ಅಜ್ಜಿ ದಿಂಬಿನ ಅಡಿಗೆ ಚಿನ್ನದ ಆಭರಣ: ರಾತ್ರಿ ಕಳೆದು ಬೆಳಗಾಗುವದರೊಳಗೆ ಮಾಯ!
ಭಟ್ಕಳದ ವಯೋವೃದ್ಧೆ ಬಿ ಬಿ ಸಾರಾ ಅವರಿಗೆ ಚಿನ್ನದ ಮೇಲೆ ವಿಪರೀತ ವ್ಯಾಮೋಹ. ಹೀಗಾಗಿ ಅವರು ತಮ್ಮ ದಿಂಬಿನ ಕೆಳಗೆ ಚಿನ್ನಾಭರಣವಿರಿಸಿಕೊಂಡಿದ್ದು, ಅದು ಇದೀಗ ಕಳ್ಳರ ಪಾಲಾಗಿದೆ! ಭಟ್ಕಳ ಕಳಿಹನುಂತ ದೇವಸ್ಥಾನ ಎದುರಿನ ಮೌಲನ್ ಆಜಾದ್ ರಸ್ತೆಯಲ್ಲಿ ವ್ಯಾಪಾರಿ ತಜಮುಲ್ ಹಸನ್…
ಮದ್ಯದ ಅಮಲು: ಭದ್ರತಾ ಸಿಬ್ಬಂದಿಗೆ ಗುದ್ದಿದ ಕಾರು!
ಜೊಯಿಡಾ ರಾಮನಗರದ ಬಳಿ ಸರಾಯಿ ನಶೆಯಲ್ಲಿ ಕಾರು ಓಡಿಸಿದ ಸೂರಜ್ ನಿಮಸ್ತೆ ಎಂಬಾತ ಭದ್ರತಾ ಸಿಬ್ಬಂದಿ ವಿನಾಯಕ ಗವಾಳಕರ್ ಅವರ ಸ್ಕೂಟಿಗೆ ತಮ್ಮ ವಾಹನ ಗುದ್ದಿದ್ದಾರೆ. ಪರಿಣಾಮ ವಿನಾಯಕ ಗವಾಳಕರ್ ಜೊತೆ ಮಾರುತಿ ಮಡಿವಾಳ ಎಂಬಾತರಿಗೂ ಗಾಯವಾಗಿದೆ. ಜೊಯಿಡಾ ರಾಮನಗರ ಸೀತಾವಾಡದ…
ಮದ್ಯ ಮಾರಾಟವೇ ಆಕೆಯ ಕಾಯಕ!
ಕಾರವಾರದ ಚಿತ್ತಾಕುಲದ ಬಳಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ. ಪರವಾನಿಗೆ ಪಡೆಯದೇ ಮದ್ಯ ಸರಬರಾಜು ಮಾಡಿದ ಕಾರಣ ರುಕ್ಮಾ ಹರಿಕಂತ್ರ ಎಂಬಾತರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಚಿತ್ತಾಕುಲದ ಸೀಬರ್ಡ ಕಾಲೋನಿಯ ಮನೆಯಲ್ಲಿ ರುಕ್ಮಾ ಹರಿಕಂತ್ರ ಅವರು…
ಸತ್ತರೂ ಸ್ವರ್ಗ ಸೇರದ ಹಸು!
ಪುಣ್ಯಕೋಟಿ ಎಂದು ಪೂಜಿಸುವ ಹಸು ಸಾವನಪ್ಪಿದ ನಂತರ ಅದನ್ನು ಟಾಕ್ಟರಿಗೆ ಕಟ್ಟಿ ಎಳೆದೊಯ್ದ ವಿಡಿಯೋ ವೈರಲ್ ಆಗಿದೆ. ಹಿಂದು ಧರ್ಮಿಯರ ಭಾವನೆಗೆ ದಕ್ಕೆಯಾದ ಹಿನ್ನಲೆ ದಾಂಡೇಲಿ ಪೊಲೀಸರು ಟಾಕ್ಟರ್’ಗೆ ಹಸು ಕಟ್ಟಿ ಎಳೆದೊಯ್ದ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ. ದಾಂಡೇಲಿ ಕೋಗಿಲಬನದಲ್ಲಿ ಆಕಳೊಂದು…
ದೂರು ನೀಡಿದರೂ ಆಗಿಲ್ಲ ಕಠಿಣ ಕ್ರಮ: ಅರಣ್ಯಾಧಿಕಾರಿಯ ಅದೃಷ್ಠ ಬದಲಿಸಿದ ಅಕ್ರಮ!
ಮುಂಡಗೋಡಿನ ಕಾತೂರು ಅರಣ್ಯ ವಲಯದಲ್ಲಿ ಅಕ್ರಮ ನಡೆದಿದೆ. ಅತಿಕ್ರಮಣ ತಡೆಗೆ ಬೇಲಿ ನಿರ್ಮಾಣ ವಿಷಯದಲ್ಲಿ ಅಪರಾತಪರವಾಗಿದೆ. `ಕಾತೂರು ವಲಯದ ಹಲವೆಡೆ 4 ಕೋಟಿ ರೂ ವೆಚ್ಚದಲ್ಲಿ ಕಬ್ಬಿಣದ ಕಂಬದೊAದಿಗೆ ಬೇಲಿ ನಿರ್ಮಿಸಲಾಗಿತ್ತು. ಆದರೆ, ಇದೀಗ ಆ ಬೇಲಿ ಮುರಿದು ಅಲ್ಲಿ ಕಪೌಂಡ್…
ಸರ್ಕಾರಿ ಶಾಲೆ: ಹೈಸ್ಕೂಲು ಮಕ್ಕಳಿಗೆ ಜಿಲ್ಲಾಧಿಕಾರಿ ಪಾಠ!
