6
ನೇಣಿಗೆ ಶರಣಾದ ಹೆಸ್ಕಾಂ ಸಿಬ್ಬಂದಿ: ಕಾರಣ ಇನ್ನೂ ನಿಗೂಢ!

ಕೆಲವೇ ದಿನಗಳಲ್ಲಿ ನಿವೃತ್ತರಾಗುತ್ತಿದ್ದ ಹೆಸ್ಕಾಂ ಸಿಬ್ಬಂದಿ ಬಾಬು ನಾಯ್ಕ (59) ನೇಣಿಗೆ ಶರಣಾಗಿದ್ದಾರೆ. ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಅಂಕೋಲಾ ತಾಲೂಕಿನ ಬಾವಿಕೇರಿಯವರಾಗಿದ್ದ ಬಾಬು ನಾಯ್ಕ ಅವರು ಗೋಕರ್ಣ – ಬರ್ಗಿ ವ್ಯಾಪ್ತಿಯಲ್ಲಿ ಲೈನ್‌ಮೆನ್ ಆಗಿದ್ದರು. ವಿದ್ಯುತ್ ಸಮಸ್ಯೆಗಳಿಗೆ ಅವರು ಸದಾ…

ಶರಾವತಿ ಸೇತುವೆಗೆ ಮತ್ತೊಂದು ಬಲಿ!

ಶರಾವತಿ ಸೇತುವೆ ಮೇಲೆ ಸಾವಿನ ಸರಣಿ ಮುಂದುವರೆದಿದೆ. ಬುಧವಾರ ಬೆಳಗ್ಗೆ ಸಹ ಬೈಕ್ ಸವಾರರೊಬ್ಬರು ಇಲ್ಲಿ ಸಾವನಪ್ಪಿದ್ದಾರೆ. ಗೋಕರ್ಣದ ಸಾಣಕಟ್ಟೆ ಬಳಿಯ ತೊರೆಗಜನಿಯ ಗಣಪತಿ ಹರಿಕಂತ್ರ ಅವರು ಹೊನ್ನಾವರ ತಾಲೂಕಿನ ಶರಾವತಿ ಸೇತುವೆ ಮೇಲೆ ಬೈಕ್ ಓಡಿಸುತ್ತಿದ್ದರು. ಅಪರಿಚಿತ ವಾಹನ ಗುದ್ದಿದ್ದರಿಂದ…

ನಿವೃತ್ತಿಗೆ ಮೂರು ತಿಂಗಳ ಮೊದಲು ಸಿಕ್ಕಿಬಿದ್ದ: ಈ ಶಿಕ್ಷಕ ಅತಿ ದೊಡ್ಡ ಕಾಮುಕ!

ಪಾಠ ಮಾಡುವ ವೇಳೆ ವಿದ್ಯಾರ್ಥಿನಿಯ ಮೈ-ಕೈ ಮುಟ್ಟುತ್ತಿದ್ದ ಶಿಕ್ಷಕನಿಗೆ ಪೊಲೀಸರು ಬೆಂಡೆತ್ತಿದ್ದಾರೆ. ಪಾಲಕರೊಬ್ಬರು ನೀಡಿದ ದೂರಿನ ಮೇರೆಗೆ ಶಿಕ್ಷಕ ಮನೋಹರ ಶೆಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಳಿಯಾಳ ತಾಲೂಕಿನ ತೆರಗಾವ್ ಶಾಲೆಯಲ್ಲಿ ಮನೋಹರ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ 10 ವರ್ಷಗಳಿಂದ ಮನೋಹರ…

ಭೂ ಕುಸಿತ | ಕಲ್ಬಂಡೆ ಸದ್ದಿಗೆ ಬೆಚ್ಚಿಬಿದ್ದ ಕೊಡ್ಲಗದ್ದೆ ಜನ!

ಶತ ಶತಮಾನಗಳಿಂದ ಒಂದಕ್ಕೊoದು ಅಂಟಿಕೊoಡಿದ್ದ ಭಾರೀ ಪ್ರಮಾಣದ ಕಲ್ಬಂಡೆಗಳು ಬುಧವಾರ ಬೆಳಗ್ಗೆ ದಿಢೀರ್ ಆಗಿ ನೆಲಕ್ಕೆ ಉರುಳಿದೆ. ದೊಡ್ಡ ದೊಡ್ಡ ಗಾತ್ರದ ಐದಾರು ಬಂಡೆಗಳು ಉರುಳಿ ಬಿದ್ದ ಸದ್ದಿಗೆ ಕೊಡ್ಲಗದ್ದೆ ಊರು ಬೆಚ್ಚಿಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ-ಯಲ್ಲಾಪುರದ ಗಡಿಭಾಗ ಕೊಡ್ಲಗದ್ದೆ.…

ಸುಕ್ರಿ ಗೌಡರ ಆರೋಗ್ಯದಲ್ಲಿ ಏರುಪೇರು: ಶಾಸಕ ಸತೀಶ್ ಸೈಲ್ ಚಿಕಿತ್ಸೆಗೆ ನೆರವು

ಜಾನಪದ ಹಾಡುಗಳಿಂದ ಪ್ರಸಿದ್ಧಿ ಪಡೆದು ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಸುಕ್ರಿ ಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವಿಷಯ ಅರಿತ ಶಾಸಕ ಸತೀಶ್ ಸೈಲ್ ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸುಕ್ರಿ ಗೌಡ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.…

ಅನ್ನದ ಋಣ ಮರೆಯಲಿಲ್ಲ ಈ ಯೋಧ!

