6
ಗೋಕರ್ಣದ ಅಳಿಯ ಕೆನಡಾದ ಪ್ರಧಾನಿ ಆಕಾಂಕ್ಷಿ!

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಅಳಿಯ ಚಂದ್ರ ಆರ್ಯ ಕೆನಡಾ ಪ್ರಧಾನಿ ಆಗುವ ಸಾಧ್ಯತೆ ಹೆಚ್ಚಿದೆ. `ತಾನು ಪ್ರಧಾನಿ ಆಕಾಂಕ್ಷಿ’ ಎಂದು ಚಂದ್ರ ಆರ್ಯ ಹೇಳಿಕೊಂಡಿದ್ದಾರೆ. ಚoದ್ರ ಆರ್ಯ ಅವರು ತುಮಕೂರು ಜಿಲ್ಲೆಯವರು. ಅಲ್ಲಿನ ದ್ವಾರಲು ಗ್ರಾಮದಲ್ಲಿ ಜನಿಸಿದ ಅವರು ಧಾರವಾಡ…

ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟ: ಯಲ್ಲಾಪುರ ಯುವಕನಿಗೆ ಬೆಳ್ಳಿ ಪದಕ!

ಯಲ್ಲಾಪುರ: ಬಾಲ್ಯದಿಂದಲೂ ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದ ಸಂತೋಷ ಮರಾಠಿ ಇದೀಗ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ್ದಾರೆ. ದಕ್ಷಿಣ ಏಷ್ಯಾದ ಮಾಸ್ಟರ್ ಅಥ್ಲೆಟಿಕ್ ಓಪನ್ ಚಾಂಪಿಯನ್‌ಶಿಪ್’ನಲ್ಲಿ ಭಾಗವಹಿಸಿದ ಅವರು ಬೆಳ್ಳಿ ಪದಕದ ಜೊತೆ ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ. ಯಲ್ಲಾಪುರ ತಾಲೂಕಿನ…

ಬ್ಯಾಂಕ್ ಅಧಿಕಾರಿಗಳಿಗೆ ಒಂಬುಡ್ಸಮೆನ್ ಕಿವಿಮಾತು

ಕಾರವಾರ: `ಬ್ಯಾಂಕಿoಗ್ ವ್ಯವಸ್ಥೆಯಲ್ಲಿ ನಂಬಿಕೆ, ನಿಯತ್ತು ಮತ್ತು ವಿಶ್ವಾಸ ಅತಿಮುಖ್ಯ’ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಬ್ಯಾಂಕಿoಗ್ ಒಂಬುಡ್ಸಮನ್ ಬಾಲು ಕೆಂಚಪ್ಪ ಹೇಳಿದ್ದಾರೆ. ಶನಿವಾರ ಸಾಗರ ದರ್ಶನ ಭವನದಲ್ಲಿ ಎಸ್‌ಬಿಐ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆದ ಬ್ಯಾಂಕಿoಗ್ ಕಾರ್ಯಾಗಾರದಲ್ಲಿ ಅವರು…

ಮುರುಡೇಶ್ವರ | ದೇಗುಲ ತುಳಿದು ಭದ್ರತೆ ಬಗ್ಗೆ ಅಣಕಿಸಿದ ರಷ್ಯಾದ ಪಾಪಿ!

ಭಟ್ಕಳ: ಹಿಂದೂ ದೇವಾಲಯ ಹಾಗೂ ಭಾರತೀಯ ಪೊಲೀಸ್ ವ್ಯವಸ್ಥೆ ಬಗ್ಗೆ ಅಣಕಿಸುವುದನ್ನು ಕಾಯಕವನ್ನಾಗಿಸಿಕೊಂಡ ರಷ್ಯಾ ಪ್ರಜೆಯೊಬ್ಬ ಮುರುಡೇಶ್ವರ ತಲುಪಿದ್ದು, ಇಲ್ಲಿಯೂ ತನ್ನ ಹುಚ್ಚಾಟ ಮುಂದುವರೆಸಿದ್ದಾನೆ. ರಷ್ಯಾದ ವ್ಲಾಗರ್ ಶೆರ್ಬಕೋವ್ ಮ್ಯಾಕ್ಸಿಮ್ಎಂಬಾತ ತನ್ನ makx0000collapse_ ಎಂಬ ಇನ್ ಸ್ಟಾ ಖಾತೆಯಿಂದ ಈ ವಿಡಿಯೋ…

ಗ್ರಾಸೀಂ | ರಾಸಾಯನಿಕ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥ!

ಕಾರವಾರ: ಬಿಣಗಾದ ಗ್ರಾಸೀಂ ಇಂಡಸ್ಟಿಯಲ್ಲಿ ರಾಸಾಯನಿಕ ಅನಿಲ ಸೋರಿಕೆಯಾಗಿದ್ದು, 12 ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಶನಿವಾರ ಮಧ್ಯಾಹ್ನದ ಅವಧಿಯಲ್ಲಿ ಈ ಅವಘಡ ನಡೆದಿದೆ. ಬಿಣಗಾದಲ್ಲಿ ರಾಸಾಯನಿಕ ಸೋರಿಕೆ ಇದೇ ಮೊದಲಲ್ಲ. ಐದಾರು ವರ್ಷದ ಅವಧಿಯಲ್ಲಿ 10ಕ್ಕೂ ಅಧಿಕ ಬಾರಿ ರಾಸಾಯನಿಕ ಸೋರಿಕೆಯಿಂದ ಸ್ಥಳೀಯರು…

ಮಕ್ಕಳ ಮಾರಾಟ ದಂಧೆ | ಇಲ್ಲಿ ಕಾಸು ಕೊಟ್ಟವರೇ ಅಪ್ಪ-ಅಮ್ಮ!

ಜೊಯಿಡಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಗು ಮಾರಾಟ ಜಾಲ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಮುಂಬೈ ಪೊಲೀಸರು ಕಾರವಾರದಲ್ಲಿ ಮಗು ಮಾರಾಟದ ಪ್ರಕರಣವನ್ನು ಜಾಲಾಡಿದ್ದು, ಅದರ ಬೆನ್ನಲ್ಲೆ ಇದೀಗ ಜೊಯಿಡಾದ ಖಾಸಗಿ ಹೊಟೇಲ್’ನಲ್ಲಿ ಮಗು ಮಾರಾಟ ನಡೆದ ಪ್ರಕರಣ ಮುನ್ನೆಲೆಗೆ…

ಬನವಾಸಿ ನಂದಿಗೆ ಕೇಂದ್ರದ ಶ್ರೀರಕ್ಷೆ!

ಶಿರಸಿ: ಬನವಾಸಿ ಮಧುಕೇಶ್ವರ ದೇವಾಲಯದ ಮಹಾನಂದಿ ವಿಗ್ರಹ ರಕ್ಷಣೆಗೆ 2020ರಲ್ಲಿ ಡಾ ರವಿಕಿರಣ ಪಟವರ್ಧನ್ ಪ್ರಧಾನಿ ಕಚೆರಿಗೆ ಪತ್ರ ಬರೆದಿದ್ದು, ಆ ವಿಷಯಕ್ಕೆ ಸರ್ಕಾರ ಮನ್ನಣೆ ನೀಡಿದೆ. ಈ ಪತ್ರದ ಅನ್ವಯ ತಜ್ಞರ ತಂಡ ಬನವಾಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.…

ಗುರು ಶಕ್ತಿ | ಒಂದೇ ದಿನ.. 248 ಕಡೆ ರಕ್ತದಾನ!

ಕಾರವಾರ: ಜಗದ್ಗುರು ನರೇಂದ್ರಾಚಾರ್ಯ ಮಹಾರಾಜ ಸಂಸ್ಥಾನದಿoದ ಭಾನುವಾರ ದೇಶದ 248 ಕಡೆ ರಕ್ತದಾನ ಶಿಬಿರ ನಡೆದಿದೆ. ಕಾರವಾರದ ಮಹಾಸತಿ ಕಲ್ಯಾಣ ಮಂಟಪದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 56 ಜನ ಸ್ವಯಂ ಪ್ರೇರಣೆಯಿಂದ ಆಗಮಿಸಿ ರಕ್ತದಾನ ಮಾಡಿದರು. ನರೇಂದ್ರಾಚಾರ್ಯ ಸ್ವಾಮಿ ಭಕ್ತರೆಲ್ಲರೂ ಸೇರಿ…

ಕೇಂದ್ರದ ಯೋಜನೆ | ಅನುಷ್ಠಾನ ಅಧಿಕಾರಿಗಳಿಗೆ ಇಲ್ಲ ಆಸಕ್ತಿ!

ಕಾರವಾರ: `ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳು ಅತ್ಯಂತ ಸರಳ ಹಾಗೂ ಸ್ಪಷ್ಠವಾಗಿದ್ದು, ಅದನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಎಡವುತ್ತಿದ್ದಾರೆ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಧಾನ ವ್ಯಕ್ತಪಡಿಸಿದ್ದಾರೆ. `ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಜನಪರ ಕಾರ್ಯಕ್ರಮಗಳ…

2025 | ಹನುಮಾನ್ ಚಾಲಿಸ್ ಪಠಿಸಿ ಹೊಸ ವರ್ಷ ಸ್ವಾಗತಿಸಿದ ವಿದೇಶಿ ಮಹಿಳೆ!

ಕುಮಟಾ: ಹೊಸ ವರ್ಷ ಆಚರಣೆಗೆ ಬಹುತೇಕರು ಪಾಶ್ಚಾತ್ಯ ಸಂಸ್ಕೃತಿಯ ಮೊರೆ ಹೋಗಿ ಮೋಜು-ಮಸ್ತಿಯಲ್ಲಿ ತೊಡಗಿರವ ವೇಳೆ ವಿದೇಶಿ ಮಹಿಳೆಯೊಬ್ಬರು ಹನುಮಾನ್ ಚಾಲಿಸ್ ಪಠಿಸುವ ಮೂಲಕ 2025ನ್ನು ಬರಮಾಡಿಕೊಂಡರು! ಪುಣ್ಯ ಹಾಗೂ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಗೋಕರ್ಣದ ಬಂಕಿಕೊಡ್ಲ ಬಳಿ ಯೋಗರತ್ನ ಎಂಬಾತರು…

You cannot copy content of this page