6
ಅಗ್ನಿ ಅವಘಡ: ಸುಟ್ಟು ಕರಕಲಾದ ದನದ ಕೊಟ್ಟಿಗೆ

ಜಾನುವಾರುಗಳಿಗೆ ಆಶ್ರಯ ನೀಡಿದ್ದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಹುಲ್ಲು ಬೂದಿಯಾಗಿದೆ. ಸಿದ್ದಾಪುರದ ದಾನಮಾಂವ್ ಬಳಿಯ ಕಲಕೈ ಮಹಾಬಲೇಶ್ವರ ನಾಯ್ಕ ಅವರು ಪಶು ಸಂಗೋಪನೆಯಲ್ಲಿ ನಿರತರಾಗಿದ್ದರು. ಅವರು ತಮ್ಮ ಕೊಟ್ಟಿಗೆಯಲ್ಲಿ ಜಾನುವಾರುಗಳನ್ನು ಕಟ್ಟಿದ್ದು, ಜಾನುವಾರುಗಳು ಕೊಟ್ಟಿಗೆಯಲ್ಲಿರುವಾಗಲೇ…

ಚಾಲಕನಿಲ್ಲದೇ ಚಲಾಯಿಸಿದ ಮಿನಿ ಬಸ್ಸು!

ರಸ್ತೆ ಬದಿ ನಿಲ್ಲಿಸಿದ ಮಿನಿ ಬಸ್ಸು ಚಾಲಕನಿಲ್ಲದೇ ಚಲಿಸಿದೆ. ಪರಿಣಾಮ ಮಿನಿ ಬಸ್ಸಿನ ಮುಂದಿದ್ದ ಬೈಕು ಜಖಂ ಆಗಿದೆ. ಹೊನ್ನಾವರದ ಬಾಳೆಗದ್ದೆ ಬಳಿ ಖಾಸಗಿ ಬಸ್ಸಿನ ಚಾಲಕ ತಮ್ಮ ವಾಹನವನ್ನು ರಸ್ತೆ ಬದಿ ನಿಲ್ಲಿಸಿದ್ದರು. ಆ ಮಿನಿ ಬಸ್ಸಿನಲ್ಲಿ ಐವರು ಪ್ರಯಾಣಿಕರಿದ್ದರು.…

ನಗರ ಅರಣ್ಯ ಅತಿಕ್ರಮಣದಾರರಿಗೆ ಮರದ ಬುಡವೇ ಆಸರೆ!

ಉತ್ತರ ಕನ್ನಡ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಲಕ್ಷಾಂತರ ಸಂಖ್ಯೆ ಅರಣ್ಯ ಅತಿಕ್ರಮಣದಾರರಿದ್ದು, ಅವರೆಲ್ಲರೂ ಭೂಮಿ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯ 10 ನಗರ ಸಂಸ್ಥೆ ವ್ಯಾಪ್ತಿಯಲ್ಲಿ 8420 ಅರಣ್ಯವಾಸಿಗಳು ಮಾತ್ರ ಅರ್ಜಿ ಸಲ್ಲಿಸಿರುವ ಬಗ್ಗೆ ದಾಖಲೆಗಳಿವೆ. ಉಳಿದ ಅರ್ಜಿಗಳು…

ನಿರ್ಮಲಾ ಬಜೆಟ್ ಜನಪರ: ನಾಗರಿಕನ ಸಂತಸ

`ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಜನಪರ’ ಎಂದು ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ. `12 ಲಕ್ಷ ರೂಪಾಯಿವರೆಗಿನ ಆದಾಯ ತೆರಿಗೆ ವಿನಾಯತಿ, ರೈತ ವರ್ಗಕ್ಕೆ 5 ಲಕ್ಷವರೆಗಿನ…

ಡಿವೈಡರ್’ಗೆ ಬಡಿದ ಸ್ಕೂಟಿ: ಕಾಲುವೆಗೆ ಬಿದ್ದು ಸಾವನಪ್ಪಿದ ಹೆಸ್ಕಾಂ ಸಿಬ್ಬಂದಿ!

ಚಲಿಸುತ್ತಿದ್ದ ಸ್ಕೂಟಿ ಡಿವೈಡರ್’ಗೆ ಗುದ್ದಿದ ಪರಿಣಾಮ ಪಕ್ಕದ ಕಾಲುವೆಗೆ ಬಿದ್ದು ಹೆಸ್ಕಾಂ ಸಿಬ್ಬಂದಿಯೊಬ್ಬರು ಸಾವನಪ್ಪಿದ್ದಾರೆ. ಕಾರವಾರದ ಕಡವಾಡ ಬಳಿಯ ಹಳೆಕೋಟದ ಮನೋಜ ಗೌಡ (48) ಅವರು ಕುಮಟಾದಲ್ಲಿ ಲೈನ್‌ಮೆನ್ ಆಗಿದ್ದರು. ಫೆಬ್ರವರಿ 1ರಂದು ಅವರು ಅಂಕೋಲಾದಿAದ ಕಾರವಾರ ಕಡೆ ಸ್ಕೂಟಿ ಓಡಿಸಿಕೊಂಡು…

ಸಾವಿನ ನಂತರವೂ ಬದುಕಿದ ವೈದ್ಯ!

