ನಾಯಿ ಕಾಟಕ್ಕೆ ದವಡೆ ಮುರಿದುಕೊಂಡ ಬೈಕ್ ಸವಾರ!
ರಾತ್ರಿ ವೇಳೆ ಬೈಕಿನಲ್ಲಿ ಸಂಚರಿಸುತ್ತಿದ್ದ ಅಮಿತ್ ನಾಯ್ಕ ಅವರಿಗೆ ನಾಯಿ ಬೆದರಿಸಿದ ಕಾರಣ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಕಾರವಾರದ ಸಂಕ್ರಿವಾಡದ ಅಮಿತ್ ನಾಯ್ಕ (31) ಖಾಸಗಿ ಕಂಪನಿ ಉದ್ಯೋಗಿ. ಫೆ 10ರ ನಸುಕಿನ 12.30ರ ಆಸುಪಾಸಿನಲ್ಲಿ ಅವರು ಸಂಕ್ರಿವಾಡ…
ವೃದ್ಧನಿಗೆ ಕಾಡಿದ ನಾಲಿಗೆ ಕಾನ್ಸರ್: ನೋವು ಸಹಿಸದೇ ನೇಣಿಗೆ ಶರಣು!
ನಾಲಿಗೆ ಕಾನ್ಸರ್’ನಿಂದ ಬಳಲುತ್ತಿದ್ದ ಗಣಪತಿ ನಾಯ್ಕ ಅವರು ತಮ್ಮ 76ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿರಸಿ ತಾಲೂಕಿನ ಉಂಚಳ್ಳಿ ಉಪಳೆಕೊಪ್ಪದಲ್ಲಿ ಗಣಪತಿ ನಾಯ್ಕ ಅವರು ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ಈಚೆಗೆ ಅವರಿಗೆ ನಾಲಿಗೆ ಕಾನ್ಸರ್ ಆಗಿರುವುದು…
ಗೋಗರ್ಭ ಗುಹೆಗೆ ಬೆಂಕಿ: ಉಪಟಳ ನೀಡಿದ ಸಿಗರೇಟಿನ ಕಿಡಿ!
ಪ್ರವಾಸಿಗರು ಸೇದಿ ಬಿಸಾಡಿದ ಸಿಗರೇಟಿನ ತುಂಡು ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಕುಮಟಾ ತಾಲೂಕಿನ ಗೋಕರ್ಣದ ಗೋಗರ್ಭದ ಬಳಿ ಭಾನುವಾರ ಬೆಂಕಿ ಹೊತ್ತಿ ಉರುಯುತ್ತಿರುವುದನ್ನು ನೋಡಿದ ಜನ ಅದನ್ನು ಆರಿಸುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಬೀಡಿ-ಸಿಗರೇಟು ಸೇದುವುದು ಅಪರಾಧ ಎಂಬ ಅರಿವಿದ್ದರೂ…
ಬಲೆಗೆ ಬಿತ್ತು ಬಗೆ ಬಗೆಯ ಮೀನು!
ಬೈತಖೋಲ್ ಬಂದರಿನ ಹಿನ್ನರ ಪ್ರದೇಶದಲ್ಲಿ ಭಾನುವಾರ ನಡೆದ `ಮೀನು ಹಿಡಿಯುವ ಸ್ಪರ್ಧೆ’ಯಲ್ಲಿ ಬಗೆ ಬಗೆಯ ಮೀನುಗಳು ಗಾಳಕ್ಕೆ ಬಿದ್ದವು. ನಾನಾ ಭಾಗಗಳಿಂದ ಜನ ಭಾಗವಹಿಸಿ ಮೀನು ಹಿಡಿದರು. ಬೇಳೂರಿನ ತಿಲಕ್ ಗೌಡ 50 ಮೀನು ಹಿಡಿದರು. ಗಣೇಶ ಗುನಗಿ 36 ಮೀನುಗಳನ್ನು…
ಮರದ ಮೇಲೆ ಮೊಬೈಲ್ ಹರಕೆ!
ಸಾಮಾನ್ಯವಾಗಿ ಮೊಬೈಲ್ ಕಳೆದುಹೋದರೆ ಪೊಲೀಸ್ ದೂರು ನೀಡುತ್ತಾರೆ. ಇಲ್ಲವೇ ಸರ್ಕಾರದ ಇ-ಲಾಸ್ಟ್ ವೆಬ್‌ಸೈಟಿನಲ್ಲಿ ನೋಂದಣಿ ಮಾಡುತ್ತಾರೆ. ಆದರೆ, ಚಂದ್ರಕಾoತ ನಾಯ್ಕರು ಮೊಬೈಲ್ ಕಾಣೆಯಾದ ಬಗ್ಗೆ ಮರಕ್ಕೆ ತಂತಿ ಸುತ್ತಿ ಮೊಳೆ ಹೊಡೆದಿದ್ದಾರೆ! ಯಲ್ಲಾಪುರ ತಾಲೂಕಿನ ಹುಬ್ನಳ್ಳಿಯ ಚಂದ್ರಕಾoತ ನಾಯ್ಕ ಅವರು ಶುಕ್ರವಾರ…
ಕುಮಟಾ-ಹೊನ್ನಾವರ | ಜೂಜಾಡುತ್ತಿದ್ದವರ ಮೇಲೆ ಪೊಲೀಸ್ ದಾಳಿ!
