6
ಆಸ್ಪತ್ರೆ ಇದೆ.. ಔಷಧಿ ಇಲ್ಲ!

ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಆಯುಷ್ ಆಸ್ಪತ್ರೆಯಲ್ಲಿ ಔಷಧಿ ಅಭಾವ ಎದುರಾಗಿದೆ. ಹೀಗಾಗಿ ಚಿಕಿತ್ಸೆ ಬಯಸಿ ಸರ್ಕಾರಿ ಆಯುಷ್ ಆಸ್ಪತ್ರೆಗೆ ಬಂದ ರೋಗಿಗಳು ಔಷಧಿ ಅರೆಸಿ ಖಾಸಗಿ ಔಷಧಾಲಯಕ್ಕೆ ತೆರಳುವುದು ಅನಿವಾರ್ಯವಾಗಿದೆ. ಫೆ 3ರಂದು ಕುಮಟಾದ ಆಯುಷ್ ಆಸ್ಪತ್ರೆಗೆ ಮೇರಿ ಎಂಬಾತರು…

ಸಾಂಬಸದಾಶಿವ | ಮೂರು ದಿನ ಕಳೆದರೂ ಮನೆಗೆ ಮರಳದ ಕೃಷಿಕ!

ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಸಾಂಬಶಿವ ಹೆಬ್ಬಾರ್ ಅವರು ಕಾಣೆಯಾಗಿ ಮೂರು ದಿನ ಕಳೆದಿದೆ. ಈವರೆಗೂ ಅವರ ಸುಳಿವು ಸಿಕ್ಕಿಲ್ಲ. ಯಲ್ಲಾಪುರ ತಾಲೂಕಿನ ಮಲವಳ್ಳಿಯ ಕೃಷಿಕ ಸಾಂಬಶಿವ ಹೆಬ್ಬಾರ್ ಜನವರಿ ೩೧ರಂದು ಯಲ್ಲಾಪುರಕ್ಕೆ ಹೋಗುವುದಾಗಿ ಹೇಳಿದ್ದರು. ಮಧ್ಯಾಹ್ನ ೩…

ಕದಿಯೋದೇ ಅವರ ಬ್ಯುಸಿನೆಸ್ಸು!

ಒಂಟಿ ಮಹಿಳೆಯ ಮನೆಗೆ ನುಗ್ಗಿ ಅಲ್ಲಿದ್ದ ಆಭರಣ ಹಾಗೂ ಹಣ ದೋಚಿದ ಇಬ್ಬರನ್ನು ಪೊಲೀಸರು ಹಿಡಿದಿದ್ದಾರೆ. ಮುಂಡಗೋಡ ವಡ್ಡರ್ ಓಣಿಯ ತಿಪ್ಪವ್ವ ಬೋವಿವಡ್ಡರ್ ಅವರ ಮನೆಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಮುಂಡಗೋಡು ಸುಭಾಶನಗರದ ಪ್ರವೀಣ ಬಸವರಾಜ ಭೋವಿ (23) ಹಾಗೂ ಕ್ಯಾಸನಕೇರಿಯ ರಾಕೇಶ…

ಸಾಲ ಮನ್ನಾ ಆಸೆಯಿಂದ ಸುಳ್ಳು ಹೇಳಿದರು: ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡರು!

ಮೈಕ್ರೋ ಫೈನಾನ್ಸಿನವರಿಂದ ಸಾಲ ಪಡೆದಿದಲ್ಲದೇ ಉಳಿದವರಿಗೂ ಸಾಲ ಕೊಡಿಸಿ ಆ ಹಣವನ್ನು ಸ್ವಂತ ಬಳಕೆ ಮಾಡಿಕೊಂಡ ಮಹಿಳೆಯರು ಆ ಸಾಲ ಮರುಪಾವತಿ ಮಾಡಲಾಗದೇ ಆತ್ಮಹತ್ಯೆಯ ಬೆದರಿಕೆವೊಡ್ಡಿದ್ದು, ಇದನ್ನು ಅರಿತ ಪೊಲೀಸರು ಮಹಿಳೆಯರು ಹಾಗೂ ಮೈಕ್ರೋ ಫೈನಾನ್ಸಿನವರನ್ನು ಕರೆಯಿಸಿ ಬುದ್ದಿ ಹೇಳಿದ್ದಾರೆ. ದಾಂಡೇಲಿಯ…

ಕಾಡಿನಲ್ಲಿದ್ದ ಎಲೆಮಾನವರ ಮೇಲೆ ಪೊಲೀಸರ ಬಾಣ: ಒಬ್ಬನ ಸೆರೆ!

ವನ್ಯಜೀವಿ ಆಕ್ರಮಣ ಭೀತಿ, ವಿಪರೀತ ಸೊಳ್ಳೆ ಕಾಟದ ನಡುವೆಯೂ ಮುರುಡೇಶ್ವರದ ಬೈಲೂರು ತಿರುವಿನ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಫೆಬ್ರವರಿ 2ರ ರಾತ್ರಿ 8.30ಕ್ಕೆ ಜಟ್ಟಪ್ಪ ನಾಯ್ಕ ಎಂಬಾತರು ಬೈಲೂರು ಅರಣ್ಯ ಪ್ರವೇಶಿಸಿದ್ದರು. ಅವರ ಜೊತೆ…

ಹೊಟ್ಟೆಕಿಚ್ಚಿಗೆ ಹೊತ್ತಿದ ಬೆಂಕಿ: ಬೆಡ್ಸಗದ್ದೆಯಲ್ಲಿ ಭತ್ತದ ಹೋಮ!

