ಖರಿದಿ ಮರುದಿನವೇ ಅಪಘಾತವಾದ ಕಾರು: ದೇವಾಲಯಕ್ಕೆ ಹೊರಟವರು ಆಸ್ಪತ್ರೆ ಸೇರಿದರು
ಅoಕೋಲಾ: ನಿನ್ನೆ ಅವರು ಹೊಸ ಕಾರು ಖರೀದಿಸಿದ್ದರು. `ಮುರುಡೇಶ್ವರಕ್ಕೆ ತೆರಳಿ ಕಾರಿಗೆ ಪೂಜೆ ಮಾಡೋಣ’ ಎಂದುಕೊoಡಿದ್ದರು. ಅದೇ ಕಾರಿನಲ್ಲಿ ಕುಳಿತು ತೆಲಂಗಾಣದಿoದ ಹೊರಟಿದ್ದ 8 ಜನರಿಗೆ ಜೂ 22ರಂದು ಅಂಕೋಲಾದ ಶೆಟಗೇರಿ ತಿರುವಿನಲ್ಲಿ ಅಪಘಾತವಾಗಿದೆ. ಪರಿಣಾಮ ಎಲ್ಲರೂ ಗಾಯಗೊಂಡಿದ್ದು, ಕಾರು ಜಖಂ…
ಉಗ್ರನ ಹುಡುಕಿ ಭಟ್ಕಳಕ್ಕೆ ಬಂದ ಮಹಾಪಡೆ
ಮಹಾರಾಷ್ಟದ ಉಗ್ರ ನಿಗ್ರಹ ಪಡೆ ಭಟ್ಕಳಕ್ಕೆ ಆಗಮಿಸಿದ್ದು, ಶಂಕಿತ ಉಗ್ರನ ಹುಡುಕಾಟ ಶುರು ಮಾಡಿದೆ. ಅಬ್ದುಲ್ ಕಬೀರ ಸುಲ್ತಾನ ಎಂಬಾತನನ್ನು ಹುಡುಕಿಕೊಡುವಂತೆ ಅವರು ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದಾರೆ. ಜೊತೆಗೆ ಉಗ್ರ ಸಂಘಟನೆಗಳ ಜೊತೆ ಸಂಬoಧ ಹೊಂದಿದ್ದಾನೆ ಎನ್ನಲಾದ ವ್ಯಕ್ತಿಯ ಮನೆ ಬಾಗಿಲಿಗೆ…
ಮೋದಿ – ಯೋಗಿ ಜೊತೆ ಯಲ್ಲಾಪುರದ ಕುವರಿ!
ಯಲ್ಲಾಪುರ: ಜಂಬೇಸಾಲಿನ ಶ್ರೀಲತಾ ಹೆಗಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಮುಕ್ತಮಾತು ಕಥೆ ನಡೆಸಿದ್ದಾರೆ. ಈ ವೇಳೆ ಲತಾ ಅವರು ಕೃಷಿ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ…
ಮಕ್ಕಳ ಬ್ಯಾಂಕಿಗೆ ಹಣ ಬರುತ್ತಾ? ಏನಿದು ಪತ್ರಿಕಾ ವರದಿ..
ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಜೊತೆ ಪತ್ರಿಕಾ ತುಣುಕು ಸೇರಿಸಿದ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಅನೇಕರು ಸಿಎಸ್‌ಇ ಕೇಂದ್ರಗಳಿಗೆ ತೆರಳಿ ನಿರಾಶರಾಗುತ್ತಿದ್ದಾರೆ. ಅಲ್ಲಿನ ಸಿಬ್ಬಂದಿ ಸಹ ಬಂದವರಿಗೆ `ಇಂಥ ಯೋಜನೆ ಇಲ್ಲ’ ಎಂದು ತಿಳಿಸಿದರೂ,…
ಪುರಿ ಜಗನಾಥ ದೇವಾಲಯದ ಎಲ್ಲಾ ಬಾಗಿಲು ಮುಕ್ತ: ಬಾಗಿಲಿನ ವಿಶೇಷಗಳ ಬಗ್ಗೆ ನಿಮಗೆ ಗೊತ್ತಾ?
ಒಡಿಶಾದ ಪುರಿಯಲ್ಲಿರುವ 12ನೇ ಶತಮಾನದ ಶ್ರೀ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಮೊನ್ನೆ ತೆಗೆಯಲಾಗಿದ್ದು, ಇದರಿಂದ ಭಕ್ತರು ಪುಳಕಿತರಾಗಿದ್ದಾರೆ. ಈ ದೇವಾಲಯದ ವಿಶೇಷತೆ ನೋಡುವುದಾದರೆ, ಪೂರ್ವಾಭಿಮುಖವಾದ ಶ್ರೀ ಜಗನ್ನಾಥ ದೇವಾಲಯ 10 ಸಾವಿರದ 734 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಎರಡು…
ಈ ರೋಗ ಬಂದರೆ ಬದುಕುವುದೇ ಎರಡು ದಿನ!
