ಭಕ್ತರ ನಡುವೆ ಮಾರಾಮಾರಿ: ಪುಣ್ಯಕ್ಷೇತ್ರಕ್ಕೆ ಬಂದು ಪಾಪಿಗಳಾದರು!
ಪುಣ್ಯಕ್ಷೇತ್ರ ದರ್ಶನಕ್ಕೆ ಬಂದಿದ್ದ ಭಕ್ತರ ನಡುವೆ ಹೊಡೆದಾಟ ನಡೆದಿದೆ. ಬೆಂಗಳೂರಿನ ಭಕ್ತರು ರಾಮನಗರದ ಭಕ್ತರ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೆಲ ಯುವಕರು ಟಿಟಿ ವಾಹನದ ಮೂಲಕ ಗುರುವಾರ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು. ಅಲ್ಲಿ-ಇಲ್ಲಿ ಸುತ್ತಾಟ, ದೇಗುಲ ದರ್ಶನದ ನಂತರ…
ಸರ್ಕಾರಿ ಕಚೇರಿಯಲ್ಲಿ ರಹಸ್ಯ ಬೆಡ್ ರೂಂ: ಸತ್ಯ ಹೇಳದ ಪ್ರವಾಸಿ ಅಧಿಕಾರಿಗೆ ಅಮಾನತು ಆತಂಕ!
ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಕಚೇರಿಯಲ್ಲಿ ರಹಸ್ಯ ಬೆಡ್ ರೂಂ ಪತ್ತೆಯಾಗಿದೆ. ಕಚೇರಿಯಲ್ಲಿ ಮಂಚ-ಹಾಸಿಗೆಯನ್ನಿರಿಸಿದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ್ ಅವರು ಸರಿಯಾಗಿ ಉತ್ತರಿಸಿದ ಕಾರಣ ಅವರ ಅಮಾನತಿಗೆ ಸಚಿವ ಎಚ್ ಕೆ ಪಾಟೀಲ ಸೂಚಿಸಿದ್ದಾರೆ! ಕಾರವಾರದ ಆರ್ ಟಿ…
ಶುದ್ಧ ನೀರು.. ಗಟಾರದ ಪಾಲು!
ಶಿರಸಿ ನಗರಸಭೆ ನಿತ್ಯ 12 ಸಾವಿರ ಜನರಿಗೆ ಕುಡಿಯುವ ನೀರು ಪೂರೈಸುತ್ತದೆ. ಆದರೆ, ಪೈಪ್ ಸೋರಿಕೆಯಿಂದ ಶುದ್ದ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಕೆಂಗ್ರೆ ಹಾಗೂ ಮಾರಿಗದ್ದೆ ಜಾಕ್ ವೆಲ್ ಮೂಲಕ ಶಿರಸಿಗೆ ನೀರು ಸರಬರಾಜಾಗುತ್ತದೆ. ಹೀಗೆ ಸರಬರಾಜಾಗುವ ನೀರು ಅನೇಕ…
ದ್ವೀಪದ ಊರಿನಲ್ಲಿ ಕೃಷಿ ಭೂಮಿ: ರೈತನನ್ನು ಮುಳುಗಿಸಿದ ಅಘನಾಶಿನಿ ನದಿ!
ದ್ವೀಪ ಪ್ರದೇಶದಲ್ಲಿ ಕೃಷಿ ಭೂಮಿ ಹೊಂದಿದ್ದ ವ್ಯಕ್ತಿಯೊಬ್ಬರು ದೋಣಿ ಮೂಲಕ ಜಮೀನಿಗೆ ತೆರಳುವಾಗ ನದಿಯಲ್ಲಿ ಬಿದ್ದು ಸಾವನಪ್ಪಿದ್ದಾರೆ. ಕುಮಟಾ ತಾಲೂಕಿನ ಮಾಸೂರಿನ ಈಶ್ವರ ಪಟಗಾರ (68) ಅವರು ಮಾಸೂರು ಕೂರ್ವೆ ದ್ವೀಪದಲ್ಲಿ ತಮ್ಮ ಭೂಮಿ ಹೊಂದಿದ್ದರು. ನಿತ್ಯ ಅಲ್ಲಿ ತೆರಳಿ ಅವರು…
ಅಜ್ಜಿ ಮನೆಗೆ ಹೊರಟವ ಸ್ಮಶಾನದ ಮುಂದೆ ಬಿದ್ದ: ಮಣಿಪಾಲ್ ಆಸ್ಪತ್ರೆಗೆ ಹೋದರೂ ಬದುಕಲಿಲ್ಲ ಆ ಚಾಲಕ!
