ಸಂವಿಧಾನ ವಿಷಯ | ರಸಪ್ರಶ್ನೆಯಲ್ಲಿ ಭಾಗವಹಿಸಿ.. 10 ಸಾವಿರ ರೂ ಬಹುಮಾನ ಗೆಲ್ಲಿ!
ಗುಣಮಟ್ಟದ ಶಿಕ್ಷಣದ ಜೊತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕುಮಟಾ ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆoಡೆoಟ್ ಪಿಯು ಕಾಲೇಜು ಭಾರತ ಸಂವಿಧಾನದ ವಜ್ರ ಮಹೋತ್ಸವ ಹಾಗೂ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ ಆಯೋಜಿಸಿದೆ. ಫೆ…
ಆಕಸ್ಮಿಕ ಬೆಂಕಿ: ಸಾಲು ಸಾಲು ಅಡಿಕೆ ಮರ ಭಸ್ಮ!
ಕೃಷಿಕರೊಬ್ಬರು ಕಷ್ಟಪಟ್ಟು ಬೆಳೆಸಿದ್ದ 1000ಕ್ಕೂ ಅಧಿಕ ಅಡಿಕೆ ಮರಗಳು ಬೆಂಕಿಗೆ ಆಹುತಿಯಾಗಿದೆ. ಅಡಿಕೆ ಮರದ ನಡುವೆಯಿದ್ದ ಬಾಳೆ ಗಿಡಗಳು ಸಹ ಸುಟ್ಟು ಕರಕಲಾಗಿದೆ. ಸಿದ್ದಾಪುರದ ಕಂಚಿಕೈ ಗ್ರಾಮದಲ್ಲಿ ಗಣಪತಿ ಹೆಗಡೆ ಎಂಬಾತರು ಎರಡು ಎಕರೆ ಕ್ಷೇತ್ರದಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದರು. ಮೂರು…
GST ಹೆಸರಿನಲ್ಲಿ ವಂಚನೆ: 9 ಬಾರಿ ವಂಚನೆಗೆ ಒಳಗಾದ ಮಾಜಿ ಸೈನಿಕ!
ಆನ್‌ಲೈನ್ ಟ್ರೆಡಿಂಗ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ನಿವೃತ್ತ ಸೈನಿಕ ದಿಗಂಬರ ಗಾವಡೆ 30 ಲಕ್ಷಕ್ಕೂ ಅಧಿಕ ಲಾಭ ಸಿಕ್ಕಿರುವ ಬಗ್ಗೆ ವಂಚಕರ ಮಾತು ನಂಬಿ ಇದ್ದ ಹಣವನ್ನು ಕಳೆದುಕೊಂಡಿದ್ದಾರೆ. ಸಿಕ್ಕಿರುವ ಲಾಭಕ್ಕೆ ಜಿಎಸ್‌ಟಿ ಪಾವತಿಸಬೇಕು ಎಂದು ಹೇಳಿ ವಂಚಕರು 2,22,017.86ರೂ…
ಎಲ್ಲೆಂದರಲ್ಲಿ ಮೀನು ಮಾರಾಟ: ಪ್ರತಿಭಟನೆಗೆ ಬಗ್ಗಿದ ಪ ಪಂ ಅಧಿಕಾರಿಗಳು!
ಅತ್ಯಂತ ಅಪಾಯಕಾರಿ ರೀತಿಯಲ್ಲಿ ರಸ್ತೆ ಬದಿ ಮೀನು ಮಾರಾಟ ಮಾಡುವವರ ವಿರುದ್ಧ ಯಲ್ಲಾಪುರ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಮoಗಳವಾರ ಪ ಪಂ ವಿಶೇಷ ಸಾಮಾನ್ಯ ಸಭೆ ನಡೆದಿದ್ದು, ಸಭೆ ಆರಂಭಕ್ಕೂ ಮುನ್ನ `ಅಕ್ರಮ ಮೀನು…
ಒಂದು ಗುಟ್ಟು | ರಹಸ್ಯ ಹೇಳದೇ ಸಾವನಪ್ಪಿದ ಗಣಪತಿ ಹೆಗಡೆ!
ಕಳೆದ ಒಂದು ವರ್ಷದಿಂದ ಮನಸ್ಸಿನಲ್ಲಿ ವಿಷಯವೊಂದನ್ನು ಅಡಗಿಸಿಕೊಂಡಿದ್ದ ಗಣಪತಿ ಹೆಗಡೆ ಆ ವಿಷಯವನ್ನು ಮನೆಯವರಿಗೂ ಹೇಳದೇ ಸಾವನಪ್ಪಿದ್ದಾರೆ. ಶಿರಸಿ ಬಾಳೆಗದ್ದೆ ಶಿಂಗನಮನೆಯ ಗಣಪತಿ ಹೆಗಡೆ (63) ಕೃಷಿಕರು. ಒಂದು ವರ್ಷದಿಂದ ಅವರು ಯಾವುದೋ ಒಂದು ವಿಷಯವನ್ನು ಮನಸಿನಲ್ಲಿಟ್ಟುಕೊಂಡಿದ್ದರು. ಆ ವಿಷಯವನ್ನು ಅವರು…
ಸಾಗವಾನಿ ಕಡಿತ: ಮೂವರ ಸೆರೆ!