ಭತ್ತ ಬೆಳೆದು ದಾಸ್ತಾನು ಮಾಡಿದ್ದ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಭತ್ತದ ಜೊತೆ ಹುಲ್ಲು ಸಹ ಹೊತ್ತಿ ಉರಿದಿದೆ. ಯಲ್ಲಾಪುರ ತಾಲೂಕಿನ ಬೆಡ್ಸಗದ್ದೆಯ ಲಕ್ಷ್ಮಣ ಗರಪ್ಪಿ ಅವರು ಎಷ್ಟೇ ಕಷ್ಟವಾದರೂ ಭತ್ತದ ಬೆಳೆ ಬಿಟ್ಟಿರಲಿಲ್ಲ. ಸ್ವತಃ ದುಡಿಯುವುದರೊಂದಿಗೆ ಕೂಲಿ ಆಳುಗಳನ್ನುಪಡೆದು…

ಮದುವೆಗೆ ಹೆದರಿ ಓಡಿಹೋದ ವರ!

34 ವರ್ಷ ಕಳೆದರೂ ಮದುವೆಯಾಗದ ಕಾರಣ ಮಂಜುನಾಥ ನಾಯ್ಕ ಅವರಿಗೆ ಕುಟುಂಬದವರೆಲ್ಲರೂ ಸೇರಿ ಮದುವೆ ತಯಾರಿ ನಡೆಸಿದ್ದರು. ಆದರೆ, ಮದುವೆ ಆಗುವುದಕ್ಕೆ ಹೆದರಿದ ಮಂಜುನಾಥ ನಾಯ್ಕ ಮನೆ ಬಿಟ್ಟು ಹೋಗಿದ್ದಾರೆ! ದಾಂಡೇಲಿ ಗಾಂವಠಣದ ಮಂಜುನಾಥ ನಾಯ್ಕ ಅವರು ದಾಂಡೇಲಿಯ ಪೆಪರ್ ಮಿಲ್’ನಲ್ಲಿ…

ಹೊತ್ತಿ ಉರಿದ ತ್ಯಾಜ್ಯ ವಿಲೆವಾರಿ ಘಟಕ!

ಬಿಸಿಲಿನ ಬೇಗೆಯಿಂದ ಕಾದಿದ್ದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ತ್ಯಾಜ್ಯದ ಜೊತೆ ಅಕ್ಕ-ಪಕ್ಕದ ಪ್ರದೇಶಗಳು ಹೊತ್ತಿ ಉರಿದಿದೆ. ಅಂಕೋಲಾ ತಾಲೂಕಿನ ಬೋಗ್ರಿಬೈಲಿನಲ್ಲಿ ಪುರಸಭೆ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಿದೆ. ಭಾನುವಾರ ಮಧ್ಯಾಹ್ನದ ವೇಳೆ ಇಲ್ಲಿ ಅಗ್ನಿ ಅವಘಡ…

ಹಣ ಡಬಲ್ ಮಾಡುವ ಆಟ: ಮೇಸ್ತ್ರಿ ಸಂಪಾದಿಸಿದ ಕಾಸು ಪೊಲೀಸ್ ವಶ!

50ರೂ ಹೂಡಿಕೆ ಮಾಡಿದವರಿಗೆ 100ರೂ ಕೊಡುವುದಾಗಿ ನಂಬಿಸಿ ಇಸ್ಪಿಟ್ ಎಲೆಗಳ ಮೂಲಕ ಜೂಜಾಟ ನಡೆಸುತ್ತಿದ್ದ ವಿನಾಯಕ ದೇವಾಡಿಗ ವಿರುದ್ಧ ಮುರುಡೇಶ್ವರ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಭಟ್ಕಳದ ತಾಲೂಕಿನ ಮಾವಿನಕಟ್ಟಾದ ಬಳಿಯ ಮೋಳಿನಮನೆಯ ವಿನಾಯಕ ಮಂಜುನಾಥ ದೇವಾಡಿಗ (26) ಮೇಸ್ತ್ರಿ ಕೆಲಸ…

ಎದೆಗೆ ಚುಚ್ಚಿದ ಕಬ್ಬಿಣದ ರಾಡು: ಬಾಳಿ ಬದುಕಬೇಕಿದ್ದ ಯುವಕ ಸಾವು!

ಸ್ನೇಹಿತನ ಜೊತೆ ಸುತ್ತಾಟಕ್ಕೆ ತೆರಳಿದ್ದ ಜೋಸೆಪ್ ಅಮೃತರಾಜ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ರಸ್ತೆ ಅಂಚಿನ ಕಬ್ಬಿಣದ ರಾಡು ಎದೆಗೆ ನಾಟಿದ್ದರಿಂದ ಅಲ್ಲಿಯೇ ಅವರು ಕೊನೆ ಉಸಿರೆಳೆದಿದ್ದಾರೆ. ದಾಂಡೇಲಿಯ ಇಎಸ್‌ಐ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹಳೆ ದಾಂಡೇಲಿಯ ರೋಹಿತ್ ನಾಯ್ಕ (22)…

You cannot copy content of this page