ರಾತ್ರಿ ವೇಳೆ ಬೈಕ್ ಓಡಿಸಿಕೊಂಡು ಅಜ್ಜಿಮನೆಗೆ ಹೊರಟ ಅಡ್ಲೂರಿನ ವಿನೋದ ನಾಯ್ಕ ಅಲಗೇರಿ ಸ್ಮಶಾನದ ಮುಂದೆ ಬಿದ್ದು ಸಾವನಪ್ಪಿದ್ದಾರೆ. ಅಂಕೋಲಾ ತಾಲೂಕಿನ ಅಗಸೂರು ಬಳಿಯ ಅಡ್ಲೂರಿನಲ್ಲಿ ವಿನೋದ ಪೊಕ್ಕ ನಾಯ್ಕ (38) ವಾಸವಾಗಿದ್ದರು. ಅವರು ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು. ಫೆ 19ರ…
`ಪರಿಶುದ್ಧ ಹೃದಯವೇ ಭಗವಂತನ ನಿವಾಸ’
`ಪರಿಶುದ್ಧ ಮನಸ್ಸು ಹೊಂದಿದವರ ಹೃದಯದಲ್ಲಿ ಭಗವಂತ ನೆಲೆಸಿರುತ್ತಾನೆ’ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತೀ ಶ್ರೀಗಳು ಹೇಳಿದ್ದಾರೆ. ಅವರು ಯಲ್ಲಾಪುರ ತಾಲೂಕಿನ ಯಡಳ್ಳಿಯ ಶ್ರೀ ರಾಮನಾಥೇಶ್ವರ ದೇವಸ್ಥಾನದಲ್ಲಿ ನಿರ್ಮಿಸಲಾಗುವ ಶಿಲಾಮಯ ದೇವಾಲಯ ಕಟ್ಟಡದ ಶಿಲಾನ್ಯಾಸ ನೆರವೇರಿಸಿದರು. ನಂತರ ಆಶೀರ್ವಚನ ನೀಡಿ `ಯಾರ…
ಅಂಕೋಲಾ ಲಾಡ್ಜಿನಲ್ಲಿ ಶವವಾದ ಶಿರಸಿಯ ಉದ್ಯಮಿ!
ಬಿಪಿ, ಶುಗರ್ ಹಾಗೂ ಹೃದಯ ರೋಗದಿಂದ ತತ್ತರಿಸಿದ್ದ ಶಿರಸಿಯ ಮನೋಹರ ನಾಯ್ಕ ಅಂಕೋಲಾದ ಜೈಹಿಂದ್ ಲಾಡ್ಜಿನಲ್ಲಿ ಸಾವನಪ್ಪಿದ್ದಾರೆ. 55 ವರ್ಷದ ಮನೋಹರ ನಾಯ್ಕ ಶಿರಸಿಯ ಕೆಎಚ್‌ಬಿ ಕಾಲೋನಿಯ ತಿಮ್ಮಕ್ಕ ಗಾರ್ಡನ್ ಬಳಿ ವಾಸವಾಗಿದ್ದರು. ವಿವಿಧ ವ್ಯವಹಾರಗಳ ಮೂಲಕ ಅವರು ಬದುಕು ಕಂಡುಕೊOಡಿದ್ದರು.…
ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!
`ದಿನ ಕಳೆದಂತೆ ತನಗೆ ವಯಸ್ಸಾಗುತ್ತಿದೆ’ ಎಂದು ಕೊರಗುತ್ತಿದ್ದ ನಾರಾಯಣ ವೈದ್ಯ ಆ ಕೊರಗು ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ! ಕುಮಟಾ ತಾಲೂಕಿನ ಸುವರ್ಣಗದ್ದೆ ಹೊರಭಾಗದ ನಾರಾಯಣ ವೈದ್ಯ ಅವರು ಎಲೆಕ್ಟಿಕಲ್ ವೃತ್ತಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಆದರೆ,…
ಆಸ್ಪತ್ರೆಯಲ್ಲಿ ಹೊಡೆದಾಟ.. ನ್ಯಾಯಕ್ಕಾಗಿ ಉಗ್ರ ಹೋರಾಟ!
ಚಿಕಿತ್ಸೆಗೆ ಬಂದ ರೋಗಿ ಸಂಬoಧಿ ಹಾಗೂ ಆಸ್ಪತ್ರೆ ಸಿಬ್ಬಂದಿ ನಡುವೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ರಾತ್ರಿ ಹೊಡೆದಾಟ ನಡೆದಿದೆ. `ಅನಗತ್ಯ ಗೊಂದಲ ಎಬ್ಬಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಆಸ್ಪತ್ರೆ ಸಿಬ್ಬಂದಿ ಗುರುವಾರ ಹೋರಾಟವನ್ನು ನಡೆಸಿದ್ದಾರೆ. ಬುಧವಾರ ರಾತ್ರಿ…
ಕಾಲಿಗೆ ಬಿದ್ದರೂ ಕರಗದ ಅಧಿಕಾರಿಯ ಮನ!
ಸರ್ಕಾರದಿಂದ ದೊರೆಯುವ ಉಚಿತ ವಿದ್ಯುತ್ ಹಾಗೂ ಬೆಟ್ಟದ ಮಣ್ಣು ಬಳಸಿ ಇಟ್ಟಿಗೆ ತಯಾರಿಸುತ್ತಿದ್ದವರ ಮೇಲೆ ಮುಂಡಗೋಡಿನ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲಿದ್ದ ರೈತರು ಅಧಿಕಾರಿಗಳ ಕಾಲಿಗೆ ಬಿದ್ದರೂ ಕೇಳದೇ ದಾಸ್ತಾನು ಮಾಡಿದ್ದ ಇಟ್ಟಿಗೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ಧ್ವಂಸ ಮಾಡಿದ್ದಾರೆ. ಕಳೆದ…








