6
ನಿವೃತ್ತ ತಹಶೀಲ್ದಾರ್ ಮನೆಗೆ ದಾರಿ ಯಾವುದಯ್ಯ?

30 ವರ್ಷದ ಹಿಂದಿನ ದಾಖಲೆಗಳ ಪ್ರಕಾರ ಅಲ್ಲಿ ಸಾರ್ವಜನಿಕ ಓಡಾಟಕ್ಕೆ ರಸ್ತೆ ಇತ್ತು. ಆದರೆ, ಆ ರಸ್ತೆ ಇದೀಗ ಕಾಣುತ್ತಿಲ್ಲ. ಹೀಗಾಗಿ ನಿವೃತ್ತ ಉಪತಹಶೀಲ್ದಾರ್ ಚಂದ್ರಶೇಖರ ನಾಯ್ಕ ಅವರಿಗೆ ಮನೆಗೆ ತೆರಳಲು ದಾರಿಯಿಲ್ಲ! ಕುಮಟಾ ತಾಲೂಕಿನ ಇಂಡಸ್ಟಿಯಲ್ ಏರಿಯಾದ ದುರ್ಗಾ ಕಾಲೋನಿಯಲ್ಲಿ…

ನೀ ಬರೆಸಿದಂತೆ… ಕಾನ್ಸರ್ ರೋಗಿ ಬದುಕಿಗೆ ಬೆಳಕು!

ಕಳೆದ ವರ್ಷ ಸಪ್ತಪದಿ ತುಳಿದ ಗಣಪತಿ ನಾಯ್ಕ ಮತ್ತು ವಿಮಲಾ ನಾಯ್ಕ ಅವರು ತಮ್ಮ ವಿವಾಹ ವೇದಿಕೆಯಲ್ಲಿ `ನೀ ಬರೆಸಿದಂತೆ’ ಎಂಬ ಕವನ ಸಂಕಲನ ಬಿಡುಗಡೆ ಮಾಡಿದ್ದರು. ಆ ಪುಸ್ತಕ ಮಾರಾಟದಿಂದ ದೊರೆತ ಹಣವನ್ನು ಇದೀಗ ಕಾನ್ಸರ್ ರೋಗಿಗಳ ಚಿಕಿತ್ಸೆಗೆ ನೀಡಿದ್ದಾರೆ!…

ಬೀದಿ ಬೀದಿಯಲ್ಲಿಯೂ ಅಕ್ರಮ ಮಾರುಕಟ್ಟೆ: ಅವಘಡ ನಡೆದರೂ ಎಚ್ಚೆತ್ತುಕೊಳ್ಳದ ಆಡಳಿತ!

ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಅಂಚಿನ ದೋಸೆ ಕ್ಯಾಂಟಿನ್’ಗೆ ಈಚೆಗೆ ಈರುಳ್ಳಿ ಲಾರಿ ನುಗ್ಗಿ ಗ್ಯಾಸ್ ಸಿಲೆಂಡರ್ ಸೋರಿಕೆ ನಡೆದರೂ ಸರ್ಕಾರ ರಸ್ತೆ ಅಂಚಿನ ಪ್ರದೇಶ ಅತಿಕ್ರಮಿಸಿ ವ್ಯಾಪಾರ ನಡೆಸುವುದನ್ನು ನಿಯಂತ್ರಿಸಿಲ್ಲ. ಪಾದಚಾರಿ ಮಾರ್ಗ ಅತಿಕ್ರಮಣ ಸೇರಿ ಪದೇ ಪದೇ ನಿಯಮ ಉಲ್ಲಂಘಿಸುವವರಿ0ದ…

ಚಕ್ರಬಡ್ಡಿ: ದಾಂಡೇಲಿ ದಾಂಡಿಗರಿಬ್ಬರಿಗೆ ಜೈಲು!

ಅನಧಿಕೃತವಾಗಿ ಸಾಲ ನೀಡಿ ಬಡ್ಡಿ, ಚಕ್ರಬಡ್ಡಿ ಜೊತೆ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದ ಇಬ್ಬರನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ. ಗಾಂಧಿನಗರದ ಕಂಜರಬಾಟಿನ ಕಿಶನ ಸುಭಾಸ ಕಂಜರಬಾಟ ಹಾಗೂ ವಿನೋದ ಸುರೇಶ ಮಿನೇಕರ ಬಡ್ಡಿ ದಂಧೆ ನಡೆಸುತ್ತಿರುವ ದೂರು ಬಂದ ಹಿನ್ನಲೆ ಪೊಲೀಸರು…

ರಸ್ತೆ ಅಗೆದು ಪೈಪ್ ಅಳವಡಿಸಿದ ಗುತ್ತಿಗೆದಾರ: ಸಾಮಾನ್ಯ ಸಭೆಯ ಚರ್ಚೆಗೆ ಸಿಕ್ಕಿಲ್ಲ ತೃಪ್ತಿಕರ ಉತ್ತರ!

ಶಿರಸಿಯಲ್ಲಿ ನೀರಿನ ಪೈಪ್ ಅಳವಡಿಸಲು ವಿವಿಧ ವಾರ್ಡಿನ ರಸ್ತೆ ಅಗೆದ ಬಗ್ಗೆ ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆದ ಸಭೆಯಲ್ಲಿ ಈ ವಿಷಯವಾಗಿ ಭಾರೀ ಪ್ರಮಾಣದ ಚರ್ಚೆ ನಡೆದಿದ್ದು, ಅಧಿಕಾರಿಗಳು ಕೊನೆಗೂ ಸೂಕ್ತ ಉತ್ತರ ನೀಡಲಿಲ್ಲ. ನಗರಸಭೆ ಸದಸ್ಯ ಫ್ರಾನ್ಸಿಸ್…

ಟಾಕ್ಟರ್ ಏರಿದ ಹಿಟಾಚಿ ಪಲ್ಟಿ: ಆಪರೇಟರ್ ಸಾವು!

