟಿ ನಡೆಸಿದ್ದು, ದುಬೈದಲ್ಲಿ ಉದ್ಯೋಗದಲ್ಲಿರುವ ಅನುಮೋಲ್ ಬಾಂದೇಕರ್ 3.5 ಲಕ್ಷ…
ಬಾತ್ ರೂಂ’ನಲ್ಲಿ ಬಿದ್ದು ಸಾವನಪಿದ ಕ್ಷೌರಿಕ!
ದಾಂಡೇಲಿ: ಕಟಿಂಗ್ ಶಾಫಿನಲ್ಲಿ ಕೆಲಸ ಮಾಡುವ ಮಹಮದ್ ಅಲಿ ಸ್ನಾನಕ್ಕೆ ಹೋದಾಗ ಬಾತ್ ರೂಂ’ನೊಳಗೆ ಬಿದ್ದು ಸಾವನಪ್ಪಿದ್ದಾರೆ. ಉತ್ತರ ಪ್ರದೇಶದ ಮಹಮದ್ ಅಲಿ (27) ದಾಂಡೇಲಿಯ ಚೆನ್ನಮ್ಮ ಸರ್ಕಲ್ ಬಳಿಯ ಉಮರಖಾನ್ ತಡಗೋಡ ಅವರ ಮನೆಯಲ್ಲಿ ವಾಸವಾಗಿದ್ದರು. ಇಲ್ಲಿನ ಕಟಿಂಗ್ ಶಾಫಿನಲ್ಲಿ…
ಸುತ್ತಲು ವಿಮಾನ ನಿಲ್ದಾಣ.. ನಡುವೆ ಈ ಅಜ್ಜಿಯ ಮನೆ | ಜೀವಂತ ಸಾಕ್ಷಿಗೆ ದಾಖಲೆ ಕೇಳಿದ ಸರ್ಕಾರ: ದಾಖಲೆ ಕೊಟ್ಟರೂ ಪರಿಶೀಲಿಸಿದವರದ್ದೇ ಅಧಿಕಾರ!
ಅಂಕೋಲಾ: ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಅಲ್ಲಿ ತೋಟ-ಮನೆ ಹೊಂದಿದವರಿಗೆ ಸರ್ಕಾರ ಪರಿಹಾರ ವಿತರಿಸುತ್ತಿದೆ. ಆದರೆ, ಒಂಟಿಯಾಗಿ ವಾಸಿಸುತ್ತಿರುವ ಸರಸ್ವತಿ ಶೇಟ್ ಅವರು ಈ ಪರಿಹಾರದಿಂದ ವಂಚಿತರಾಗಿದ್ದಾರೆ. ಸರಸ್ವತಿ ನೀಲಕಂಠ ಶೇಟ್ (85 ವರ್ಷ) ಅವರು…
ಗೋವಾ ಗಡಿಯಲ್ಲಿ ಕಾಡು ಹಂದಿ ಕಾಟ!
ಕಾರವಾರ: ಗೋವಾ – ಕಾರವಾರ ಗಡಿಯಲ್ಲಿ ಕಾಡು ಹಂದಿ ಕಾಟ ಜೋರಾಗಿದೆ. ಮೊನ್ನೆ ರಾತ್ರಿ ಬೈಕಿಗೆ ಹಂದಿ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ! ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡುವ ತರ‍್ಲೆಭಾಗದ ಜನಾರ್ಧನ ಠಾಕೇಕರ್ ಅವರು ಡಿ 27ರಂದು ಗೋವಾಗೆ ಹೋಗಿದ್ದರು. ರಾತ್ರಿ 9.30ಕ್ಕೆ…
ಅಡಿಕೆ ವಿಷಯ | ಸಂಸದ – ಸಚಿವರ ನಡುವೆ ಪತ್ರ ವ್ಯವಹಾರ!
