6
ಬೀದಿ ನಾಯಿ ಕಾಟ: ಬೈಕಿನಿಂದ ಬಿದ್ದ ಮಹಿಳೆ ಸಾವು!

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿ ಸುಮಾ ಮಡಿವಾಳ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಪ್ರಶಾಂತ ಮಡಿವಾಳ ಅವರು ಬೈಕ್ ಓಡಿಸುತ್ತಿದ್ದಾಗ ನಾಯಿ ಅಡ್ಡ ಬಂದಿದ್ದರಿoದ ಈ ಅವಘಡ ನಡೆದಿದೆ. ಕುಮಟಾ ತಾಲೂಕಿನ ಗುಡೇಅಂಗಡಿಯ ಸುಮಾ ಮಡಿವಾಳ (32) ಅವರು ಕುಮಟಾದ ಧರ್ಮಸ್ಥಳ ಗ್ರಾಮಾಭಿವೃದ್ದಿ…

ಕೈ ಕೊಟ್ಟ ಯುವತಿ: ಬೆಂಕಿಯಲ್ಲಿ ಬೆಂದ ಶವದ ಮೇಲೆ ನೂರು ಅನುಮಾನ!

ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಸತೀಶನ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತನ ಸಾವಿನಲ್ಲಿ ಅನುಮಾನವಿರುವುದಾಗಿ ಕುಟುಂಬದವರು ಪೊಲೀಸರಿಗೆ ಹೇಳಿದ್ದು, ಸಮಗ್ರ ತನಿಖೆಗಾಗಿ ಒತ್ತಾಯಿಸಿದ್ದಾರೆ. ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿಯ ವಡೆಹೊಕ್ಕಳಿಯಲ್ಲಿ ಸತೀಶ ಕರಿಗಾರ (35) ಎಲೆಕ್ಟಿಕಲ್ ಕೆಲಸ ಮಾಡಿಕೊಂಡಿದ್ದರು. ಸತೀಶರನ್ನು…

ಬಿಸಿ ಬಿಸಿ ಇಡ್ಲಿ: ಇದುವೇ ನಂದಿನಿ ಹೊಟೇಲ್’ನ ಪ್ಲಾಸ್ಟಿಕ್ ಇಡ್ಲಿ!

ನಿಷೇಧಿತ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಸುತ್ತಿದ್ದ ಹೊಟೇಲ್ ಮೇಲೆ ಶಿರಸಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿರಸಿ ನಗರದ ಹಲವು ಹೊಟೇಲ್‌ಗಳಲ್ಲಿ ಇಡ್ಲಿ ಪಾತ್ರೆಗೆ ಪ್ಲಾಸ್ಟಿಕ್ ಅಂಟಿಸಿ ಹಿಟ್ಟು ಬೇಯಿಸಲಾಗುತ್ತದೆ. ಇದರಿಂದ ಇಡ್ಲಿ ಪಾತ್ರೆಗೆ ಹಿಟ್ಟು ಅಂಟುವುದು ತಪ್ಪುತ್ತದೆ. ಜೊತೆಗೆ ಇಡ್ಲಿ…

ಕಳ್ಳರ ಕೈ ಸೇರಿದ ಕಾಡಿನ ಕ್ಯಾಮರಾ: ಹುಲಿ ಗಣತಿ ಕಾರ್ಯಕ್ಕೆ ಅಡ್ಡಿ!

ಹುಲಿ ಗಣತಿ ಕಾರ್ಯಕ್ಕಾಗಿ ಕಾಡಿನಲ್ಲಿ ಅಳವಡಿಸಿದ್ದ ಕ್ಯಾಮರಾವನ್ನು ಕಳ್ಳರು ದೋಚಿದ್ದಾರೆ. ಕಳೆದುಹೋದ ಕ್ಯಾಮರಾಗಾಗಿ ಕಾಡು ಪೂರ್ತಿ ಸುತ್ತಾಡಿದ ಅರಣ್ಯ ಸಿಬ್ಬಂದಿ ಕೊನೆಗೆ ಕಳ್ಳರ ಪತ್ತೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಜೊಯಿಡಾ ತಾಲೂಕಿನ ಕ್ಯಾಸಲರಾಕ್ ವನ್ಯಜೀವಿ ವಲಯದ ಆನಮೋಡು ಅರಣ್ಯದಲ್ಲಿ ಫೆ 24ರಂದು…

50 ಸಾವಿರ ಸಾಲ: ಬಾವಿಗೆ ಹಾರಿ ಪ್ರಾಣಬಿಟ್ಟ ಯುವ ರೈತ!

ಭಟ್ಕಳ ಜನತಾ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲಾಗದ ಕಾರಣ ದಾಮೋದರ ನಾಯ್ಕ ಸಾವನಪ್ಪಿದ್ದಾರೆ. ಭಟ್ಕಳದ ಹಾಡುವಳ್ಳಿ ಹಲ್ಯಾಣಿಯ ಹಿರೇಬಿಳ್ಳುವಿನಲ್ಲಿ ದಾಮೋದರ ನಾಯ್ಕ (35) ವಾಸವಾಗಿದ್ದರು. ಮೂರು ವರ್ಷದ ಹಿಂದೆ ಅವರು ಭಟ್ಕಳ ಜನತಾ ಕೋ ಆಪರೇಟಿವ್ ಬ್ಯಾಂಕಿನಲ್ಲಿ 50…

ನೀರಿನ ನಾಲಾದಲ್ಲಿತ್ತು ಚಾಲಕನ ಶವ!

