ತಲೆ ತಿರುಗಿ ಬಿದ್ದು ಕಟ್ಟಡ ಕಾರ್ಮಿಕ ಸಾವು
ಕಾರವಾರದ ಕೋಡಿಭಾಗದ ತಾಮ್ಸೆವಾಡ ಬಳಿ ರಸ್ತೆ ಮೇಲೆ ನಡೆದು ಹೋಗುತ್ತಿದ್ದ ಕಟ್ಟಡ ಕಾಮಿಕ ಹರೀಶ ಧಾರವಾಡಕರ ತಲೆ ತಿರುಗಿ ಬಿದ್ದು ಸಾವನಪ್ಪಿದ್ದಾರೆ. ಹರೀಶ ಧಾರವಾಡಕರ ಹಳಿಯಾಳ ತಾಲೂಕಿನ ಕಾಮದೊಳ್ಳಿಯವರಾಗಿದ್ದರು. ಕಟ್ಟಡ ಕೆಲಸ ಮಾಡಿಕೊಂಡಿದ್ದ ಅವರು ಕಾರವಾರದಲ್ಲಿ ವಾಸವಾಗಿದ್ದರು. ಫೆ 24ರಂದು ಅವರು…
ಅಪಾಯ ಸೃಷ್ಠಿಸಿದ ಬಸ್ ನಿಲ್ದಾಣ: ಸರಿಪಡಿಸಲು ಆಗ್ರಹ
ಕುಮಟಾ ತಾಲೂಕಿನ ಹೊಲನಗದ್ದೆ ಬಸ್ ನಿಲ್ದಾಣ ಅವ್ಯವಸ್ಥೆ ಬಗ್ಗೆ ದೂರಿದರೂ ಕ್ರಮ ಜರುಗಿಸದ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಫೆ 26ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ…
ಭಕ್ತಿ ಪ್ರವಾಸಕ್ಕೆ ಅಡ್ಡಿ: ಪುಂಡ-ಪೋಕರಿಗಳಿಗೆ ಬೈಕ್ ತಳ್ಳುವ ಶಿಕ್ಷೆ!
ಶಿವರಾತ್ರಿ ಹಿನ್ನಲೆ ಸಾವಿರಾರು ಭಕ್ತರು ಶಿವ ಕ್ಷೇತ್ರಗಳಿಗೆ ಭಕ್ತಿಯಿಂದ ತೆರಳುತ್ತಿದ್ದಾರೆ. ಹೀಗೆ ಭಕ್ತಿ ಪ್ರವಾಸಕ್ಕೆ ಅಡ್ಡಿಪಡಿಸುತ್ತಿದ್ದ ಪುಂಡ-ಪೋಕರಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ! ಮಂಗಳವಾರ ರಾತ್ರಿ 7 ಬೈಕ್ ಸವಾರರು ಅಡ್ಡಾದಿಟ್ಟಿ ಬೈಕ್ ಚಲಾಯಿಸುತ್ತಿದ್ದರು. ದುಬಾರಿ ಬೆಲೆಯ ಬೈಕ್ ಹೊಂದಿದ್ದ ಅವರು ಸಂಚಾರಿ…
ಪ್ರೇಮ ವಿವಾಹಕ್ಕೆ ವಿರೋಧ: ಮಗಳು-ಅಳಿಯನಿಗೆ ಚಾಕು ಚುಚ್ಚಿ ವಿಷ ಸೇವಿಸಿದ ಶಂಕರ!
ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಕಾರಣ ಕವನ ಎಂಬಾತರಿಗೆ ಅವರ ತಂದೆ ಶಂಕರ್ ಅವರು ಚಾಕು ಚುಚ್ಚಿದ್ದಾರೆ. ಇದನ್ನು ತಪ್ಪಿಸಲು ಬಂದ ಅಳಿಯ ಮನೋಜ ಅವರಿಗೂ ಚಾಕು ಚುಚ್ಚಿ, ನಂತರ ಶಂಕರ್ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಶಿರಸಿ…
ಖಾಸಗಿ ನೌಕರನ ಜೊತೆ ನಿವೃತ್ತ ಬ್ಯಾಂಕ್ ಉದ್ಯೋಗಿಗೂ ಮೋಸ!
ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಹಣ ಸಂಪಾದಿಸುವ ಆಸೆಗೆ ಬಿದ್ದ ಕಾರವಾರದ ಅಮೀತ ಕೋಳಂಬಕರ್ ಹಾಗೂ ಹೊನ್ನಾವರದ ಗಣಪತಿ ಹೆಗಡೆ ಮೋಸದ ಜಾಲದೊಳಗೆ ಬಿದ್ದು ಇದ್ದ ಹಣವನ್ನು ಕಳೆದುಕೊಂಡಿದ್ದಾರೆ. ಕಾರವಾರದ ಕಡವಾಡ ಮಾರುತಿ ದೇವಸ್ಥಾನ ಅಮೀತ ಕೋಳಂಬಕರ್ ಖಾಸಗಿ ನೌಕರರಾಗಿದ್ದಾರೆ. ಫೆ…
ನಾಯಿಗಳ ವಿರುದ್ಧ ನಾರಿಯರ ಕಿಡಿ!