ಶಿರಸಿ: 2024ರ ಸೆಪ್ಟೆಂಬರ್ ಅಂತ್ಯದವರೆಗಿನ ಲೆಕ್ಕಾಚಾರದ ಪ್ರಕಾರ ವಿದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ಆಮದಾಗಿದ್ದ 264.26 ಕೋಟಿ ರೂ. ಮೌಲ್ಯದ ಅಡಿಕೆಯನ್ನು ಸಿಬಿಐಸಿ ವಶಕ್ಕೆ ಪಡೆದಿದೆ. ಸುಳ್ಳು ತೆರಿಗೆ ಹಾಗೂ ಲೆಕ್ಕಾಚಾರದ ಮೂಲಕ ಭಾರತಕ್ಕೆ ಬಂದಿದ್ದ 9.75 ಕೋಟಿ ರೂ ಮೌಲ್ಯದ 168.45…
ಕ್ರಿಕೆಟ್ ಆಟಗಾರನಿಂದ ಆತ್ಮಲಿಂಗ ದರ್ಶನ
ಕುಮಟಾ: ಖ್ಯಾತ ಕ್ರಿಕೆಟ್ ಆಟಗಾರ ವಿ ವಿ ಎಸ್ ಲಕ್ಷಣ ಅವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ. ಗೋಕರ್ಣದಲ್ಲಿ ಅವರು ಆತ್ಮಲಿಂಗ ದರ್ಶನಪಡೆದು ಪೂಜೆ ಸಲ್ಲಿಸಿದರು. ಮಹಾಬಲೇಶ್ವರ ದೇವಾಲಯದಲ್ಲಿ ಅವರು ಕುಟುಂಬದವರ ಜೊತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಇದಕ್ಕೂ ಮೊದಲು…
ಹಾದಿಬೀದಿ ರಂಪಾಟ | ಮದ್ಯದ ನಶೆಯಲ್ಲಿ ಶಕ್ತಿ ಪ್ರದರ್ಶನ: ನೌಕಾನೆಲೆ ಮಾನ ಕಳೆದ ರಕ್ಷಣಾ ಸಿಬ್ಬಂದಿ!
ಕಾರವಾರ: ಭಾರತೀಯ ನೌಕಾನೆಲೆ ಸಿಬ್ಬಂದಿ ಮದ್ಯದ ನಶೆಯಲ್ಲಿ ರಂಪಾಟ ನಡೆಸಿದ್ದಾರೆ. ಮದ್ಯ ಸೇವನೆ ವೇಳೆ ಒಗ್ಗಟ್ಟಾಗಿದ್ದ ಸಿಬ್ಬಂದಿ ನಶೆ ಎರಿದ ನಂತರ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಈ ವಿಡಿಯೋ ವೈರಲ್ ಆಗಿದೆ. ಬುಧವಾರ ರಾತ್ರಿ 15 ಜನ ನೌಕಾನೆಲೆ ಸಿಬ್ಬಂದಿ…
ಡೀಸೇಲ್ ಕದ್ದು ಸಿಕ್ಕಿಬಿದ್ದ ಮದ್ಯ ಪ್ರದೇಶದ ಕಳ್ಳ!
ಯಲ್ಲಾಪುರ: ದೇಶದ ನಾನಾ ಭಾಗದಲ್ಲಿ ಸಾಕಷ್ಟು ಕಳ್ಳತನ ನಡೆಸಿದರೂ ಸಿಕ್ಕಿ ಬೀಳದ ಮದ್ಯ ಪ್ರದೇಶದ ಅಮೀನ್ ಖಾನ್ ಯಲ್ಲಾಪುರದಲ್ಲಿ ಡೀಸೆಲ್ ಕದ್ದು ಜೈಲು ಸೇರಿದ್ದಾನೆ. ಕಳ್ಳತನಕ್ಕೆ ಸಹಕರಿಸಿದ ಆತನ ಸಹಾಯಕ ಗಜರಾಜ ಸಿಂಗ್’ಗೂ ಪೊಲೀಸರು ಜೈಲಿನ ದಾರಿ ಕಾಣಿಸಿದ್ದಾರೆ. ಲಾರಿ ಚಾಲಕನಾಗಿರುವ…
ಹಾರುವ ಕನಸಿಗೆ ಲೋಹದ ರೆಕ್ಕೆ: ಫೈಲೆಟ್ ಸಾಯಿಶ್ರೀಗೆ ಸನ್ಮಾನ!
ಕಾರವಾರ: ಅಸ್ನೋಟಿಯ ಸಾಯಿಶ್ರೀ ನಾಯ್ಕ ಅವರು ಏರ್ ಫೋರ್ಸ್ ಫ್ಲೈಯಿಂಗ್ ಆಫಿಸರ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಊರಿನ ಹಿರಿಮೆ ಹೆಚ್ಚಿಸಿದ ಸಾಯಿಶ್ರೀ ನಾಯ್ಕ ಅವರಿಗೆ ಶಿವಾಜಿ ಶಿಕ್ಷಣ ಸಂಸ್ಥೆಯವರು ಸನ್ಮಾನಿಸಿದರು. ಅಸ್ನೋಟಿಯ ರಾಮನಾಥ ದೇವಸ್ಥಾನ ಹಿಂದಿರುವ ಪುಟ್ಟ ಜೋಪಡಿಯಲ್ಲಿ ವಾಸಿಸಿದ ಸಾಯಶ್ರೀ ಗಾಂವ್ಕರ್…