ದೇಶ-ವಿದೇಶಗಳಲ್ಲಿ ಉದ್ಯೋಗ ಕರೆಯೋಲೆ ಬಂದರೂ ಅದನ್ನು ತಿರಸ್ಕರಿಸಿ ಕುಮಟಾದಲ್ಲಿ ಜನಸೇವೆ ಮಾಡುತ್ತಿದ್ದ ಡಾ ಅನೀಲ ಹೆಗಡೆ ತಮ್ಮ 76ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಸಾವಿನ ನಂತರವೂ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಪ್ರಪಂಚ ನೋಡುತ್ತಿದ್ದಾರೆ! ಡಾ ಅನೀಲ ಹೆಗಡೆ ಅವರು…

ರಥಸಪ್ತಮಿ ವಿಶೇಷ: ಉದ್ಯಾನವನದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ!

ಕಾರವಾರದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ರಥಸಪ್ತಮಿ ಅಂಗವಾಗಿ ಸೂರ್ಯ ನಮಸ್ಕಾರ ಆಯೋಜಿಸಲಾಗಿದೆ. ಕಾರವಾರದ ಪತಂಜಲಿ ಯೋಗ ಸಮಿತಿ, ರೋಟರಿ ಕ್ಲಬ್ ಆಫ್ ಕಾರವಾರ ಸಿಸೈಡ್ ಹಾಗೂ ಆಯುಷ್ ಇಲಾಖೆ ಈ ಕಾರ್ಯಕ್ರಮ ಸಂಘಟಿಸಿದೆ. ಫೆಬ್ರವರಿ 4ರ ಮಂಗಳವಾರ ಬೆಳಗ್ಗೆ 6ರಿಂದ 7ಗಂಟೆಯವರೆಗೆ…

ಶಿರಸಿಗೆ ಬಂದ ಯಲ್ಲಾಪುರದ ಯುವತಿ: ಮುಂದೆ ಹೋಗಿದ್ದೇಲ್ಲಿ?

ಬಸ್ ನಿಲ್ದಾಣದ ಅಂಗಡಿಗೆ ತೆರಳಿದ್ದ ಯುವತಿ ಕಾಣೆಯಾಗಿದ್ದಾರೆ. ಎಷ್ಟು ಹುಡುಕಿದರೂ ಆಕೆಯ ಸುಳಿವು ಸಿಗದ ಕಾರಣ ಯುವತಿಯ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ. ಯಲ್ಲಾಪುರದ ಕಿರವತ್ತಿ ಬಳಿಯ ಜಯಂತಿನಗರದ ರಕ್ಷಿತಾ ಚಂದಾವರ (20) ಶನಿವಾರ ಶಿರಸಿಗೆ ಬಂದಿದ್ದರು. ಹಳೆ ಬಸ್ ನಿಲ್ದಾಣದ…

ಗರ್ಭಿಣಿ ಗೋ ಹತ್ಯೆ ಪ್ರಕರಣ: ಪೊಲೀಸರ ನಡೆಗೆ ಜನಶಕ್ತಿ ವೇದಿಕೆ ಪ್ರಶಂಸೆ

`ಗೋವು ತುಂಡರಿಸಿ ಅದರ ಗರ್ಭದಲ್ಲಿದ್ದ ಕರು ಕಿತ್ತೆಸೆದ ಪ್ರಕರಣದಲ್ಲಿ ಪೊಲೀಸರು ಕಾನೂನು ಸುವ್ಯಸ್ಥೆ ಕಾಪಾಡಿದ್ದು ಅಭಿನಂದನೀಯ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ. `ದುಷ್ಟರು ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ದುಷ್ಕರ್ಮಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಕಾಲಿನ…

ನಿದ್ರೆ ಮಂಪರಿನಲ್ಲಿಯೇ ಅಸುನಿಗಿದ ನೌಕಾನೆಲೆ ಸಿಬ್ಬಂದಿ!

ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಭಾರತೀಯ ನೌಕಾನೆಲೆ ಉದ್ಯೋಗಿಯೊಬ್ಬರು ತಮ್ಮ 39ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ರಾಜಸ್ಥಾನ ಮೂಲಕ ಬಜೇಂದ್ರ ಬನ್ಸಾಲ್ ಎಂಬಾತರು ಕಾರವಾರ ನೇವಲ್ ಬೇಸ್ ಒಳಗೆ ಡಿಫೆನ್ಸ ಸಿವಿಲಿಯನ್ ಆಗಿ ಕೆಲಸ ಮಾಡುತ್ತಿದ್ದರು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ…

You cannot copy content of this page