ಸಾಗವಾನಿ ಮರ ಕಡಿದು ದಾಸ್ತಾನು ಮಾಡುತ್ತಿದ್ದ ಮರಗಳ್ಳರನ್ನು ಅರಣ್ಯ ಸಿಬ್ಬಂದಿ ಸೋಮವಾರ ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳು ಬಂಧಿತರಿoದ ಸಾಗವಾನಿ ನಾಟಾಗಳನ್ನು ಸಹ ಜಪ್ತು ಮಾಡಿದ್ದಾರೆ. ಶಿರಸಿ ತಾಲೂಕಿನ ಶಿವಳ್ಳಿ ಗ್ರಾಮದ ಅರಣ್ಯದಲ್ಲಿ ಸಾಗವಾನಿ ಮರ ಕಟಾವು ನಡೆದ ಬಗ್ಗೆ ಉಪರಣ್ಯ ಸಂರಕ್ಷಣಾಧಿಕಾರಿ…
ಹಾರ್ಪಿಕ್ ಕುಡಿದರೂ 13 ದಿನ ಬದುಕಿದ ಗುತ್ತಿಗೆದಾರ!
ವೈಯಕ್ತಿಕ ಕಾರಣದಿಂದ ಹಾರ್ಪಿಕ್ ಕುಡಿದ ಗುತ್ತಿಗೆದಾರ ರವಿ ಶಿರೂಡಕರ್ 13 ದಿನದ ನರಳಾಟದ ನಂತರ ಸೋಮವಾರ ಸಾವನಪ್ಪಿದ್ದಾರೆ. ಕಾರವಾರದ ಬೈತಖೋಲ್’ದಲ್ಲಿ ರವಿ ಶಿರೂಡ್ಕರ್ (55) ವಾಸವಾಗಿದ್ದರು. ಕಳೆದ ಅನೇಕ ವರ್ಷಗಳಿಂದ ಅವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ನಗರಸಭೆ ಸೇರಿ ವಿವಿಧ ಸರ್ಕಾರಿ…
ಪತ್ನಿ ಜೊತೆ ವಿರಸ: ಅಡುಗೆ ಮನೆಯಲ್ಲಿಯೇ ಅಂತ್ಯಗೊoಡ ವಿವಾಹಿತನ ಬದುಕು!
ಕಳೆದ ಆರು ತಿಂಗಳಿನಿoದ ಪತ್ನಿ ಜೊತೆ ಮುನಿಸಿಕೊಂಡು ಮೌನವಾಗಿದ್ದ ವೆಂಕಟ್ರಮಣ ಮುಕ್ರಿ ಅಡುಗೆ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿರಸಿ ಬೈರುಂಬೆಯಲ್ಲಿ ವೆಂಕಟ್ರಮಣ ಮುಕ್ರಿ (45) ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದರು. ದುಡುಕು ಸ್ವಭಾವದ ಅವರು ಸದಾ ಸಿಟ್ಟಿನಲ್ಲಿರುತ್ತಿದ್ದರು. ಕಳೆದ ಆರು ತಿಂಗಳ ಹಿಂದೆ…
PUC | ಚಕ್ಕರ್ ಹೊಡೆಯುವ ವಿದ್ಯಾರ್ಥಿ ಮನೆಗೆ ಅಧಿಕಾರಿಗಳ ದೌಡು!
`ಪಿಯುಸಿ ಕಾಲೇಜಿನ ತರಗತಿಗಳಿಗೆ ಚಕ್ಕರ್ ಹೊಡೆಯುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಮನವೊಲೈಕೆ ಮಾಡಬೇಕು’ ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಸೂಚಿಸಿದೆ. `ಯಾವ ವಿದ್ಯಾರ್ಥಿಯೂ ದ್ವಿತೀಯ ಪಿಯುಸಿ ಪರೀಕ್ಷೆಗೆ ಗೈರಾಗದಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. `ಪ್ರತಿಯೊಬ್ಬ…
ಫೆ 15ರಿಂದ ಮುಹೂರ್ತ: ಕಾನೂನು ಅರಿವಿಗಾಗಿ ಅತಿಕ್ರಮಣದಾರರ ಜಾಥಾ
ಅರಣ್ಯ ಭೂಮಿ ಹಕ್ಕಿಗಾಗಿ ಆಗ್ರಹಿಸುತ್ತಿರುವ ಹೋರಾಟಕ್ಕೆ 33 ವರ್ಷ ಕಳೆದ ಹಿನ್ನಲೆ 33 ದಿನಗಳ ಕಾಲ ರಾಜ್ಯದ ಎಲ್ಲಡೆ ಜಾಥಾ ನಡೆಸಲು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿರ್ಧರಿಸಿದೆ. ಪ್ರಮುಖ 5 ಕಾನೂನು ವಿಷಯಗಳನ್ನು ಆಧರಿಸಿ ಫೆ 15ರಿಂದ…