SSLC ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಐಎಎಸ್ ಅಧಿಕಾರಿಗಳಿಂದ ಮಕ್ಕಳಿಗೆ ಪಾಠ ಮಾಡುವ ಯೋಜನೆ ರೂಪಿಸಿದೆ. ಈ ಹಿನ್ನಲೆ ಸೋಮವಾರ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಾರವಾರದ ಶಿರವಾಡದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ತೆರಳಿ ಪಾಠ…
ಅಣ್ಣನ ಮೇಲೆ ಸುತ್ತಿಗೆ ಪ್ರಯೋಗ: ಅವನೇ ಕೊಲೆಗಾರ!
ಅಣ್ಣ-ತಮ್ಮನ ನಡುವೆ ಮಾತಿಗೆ ಮಾತು ಬೆಳೆದು ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿರಸಿ ತಾಲೂಕಿನ ಹುತ್ಗಾರದಲ್ಲಿ ವಾಸವಾಗಿದ್ದ ಶಿವರಾಜ ಗಣಪತಿ ಮುಕ್ರಿ ತನ್ನ ಒಡಹುಟ್ಟಿದ ಅಣ್ಣ ತ್ಯಾಗರಾಜ ಗಣಪತಿ ಮುಕ್ರಿ ಅವರನ್ನು ಕೊಲೆ ಮಾಡಿದ್ದಾರೆ. ಭಾನುವಾರ ಸಂಜೆ…
ಕತ್ತಲ ರಾತ್ರಿಯಲ್ಲಿ ಸೂರ್ಯ-ಚಂದ್ರನ ಆಟ: ಖಾಕಿ ಕಂಡು ದೂರ ದುಷ್ಪಪಡೆ!
ಮುರುಡೇಶ್ವರ ವ್ಯಾಪ್ತಿಯಲ್ಲಿನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಪಿಎಸ್‌ಐ ಹಣುಮಂತ ಬೀರಾದರ್ ಬೆಂಗ್ಲೆಯ ಅಂತಯ್ಯನ ಮನೆ ಹತ್ತಿರ ನಡೆಯುತ್ತಿದ್ದ ಗುಡು ಗುಡಿ ಆಟಕ್ಕೆ ಕಡಿವಾಣ ಹಾಕಿದ್ದಾರೆ. ಮಾರ್ಚ 16ರ ರಾತ್ರಿ 10.45ರ ವೇಳೆಗೆ ಶೆಟ್ಲಿ ಪಾಯಂಟ್’ಗೆ ಹೋಗುವ ರಸ್ತೆ ಅಂಚಿನಲ್ಲಿ ಗುಡು ಗುಡಿ…
ಕೋಗಿಲೆಬನದಲ್ಲಿ ದೊಣ್ಣೆ ನಾಯಕರ ಕಚ್ಚಾಟ!
ದಾಂಡೇಲಿ ಕೋಗಿಲಬನದಲ್ಲಿನ ಇಬ್ರಾಹಿಂ ಖಾದ್ರಿ ಹಾಗೂ ಸಾಧಿಕ್ ದಸ್ತಗೀರ್ ಎಂಬಾತರ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಕೋಗಿಲಬನದ ಇಬ್ರಾಹಿಂ ಖಾದ್ರಿ ಖಾನ್ ಕೋಳೂರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಬ್ಬರ ಹೊಡೆದಾಟಕ್ಕೆ ಕಾರಣ ಗೊತ್ತಾಗಿಲ್ಲ. ಸಾಧಿಕ್ ದಸ್ತಗೀರ್ ದೊಣ್ಣೆ…
ಇಡ್ಲಿ ಕಫೆಗೆ ಗುದ್ದಿದ ಲಾರಿ: ಎರಡು ವಾಹನ ಜಖಂ!
ದಾoಡೇಲಿ ನಗರದ ಬರ್ಚಿ ರಸ್ತೆಯಲ್ಲಿ ಲಾರಿಯೊಂದರ ಬ್ರೆಕ್ ಫೇಲ್ ಆಗಿದೆ. ಪರಿಣಾಮ ಎರಡು ದ್ವಿಚಕ್ರ ವಾಹನಗಳಿಗೆ ಲಾರಿ ಗುದ್ದಿದೆ. ಭಾನುವಾರ ಬರ್ಚಿ ರಸ್ತೆಯ ಕನ್ಯಾವಿದ್ಯಾಲಯದ ಮುಂಭಾಗ ಲಾರಿ ಚಲಿಸುತ್ತಿತ್ತು. ಚಾಲಕ ಬ್ರೆಕ್ ಅದುಮಿದರೂ ಲಾರಿ ನಿಲ್ಲದ ಕಾರಣ ಒಂದು ಸ್ಕೂಟಿ ಹಾಗೂ…