50 ವರ್ಷದ ಹಿಂದೆ ತಮ್ಮ ವಿದ್ಯಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಧ್ಯಾಹ್ನ ಊಟ ಹಾಕಿದವರನ್ನು ಹುಡುಕಿಕೊಂಡು ಬಂದ ಸೈನಿಕ ಜಾನ್ ದಡೆದವರ್ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿದ್ದಾರೆ. 1971ರಲ್ಲಿ ಜಾನ್ ದಡೆದವರ್ ಅವರ ಕುಟುಂಬ ಯಲ್ಲಾಪುರದಲ್ಲಿ ವಾಸವಾಗಿತ್ತು. ಆ ಕಾಲದಿಂದಲೂ ಸವಣಗೇರಿ ಸರ್ಕಾರಿ ಶಾಲೆಯಲ್ಲಿ…

ಡಿವೈಡರ್‌ಗೆ ಗುದ್ದಿದ ಗ್ಯಾಸ್ ಟ್ಯಾಂಕರ್

ಮoಗಳೂರಿನಿoದ ಗೋವಾಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಹೊನ್ನಾವರದಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್ ಕ್ಯಾಬೀನಿನಲ್ಲಿದ್ದ ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಹೊನ್ನಾವರದ ಕಾಸರಕೋಡಿನ ರೋಷನ್ ಮೊಹಲ್ಲಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಡಿವೈಡರ್’ಗೆ ಗುದ್ದಿದೆ. ಎಚ್‌ಪಿ ಕಂಪನಿಯ ಟ್ಯಾಂಕರ್ ಇದಾಗಿದ್ದು, ಗ್ಯಾಸ್ ತುಂಬಿಕೊ0ಡು…

ಕೈಗಾ & ನೌಕಾನೆಲೆ | ಶೇ 70ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲು!

`ಕೈಗಾ ಅಣು ವಿದ್ಯುತ್ ನಿಗಮ ಹಾಗೂ ಭಾರತೀಯ ನೌಕಾನೆಲೆಯ ಗುತ್ತಿಗೆ ಕಂಪನಿಗಳು ಶೇ 70ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕು’ ಎಂದು ಕಾರವಾರ ಅಂಕೋಲಾ ಕ್ಷೇತ್ರ ಶಾಸಕ ಸತೀಶ ಸೈಲ್ ಹೇಳಿದ್ದಾರೆ. ಮಂಗಳವಾರ ಖಾಸಗಿ ಕಂಪನಿ ಅಧಿಕಾರಿಗಳ ಸಭೆ ನಡೆಸಿದ ಅವರು…

ಅಪೂರ್ಣ ಸಮಿತಿ ಕಾರ್ಯಕ್ಕೆ ಕಾನೂನು ಇಲಾಖೆ ಆಕ್ಷೇಪ

ಅಪೂರ್ಣ ಅರಣ್ಯ ಹಕ್ಕು ಸಮಿತಿಯಿಂದ ನಾಮ ನಿರ್ದೇಶೀತ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯವಾಸಿಗಳ ಅರ್ಜಿಗಳನ್ನು ಪುನರ್ ಪರಿಶೀಲಿಸುತ್ತಿರುವುದಕ್ಕೆ ಕಾನೂನು ಇಲಾಖೆ ಆಕ್ಷೇಪವ್ಯಕ್ತಪಡಿಸಿದೆ. ಈ ಹಿನ್ನಲೆ ಅರಣ್ಯವಾಸಿಗಳ ಪುನರ್ ಪರಿಶೀಲನಾ ಪ್ರಕ್ರಿಯೆ ಸ್ಥಗಿತವಾಗಲಿದೆ. ಈ ಬಗ್ಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ…

ನಿವೃತ್ತ ನೌಕರರಿಗೆ ಬಗೆ ಬಗೆಯ ಸ್ಪರ್ಧೆ!

ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ನಿವೃತ್ತ ನೌಕರರ ಸಂಘ ಬಗೆ ಬಗೆಯ ಸ್ಪರ್ಧೆ ಆಯೋಜಿಸಿದೆ. ಫೆ 18ರಂದು ಕಾರವಾರದ ಡಿ ಜಿ ಸಾವಂತ ಸಭಾಭವನದಲ್ಲಿ ಈ ಸ್ಪರ್ಧೆ ನಡೆಯಲಿದೆ. ಸಂಘದ ಸದಸ್ಯರಿಗೆ ಸಂಗೀತ ಕುರ್ಚಿ, ಬಕೆಟಿನಲ್ಲಿ ಚೆಂಡು ಎಸೆಯುವಿಕೆ, ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ…

You cannot copy content of this page