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಟಾಕ್ಟರ್ ಮೂಲಕ ಸಾಗಿಸುತ್ತಿದ್ದ ಹಿಟಾಚಿ ಟಾಕ್ಟರ್‌ಸಹಿತ ಪಲ್ಟಿಯಾಗಿದ್ದು, ಹಿಟಾಚಿ ಆಪರೇಟರ್ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಹಳಿಯಾಳ ಯಲ್ಲಾಪುರ ರಸ್ತೆಯಲ್ಲಿ ಫೆಬ್ರವರಿ 4ರಂದು ಈ ಅಪಘಾತ ನಡೆದಿದೆ. ತಾಟವಾಳ ಸೇತುವೆಗಿಂತ 2ಕಿಮೀ ಹಿಂದೆ ಟಾಕ್ಟರ್ ಜೊತೆ ಹಿಟಾಚಿ ಪಲ್ಟಿಯಾಗಿದೆ.…

ಜನಪ್ರತಿನಿಧಿಗಳಿಲ್ಲದ ಸಾಮಾನ್ಯ ಸಭೆ: ಬರೀ ಸಪ್ಪೆ ಸಪ್ಪೆ!

ತಾಲೂಕು ಪಂಚಾಯತಗೆ ಈವರೆಗೂ ಜನಪ್ರತಿನಿಧಿಗಳ ಆಯ್ಕೆ ನಡೆಯದ ಕಾರಣ ಅಧಿಕಾರಿಗಳ ಅಧ್ಯಕ್ಷತೆಯಲ್ಲಿಯೇ ಸಾಮಾನ್ಯ ಸಭೆ ನಡೆಯುತ್ತಿದೆ. ಹೀಗಾಗಿ ಈ ಸಭೆಯಲ್ಲಿ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಬುಧವಾರ ಯಲ್ಲಾಪುರ ತಾಲೂಕು ಪಂಚಾಯತ ಸಭಾ ಭವನದಲ್ಲಿ ನಡೆದ ಸಭೆಯಲ್ಲಿಯೂ ಯಾವುದೇ ವಿಶೇಷತೆಗಳಿರಲಿಲ್ಲ! ಎಲ್ಲಾ…

ನಕಲಿ ಪತ್ರಕರ್ತರ ಹಾವಳಿ ತಪ್ಪಿಸಿ.. ನೌಕರರನ್ನು ಬೆದರಿಸುವವರನ್ನು ನಿಯಂತ್ರಿಸಿ!

`ಸರ್ಕಾರಿ ಕೆಲಸಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿರುವ ನಕಲಿ ಪತ್ರಕರ್ತರನ್ನು ನಿಯಂತ್ರಿಸಿ’ ಎಂದು ಹಳಿಯಾಳದ ವಿವಿಧ ಅಧಿಕಾರಿ-ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ನೌಕರರ ಸಂಘದ ಮೂಲಕ ಈ ಬಗ್ಗೆ ತಾಲೂಕಾ ಆಡಳಿತಕ್ಕೂ ನೌಕರರು ಪತ್ರ ಬರೆದಿದ್ದಾರೆ! ಯಾವುದೇ ನೋಂದಣಿ, ಮಾನ್ಯತೆಗಳಿಲ್ಲದೇ ಪತ್ರಕರ್ತ…

ಪೊಲೀಸರನ್ನೇ ನಡುಗಿಸಿದ ನಟೋರಿಯಸ್ ಗ್ಯಾಂಗ್: ಬೆಳಗ್ಗೆ ದುಡಿದು ತಿನ್ನುವ ಈ ಜನ ರಾತ್ರಿ ಬಡಿದು ಭಕ್ಷಿಸುವರು!

ಖಾರದಪುಡಿ, ಮಚ್ಚು-ರಾಡುಗಳನ್ನು ಹಿಡಿದು ರಾತ್ರಿ ವೇಳೆ ಸಂಚರಿಸುವವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ತಂಡವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದುಷ್ಕೃತ್ಯದಲ್ಲಿ ತೊಡಗಿದ್ದ ಆರು ಜನರನ್ನು ಬಂಧಿಸಿದ್ದು, ತಪ್ಪಿಸಿಕೊಂಡ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಸಿಕ್ಕಿಬಿದ್ದ ಎಲ್ಲರೂ ಹಗಲಿನಲ್ಲಿ ಪೇಂಟಿoಗ್, ಫರ್ನಿಚರ್, ಸೆಂಟ್ರಿoಗ್, ಮೊಬೈಲ್ ರಿಪೇರಿ…

ಅನ್ಯಾಯದ ಆಟಕ್ಕೆ ಆಮೀಷ ಒಡ್ಡುವ ಹೋಲ್‌ಸೆಲ್ ವ್ಯಾಪಾರಿ!

ಹೋಲ್‌ಸೆಲ್ ವ್ಯಾಪಾರದಿಂದ ಉತ್ತಮ ಆದಾಯವಿದ್ದರೂ ಹೆಚ್ಚಿನ ಕಾಸು ಸಂಪಾದಿಸುವ ಆಸೆಗೆ ಬಿದ್ದು ಮಟ್ಕಾ ಆಡಿಸುತ್ತಿದ್ದ ಪ್ರಶಾಂತ ಆಚಾರಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಶಿರಸಿ ಗಣೇಶ ನಗರದ ಪ್ರಶಾಂತ ಆಚಾರಿ ಅಲ್ಲಿನ ಹೈಸ್ಕೂಲ್ ಹತ್ತಿರ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಶಿರಸಿ…

You cannot copy content of this page