ದಾಂಡೇಲಿ ಗಾಂಧೀನಗರದ ಚಾಲಕ ರಾಜೇಶ ಲಮಾಣಿ ಅವರ ಶವ ಮೌಳಂಗಿ ಭರ್ಜಿ ನಾಲಾದಲ್ಲಿ ಸಿಕ್ಕಿದೆ. ಅವರ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಗಾಂಧೀನಗರ ಹಿಟ್ಟಿನಗಿರಣಿ ಬಳಿ ರಾಜೇಶ ಲಮಾಣಿ (33) ವಾಸವಾಗಿದ್ದರು. ಅತಿಯಾದ ಸರಾಯಿ ಕುಡಿಯುವುದನ್ನು ರೂಡಿಸಿಕೊಂಡಿದ್ದ ಅವರಿಗೆ ಪಿಡ್ಸ ರೋಗವೂ…

ಕಂಡವರ ಪಾಲಾದ ಉಪನ್ಯಾಸಕನ ಕಾಸು!

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರೊಬ್ಬರ ಮನೆಯಲ್ಲಿ ಕಳ್ಳತನ ನಡೆದಿದೆ. ಬಂಗಾರದ ಆಭರಣ, ಬೆಳ್ಳಿಯ ಕಾಲುಂಗರ, 10 ಸಾವಿರ ರೂ ಹಣದ ಜೊತೆ ಲ್ಯಾಪ್‌ಟಾಪ್’ನ್ನು ಕಳ್ಳರು ದೋಚಿದ್ದಾರೆ. ಯಲ್ಲಾಪುರ ತಾಲೂಕಿನ ಬಾಳಗಿಮನೆ ಕಪ್ಪೆಗದ್ದೆ ಏರಿಯಾದಲ್ಲಿ ಮಹಾಬಲೇಶ್ವರ ಗೇರಗದ್ದೆ ವಾಸವಾಗಿದ್ದಾರೆ. ಅವರು ಯಲ್ಲಾಪುರ…

ಅರಣ್ಯವಾಸಿಗಳಿಗೆ ಕಾನೂನು ಅರಿವು: ಮಿರ್ಜಾನ್‌ನಲ್ಲಿ ಜಾಥಾ

ಅರಣ್ಯವಾಸಿಗಳಿಗೆ ಕಾನೂನು ಮಾಹಿತಿ ಮತ್ತು ಜಾಗೃತೆ ಮೂಡಿಸುವ ಉದ್ದೇಶದಿಂದ ನಡೆಯುತ್ತಿರುವ ಜಾಗೃತಿ ಜಾಥಾ ಸೋಮವಾರ ಕುಮಟಾ ತಾಲೂಕಿನಲ್ಲಿ ಸಂಚರಿಸಲಿದೆ. ಮಿರ್ಜಾನಿನ ಅಂಬೇಡ್ಕರ ಭವನದ ಎದುರು ಅಂದು ಬೆಳಗ್ಗೆ 10 ಗಂಟೆಗೆ ಜಾಥಾ ನಡೆಯಲಿದೆ. ಸಂಘಟನೆಯ ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ ನಾಗೂರು…

ಅಗ್ನಿ ಅವಘಡ: ಹೊಗೆಯಾಗಿ ಹಾರಿಹೋದ ಜಾನುವಾರು ಮೇವು!

ಜಾನುವಾರುಗಳ ಮೇವಿಗಾಗಿ ದಾಸ್ತಾನು ಮಾಡಿದ್ದ ಹುಲ್ಲಿನ ಪೆಂಡೆಗೆ ಆಕಸ್ಮಿಕ ಅಗ್ನಿಸ್ಪರ್ಶವಾಗಿದೆ. ಪರಿಣಾಮ 400ಕ್ಕೂ ಅಧಿಕ ಹುಲ್ಲಿನ ಪೆಂಡೆಗಳು ಸುಟ್ಟು ಬೂದಿಯಾಗಿದೆ. ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ನಾಗರಾಜ ಗುಬ್ಬಕ್ಕನವರ್ ಅವರು ಹುಲ್ಲು ದಾಸ್ತಾನು ಮಾಡಿದ್ದರು. ಶನಿವಾರ ಇದಕ್ಕೆ ಬೆಂಕಿ ತಗುಲಿದ ಪರಿಣಾಮ ದಟ್ಟ…

ರಸ್ತೆ ಅಪಘಾತ: ಯುವಕನ ಬದುಕು ಅಂತ್ಯ!

ಯಲ್ಲಾಪುರದ ಎಲ್‌ಐಸಿ ಕಚೇರಿ ಎದುರು ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಅಂಬೇಡ್ಕರ ನಗರದ ಪ್ರಸನ್ನಕುಮಾರ ಜಾದವ್ ಸಾವನಪ್ಪಿದ್ದಾರೆ. ಸ್ನೇಹಜೀವಿಯಾಗಿದ್ದ ಪ್ರಸನ್ನ ಜಾದವ್ ಅಂತಿಮ ದರ್ಶನಕ್ಕೆ ಅಪಾರ ಪ್ರಮಾಣದ ಜನ ಆಗಮಿಸುತ್ತಿದ್ದಾರೆ. ಯಲ್ಲಾಪುರ ತಾಲೂಕಿನ ಇಡಗುಂದಿಯ ಪ್ರಸನ್ನಕುಮಾರ ಸಂತೋಷ ಜಾದವ್ (24) ಅಂಬೇಡ್ಕರ…

You cannot copy content of this page