ಬೀದಿ ನಾಯಿ ಹಾಗೂ ಹುಚ್ಚು ನಾಯಿ ಕಾಟಕ್ಕೆ ಬೇಸತ್ತ ಮುಂಡಗೋಡು ಪಟ್ಟಣದ ಮಹಿಳೆಯರು ಆ ನಾಯಿಗಳ ನಿಗ್ರಹಕ್ಕಾಗಿ ಸ್ಥಳೀಯ ಆಡಳಿತದ ಮೊರೆ ಹೋಗಿದ್ದಾರೆ. ಮಂಗಳವಾರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳ ಬಳಿ ನಾಯಿ ಸಮಸ್ಯೆ ಬಗ್ಗೆ ಮಹಿಳೆಯರು ಅಳಲು ತೋಡಿಕೊಂಡರು. `ನಂದೀಶ್ವರ ನಗರದಲ್ಲಿ…
ಬೈಕುಗಳ ನಡುವೆ ಡಿಕ್ಕಿ: ಗಂಭೀರ ಗಾಯಗೊಂಡ ವ್ಯಕ್ತಿ ಸಾವು!
ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಮುಂಡಗೋಡಿನ ಅಟ್ಟಣಗಿಯ ಸುರೇಶ ವಡ್ಡರ್ (38) ಸಾವನಪ್ಪಿದ್ದಾರೆ. ಫೆ 21ರಂದು ಮುಂಡಗೋಡ ರಾಮಾಪುರದ ಮಂಜುನಾಥ ಗೆಜ್ಜಲ್ಲಿ ಎಂಬಾತರು ಮಂಜುನಾಥ ದಾಸನಕೊಪ್ಪ ಎಂಬಾತರ ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ರಾತ್ರಿ 9 ಗಂಟೆಯ ವೇಳೆಗೆ ರಾಮಾಪುರದ ಹನುಮನಕಟ್ಟಿ…
ಗರ್ಭಿಣಿ ಹಸು ಕೊಂದ ದುಷ್ಟವ್ಯಾಘ್ರ!
ಪುಟ್ಟ ಭೂಮಿಯಲ್ಲಿ ಕೃಷಿ ಕಾಯಕದ ಜೊತೆ ಹೈನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ ದೀಪಾ ಕುಣಬಿ ಅವರಿಗೆ ಕಾಡಿನ ದುಷ್ಟವ್ಯಾಘ್ರ ಆಘಾತವನ್ನುಂಟು ಮಾಡಿದೆ. ಮೇವಿಗೆ ತೆರಳುವುದಕ್ಕಾಗಿ ಕೊಟ್ಟಿಗೆಯಿಂದ ಹೊರಟಿದ್ದ ಗರ್ಭಿಣಿ ಹಸುವಿಗೆ ಹೊಂಚು ಹಾಕಿದ್ದ ಚಿರತೆ ಹಸುವಿನ ಹೊಟ್ಟೆಯೊಳಗಿದ್ದ ಕರುವನ್ನು ಅರೆಬರೆಯಾಗಿ ಭಕ್ಷಿಸಿದೆ!…
ಬಿಸಿಯೂಟದ ಸಾಮಗ್ರಿಯಲ್ಲಿ ಬಿರಿಯಾನಿ ಪಾರ್ಟಿ: ಏಳು ಸಿಬ್ಬಂದಿ ಕೆಲಸಕ್ಕೆ ಕುತ್ತು!
ಹಾಸ್ಟೇಲ್ ಮಕ್ಕಳ ಬಿಸಿಯೂಟಕ್ಕೆ ಬಳಸಬೇಕಿದ್ದ ಸಾಮಗ್ರಿಗಳನ್ನು ಕದ್ದು ಮಾರಾಟ ಮಾಡಿ ಆ ಹಣದಿಂದ ಬಿರಿಯಾನಿ ಪಾರ್ಟಿ ಮಾಡಿದ್ದ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ. ಮುಂಡಗೋಡ ಕರಗಿನಕೊಪ್ಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಹಾರ ಸಾಮಗ್ರಿಗಳು ಪದೇ ಪದೇ ಕಳ್ಳತನವಾಗುತ್ತಿದ್ದವು. ದಾಖಲೆ ಪರಿಶೀಲನೆ…
ನಮ್ಮೂರ ಆಲೆಮನೆ | ಹಾಲು ಕುಡಿದು ನೊರೆಬೆಲ್ಲ ಸವಿದ ಜಿಲ್ಲಾಧಿಕಾರಿ!
ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆಲೆಮನೆಗೆ ಭೇಟಿ ನೀಡಿದ್ದಾರೆ. ಕಬ್ಬು ಅರೆಯುವ ವಿಧಾನ, ಬೆಲ್ಲ ತಯಾರಿಕೆ ಜೊತೆ ಕಬ್ಬಿನ ಬಗೆ ಬಗೆಯ ಖಾದ್ಯಗಳನ್ನು ನೋಡಿ ಅವರು ಸಂತಸ ಹಂಚಿಕೊoಡಿದ್ದಾರೆ. ಯಲ್ಲಾಪುರ-ಅoಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ಭಾನುವಾರ ಸಂಜೆ ಆಲೆಮನೆ ಹಬ್ಬ…