ಸೊಂಕು ತಗುಲಿದ ಎರಡು ದಿನದಲ್ಲಿ ನರಕ ಕಾಣಿಸುವ `ಮಾಂಸ-ಭಕ್ಷಕ ಬ್ಯಾಕ್ಟೀರಿಯಾ’ ಜಪಾನ್’ನಲ್ಲಿ ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿದೆ. ಜೂನ್ 2ರ ಅಂಕಿ ಅಂಶಗಳ ಪ್ರಕಾರ ಈ ಬಾಕ್ಟೀರಿಯಾ 977 ಜನರಿಗೆ ಹರಡಿದೆ. ಕೋವಿಡ್ ಆತಂಕದಲ್ಲಿರುವ ಜನರಿಗೆ ಇದು ಇನ್ನೊಂದು ಆಘಾತ ತಂದಿದೆ. ಕಳೆದ…
ವಿದೇಶದಲ್ಲಿಯೂ ಮೋದಿ ಹವಾ
ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಲು ಇಟಲಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿ ಭರ್ಜರಿ ಸ್ವಾಗತ ಸಿಕ್ಕಿದ್ದು, ಮೋದಿ ಜೊತೆ ಫೋಟೋ ತೆಗಿಸಿಕೊಳ್ಳಲು ಇತರೆ ದೇಶದ ಮುಖ್ಯಸ್ಥರು ಪೈಪೋಟಿಗೆ ಬಿದ್ದಿದ್ದಾರೆ. ಫ್ರಾನ್ಸ್, ಬ್ರಿಟನ್ ಸೇರಿದಂತೆ ಮಿತ್ರ ದೇಶಗಳ ಮುಖ್ಯಸ್ಥರನ್ನು ನರೇಂದ್ರ ಮೋದಿ…
ಗಂಗಾ ನದಿಯಲ್ಲಿ ದೋಣಿ ದುರಂತ: 7 ಜನ ಕಣ್ಮರೆ
ಪಾಟ್ನಾ: ಗಂಗಾ ನದಿಯಲ್ಲಿ 17 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಪಲ್ಟಿಯಾಗಿದ್ದು, 11 ಜನ ಈಜಿ ದಡ ಸೇರಿದ್ದಾರೆ. ಉಳಿದವರಿಗಾಗಿ ಶೋಧ ನಡೆಯುತ್ತಿದೆ. ಗಂಗಾ ದಸರಾ ನಿಮಿತ್ತ ಕೆಲವರು ಸ್ನಾನ ಮಾಡಲು ನದಿಗೆ ಅಡ್ಡಲಾಗಿ ದೋಣಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಉಮಾ ಘಾಟ್…
ರಾಮ ಧನಸ್ಸು ನೋಡಲು ಜನ ಸಾಗರ
ಆಗ್ರಾ: ಅಯೋಧ್ಯೆ ತಲುಪಬೇಕಿರುವ ರಾಮ ಧನಸ್ಸು ನೋಡಲು ಎಲ್ಲಡೆ ಜನ ಸಾಗರ ಸೇರುತ್ತಿದೆ. ರಾಜಸ್ಥಾನದಿಂದ ಹೊರಟಿರುವ 1,100 ಕೆಜಿ ತೂಕದ ರಾಮ ಧನುಸ್ಸು ಜೊತೆ 1,600 ಕೆಜಿ ತೂಕದ ಗದೆ ಆಗ್ರಾ ತಲುಪಿದೆ. ರಾಜಸ್ಥಾನದ ಸುಮೇರ್‌ಪುರದ ಶ್ರೀಜಿ ಸನಾತನ ಸೇವಾ ಸಂಸ್ಥಾನದಿAದ…
ಎಂಟು ನಕ್ಸಲರ ಕೊಂದು ತಾನೂ ಹುತಾತ್ಮನಾದ ಯೋಧ
ಛತ್ತೀಸಗಢದ ನಾರಾಯಣಪುರದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಎಂಟು ನಕ್ಸಲರು ಸಾವನಪ್ಪಿದ್ದಾರೆ. ಒಬ್ಬ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, ಮತ್ತಿಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗೊಂಡಿದ್ದಾರೆ. ನಾರಾಯಣಪುರ, ಕಂಕೇರ್, ದಾಂತೇವಾಡ ಮತ್ತು ಕೊಂಡಗಾಂವ್ ಎಂಬ ನಾಲ್ಕು ಜಿಲ್ಲೆಗಳ ಭದ್ರತಾ ಸಿಬ್ಬಂದಿ ನಡೆಸಿದ ಜಂಟಿ ನಕ್ಸಲ್ ವಿರೋಧಿ…