ಕುಮಟಾದಲ್ಲಿ ಕಾಯಿಪಲ್ಯೆ ವ್ಯಾಪಾರ ಮಾಡುವುದನ್ನು ಬಿಟ್ಟು ಮಟ್ಕಾ ಆಡಿಸುತ್ತಿದ್ದ ಪ್ರದೀಪ ಪಟಗಾರ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಹೊನ್ನಾವರದಲ್ಲಿ ಕೆಲಸ-ಕಾರ್ಯ ಬಿಟ್ಟು ಇಸ್ಪಿಟ್ ಆಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಮಟಾ ಹಂದಿಗೋಣದ ಕಾಯಿಪಲ್ಯೆ ವ್ಯಾಪಾರಿ ಪ್ರದೀಪ ಪಟಗಾರ ಹಂದಿಗೋಣ ಬಸ್ ನಿಲ್ದಾಣದ…
ಗುಡ್ಡಕ್ಕೆ ಗುದ್ದಿದ ಸರ್ಕಾರಿ ಬಸ್ಸು
ವೇಗವಾಗಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸು ತಿರುವಿನಲ್ಲಿ ಬ್ರೆಕ್ ಫೇಲ್ ಆಗಿದೆ. ಪರಿಣಾಮ ಬಸ್ಸು ಧರಗೆ ಗುದ್ದಿದೆ. ಭಾನುವಾರ ಸಾಗರದಿಂದ ಹೊರಟ ಬಸ್ಸು ಹೊನ್ನಾವರಕ್ಕೆ ಬರಬೇಕಿತ್ತು. ಆದರೆ, ಸುಳೆಮುರ್ಕಿ ತಿರುವಿನಲ್ಲಿ ಬಸ್ಸು ಅಪಘಾತಕ್ಕೀಡಾಯಿತು. ಬಸ್ಸಿನಲ್ಲಿ 49 ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ. ಚಾಲಕನ ನಿಯಂತ್ರಣ…
ಊಟ-ತಿಂಡಿ ಬಿಟ್ಟು ಸರಾಯಿ ಕುಡಿಯುತ್ತಿದ್ದ ವ್ಯಸನಿ ಸಾವು!
ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡದೇ ಸರಾಯಿ ಕುಡಿಯುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ ಅಮರ್ ರಾಥೋಡ ಸಾವನಪ್ಪಿದ್ದಾರೆ. ಮುಂಡಗೋಡಿನ ಕೂಸೂರುವಿನಲ್ಲಿ ಅಮರ ರಾಥೋಡ (56) ವಾಸವಾಗಿದ್ದರು. ಅನಾರೋಗ್ಯ ಕಾಡುತ್ತಿದ್ದರು ಅವರು ಮದ್ಯ ಸೇವನೆ ಬಿಟ್ಟಿರಲಿಲ್ಲ. ಮನೆಯವರೆಲ್ಲ ಸೇರಿ ಸರಾಯಿ ಸೇವನೆ ಮಾಡದಂತೆ ತಿಳಿಸಿದರೂ ಕೇಳುತ್ತಿರಲಿಲ್ಲ. ಅಮರ…
ಮೀನುಗಾರನನ್ನು ಬಲಿ ಪಡೆದ ಅಘನಾಶಿನಿ!
ಮೀನುಗಾರಿಕೆಗೆ ತೆರಳಿದ್ದ ಬೀರಪ್ಪ ಅಂಬಿಗ ಅವರು ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಅವರ ಶವ ಕಾರವಾರದ ಜಿಲ್ಲಾಸ್ಪತ್ರೆ ಶವಾಗಾರದಲ್ಲಿದ್ದು, ಪೊಲೀಸ್ ಪ್ರಕರಣ ದಾಖಲಿಸಿ ಅವರ ಮಗ ಶವ ಪಡೆದರು. ಕುಮಟಾ ತಾಲೂಕಿನ ಮಿರ್ಜಾನ್ ಬಳಿಯ ತಾರಿಬಾಗಿಲಿನ ಬೀರಪ್ಪ ಅಂಬಿಗ (65) ನಿತ್ಯ…
ಮನೆಯಲ್ಲಿದ್ದ ಹುಡುಗಿ ಹೋಗಿದ್ದಾದರೂ ಎಲ್ಲಿ?
ಪೇಟೆಗೆ ಹೋಗಿ ಬರುವುದಾಗಿ ಹೊರಟ ದೀಕ್ಷಾ ನಾಲ್ಕು ದಿನ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ `ಮಗಳನ್ನು ಹುಡುಕಿ ಕೊಡಿ’ ಎಂದು ಅವರ ತಂದೆ ಮಲ್ಲಿಕಾರ್ಜುನ ಜೇರಟಗಿ ಪೊಲೀಸರ ಮೊರೆ ಹೋಗಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಮಲ್ಲಿಕಾರ್ಜುನ ಜೇರಟಗಿ ಅವರು ಶಿರಸಿಯ ಲೋಕೋಪಯೋಗಿ ವಸತಿಗೃಹದ…








