6
ಬಡಿತ ನಿಲ್ಲಿಸಿದ ಹೃದಯ: ಅಬಕಾರಿ ಅಧಿಕಾರಿ ಬದುಕು ಅಂತ್ಯ!

ಅಬಕಾರಿ ಉಪನಿರೀಕ್ಷಕ ಪುರುಷೋತ್ತಮ ಹಳದನಕರ್ ಅವರು ತಮ್ಮ 58ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಕಾರವಾರದ ದೇವಳಿವಾಡ ಪದ್ಮನಾಭನಗರದಲ್ಲಿ ಅವರು ವಾಸವಾಗಿದ್ದರು. ಹೃದಯ ರೋಗದಿಂದ ಅವರು ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆಯನ್ನು ಪಡೆದಿದ್ದರು. ಅದಾಗಿಯೂ ಅವರು ಆಗಾಗ ಅಸ್ವಸ್ಥರಾಗುತ್ತಿದ್ದರು. ಫೆಬ್ರವರಿ 4ರಂದು ಪುರುಷೋತ್ತಮ ಹಳದನಕರ್ ಅವರು…

ಆರು ತಿಂಗಳು ಜೈಲಿಗೆ ಹೋದರೆ ಸಾಲಮನ್ನಾ!

ಸಹಕಾರಿ ಸಂಘದಲ್ಲಿ 5 ಲಕ್ಷ ರೂ ಸಾಲಪಡೆದು ಅದನ್ನು ಪಾವತಿಸದ ಸಾಲಗಾರನಿಗೆ ನ್ಯಾಯಾಲಯ 9 ಲಕ್ಷ ರೂ ಹಣ ಮರುಪಾವತಿ ಮಾಡುವಂತೆ ಸೂಚಿಸಿದೆ. ಅದು ಸಾಧ್ಯವಾಗದೇ ಇದ್ದರೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ. ಶಿರಸಿ ನಗರದ ಶ್ರೀ ಭೂತೇಶ್ವರ…

ಆಸ್ಪತ್ರೆಯೊಳಗೆ ರಂಪಾಟ: ವೈದ್ಯಾಧಿಕಾರಿಗಳಿಗೆ ನಿತ್ಯವೂ ಕಿಡಿಗೇಡಿಗಳ ಕಾಟ!

ಆಸ್ಪತ್ರೆಗೆ ನುಗ್ಗಿ ವೈದ್ಯರನ್ನು ನಿಂದಿಸಿದಲ್ಲದೇ ಅವರ ವಿರುದ್ಧ ಮಾನಹಾನಿ ಮಾಡುವ ಬೆದರಿಕೆ ಒಡ್ಡಿದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ಸಂಜೆ ಹಳಿಯಾಳ ತಾಲೂಕಾ ಆಸ್ಪತ್ರೆ ಹಳಿಯಾಳದ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳ ಕಚೇರಿಗೆ ಮಹಿಳೆಯೊಬ್ಬರು ನುಗ್ಗಿದ್ದಾರೆ. ಆಕೆಯನ್ನು ಹಿಂಬಾಲಿಸಿಕೊoಡು ಬಂದ…

ಬಡ್ಡಿ ಮಕ್ಕಳ ಮನೆ ಮೇಲೆ ದಾಳಿ!

ಬಡ ಜನರಿಗೆ ಕೈಗಡ ಸಾಲ ನೀಡಿ ಅತ್ಯಧಿಕ ಬಡ್ಡಿ ಪಡೆದು ಸತಾಯಿಸುತ್ತಿರುವ ಹಲವರ ಮೇಲೆ ಸೋಮವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಮುಂಡಗೋಡು ಭಾಗದಲ್ಲಿ ಮೀಟರ್ ಬಡ್ಡಿ ದಂಧೆ ಜೋರಾಗಿದೆ. ಈ ಪೈಕಿ ಮುಂಡಗೋಡು…

ಅನಾಥ ಆಶ್ರಮದಲ್ಲಿ ಅರಣ್ಯಾಧಿಕಾರಿ ಪುತ್ರಿಯ ಸಂಭ್ರಮಾಚರಣೆ!

ಅನಾಥಾಶ್ರಮದಲ್ಲಿರುವವರಿಗೆ ಸಿಹಿ ತಿನಿಸು, ಹೊಸ ಬಟ್ಟೆ ಜೊತೆ ಅವರಿಗೆ ಅಗತ್ಯವಿರುವ ಊಟದ ಲೋಟ-ತಾಟುಗಳನ್ನು ವಿತರಿಸುವ ಮೂಲಕ ಲಾಸ್ಯ ಅವರು ತಮ್ಮ 8ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲಾಸ್ಯ ಅವರು ಯಲ್ಲಾಪುರ ತಾಲೂಕಿನ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಅವರ ಪುತ್ರಿ.…

ASI ಮನೆಯಲ್ಲಿತ್ತು 18 ಲಕ್ಷದ ಚಿನ್ನ: ಕನ್ನ ಹಾಕಿದ ಟೋಪಿವಾಲ ಡುಮ್ಮಣ್ಣ!

ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿರಿಸಿಕೊಳ್ಳಲು ಬ್ಯಾಂಕ್ ಲಾಕರ್ ಸೌಲಭ್ಯವಿದ್ದರೂ ಅದನ್ನು ಬಳಸಿಕೊಳ್ಳದ ಮಹಿಳಾ ಪೊಲೀಸ್ ಅಧಿಕಾರಿ ಇದೀಗ ಪಶ್ಚಾತಾಪ ಪಡುತ್ತಿದ್ದಾರೆ. ಅವರ ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳರು ಅಪಹರಿಸಿದ್ದಾರೆ. ಕಾರವಾರದ ಖುರ್ಸಾವಾಡದ ಬಳಿ ವಾಸವಾಗಿರುವ ಸ್ಮಿತಾ ಪಾವಸ್ಕರ್ ಅವರು…

ನಾಯಿ ಬದುಕಿಸಿ ಜೀವ ತ್ಯಜಿಸಿದ ಮಹೇಶ!

ರಸ್ತೆಯಲ್ಲಿ ಅಡ್ಡಾಡುತ್ತಿದ್ದ ನಾಯಿ ಬೈಕಿಗೆ ಅಡ್ಡ ಬಂದ ಪರಿಣಾಮ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಮಹೇಶ ನಾಯ್ಕ ಕರೆಂಟ್ ಕಂಬಕ್ಕೆ ಬೈಕ್ ಗುದ್ದಿ ಸಾವನಪ್ಪಿದ್ದಾರೆ. ಕುಮಟಾ ತಾಲೂಕಿನ ಕೂಜಳ್ಳಿಯ ಮಹೇಶ ನಾಯ್ಕ (50) ಅವರು ಹೊನ್ನಾವರದ ಚಂದಾವರ ಬಳಿಯ ಮುಂಡಿಗೆಜಡ್ಡಿ ಬಳಿ…

ಗಟಾರ ಗುಂಡಿಗೆ ಸಿಲುಕಿದ ಅರಣ್ಯ ಅಧಿಕಾರಿ ಜೀಪು!

ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಸಭೆಗೆ ಅಧಿಕಾರಿಗಳನ್ನು ಬಿಡುವ ಗಡಬಿಡಿಯಲ್ಲಿ ಅರಣ್ಯ ಇಲಾಖೆ ಚಾಲಕ ಜೀಪನ್ನು ಚರಂಡಿಗೆ ಬೀಳಿಸಿದರು. ಇದನ್ನು ನೋಡಿದ ಇತರೆ ಸರ್ಕಾರಿ ವಾಹನ ಚಾಲಕರು ಒಟ್ಟಾಗಿ ಜೀಪನ್ನು ಮೇಲೆತ್ತಿದರು. ಸೋಮವಾರ ಕಾರವಾರದಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅಧಿಕಾರಿಗಳ…

ಸರಾಯಿ ಸೇವನೆ: ಅಂಗಡಿಕಾರನ ನಶೆ ಇಳಿಸಿದ PSI

ಸಾರ್ವಜನಿಕ ಪ್ರದೇಶದಲ್ಲಿ ಅನುಮತಿ ಇಲ್ಲದೇ ಸರಾಯಿ ಸೇವಿಸುತ್ತಿದ್ದ ಕಾರಣ ಹೊನ್ನಾವರದ ಸುಬ್ರಹ್ಮಣ್ಯ ನಾಯ್ಕ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಕೋಡಾಣಿ ಪಂಚಾಯತ ವ್ಯಾಪ್ತಿಯ ಹಿನ್ನೂರಿನ ಸುಬ್ರಹ್ಮಣ್ಯ ಮಂಜುನಾಥ ನಾಯ್ಕ (24) ಅವರು ಮುಂಡಾರ ಸರ್ಕಲ್ ಬಳಿ ಅಂಗಡಿಯೊAದನ್ನು ನಡೆಸುತ್ತಾರೆ. ಫೆಬ್ರವರಿ…

ತವರಿಗೆ ಬಂದ ಸೈನಿಕನಿಗೆ ಅದ್ಧೂರಿ ಸ್ವಾಗತ

25 ವರ್ಷಗಳ ಸೈನಿಕ ವೃತ್ತಿಯಿಂದ ನಿವೃತ್ತರಾದ ಕಾಶಿನಾಥ ನಾಯ್ಕ ಅವರು ಸೋಮವಾರ ತವರಿಗೆ ಮರಳಿದ್ದು, ಸಾವಿರ ಸಂಖ್ಯೆಯ ಜನ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಕಾಶಿನಾಥ ನಾಯ್ಕ ಅವರ ಜೊತೆ ಅವರ ಕುಟುಂಬದವರನ್ನು ಶಿರಸಿಯ ಮೆರವಣಿಗೆ ಮೂಲಕ ಸ್ವಾಗತಿಸಿದ್ದಾರೆ. ಶಿರಸಿ ನಗರದ ನಿಲೇಕಣಿ…

You cannot copy content of this page